SONG: FATHER'S LOVE [ತಂದೆಯ ಪ್ರೇಮ ] ಈ ಬಾಳ ನಾವೆಗೆ ನೂರಾರು ಅಲೆಗಳು ಬಂದು ಬಂದು ತಾಕುತ್ತಿವೆ ಈ ನನ್ನ ಜೀವ ಅಳಲಾರದೇನೆ ಅತ್ತು ಅತ್ತು ಮೌನವಾಗಿದೆ -2 (ಅನುಪಲ್ಲವಿ) ನಿನ್ನಯ ಎಡಗೈ ತಲೆದಿಂಬಾಗಿ ಪ್ರೀತಿಯ ಬಲಗೈ ನನ್ನನು ತಾಕಿ-2 ಪ್ರತಿದಿನವೂ ನಿನ ಮಡಿಲೆ ಆಧರಿಸಿತು ---- ಈ ಬಾಳ ನಾವೆಗೆ ಚರಣ.1 ಸಮುದ್ರದಂತ ಶೋಧನೆಲಿ ಸಾಗಬೇಕಾಯಿತು ಮುಣುಗುವ ಭಯ ಕಾಡಿತು -2 ಘರ್ಜಿಸೋ ಅಲೆಗಳಲಿ ನಿನ ಸ್ವರವೇ ಕೇಳಿತು ನಾ ನಿನ್ನ ಕೈ ಬಿಡೆನೆಂದು -2 ನಾ ನಿನ್ನ ನಡೆಸುವೆನೆಂದು ---- ಈ ಬಾಳ ನಾವೆಗೆ ಚರಣ.2 ಬೆಂಕಿಯಂತ ಶ್ರಮಯಲಿ ನಡೆಯಬೇಕಾಯಿತು ಸುಟ್ಟೋಗೋ ಭಯಕಾಡಿತು -2 ಬೆಂಕಿಯ ಜಳದಲಿ ನಿನ ರೂಪವೇ ಹೇಳಿತು ನಾ ನಿನ್ನ ಕೈ ಬಿಡೆನೆಂದು -2 ನಾ ನಿನ್ನ ನಡೆಸುವೆನೆಂದು ---- ಈ ಬಾಳ ನಾವೆಗೆ ಚರಣ.3 ಒಂಟಿತನದ ಬಾದೆಯು ನನ್ನನು ಕಾಡಿತು ಕಣ್ಣೀರೇ ಕಣ್ ತುಂಬಿತು -2 ಯಾರಿಲ್ಲದಿರಲೆನೆಗೆ ತಂದೆ ಪ್ರೀತಿ ದೊರಕಿತು ನಾನಿನ್ನು ಒಂಟಿಗನಲ್ಲ -2 ನನ್ನೇಸು ಕೈಬಿಡೋದಿಲ್ಲ ಈ ತಂದೆ ಪ್ರೇಮವ ದಿನವಿಡೀ ಹಾಡುವ ಪ್ರೇಮಕವಿ ನಾನಾಗಲಿ ಕೊನೆಉಸಿರಿರೋತನಕ ನಿನ್ನನ್ನೇ ಸ್ತುತಿಸೋ ಸೇವಕ ನಾನಾಗಲಿ -2 ತನಾನನಾನ ತನನನನನ ನಾನ ಪ್ರೇಮಕವಿ ನಾನಾಗಲಿ [ಇದು ಎಂದಿಗೂ ಮುಗಿಯದ ಯೇಸುವಿನ ಪ್ರೇಮಕಾವ್ಯ]
💝Praise the lord Jesus💝 ಯೇಸುವಿಗೆ ಮಹಿಮೆಯಾಗಲಿ ಕರ್ತನಿಗೆ ಸ್ತೋತ್ರ ಕ್ರಿಸ್ತನಿಗೆ ಘನವಾಗಲಿ Praise the lord Pastor ಈ ಹಾಡು ಅರ್ಥ ಪೂರ್ಣವಾಗಿಯೂ ಬಹು ಸುಂದರವಾಗಿಯೂ ತುಂಬಾ ಚೆನ್ನಾಗಿದೆ. ಯೇಸಪ್ಪ ನಿಮ್ಮನ್ನು ಇನ್ನೂ ಹೇರಳವಾಗಿ ಆಶೀರ್ವದಿಸಲಿ Amen Hallelujah
