ಭೂಮಿಯ ರಕ್ಷಣೆಗೆ ಧರ್ಮ ಕಾಯುವವರ ಹೆಗಲು ಬೇಕು | ಆನಂದ್

แชร์
ฝัง
  • เผยแพร่เมื่อ 23 พ.ย. 2024

ความคิดเห็น • 53

  • @rpbevur8672
    @rpbevur8672 3 ปีที่แล้ว +3

    ಹೃದಯ ಮಿಡಿಯುವ ನುಡಿ ಮುತ್ತುಗಳು 🙏🙏❤

  • @sookshmavichar
    @sookshmavichar 3 ปีที่แล้ว +13

    ಅದ್ಭುತವಾದ ವಿಚಾರ ತಿಳಿಸಿದ್ರಿ ಮಹನೀಯರೇ.... ಕೃಷಿಕನ ಏಳಿಗೆಗೆ ನಾವು ಶ್ರಮಸ್ತಿವಿ.

    • @Bharatiya1907
      @Bharatiya1907 3 ปีที่แล้ว

      Neevu hennu makkalu modalu raitarna maduve aagi yella sari hogutte. Bari dongi nataka aadabedi

    • @sookshmavichar
      @sookshmavichar 3 ปีที่แล้ว +2

      @@Bharatiya1907 ಕ್ಷಮಸ್ರಿ... ದಯವಿಟ್ಟು ಇನ್ನೊಬ್ರ ಬಗ್ಗೆ ಗೊತ್ತಿಲ್ಲದೆ ವೈಯಕ್ತಿಕವಾಗಿ ಬಂದು ಮಾತಾಡಬೇಡಿ.
      ಹುಡ್ಗೀರು ಅಂದ್ರೆ ಸ್ವಲ್ಪ ಗೌರವ ಇರಲಿ. ನಾನೂ ಕೃಷಿಕನ ಗೌರವಸ್ತಿನಿ, ನೈಸರ್ಗಿಕ ವಸ್ತುಗಳನ್ನ ಬಳಸ್ತಿನಿ, ಹಳ್ಳಿಯಲ್ಲಿ ತಯಾರಿಸೋ ಕರಕುಶಲ ವಸ್ತುಗಳನ್ನ ಪ್ರೋತ್ಸಾಹ ಕೊಡ್ತೀನಿ. ನನ್ನ ಹೆಮ್ಮೆಯ ಭಾರತ ದೇಶದ ಬಗ್ಗೆ ಅಪಾರ ಅಭಿಮಾನ ಇದೆ. ನಿಜವಾದ ಭಾರತೀಯ ಇನ್ನೊಬ್ರನ್ನ ಅವಹೇಳನಕಾರಿಯಾಗಿ ಮಾತನಾಡಲ್ಲ. ನೈತಿಕವಾಗಿ, ಸಭ್ಯವಾಗಿ ಮಾತನಾಡುವುದು ಸಂವಿಧಾನ ದ ಪ್ರಕಾರ ಅದು ನಮ್ಮ ಕರ್ತವ್ಯ.
      ಹೆಣ್ಣು ಮಕ್ಕಳಿಗೂ ಸಮಾಜದಲ್ಲಾತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಮತ್ತು ಅವರು ಸಹ ಸಮಾಜದ ಏಳ್ಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಮರಿಬೇಡಿ.
      ಜೈ ಹಿಂದ್ ಜೈ ಕರ್ನಾಟಕ ❤️🌿🌾🇮🇳✊

    • @huleppatalawar6103
      @huleppatalawar6103 3 ปีที่แล้ว +2

      @@sookshmavichar ಒಳ್ಳೆಯ ವಿಚಾರ ಮತ್ತು ಬೆಳವಣಿಗೆ

    • @huleppatalawar6103
      @huleppatalawar6103 3 ปีที่แล้ว +1

      @@sookshmavichar ನೀವು ಪದವಿಧರೆ ಆಗಿರಬಹುದು (ಕಲಾ ವಿಭಾಗದಲ್ಲಿ) . ಅಥವಾ ಗ್ರಾಮೀಣ ಕೃಷಿ ಕುಟುಂಬದ ಸದಸ್ಯರಾಗಿರಬಹುದು.

