Namma Bahubali With Farmer Hanumanth Gowdru | Shilpa Rajan | TV5 Kannada

แชร์
ฝัง
  • เผยแพร่เมื่อ 18 ต.ค. 2024
  • Namma Bahubali With Farmer Hanumanth Gowdru | Shilpa Rajan | TV5 Kannada
    #NammaBahubali #HanumanthGowdru #TV5Kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.co...

ความคิดเห็น • 424

  • @pavancinemas7016
    @pavancinemas7016 2 ปีที่แล้ว +13

    ಅದ್ಬುತ ರೈತರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.... ಈ ರೈತರ ಭೇಟಿ ಆಗೋದಕ್ಕೆ ಸಹಾಯ ನೀಡಿ... 🙏🏻🙏🏻😊

    • @9901374120
      @9901374120 ปีที่แล้ว

      ಅಸದಾರಣ ಸಾಧನೆಗೆ ಮತೊಮ್ಮೆ ಅಭಿನಂದನೆಗಳು.🎉

  • @sangappaa8740
    @sangappaa8740 2 ปีที่แล้ว +8

    ಗ್ರೇಟ್ ವ್ಯಕ್ತಿ ನಾವು ಕೂಡ ನಿಮ್ಮ ಜೊತೆ ಸಾವಯವ ಕೃಷಿ ಮಾಡಲು ಉತ್ಸುಕವಾಗಿದ್ದೇವೆ ಸರ್ 👍👍👍👍🤗

  • @MallangoudaSPatil
    @MallangoudaSPatil 2 ปีที่แล้ว +5

    Super Goudre, you are one of the model person in agriculture field siir.

  • @vijayakumarbr3841
    @vijayakumarbr3841 3 ปีที่แล้ว +2

    ತುಂಬಾ ಅದ್ಭುತವಾದ ಆಲೋಚನೆ ಮತ್ತು ಮಾರ್ಗದರ್ಶನ ನೀಡಿದ್ದೀರಾ ಗೌಡ್ರೆ ಧನ್ಯವಾದಗಳು .ನಿಮ್ಮ ಉದ್ದೇಶ ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿಮ್ಮ ಎಲ್ಲಾ ಕಾರ್ಯಗಳು ನೆರವೇರಲಿವೆ ಎಂದು ಹಾರೈಸುತ್ತೇನೆ .ತುಂಬು ಹೃದಯದ ಧನ್ಯವಾದಗಳು . ನಿಮ್ಮ ಕಂಪನಿಯ ವಿಳಾಸ ಮತ್ತು ಫೋನ್ ನಂಬರ್ ಎಲ್ಲರಿಗೂ ತಲುಪಿಸಿ .

  • @devarajud5346
    @devarajud5346 3 ปีที่แล้ว +40

    ಯಾವುದೇ ಒಂದು ವಿಷಯವನ್ನು ಸಂಪೂರ್ಣವಾಗಿ ಮಾತಾಡೋಕೆ ಅವರಿಗೆ ಹೆಚ್ಚು ಅವಕಾಶ ಕೊಡಿ ತಾಯಿ. ಮಧ್ಯೆ disturb ಮಾಡಬೇಡಿ.... ಪ್ರತಿ ಸಂದರ್ಶನದಲ್ಲೂ ಹೀಗೆ ಮಾಡ್ತೀರ ನೀವು........

    • @shivanandchikmagalore1863
      @shivanandchikmagalore1863 3 ปีที่แล้ว +4

      Yes anchering sari illa

    • @dhananjayadhanu2076
      @dhananjayadhanu2076 3 ปีที่แล้ว +1

      Madya dallli Tata tata anthale

    • @vilaskabbur7520
      @vilaskabbur7520 3 ปีที่แล้ว +3

      Yes change her

    • @mohanmona2523
      @mohanmona2523 2 ปีที่แล้ว +2

      Yes

    • @RaviKumar-kx4nl
      @RaviKumar-kx4nl 2 ปีที่แล้ว +2

      ಈ ಆಂಕರ್ಗಳು ವಿಷಯದ ಸ್ಪಷ್ಟತೆಗಿಂತ ಸ್ಕೋಪ್ ತೊಗೊಳ್ಳೋದೇ ಹೆಚ್ಚು.