ಈ ಹಾಡು ತುಂಬಾನೇ ಅರ್ಥಪೂರ್ಣವಾಗಿದೆ ಸಾರ್...💯 ದೇವರು ನಿಮಗೆ ಇನ್ನು ಹೆಚ್ಚಿಗೆ ಬರೆಯುವ ಶಕ್ತಿ ಹಾಡುವ ಸ್ವರವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ...🙏 ಹಲ್ಲೆಲೂಯ 💙🪄🤍🌍💫
ಈ ಹಾಡನ್ನು ಕೇಳುವಾಗ ನನ್ನ ಕಣ್ಣೀರು ಗೊತ್ತಾಗದೆ ಸುರಿದವು,,,,, ಊಹಿಸಲು ಆಗದ ಹಾಡುವ ತಲಾಂತುಗಳನ್ನು ದೇವರು ನಿಮಗೆ ಕೊಟ್ಟಿದ್ದಾರೆ sir,,,, ಇನ್ನೂ ಹೆಚ್ಚು ಹೆಚ್ಚಾಗಿ ದೇವರನ್ನು ಮಹಿಮೆ ಪಡಿಸುವ ಹಾಡುಗಳು ನಿಮ್ಮಿಂದ ಹೊರ ಬರಲಿ ಅನೇಕ ಆತ್ಮಗಳು ದೇವರ ರಾಜ್ಯಕ್ಕೆ ಸೇರಲಿ ಆಮೆನ್
PRAISE God Amen amen amen amen respected pastor thank you so much for the inspirational song be blessed be safe psl 91 prayful wishes devaraj lucydevaraj and children bangalore
Really a blessed song pastor Sathish may the lord bless you and use you for his kingdom and give u many more songs release the songs many people be blessed with many songs
ನಾ ಸೋತು ಹೋದಾಗ ನನ್ನನ್ನು ಆಧರಿಸಿದ ದೇವರ ಕಾವ್ಯ ಪ್ರೈಸ್ ದ ಲಾರ್ಡ್ ನೂತನ ವರ್ಷದ ಶುಭಾಶಯಗಳು ನಿಮಗೆ ಇನ್ನೂ ಹೆಚ್ಚಾದ ದೇವರ ಹಾಡುಗಳ ಮೂಲಕ ದೇವರು ನಿಮ್ಮನ್ನು ಆಶೀರ್ವದಿಸಲಿ ಆಮೆನ್ ಆಮೆನ್ ತುಂಬಾ ಧನ್ಯವಾದಗಳು ಪ್ರಿಯ ದೇವ ಸೇವಕರಿಗೆ ಪ್ರೈಸ್ ದ ಲಾರ್ಡ್
ತುಂಬ ಅರ್ತಗರ್ಬಿತವಾದ ಹಾಡು ತಂದೆಯ ಪ್ರೀತಿಯನ್ನು ಎತ್ತಿ ತೋರಿಸಿದಂತ ಹಾಡು ಎಲ್ಲ ಚರಣಗಳು ತುಂಬಾ ಅದ್ಭುತವಾಗಿ ನೀವು ನಿಜವಾದ ಪ್ರೇಮ ಕವಿ ಇನ್ನೂ ಅನೇಕ ಹಾಡು ಬರೆಯಲು ದೇವರು ಶಕ್ತಿ ಕೊಡಲಿ ಎಂದು ನಿಮಗೆ ಯಾವಾಗಲು ಪ್ರಾರ್ಥಿಸುತ್ತೆನೆ bradar God bless you