    • @sookshmavichar
      @sookshmavichar 3 ปีที่แล้ว +1

      @@huleppatalawar6103 ಕ್ಷಮ್ಸಿ.... ವಿಜ್ಞಾನ ಕಲ್ತಿದ್ದು, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡಿತಾ ಇದೀನಿ, ಮುಗಿಸೋಕೆ ಇನ್ನೂ ಒಂದ ಸೆಮಿಸ್ಟರ್ ಇದೆ...
      ಕೃಷಿ ಕುಟುಂಬ ಏನು ಅಲ್ಲ.
      ಆದ್ರೆ ಕೃಷಿ ಬಗ್ಗೆ ಅಪಾರ ಗೌರವ ಇದೆ. ಹಿಂದೆ ಮಾಡಿದರ ಅನುಭವ ಇದೆ. ಖಾಲಿ ಇದ್ದಾಗ ಬೇರೆಯವರ ಹೊಲದಲ್ಲಿ ಕೆಲಸ ಮಾಡ್ತಾ ಇರ್ತೀನಿ. 😊

  • @madhuchandrashetty5270
    @madhuchandrashetty5270 3 ปีที่แล้ว +4

    ಅದ್ಭುತ ಜಿ.
    ಪ್ರೇರಣಾದಾಯಿ

  • @ಚಂದನ್ಅದಮ್ಯ
    @ಚಂದನ್ಅದಮ್ಯ 3 ปีที่แล้ว +13

    ನಾನು MBA ಸ್ನಾತಕೋತ್ತರ ಪದವೀದರ ಕಾರ್ಪೋರೇಟ್ ಕೆಲಸದ ಗೋಜು ಬೇಡ ಅಂತ ಸಾವಯವ ಕೃಷಿಕನಾಗಬೇಕು ಅಂತ ಕೃಷಿಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ ಸರ್..

  • @Sanaatananbhaarateeya
    @Sanaatananbhaarateeya 3 ปีที่แล้ว +1

    ಬದುಕಿಗೆ ಬೇಕಾದ ಅಗತ್ಯವಾದ ಅದ್ಭುತವಾದ ಮಾತುಗಳನ್ನು ತಿಳಿಸಿದ್ದೀರ ಅನಂತ ಧನ್ಯವಾದಗಳು ನಿಮಗೆ

  • @MohanKumar-kg7kk
    @MohanKumar-kg7kk 3 ปีที่แล้ว +1

    ಅದ್ಭುತವಾದ ನುಡಿಗಳು.

  • @JC-nx5xx
    @JC-nx5xx 3 ปีที่แล้ว +2

    ❤️❤️❤️❤️❤️❤️❤️ thumba dinadamele olle vichaara keli thumba santhoshavaythu❤️🙏

  • @channigaramaiahc5189
    @channigaramaiahc5189 3 ปีที่แล้ว

    Super speech Anandji sir.

  • @krishnabhat5282
    @krishnabhat5282 3 ปีที่แล้ว

    Super sir

  • @manjunathshastri5480
    @manjunathshastri5480 3 ปีที่แล้ว +1

    Nija sir...
    All previous government hug the foriegn traditional life pattern in all aspect of Indian life...tq

  • @hlsrinivasamurthy8631
    @hlsrinivasamurthy8631 3 ปีที่แล้ว

    🙏Anand ji.

  • @dpdp5279
    @dpdp5279 3 ปีที่แล้ว

    Super sepsh

  • @b.t.c.murthyb.t.chinnayyam2908
    @b.t.c.murthyb.t.chinnayyam2908 2 ปีที่แล้ว

    🙏🙏🙏 💐💐💐

  • @parvathikaroor1716
    @parvathikaroor1716 3 ปีที่แล้ว

    Thank you sir

  • @ammaamma8786
    @ammaamma8786 ปีที่แล้ว

    👌👌🙏🏽🙏🏽✌✌

  • @ShivayogiKuragodi
    @ShivayogiKuragodi ปีที่แล้ว

    🎉🎉🎉🎉🎉

  • @BalasubramanyamJetty
    @BalasubramanyamJetty 3 ปีที่แล้ว +3

    I am going back to my birth place and do agriculture

  • @Sougandika
    @Sougandika 3 ปีที่แล้ว +2

    ಕಣ್ಣಾಲಿಗಳು ತೆವವಾದವು.

