ಯೋಗೇಶ್ ಅಣ್ಣ ನಿಮ್ಮನ್ನು ಹೆತ್ತವರು ತುಂಬಾ ಪುಣ್ಯವಂತರು ಅಣ್ಣ ನೀವು ತುಂಬಾ ಒಳ್ಳೆಯವರು ನಿಮಗೆ ಶನೇಶ್ವರ ಸ್ವಾಮಿ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಮನಸ್ಸು ದೇವರಂತೆ❤❤❤
ಊರೆ ಹೆತ್ತಾ ಮಗಾ ನಿಂದು ಎಂತಾ ತ್ಯಾಗ ನೀನು ನಮ್ಮ ಪಾಲಿಗೆ ಎಂದೂ ದೇವ್ರಯ್ಯ ಕೊಡಲಿ ಎಟಾ ತಿಂದು ನೆರಳ ನೀಡೋ ಮರ ನಿಂದು ಕಾಲ ಮುಗಿದರೂ ನಿಲ್ಲದ ಅಧ್ಯಾಯ ಪುಣ್ಯಾತ್ಮ ಪುಣ್ಯಾತ್ಮ ನಿನಯ್ಯ ಪುಣ್ಯಾತ್ಮ ಮಣ್ಣಲ್ಲಿ ನಿನ್ನದೇ ಶ್ರೇಷ್ಠ ಕಥೆ ಶ್ರೀಮಂತ ನಿನಯ್ಯಾ
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ಯೋಗೇಶ್ ಅಣ್ಣ 😍😍😍😍😍
Tumba Kushi agutte ❤ tanks Yogesh Anna🙏🙏🙏🙏🙏🙏🙏🙏🙏
ಶನೇಶ್ವರ ಆಶೀರ್ವಾದ ಗಜನ ಮೇಲೆ ಚೆನ್ನಾಗಿದೆ ಎಷ್ಟೊಂದು ಅಭಿಮಾನ ❤️💐💐
🙏🙏🤲🤲🤲🤲👌
ಸಹಾಯ ಮಾಡಿದ ಅಣ್ಣಂದಿರಿಗಿ ಕೋಟಿ ಪಾದಗಳಿಗೆ ನಮಸ್ಕಾರಗಳು👏🏿👏🏿👏🏿👏🏿👏🏿
ಯೋಗೇಶ್ ಅಣ್ಣ ನಿಮ್ಮನ್ನು ಹೆತ್ತವರು ತುಂಬಾ ಪುಣ್ಯವಂತರು ಅಣ್ಣ ನೀವು ತುಂಬಾ ಒಳ್ಳೆಯವರು ನಿಮಗೆ ಶನೇಶ್ವರ ಸ್ವಾಮಿ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಮನಸ್ಸು ದೇವರಂತೆ❤❤❤
ನಿಮ್ಮಿಂದ ಅವನ್ ಲೈಫ್ ಚೇಂಜ್ ಆಗಿದೆ ಗುರು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
ಅಣ್ಣ ನೀವು ಒಳ್ಳೆಯ ಮನಸ್ಸೂ ಇರುವ ವ್ಯಕ್ತಿ ಗ್ರೇಟ್ ನೀವು
ನಮ್ಮ ಕನ್ನಡಿಗರು ವಿಶಾಲವಾದ ಮನಸ್ಸಿನವರು❤
ಶುಕ್ರದೆಸೆ ಪ್ರಾರಂಭ ಆಯಿತು ❤ ಗಜ
ಸಹೃದಯಿ ದಾನಿ ಗಳಿಗೆ ನನ್ನ ದೊಂದು ನಮಸ್ಕಾರ 🙏🏿
ಗಜನ್ ಕರ್ಕೊಂಡು ಹೋಗಿ ಬಂದಿದ್ದಾರೆ ಅಂದ ತಕ್ಷಣ ಒಂತರ ಫೀಲಿಂಗ್
❤❤❤❤
Gaja super my ❤❤ brother ♥️♥️♥️♥️♥️♥️♥️♥️
ನಿಮ್ಮಂತ ದೇವರುಗಳಿಗೆ ನನ್ನದೊಂದು ನಮಸ್ಕಾರ
Good blessed you Annabor ❤😂😊sisters 🎉😊
ಮುಗ್ದ ಮನಸಿನ ಗಜ ಒಳ್ಳೆದ ಆಗ್ಲಿ❤
ನಿಮಗ ದೇವರು ಒಳ್ಳೆಯದ ಮಾಡಲಿ ಸರ್
Yagi.indenehodral
1 nimisha manasige tumba novagittu ninne but e video nodidamele Full Khushi ayatu love anna & gaja 🙏🙏💐💐💝💝
ದನ್ಯವಾದಗಳು ಸರ್ ನಿಮಗೂ ನಿಮ್ಮ ಟೀಮ್ ಗೆ. ಹೆಚ್ಚಿನ ಸಹಾಯ. ದೇವರ ಮಕ್ಕಳಿಗೆ ಮಾಡಿ