Thank you Lord for this blessed song be glorified your name what a great joy to hear this our heart giving praise and honors to you thank you for your Love and grace
SONG: FATHER'S LOVE
[ತಂದೆಯ ಪ್ರೇಮ ]
ಈ ಬಾಳ ನಾವೆಗೆ ನೂರಾರು ಅಲೆಗಳು
ಬಂದು ಬಂದು ತಾಕುತ್ತಿವೆ
ಈ ನನ್ನ ಜೀವ ಅಳಲಾರದೇನೆ
ಅತ್ತು ಅತ್ತು ಮೌನವಾಗಿದೆ -2
(ಅನುಪಲ್ಲವಿ)
ನಿನ್ನಯ ಎಡಗೈ ತಲೆದಿಂಬಾಗಿ
ಪ್ರೀತಿಯ ಬಲಗೈ ನನ್ನನು ತಾಕಿ-2
ಪ್ರತಿದಿನವೂ ನಿನ ಮಡಿಲೆ ಆಧರಿಸಿತು
---- ಈ ಬಾಳ ನಾವೆಗೆ
ಚರಣ.1
ಸಮುದ್ರದಂತ ಶೋಧನೆಲಿ ಸಾಗಬೇಕಾಯಿತು
ಮುಣುಗುವ ಭಯ ಕಾಡಿತು -2
ಘರ್ಜಿಸೋ ಅಲೆಗಳಲಿ ನಿನ ಸ್ವರವೇ ಕೇಳಿತು
ನಾ ನಿನ್ನ ಕೈ ಬಿಡೆನೆಂದು -2
ನಾ ನಿನ್ನ ನಡೆಸುವೆನೆಂದು
---- ಈ ಬಾಳ ನಾವೆಗೆ
ಚರಣ.2
ಬೆಂಕಿಯಂತ ಶ್ರಮಯಲಿ ನಡೆಯಬೇಕಾಯಿತು
ಸುಟ್ಟೋಗೋ ಭಯಕಾಡಿತು -2
ಬೆಂಕಿಯ ಜಳದಲಿ ನಿನ ರೂಪವೇ ಹೇಳಿತು
ನಾ ನಿನ್ನ ಕೈ ಬಿಡೆನೆಂದು -2
ನಾ ನಿನ್ನ ನಡೆಸುವೆನೆಂದು
---- ಈ ಬಾಳ ನಾವೆಗೆ
ಚರಣ.3
ಒಂಟಿತನದ ಬಾದೆಯು ನನ್ನನು ಕಾಡಿತು
ಕಣ್ಣೀರೇ ಕಣ್ ತುಂಬಿತು -2
ಯಾರಿಲ್ಲದಿರಲೆನೆಗೆ ತಂದೆ ಪ್ರೀತಿ ದೊರಕಿತು
ನಾನಿನ್ನು ಒಂಟಿಗನಲ್ಲ -2
ನನ್ನೇಸು ಕೈಬಿಡೋದಿಲ್ಲ
ಈ ತಂದೆ ಪ್ರೇಮವ ದಿನವಿಡೀ ಹಾಡುವ
ಪ್ರೇಮಕವಿ ನಾನಾಗಲಿ
ಕೊನೆಉಸಿರಿರೋತನಕ ನಿನ್ನನ್ನೇ ಸ್ತುತಿಸೋ
ಸೇವಕ ನಾನಾಗಲಿ -2
ತನಾನನಾನ ತನನನನನ ನಾನ
ಪ್ರೇಮಕವಿ ನಾನಾಗಲಿ
[ಇದು ಎಂದಿಗೂ ಮುಗಿಯದ ಯೇಸುವಿನ ಪ್ರೇಮಕಾವ್ಯ]
Again falled love with this song ❤️# ecstatic....!!!!!