  • @gangadharasharmahm5851
    @gangadharasharmahm5851 3 ปีที่แล้ว +1

    🙏🙏

  • @rohinivijayarohinivijaya3245
    @rohinivijayarohinivijaya3245 3 ปีที่แล้ว +1

    Naveriluva Vichara Hegi Jasti Prasara Agutira Beku SAMVADA Etararu Barabiku Yisto Guys Jamenu Kadi Hogedari Awrila Eli Matadedari Hegi Nema galinda Ennu Priripani Aga beku Nemagi Namaskara

  • @manjunathdindoor1300
    @manjunathdindoor1300 3 ปีที่แล้ว

    🚩💐💐🙏🙏💐💐🚩

  • @shridharahm8859
    @shridharahm8859 3 ปีที่แล้ว

    Mithavaagi neerannu upayogisidare oleyadu,
    Atiyagi Borewell koreyuvudu apaayakari, Elli yaava kaaladhali yava crop maadbeku ennuva harivu sadaa irali.

  • @ganapatihegde4435
    @ganapatihegde4435 ปีที่แล้ว

    Sathya.yenu madodu

  • @nharish2505
    @nharish2505 3 ปีที่แล้ว

    It needs to be circulated among many groups Please go organic 🙏

    • @balgondapatil
      @balgondapatil 2 ปีที่แล้ว

      raja . organic madi tinnokke yellargu agalla... he may be right difficult in practical

  • @manjunathdindoor1300
    @manjunathdindoor1300 3 ปีที่แล้ว +2

    🙏🙏🚩💐ಸರ ರೈತರ ಸ್ಥಿತಿ ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ರೈತಾಅಂದರೆ ಹೆಣ್ಣು ಕೊಡುವುದಿಲ್ಲ ಸರ🙏🙏💐💐🚩

  • @mithunrevallarrevallar9536
    @mithunrevallarrevallar9536 ปีที่แล้ว

    ಸರ್ ನಿಮ್ಮ ಊರು ಯಾವುದು ಪ್ಲೀಸ್ ತಿಳಿಸಿ

  • @chandrashekaraharathalu2072
    @chandrashekaraharathalu2072 3 ปีที่แล้ว

    Nhanu khelida vhechara edu nanna krushi asaktiyanna cegurisede

  • @anandakumarguptha7612
    @anandakumarguptha7612 3 ปีที่แล้ว

    Western ayogya business experts .scientist .doctors media nutricien experts yellarannu perchesmadi .gulamaragi madikondu .yella desi cow .desi beejagalu .NASHA madi .highbreed .yuria chemical vishakari kupakke genarannu talludar
    .

  • @Bharatiya1907
    @Bharatiya1907 3 ปีที่แล้ว +1

    Raitarna yaaru maduve aagalla bidi namma svanta anubhava

    • @sookshmavichar
      @sookshmavichar 3 ปีที่แล้ว +1

      ಹೇಯ್ ಆಗಾತರ್ ರಿ..... ರೈತನ ಮನೆತನನೇ ಬೇಕು ಅಂತ ಹುಡುಕ್ತಾ ಇರ್ತಾರ.
      ನೀವು ಸರಿಯಾಗಿ ಹುಡ್ಕರಿ.... ನಿರಾಶೆ ಇಂದ ಇರಬೇಡಿ.

    • @universalsoul9150
      @universalsoul9150 3 ปีที่แล้ว

      Raitarige love maadoke training kodi aaga Raitara maadve sulabha aguthe 😂

  • @malathimr2144
    @malathimr2144 3 ปีที่แล้ว

    Rirtaraili kalru edharai be aware before marriage with krushika

  • @sunandampatilsunandampatil6031
    @sunandampatilsunandampatil6031 ปีที่แล้ว

    Sir nim jote matadbeku.contect number Kodi plz

  • @ashokangadi9409
    @ashokangadi9409 3 ปีที่แล้ว

    Sir Anand sir number kodi sir.

  • @Bharatiya1907
    @Bharatiya1907 3 ปีที่แล้ว +1

    Anand avare nimma magalanna yaava huduganige maduve maadidri heli 😆

    • @universalsoul9150
      @universalsoul9150 3 ปีที่แล้ว

      Hudugi hudko Kala hoytu, love maadidora jothe maadve agthare 😄

  • @harshakm493
    @harshakm493 3 ปีที่แล้ว

    Neevu helida matha yavudu

  • @guddu6458
    @guddu6458 2 ปีที่แล้ว

    Super sir 🙏🏻🙏🏻🙏🏻

  • @chandrashekarvrc2851
    @chandrashekarvrc2851 ปีที่แล้ว

    🙏

  • @nbistanagouda409
    @nbistanagouda409 3 ปีที่แล้ว +2

    🙏🙏🙏