ಅಣ್ಣಾ ಗಜನ್ time ನೋಡು ಅಣ್ಣಾ. ಹೇಗಿದ್ದ ಗಜ ಹೇಗಾದ.. 👌ದೇವರು ಕಷ್ಟ ಕೊಟ್ಟು ಸುಖ ಕೊಡತಾನೆ 🎉👌👌🤝ದೇವರು ನೀನೇ ಗಜನಿಗೆ 👌🥳
I love you janasnehi Yogesh brother❤❤❤❤❤
ಸೊ ಕ್ಯೂಟ್ ಸೊ ಲವ್ಲೀ ಜಸ್ಟ್ ವಾವ್ ವಾವ್ ❤❤
Annabor ❤😂🎉😅😊🎉😅🎉God bless you Annabor ❤😊😊😊😊😊
God bless you brother ❤❤❤❤❤❤❤🙏🙏🙏🙏🙏🙏
ಮನ್ನುಷ್ಯನಲ್ಲಿ ದೇವರ ಕಣ್ಣ ಬಾವುದು ಯೋಗೀಶ್ ಅವರೆ ನಿಮ್ಮ ಅಲ್ಲಿ ಯಾವ ದೇವರ ಕಣ್ಣ ಬೇಕು ಅಂತ ಗೋತ್ತಗುತ್ತಿಲ್ಲ ಯಾಲ್ಲ ದೇವರನ್ನು ಕಣ್ಣ ಬಾವುದು 🙏🙏🙏🙏
🙏🙏🙏👍👍❤️❤️❤️🥺kanthumbi banthu ellargu intha friends irli devre❤❤❤
Very good Wark bro, God bless you all of u 🙏 🙏 🙏 🙏 🙏
ಯೋಗೇಶ್ ಅಣ್ಣ 🙏💐❤️ ಜೈ ಗಜ
Superb guru ಹೀಗೆ belita ಇರಿ ❤🎉🎉
ಸರ್ ನಮಸ್ತೆ ನನಗೆ ತುಂಬಾ ಭಯ ಆಯ್ತು ಮತ್ತೆ ತುಂಬಾ ಚೆನ್ನಾಗಿದೆ
ಸೊ ಕ್ಯೂಟ್ ಸೊ ಲವ್ಲೀ ಜಸ್ಟ್ ವಾವ್ ವಾವ್ ❤❤😊
Rajesh anna avrige hagu avr jothe iroavrgellarigu tumba thanks 🙏 devr nimige olledmAdli
Anna super 🎉🎉❤❤
All the best to janasnehe samasthe
Aana super ❤❤❤❤
ಅನುಗೋಂಡಹಳ್ಳಿ ಸ್ನೇಹಿತರಿಗೆ ಧನ್ಯವಾದಗಳು
ಈ ವಿಡಿಯೋ ತುಂಬಾ ಸಂತೋಷ ಆಯ್ತು ಹಾಗೆ ಕಣ್ಣಲ್ಲಿ ಸಹಾ ನೀರು ಬಂತು 🙏🙏❤❤💐
Adrushtavantha Gaja🎉 thimba khushigthide ananda bhasha barthide😊
super super super👍👍👍
God bless you thamma
Hari om hari om lucky Gaja😁👏👏👏👏👏
Good 👍 job bro 👍
god life is good friend ❤❤❤
Super gaja
First nodi shock aagi bitte....full happy aythu mathe nodi.nijavagiyu kanniru baruthe....god always wd u brother
ಗಜ bandu mele nim ಆಶ್ರಮ da look a change agide 😊 olledu agli nimige❤
Supar
ಅಣ್ಣ ಗಜನ್ನು ನಿಮ್ಮಂಗೆ ಮಾದರಿ ಹಾಗೊ ಹಾಗೆ ಮಾಡಿ ಅಣ್ಣ
Whatever the hard feelings we are having we will forget when we see gaja really it all goes t to yogesh God bless them
Tumba olle kelsa madira brothers...thank you ❤❤
Ivarella avana thande thayigalu❤❤