Glory to God🙏❤️
❤@@prashanthputta9645
Praise the lord pastor
ಅರ್ಥಪೂರ್ಣವಾದ ಹಾಡು
ಸಾಧ್ಯವಾದರೆ pls ಈ ಹಾಡಿನ chords ಕಳುಹಿಸಿ ಕೊಡ್ತೀರಾ
💝Praise the lord Jesus💝
ಯೇಸುವಿಗೆ ಮಹಿಮೆಯಾಗಲಿ ಕರ್ತನಿಗೆ ಸ್ತೋತ್ರ ಕ್ರಿಸ್ತನಿಗೆ ಘನವಾಗಲಿ
Praise the lord Pastor ಈ ಹಾಡು ಅರ್ಥ ಪೂರ್ಣವಾಗಿಯೂ ಬಹು ಸುಂದರವಾಗಿಯೂ ತುಂಬಾ ಚೆನ್ನಾಗಿದೆ. ಯೇಸಪ್ಪ ನಿಮ್ಮನ್ನು ಇನ್ನೂ ಹೇರಳವಾಗಿ ಆಶೀರ್ವದಿಸಲಿ
Amen Hallelujah
Wow so beautiful meaningful song God 🙏🤚 you so good I love you Jesus amen amen amen
ತುಂಬಾ ಅಧ್ಬುತವಾಗಿ ಹಾಡಿದಿರ ಪಾಸ್ಟರ್ ದೇವರು ನಿಮ್ಮನ್ನು ಆಶಿವರ್ಧಿಸಲೀ 🫶❤️
ಏಸುಕ್ರಿಸ್ತನ ನಾಮಕ್ಕೆ ಮಹಿಮೆ ಗಣತೆ ಉಂಟಾಗಲಿ ❤❤❤🎉
Nanna devarige sada mahine sallalli❤❤❤❤ Amen 🙏🙏🤲 Love you daddy ❤️❤️
Praise The Lord maga. Super song. Almighty God Bless you abundantly and mightily and use you mightily IHS. 👌🙏👍Bishop Rev Dr Pushpalatha Namdev
I love this song. Very very beautiful song. Anointing song. God bless you pastor.
Heart touching meaningful song God is good shepherd
ಮನಮುಟ್ಟುವ ಸಾಹಿತ್ಯ. ಅದ್ಭುತವಾದ ಭಾವಲಹರಿ. ಅನನ್ಯನಾದ ದೇವರು ನಿಮ್ಮನ್ನು ಇನ್ನೂ ಉತ್ತುಂಗಕ್ಕೆ ಒಯ್ಯಲಿ!
Thank you brother i wish you praise the lord 🙏🏿 thanks for your giving this good song'😊
ಈ ಹಾಡು ತುಂಬಾನೇ ಅರ್ಥಪೂರ್ಣವಾಗಿದೆ ಸಾರ್...💯 ದೇವರು ನಿಮಗೆ ಇನ್ನು ಹೆಚ್ಚಿಗೆ ಬರೆಯುವ ಶಕ್ತಿ ಹಾಡುವ ಸ್ವರವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ...🙏
ಹಲ್ಲೆಲೂಯ 💙🪄🤍🌍💫
Glory to God alone🙏
Thanks a lot dear brother 🙏
ಈ ಹಾಡು ಸೂಪರ್ ಆಗಿದೆ uncle praise the lord uncle ದುಖಃ ದಲ್ಲಿ ಇದ್ದಾಗ ತುಂಬಾನೇ ಬಲಪಡಿಸುತ್ತದೆ ದೇವರಿಗೆ ಮಹಿಮೆ ಯಾಗಲಿ ಅಮೇನ್
Parise the Lord Amen🙏🙏🙏 Amen🙏🙏🙏 Amen🙏🙏🙏 Amen🙏🙏🙏 Amen🙏🙏🙏✝️✝️✝️ Amen✝️✝️✝️ Amen✝️✝️✝️🙏🙏🙏⛪ 👨👩👧👦🙏🏽
Heart touching Song brother👌🙌glory be to God
Amen hallelujah 🙏✝️🙏👏👏👏👏👏👏👏👏👏👏🔥🔥🔥✝️
Very meaningful and heart touching song. Glory to god
ಈ ಹಾಡನ್ನು ಕೇಳುವಾಗ ನನ್ನ ಕಣ್ಣೀರು ಗೊತ್ತಾಗದೆ ಸುರಿದವು,,,,, ಊಹಿಸಲು ಆಗದ ಹಾಡುವ ತಲಾಂತುಗಳನ್ನು ದೇವರು ನಿಮಗೆ ಕೊಟ್ಟಿದ್ದಾರೆ sir,,,, ಇನ್ನೂ ಹೆಚ್ಚು ಹೆಚ್ಚಾಗಿ ದೇವರನ್ನು ಮಹಿಮೆ ಪಡಿಸುವ ಹಾಡುಗಳು ನಿಮ್ಮಿಂದ ಹೊರ ಬರಲಿ ಅನೇಕ ಆತ್ಮಗಳು ದೇವರ ರಾಜ್ಯಕ್ಕೆ ಸೇರಲಿ ಆಮೆನ್
ದೇವರಿಗೆ ಮಾತ್ರ ಮಹಿಮೆಯಾಗಲಿ 🙏
ತುಂಬಾ ಧನ್ಯವಾದಗಳು ಪ್ರೀತಿಯ ಸಹೋದರ ❤️
Super super super
Amen
Jesus loves you brothers
Glory to God alone🙏
Thanks a lot dear sister 🙏
Praise God 🙏 Pastor .. ಇ ಹಾಡು ತುಂಬಾ ಅರ್ತಪೂರ್ನ್ನ ವಾಗಿದೆ.... ದೇವರು ನಿಮ್ಮ ಬಯ್ಯಲ್ಲಿ ಇನ್ನೂ ಹೊಸ ಹೊಸ ಹಾಡನ್ನು ಕೊಡಲಿ......