  • @manjumr5747
    @manjumr5747 3 ปีที่แล้ว +3

    ದಯವಿಟ್ಟು ನೀವು ಸಂದರ್ಶನ ಮಾಡುವ ಮುಂಚೆ ಆ ರೈತರ ಒಂದು ವಿಳಾಸವನ್ನು ತಿಳಿಸಿಕೊಡಿ, ಇದು ಇನ್ನೊಬ್ಬರಿಗೆ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಸಾಯವಾಗಬಹುದು ❤️💐💐

  • @latha4358
    @latha4358 2 ปีที่แล้ว +5

    This speech opened my eyes 👀 ... thank you soo much ❤️🥰

  • @mouneshbadiger7295
    @mouneshbadiger7295 3 ปีที่แล้ว +1

    ಸೂಪರ್ ಗೌಡ್ರೆ ನೀವು ಮಾಡಿರೋ ಕೆಲಸ ಎಲ್ಲಾ ರೈತರಿಗೆ ಗೊತ್ತಾಗ್ಬೇಕು ನಮ್ಮ ಉತ್ತರ ಕರ್ನಾಟಕ ಸದೃಢವಾಗಬೇಕು ನಮಗೆ ನಿಮ್ಮ ಸಲಹೆ ಬೇಕೇ ಬೇಕು..... 🌲🌲🌲🌲🌲🌲🌲🌲🌲🌲

  • @babugoudabinjalabhavi3547
    @babugoudabinjalabhavi3547 3 ปีที่แล้ว +1

    ಒಳ್ಳೆಯ ಬಹುಬಲಿ ಆರಿಸಿದ್ದೀರಾ ದನ್ಯವಾದಗಳು

  • @krishnatt3012
    @krishnatt3012 3 ปีที่แล้ว +15

    Neevu appata bhoomiputtra gowdre.neevu namm statege, deshakke neevu hemme hatsup

  • @srisu.ku.mahadevaswamydesh3576
    @srisu.ku.mahadevaswamydesh3576 3 ปีที่แล้ว +27

    ಸಂಪೂರ್ಣವಾಗಿ ಅವರನ್ನು ಮಾತನಾಡಲು ಬಿಡಿ, ಅವರನ್ನು ನೀವು ಪೂರ್ತಿ ಮಾತನಾಡಲು ಬಿಡುತ್ತಿಲ್ಲ, ಇಲ್ಲದಿದ್ದರೆ ಮೊದಲೇ ಅವರಿಗೆ ಇಂತಿಷ್ಟೇ ಮಾತನಾಡಿ ಎಂದು ಹೇಳಿ ಕಾರ್ಯಕ್ರಮ ಪ್ರಾರಂಭ ಮಾಡಿ, ಈ ರೀತಿ ಆದರೆ ನೋಡಲು ಬೇಸರವಾಗುತ್ತದೆ...

  • @snehrajn8199
    @snehrajn8199 3 ปีที่แล้ว +13

    Dear Team.
    ಇವರ ಸಂಪರ್ಕ ಸಂಖ್ಯೆ ನೀಡಲಿಲ್ಲ ನೀವು.
    ದಯವಿಟ್ಟು ದೊರಕಿಸಿ ಕೊಡಿ.