❤. Super stay blessed 🙌🏻who all helping
Anna nanu Big fan❤❤❤❤
Anna neevu chenagi erbeku 🙏🤝👑
ನಾನಂತು ಸ್ಟಾಟಿಂಗ್ ವಿಡಿಯೋ ನೋಡಿ ಬಯನೇ ಆಗೋಯ್ತು 😮😊😊
Annaya super nijavagalu nevu kannege kanoo devaru❤
Super 🙏🎉🎉🎉
ಗಜನಿಗೆ ಟ್ರೈ ಮಾಡಿದರೆ ಸಿನಿಮಾದಲ್ಲಿ ಒಳ್ಳೆ ಆಫರ್ ಗಳು ಸಿಗುತ್ತೆ
ಊರೆ ಹೆತ್ತಾ ಮಗಾ
ನಿಂದು ಎಂತಾ ತ್ಯಾಗ
ನೀನು ನಮ್ಮ ಪಾಲಿಗೆ
ಎಂದೂ ದೇವ್ರಯ್ಯ
ಕೊಡಲಿ ಎಟಾ ತಿಂದು
ನೆರಳ ನೀಡೋ ಮರ
ನಿಂದು ಕಾಲ ಮುಗಿದರೂ
ನಿಲ್ಲದ ಅಧ್ಯಾಯ
ಪುಣ್ಯಾತ್ಮ ಪುಣ್ಯಾತ್ಮ
ನಿನಯ್ಯ ಪುಣ್ಯಾತ್ಮ
ಮಣ್ಣಲ್ಲಿ ನಿನ್ನದೇ ಶ್ರೇಷ್ಠ ಕಥೆ
ಶ್ರೀಮಂತ ನಿನಯ್ಯಾ
👌🏻❤❤❤
Super anna ❤❤
Gajja,nanage,thumba❤esta, brother
Reall hero yogesh anna❤
🙏🙏🙏👍from "Udupi"
Anna super 🙏🙏🙏🙏😢😢😢
🙏🙏🙏🙏🙏👍
Super fantastic brother ❤
First view first like Annayya... 🥳
Supar annnaa Kushi aguthrr
Really great brother 🎉🎉
Thanks to the people who is helping to them👌👌
Yogish Anna Nimage kateelu Amma olledu maadli
Boys enjoy madthare ankondidde baari but inna ithara heart iro hudugridare great nimna devru chanag ittirli🎉😍😍
Super.anna.t.q.
Nice❤❤
Kushi aitu 🎉❤
Super bro❤
Super gaja❤
👌👌👌👌👌👌❤
Gaja and yogesh sir ❤❤
🤲🤲🤲
Rajesh anna thanks❤
Super brother's
God bless you
Yogesh Anna ❤❤
Anna allune banthu papa gaja antha Kushi aythu video nodi gaja Yogi anna lv u lots ❤❤❤
Super super gaja
Super nivu yogesh bro
Rajanna ge🙏🙏🙏🙏🙏
God bless you Gajaaaaa
Super.bro
Anna kushi aitu❤
Super❤
Wow super
Jai Rajesh Anna❤
God bless you brother
Nim nodudre thumba kushi haguthe bro❤❤❤
Super 🎉🎉🎉🎉❤❤❤❤
Yelru Anna thamma friends yelru e Tara agbitre yogeshanna edi would devastana agibidutte❤
Nimma nagu mukha nodode kushi yogi anna❤
❤❤
👌👌👌
Lifetime ❤