Thanks a lot sister 🙏
Glory to God alone🙏
God bless you abundantly,,,all Glory to Jesus Christ alone amen 🙏
100%Amen
Devara krupe nimannu ennu hechagi devara seveyalli nadesali amen
Shramegalalli adharane needuvantha hadu 🙏🙏
Praise the lord 🙏🙏🙏
Beautiful song with a meaningful and motivational lyrics.........god bless you pastor........amen🙏
Wow br
Wonderful amazing song
PRAISE God Amen amen amen amen respected pastor thank you so much for the inspirational song be blessed be safe psl 91 prayful wishes devaraj lucydevaraj and children bangalore
Thanks a lot dear sister 🙏
Glory to God alone 🙏
Really a blessed song pastor Sathish may the lord bless you and use you for his kingdom and give u many more songs release the songs many people be blessed with many songs
All glory to God🙏
Thanks a lot dear pastor 🙏
Wonderful song and wonderful music and voice 😊 only Glory to God Amen 🙏🙏🥺🙏 heart touching song 💜❤️💜😍
Glory to God alone 🙏
Thanks a lot brother 🙏
Praise the lord brother,olleya hadu 🙏🙏🙏🙏🙏
Lion of Judah jesus amen❤❤❤
Supar.supar.hadu.rudayane.karagide.sar.amen.amen.amen
I wish you praise the lord brother 🙏
ತುಂಬಾ ಸೊಗಸಾದ ಹಾಡು ಪಾಸ್ಟರಿ ಇನ್ನು ಹೆಚ್ಚಾಗಿ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ 💐💐💐
Glory to God alone 🙏
Thanks a lot dear brother ❤️
ತುಂಬಾ ಸೊಗಸಾದ ಹಾಡುನು ಹಾಡಿದರಿ ಪಾಸ್ಟರ🙏🙏
I wish you praise the lord Bro 🙏 p
Pastor excellent,meaningful lyric and nice singing
🙏🙏🙏
Thanks a lot ayya🙏
Glory to God alone 🙏
Hart.tach.song.brdar.enondhu.hadu..moda.sidilu.mele.song.hadi.amen.amen.amen
Praise the Lord brother super song ❤️💞💕💕❤️🙏🙏🙏🙏 Amen amen thank you jesus
Glory to God alone🙏
Thanks a lot dear sister 🙏
Praise the lord 🙏 super song❤
Thanks for your giving this song brother 🙏
Jesus loves you ❣️
ಅದ್ಭುತ ಹಾಡು ಸಾರ್
Nimma voice supar anna hadina saalugalu thumba chanagidave ennu hechu hadugalannu namage kodi plz amen yesappa
ದೇವರಿಗೆ ಮಹಿಮೆ 🙏
ಧನ್ಯವಾದಗಳು ಸಿಸ್ಟೆರ್ 🙏
Praise the Lord brother, very heart ❤ touching song brother, ending also very beautiful brother, Jesus bless you brother.