    • @chanbassappabiradar8714
      @chanbassappabiradar8714 3 ปีที่แล้ว

      Hi all all all all of of of of my my my my resume resume resume resume to the

  • @swaroopds2926
    @swaroopds2926 3 ปีที่แล้ว +12

    ಬಹಳ ಒಳ್ಳೆ ಕೆಲಸ ಮಾಡತ್ತೀರಿ ಗೌಡ್ರ 👍👌

  • @guddappakayakada9942
    @guddappakayakada9942 3 ปีที่แล้ว +4

    Beautiful message sir from davangere smart city ❤

  • @kumarhalavagalihalavagali285
    @kumarhalavagalihalavagali285 ปีที่แล้ว

    good subject sir

  • @manjeshdaroji433
    @manjeshdaroji433 ปีที่แล้ว

    Great farmer

  • @MKingNews
    @MKingNews 3 ปีที่แล้ว +9

    ದೇಶದ ನಿಜವಾದ ರೈತ ಅಂದ್ರೆ ಇವ್ರು.... Super Sir...❣️

  • @chikkamuddaiahbhmuddaiah9287
    @chikkamuddaiahbhmuddaiah9287 ปีที่แล้ว

    You are great

  • @manjunathn.s.4572
    @manjunathn.s.4572 2 ปีที่แล้ว

    Thank

  • @prakashlamani4890
    @prakashlamani4890 3 ปีที่แล้ว +11

    ನಗರ ಪ್ರದೇಶದಲ್ಲಿ ಬೆಳೆದ ನಿರೂಪಣೆಗಾರರಿಗೆ ಹಳ್ಳಿಯ ಮತ್ತು
    ಹೊಲಮನಿ ಬಗ್ಗೆ ಏನ ಗೊತ್ತಿರತ್ತ.

  • @ShashiKumar-qm3dh
    @ShashiKumar-qm3dh 3 ปีที่แล้ว +1

    Fantastic! Down with multi nationals!

  • @satyanarayanaav5661
    @satyanarayanaav5661 2 ปีที่แล้ว

    ಬಹಳ ವಂದನೆಗಳನ್ನು ನಿಮಗೆ ಸಲ್ಲಿಸುತ್ತಿದ್ದೇನೆ.

  • @sharathkumaras6618
    @sharathkumaras6618 3 ปีที่แล้ว +1

    Very good talented farmer super

  • @mallappab251
    @mallappab251 3 ปีที่แล้ว +1

    ಸರ್ ನಾನು ಸಾಹ ಕೃಷಿ ಮಾಡ್ತಾ ಇದೀನಿ ಸರ್ ಅದರೇ ಸಾರಕಾರ ಉತ್ತಮ ಬೆಲೆ ಕೊಟ್ಟು ಕೈ ಹೀಡಿತ ಇಲ್ಲ ಬಾರಿ ಸರ್ ನಮ್ಮ ಊರು ಕಡೆ ಜಿಲ್ಲಾ ವಿಜಯ ನಗರ ತಾಲೂಕು hb ಹಳ್ಳಿ 🙏🙏

  • @shashikiranb.s151
    @shashikiranb.s151 3 ปีที่แล้ว +1

    ಹನುಮಂತ ಗೌಡರ ಫೊನ್ ನಂಬರ್ ಅನ್ನು ನೀಡಿ , ಅವರೊಂದಿಗೆ ಮಾತನಾಡಿ ಅವರ ಸಲಹೆ ನಮಿಗೆ ಅವಶ್ಯಕತೆ ಇದೆ....

  • @ramayyashetty3109
    @ramayyashetty3109 3 ปีที่แล้ว +3

    Great sir 👏👍👌

  • @yamanappa.h.itagi.itagi.2918
    @yamanappa.h.itagi.itagi.2918 2 ปีที่แล้ว

    Danyawadgalu sir very well information thanks.