Glory to God alone🙏
Thanks a lot dear sister 🙏
I wish you praise the lord bro 🙏
Praise God amen God bless you sir God is good all the time u sir
Glory to God alone🙏
Thanks a lot brother 🙏
Hart touching song ma my.god bless you 🙏🙏🙏🙏
All Glory to God Alone 🙏
Thanks a lot dear brother 🙏
Marvelous song pastor God bless you and all the best next songs
All Glory to God Alone 🙏
Thanks a lot dear sister 🙏
Praise the lord brother
Super songs amen
Really wonderful song Sathish lirics soo ....nice totally thandeya prema song extraordinary,god bless you more
Thanks a lot pastor for your valuable encouragement ❤️glory to God alone🙏
Thanks for your giving this song'🙏
Pastor Tumba chana Ke Dikha god bless you 🙏🙏🙏🍫🍫🍫🎊🍫
I didn't get sorry🙏
Super song🙌
Glory to God alone🙏
Thanks a lot dear sister 🙏
Super song beautifull lyric pastor🙏🙏🙏
Glory to God alone🙏
Thanks a lot dear brother ❤️
JESUS🤝❤️is Good God 🙏🛐 AMEN Amma
ಅಂಕಲ್ ಸೂಪರ್ ಸಾಂಗ್ ಇವಿರ್ಡಾಯ್ ನಾನೂ ವೇಟ್ ಮಾಡ್ತಿನಿ ಅಂಕಲ್ ಸೂಪರ್ ಲೈನ್ಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Glory to God🙏
Thank you dear sister 🙏
Praise the lord God Bles u paster 100%
Glory to God🙏thanks bro
Praise the Lord Jesus Christ super very good nice song brother God bless you
Glory to God alone🙏
Thanks a lot dear sister 🙏
Heart touching song pastor 🙏🙏Jesus christ bless your ministry pastor 💖🙏🙏
Glory to God alone🙏
Thanks a lot dear sister 🙏
Amazing song god will always bless you dear brother
Glory to God alone🙏
Thanks a lot dear brother 🙏
Super song 📖☦️🛐Amen..❣️ Love you Jesus ❣️
ಬ್ರದರ್ ಸಾಂಗ್ ತುಂಬಾ ಚೆನಾಗಿದೆ
ದೇವರಿಗೆ ಮಹಿಮೆ 🙏
ಧನ್ಯವಾದಗಳು ಪ್ರೀತಿಯ ಸಹೋದರ 🙏
God gift Voice brother 💓💓💓💓🙌🏻🙌🏻🙌🏻🙌🏻🙌🏻🙌🏻🙌🏻🙌🏻 God, God bless you Anna. Meaningful song.
Glory to God alone🙏
Thanks a lot dear sister 🙏
Hallelujah
Super song brother 🙌🙏😊Glory to Jesus
Glory to God alone🙏
Thanks a lot dear sister 🙏
Praise the lord 🙏🙏🙏😥😥😥😥😥
🙏praise the Lord
Super 👌 song
thumba sundara vagi hadiddiraa song super,
Glory to God🙏
Thanks a lot dear bro🙏
Praise God🙌
Thank you for this wonderful song brother. 😊
Super song pastor God bless you
Thanks a lot dear sister 🙏
Glory to God alone 🙏
🙏ಸೂಪರ್ ಸಾಂಗ್ 🙏ಸರ್
Glory to God alone🙏
Thanks a lot dear brother 🙏
God bless you brother nice song
Glory to God alone🙏
Thanks a lot dear sister 🙏
Praise the Lord 🙏 Amen hallelujah hallelujah hallelujah hallelujah
Glory to God alone 🙏
Thanks a lot dear sister 🙏
PRAISE the lord Bro 🙏
Meaningful song $uper lyrics
Glory to God alone🙏
Thanks a lot dear sister 🙏
Rially heart tuching song'brother
Thanks for your giving this song'
All glori to our lord And jesus christ
Glory to God alone🙏
Thanks dear brother 🙏
Super songs anna my god bless you
Thanks a lot dear brother 🙏
Glory to God alone🙏
Heart touching song brother...may gbu more nd more brother✝️
Glory to God alone🙏
Thanks a lot dear brother 🙏
I can jealous for this song I am started to crying
Glory to God alone🙏
Beautiful song exllent
Glory to God🙏
Thanks a lot dear brother 🙏
Tande Preethi ❤️🤗❤️
🙏🙏🙏
Super singing lyrics and music
Glory to God alone🙏
Thanks a lot dear brother 🙏
God bless you pastor
Glory to God alone🙏
Thank you so much dear pastor🙏
Glory to God Pastor..Pride of Ballari.