  • @RaviKumar-ke8ej
    @RaviKumar-ke8ej 2 ปีที่แล้ว +1

    Good

  • @neelkantkotar4901
    @neelkantkotar4901 3 ปีที่แล้ว

    Very good information tq

  • @anilkumarhalimani3204
    @anilkumarhalimani3204 3 ปีที่แล้ว +1

    Sweet Anchor

  • @chandrans7480
    @chandrans7480 3 ปีที่แล้ว

    Good job sir Nama Karnataka State full idetaraa madbeku super sir

  • @manjucontractor4403
    @manjucontractor4403 3 ปีที่แล้ว +20

    ಅಂಕರ್ ನಿವೇ ಜಾಸ್ತಿ ಮಾತಾಡ್ತಾ ಇದಿರ ಸಾಧನೆ ಮಾಡಿರೋ ಆವರಿಗೂ ಅವಕಾಶ ಜಾಸ್ತಿ ಕೊಡಿ

    • @dongaming8848
      @dongaming8848 3 ปีที่แล้ว

      ಆಂಕರ್ ಯಾಕ್ ಬೇಕ್ರಿ ಆಂಕರ್ ನೋಡೋರಿದ್ರಿ ಸಾಧನೆ madirorg ನೋಡೋರಿದಿರ್

  • @k.g.f.knowledgedglobalfrie3336
    @k.g.f.knowledgedglobalfrie3336 3 ปีที่แล้ว +4

    good knowledge of perfect commercial farmer, farming & agribusiness for better life with cooperative concept super sir

    • @DP-GG11
      @DP-GG11 3 ปีที่แล้ว

      Send me your number sir

    • @k.g.f.knowledgedglobalfrie3336
      @k.g.f.knowledgedglobalfrie3336 3 ปีที่แล้ว

      @@DP-GG11 if u dont mind, may i know who is this & why do you want my no. sir?

    • @DP-GG11
      @DP-GG11 3 ปีที่แล้ว

      @@k.g.f.knowledgedglobalfrie3336 cl madbekittu work ettu swalpa adake..

  • @pradepenterpriseit4069
    @pradepenterpriseit4069 3 ปีที่แล้ว

    ಹನುಮಂತೇಗೌಡರಿಗೆ ಜಯವಾಗಲಿ

  • @pushbaalqanuni102
    @pushbaalqanuni102 2 ปีที่แล้ว +1

    Yes the anchor is acting smart
    Not allowing him to share his idea

  • @Rmsi25
    @Rmsi25 3 ปีที่แล้ว +29

    ಗೌಡ್ರ ನಂಬರ ಕೋಡ್ರೀ

  • @d.c.nethrapalakshad.c.pala7638
    @d.c.nethrapalakshad.c.pala7638 ปีที่แล้ว

    ಸೂಪರ್

  • @manjunathamyageri1494
    @manjunathamyageri1494 3 ปีที่แล้ว +2

    ನಮ್ಮ ರೈತ ಮಾತನ್ನ ಮುಗಿಸೋ ಮುಂಚೆ ನಿರೂಪಕಿ ಮತ್ತೊಂದು ಪ್ರಶ್ನೆ ಮಾಡ್ತಾರೆ.

  • @mallikarjunmallikarjun1243
    @mallikarjunmallikarjun1243 2 ปีที่แล้ว

    Super sir

  • @chandangaming6223
    @chandangaming6223 3 ปีที่แล้ว

    Super msg gowdre,-

  • @sandelhoodevergreenmusical9028
    @sandelhoodevergreenmusical9028 3 ปีที่แล้ว +47

    Very much disturbing anchor, pls give free space to share his ideas and experience.

  • @vbpayil7465
    @vbpayil7465 3 ปีที่แล้ว

    Good education for people

  • @prakashlamani4890
    @prakashlamani4890 3 ปีที่แล้ว +1

    ಈ ಕಾರ್ಯಕ್ರಮ ನಿರೂಪಕಿಗೆ ಹೊಸ ಅನುಭವ.

  • @satyanarayanaav5661
    @satyanarayanaav5661 2 ปีที่แล้ว

    ನಿಜವಾಗಿಯೂ ಅತ್ಯಂತ ಶ್ರೇಷ್ಠ ಕೆಲಸ ಮಾಡುತ್ತಿದ್ದೀರಾ.

  • @kanakarayabingi7805
    @kanakarayabingi7805 2 ปีที่แล้ว

    Which is your village and district

  • @kishanraokulkarni7330
    @kishanraokulkarni7330 3 ปีที่แล้ว

    Thanks goudare

  • @yallappanilogal8309
    @yallappanilogal8309 2 ปีที่แล้ว

    ಹಲೋ ಗೌಡ್ರೇ ನೀವು, ಅಪ್ಪಟ ರೈತ ಪ್ರೇಮಿ , ನಮ್ಮ ಹೃದಯ ಪೂರ್ವಕ ತಮಗೆ ಧನ್ಯವಾದಗಳು 🌻🌻🙏🙏👍👍🌻🌻 ದಯಮಾಡಿ ತಮ್ಮ ಸೆಲ್ ನಂ ಕಳುಹಿಸಿ ಕೊಡಿ ಸರ್

  • @ramachandrapatil5484
    @ramachandrapatil5484 2 ปีที่แล้ว

    I interested organic farming ,please help

  • @nagaraj3720
    @nagaraj3720 3 ปีที่แล้ว

    Thank you

  • @sathishahs9489
    @sathishahs9489 3 ปีที่แล้ว +1

    Next everyone becomes farmers

  • @kvs_chandru5860
    @kvs_chandru5860 3 ปีที่แล้ว +33

    ನಿರೂಪಕರು ಬಂದಿರುವ ಅತಿಥಿಗಳಿಗೆ ಮಾತಿನ ಮದ್ಯೆ ಅಡಚಣೆ ಮಾಡಬೇಡಿ, ನಾವು ಇವರ ಸಾಕಷ್ಟು video's nodiddivi.
    ನಿಮಗೆ ನಿರ್ದಿಷ್ಟ ಪ್ರಶ್ನೆ ಇದ್ದರೆ ಕಾರ್ಯಕ್ರಮ ಶುರು ಮಾಡುವ ಮೊದಲೇ ಕೇಳುವ ಪ್ರಶ್ನೆ ಮತ್ತು ಅದಕ್ಕೆ ನಿಮಗೆ ಬೇಕಾಗುವ ಉತ್ತರ ನೀಡುವಂತೆ ಅವರಿಗೆ ಮೊದಲೇ ತಿಳಿಸಿ

  • @MrYashwanthgowda
    @MrYashwanthgowda 3 ปีที่แล้ว +2

    Please stop asking silly questions while he is talking something important..

  • @krishnatt3012
    @krishnatt3012 3 ปีที่แล้ว +2

    Super raita. Enta program jaasti maadi.yelru arganic krushi Maadi deshana roga mukta Maadi. Thank u tv5

    • @ramegowdajvramegowdajv4781
      @ramegowdajvramegowdajv4781 3 ปีที่แล้ว +1

      ದೇಶದ 70 ಭಾಗ ರೈತ್ರನ್ನ ಕೇವಲ 10 ರಷ್ಟು ಜನರು ಹೈಬ್ರಿಡ್ ಬೀಜ ರಸಗೊಬ್ಬರ , ಹೈಬ್ರಿಡ್ ಹಸುಗಳನ್ನು ಪ್ರಯೋಜಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಜೊತೆಗೆ ಸಾಂಪ್ರದಾಯಕ ವ್ಯವಸಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

  • @ramanujamviswas3886
    @ramanujamviswas3886 3 ปีที่แล้ว

    Truly a revolutionary, visionary. Salvation for Indian agriculturists lie in practicing such traditional methodologies.
    Subash !

  • @shivushivushivu9564
    @shivushivushivu9564 3 ปีที่แล้ว +1

    ನಿಮ್ಮ ಹತ್ರ ಮಾತಾಡಬೇಕು ನಂಬರ್ ಕೋಡಿ ಕೃಷಿ ಬಗ್ಗೆ ತಿಳ್ಕೊಬೇಕು

  • @shivalalnaik5093
    @shivalalnaik5093 3 ปีที่แล้ว

    Very much Great, super 👍👍

  • @gunduraoyadawad2756
    @gunduraoyadawad2756 2 ปีที่แล้ว

    Hanumant goudarige nann anant dhanyavadagalu.May l know theair. mobil noumber .