Glory to God alone🙏
Thanks a lot dear brother 🙏
Super voice sir ❤️
Glory to God alone 🙏
Thanks a lot dear brother ❤️
So good and filing song brother.
Glory to God🙏
Thanks a lot brother 🙏
ನಾ ಸೋತು ಹೋದಾಗ ನನ್ನನ್ನು ಆಧರಿಸಿದ ದೇವರ ಕಾವ್ಯ ಪ್ರೈಸ್ ದ ಲಾರ್ಡ್ ನೂತನ ವರ್ಷದ ಶುಭಾಶಯಗಳು ನಿಮಗೆ ಇನ್ನೂ ಹೆಚ್ಚಾದ ದೇವರ ಹಾಡುಗಳ ಮೂಲಕ ದೇವರು ನಿಮ್ಮನ್ನು ಆಶೀರ್ವದಿಸಲಿ ಆಮೆನ್ ಆಮೆನ್ ತುಂಬಾ ಧನ್ಯವಾದಗಳು ಪ್ರಿಯ ದೇವ ಸೇವಕರಿಗೆ ಪ್ರೈಸ್ ದ ಲಾರ್ಡ್
ದೇವರಿಗೆ ಮಾತ್ರ ಮಹಿಮೆ 🙏
ಧನ್ಯವಾದಗಳು ಬ್ರದರ್ 🙏
Praise God 🙌 brother this song is miracle song blessed u amen hallelujah 🙌
Glory to God🙏
Thanks a lot brother 🙏
I wish you praise the lord 🙏 brother Thanks for your giving this video's song
All Glory to God Alone 🙏
Thanks a lot dear brother 🙏
ತುಂಬ ಅರ್ತಗರ್ಬಿತವಾದ ಹಾಡು ತಂದೆಯ ಪ್ರೀತಿಯನ್ನು ಎತ್ತಿ ತೋರಿಸಿದಂತ ಹಾಡು ಎಲ್ಲ ಚರಣಗಳು ತುಂಬಾ ಅದ್ಭುತವಾಗಿ ನೀವು ನಿಜವಾದ ಪ್ರೇಮ ಕವಿ ಇನ್ನೂ ಅನೇಕ ಹಾಡು ಬರೆಯಲು ದೇವರು ಶಕ್ತಿ ಕೊಡಲಿ ಎಂದು ನಿಮಗೆ ಯಾವಾಗಲು ಪ್ರಾರ್ಥಿಸುತ್ತೆನೆ bradar God bless you
ಹೃದಯಪೂರ್ವಕ ವಂದನೆಗಳು ಅಣ್ಣ ❤️
ದೇವರಿಗೆ ಮಾತ್ರ ಮಹಿಮೆ 🙏
Praise Lord pastor
Glory to God alone🙏
Thanks a lot dear brother 🙏
Thank you Lord for this blessed song be glorified your name what a great joy to hear this our heart giving praise and honors to you thank you for your Love and grace
Glory to God alone 🙏
Thanks a lot dear brother ❤️
No more words to explain about his love wonderful song pastor feeling Of song made me to cry 🙏🙏🙏
Glory to God alone 🙏
Thanks a lot dear sister 🙏
Wonderful song Brother👏👏
Glory to God alone🙏
Thanks a lot dear sister 🙏
Amen praise the Lord 🙏🛐✝️👏🙌👐
Amen🙏
Praise God wonderful song pastor 🙏
Glory to God🙏
Thanks a lot sis🙏
Wonderful singing sir and song super sir Amen ❤️❤️❤️
Glory to God alone🙏
Thanks a lot dear brother 🙏
ನೂತನ ವರ್ಷಕ್ಕೆ ಈ ಹಾಡು ಯಶಸ್ಸು ತರಲಿ ಬ್ರದರ್ TQ wish you happy new year 2023
Glory to God alone 🙏
Thanks a lot brother ❤️
Wonderful song ❤️.god bless you pastor🙏
All Glory to God🙏
Thanks a lot dear sister 🙏