  • @prakashnikhil6557
    @prakashnikhil6557 3 ปีที่แล้ว +18

    Anchor ಚೆನ್ನಾಗವಳೆ

    • @ShivaKumar-uf3jh
      @ShivaKumar-uf3jh 3 ปีที่แล้ว

      Prakashnikhil janagalige enanna observe madabeku anode gottilla alva😋👍

    • @somanathpatil8888
      @somanathpatil8888 3 ปีที่แล้ว +1

      @@KRISHNA24636 🤣🤣🤣🤣

  • @shivanandchikmagalore1863
    @shivanandchikmagalore1863 3 ปีที่แล้ว +6

    Suitable anchor for this programme is raghava surya.

  • @anandnaroti4998
    @anandnaroti4998 3 ปีที่แล้ว +4

    ತುಂಬ ಚನ್ನಾಗಿ exlaaine ಮಾಡೀರಿ gawdre ಹ್ಯಾಟ್ಸಪ್,

  • @venkateshbc3912
    @venkateshbc3912 3 ปีที่แล้ว

    Next level people, explore them.

  • @ShivaKumar-uf3jh
    @ShivaKumar-uf3jh 3 ปีที่แล้ว

    Don't worry anchor you did fine go ahead,all necessary information is delivered,and u are very beautiful

  • @vaishak5808
    @vaishak5808 3 ปีที่แล้ว

    Hatsoff

  • @ravirajsmesta3628
    @ravirajsmesta3628 3 ปีที่แล้ว

    Supper I also wanted to jion this company

  • @naveenkp3152
    @naveenkp3152 3 ปีที่แล้ว

    ತುಂಬಾ ಧನ್ಯವಾದಗಳು

  • @basanagoudapatil2723
    @basanagoudapatil2723 3 ปีที่แล้ว +6

    Baratambeya nijavad Booiputra e Goudru.🙏👍✌.

  • @geethageetha7447
    @geethageetha7447 3 ปีที่แล้ว +6

    ಮೆಡಮ್ ಮೋದಲು ಅವರಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ಕೋಡಿ . Anchor ನಿವು ಲೂಸ್ ಲೂಸ್ ತರ ಆಡುತ್ತೀರಾ

  • @krishnatt3012
    @krishnatt3012 3 ปีที่แล้ว

    Hatsup hanumanthe gowdre.nimmantavru e deshakke tumba Jana beku gowdre nimm kelsa ege munduvarili

    • @ramachandrapatil5484
      @ramachandrapatil5484 2 ปีที่แล้ว

      I am really interested in organic farming . Please give your contact no sir.

  • @karabasappakubsad2021
    @karabasappakubsad2021 3 ปีที่แล้ว +2

    Informative, well said

  • @eswarappabasappa9217
    @eswarappabasappa9217 3 ปีที่แล้ว +1

    Super sir🙏🙏🙏

  • @mantraymatad8434
    @mantraymatad8434 3 ปีที่แล้ว +6

    ಅವರಿಗೆ ನಿರಂತರ ವಾಗಿ ಮಾತನಾಡಲು ಅವಕಾಶ ನೀಡಿ

  • @purandarsuvarna8087
    @purandarsuvarna8087 3 ปีที่แล้ว

    Nice...

  • @shashins9441
    @shashins9441 3 ปีที่แล้ว

    ನಮ್ಮ ಅಂತ ಟೈಪ್ ಹಾಗಿದೆ ಸಾರೀ, ನಿಮ್ಮ ಸಾರ್

  • @Mahalingappashankarappatirlapu
    @Mahalingappashankarappatirlapu 2 ปีที่แล้ว

    ದಯವಿಟ್ಟು ಅವರ ನಂಬರ ಕೂಡಿ

  • @keshavchanna3258
    @keshavchanna3258 3 ปีที่แล้ว

    Madam, you came are Anchor, you are not a Namma Bhubai, you need to leave him to share his knowledge so that helps beginners like us, Hope you understand...

  • @raghavendram4571
    @raghavendram4571 3 ปีที่แล้ว +3

    Anchor interpting interview , keep quiet some time.

  • @sharvakumaravanti2380
    @sharvakumaravanti2380 3 ปีที่แล้ว

    Anchoring nice

  • @sushilacsarangmath4219
    @sushilacsarangmath4219 ปีที่แล้ว

    Shri hanumantgoudra brother nammadu 19 ekare hola adavri neevu margdershna or 1 year neeu madteera anna tilisi namskar .

  • @siddubenur7631
    @siddubenur7631 3 ปีที่แล้ว

    ಸೂಪರ್ ಸರ್

  • @rameshdesai3285
    @rameshdesai3285 3 ปีที่แล้ว

    Hanmantgouda Halki of koligudda. Thanqs for your efforts

  • @anadamaradbudakina3124
    @anadamaradbudakina3124 3 ปีที่แล้ว

    Super

  • @manjegowdagn7079
    @manjegowdagn7079 3 ปีที่แล้ว +1

    🙏👍 gowdre.

  • @kamagondpujari138
    @kamagondpujari138 ปีที่แล้ว

    Gouder Darshan Nange Beku Hege Tilsikodi Namaskar T v 5 chenal

  • @basavarjhosur5882
    @basavarjhosur5882 2 ปีที่แล้ว

    Superq👌

  • @anjaneyamohan6848
    @anjaneyamohan6848 3 ปีที่แล้ว +1

    👌

  • @manjunathhegde4196
    @manjunathhegde4196 3 ปีที่แล้ว

    ಬೇರೆ ದೇಶದವರು ಬಿಟ್ಟಿದ್ದು ನಮ್ಮದೇಶದವರು ಹಿಂಬಾಲಿಸುತ್ತಿದ್ದೇವೆ.

  • @basavarajmbapatil2964
    @basavarajmbapatil2964 3 ปีที่แล้ว

    He is hero

  • @kanthkanth3010
    @kanthkanth3010 3 ปีที่แล้ว +12

    ಇದೆ ರೀತಿ ಮಂಡ್ಯ organic ನವರು ಮಾಡ್ತಾ ಇದಾರೆ

  • @arjunkolkar6975
    @arjunkolkar6975 3 ปีที่แล้ว +1

    ಗೌಡ್ರು ನಂಬರ್ ಕೋಡಿ

  • @newnalandaschooldhanargi2656
    @newnalandaschooldhanargi2656 3 ปีที่แล้ว

    Very good interview making madam 👍🙏

  • @manjeshdaroji433
    @manjeshdaroji433 3 ปีที่แล้ว +1

    Worst anchoring.... But he achieved lot... Great farmer

  • @spvprints9301
    @spvprints9301 3 ปีที่แล้ว +16

    Le sundri nin... Swachabagi nitagi mathadu Kannada na

    • @sathishahs9489
      @sathishahs9489 3 ปีที่แล้ว

      Enta udgirella ee tara naataka maadod nilsbeku

  • @praveenkumar.takkalaki9506
    @praveenkumar.takkalaki9506 2 ปีที่แล้ว

    🙏👌👍🔥🔥🔥

  • @panditvwaghamore1393
    @panditvwaghamore1393 2 ปีที่แล้ว

    Madam pl Allow The BAHUBALI To Talk and Explain the THINGS.

  • @bahubalmani532
    @bahubalmani532 3 ปีที่แล้ว +3

    Namge modalina ancore kade program start madasi

  • @natrajvelor2425
    @natrajvelor2425 3 ปีที่แล้ว

    Allow to speak for Guest

  • @videos6097
    @videos6097 3 ปีที่แล้ว

    We are in vijayapur can you supporting..

  • @srinivasv7549
    @srinivasv7549 2 ปีที่แล้ว

    Casa

  • @imckr7222
    @imckr7222 3 ปีที่แล้ว

    Sir super

  • @manjugowda2783
    @manjugowda2783 3 ปีที่แล้ว +1

    Super gowdru