ಮಧುರ ಪ್ರೇಮ -2 (MADHURA PREMA-2)

แชร์
ฝัง
  • เผยแพร่เมื่อ 18 ธ.ค. 2024
  • ಮಧುರ ಪ್ರೇಮ -2 MADHURA PREMA -2
    LYRICS, TUNE COMPOSED AND SUNG BY PAS. SATISH GOSPEL M. B
    MUSIC: VINNY ALLEGRO( CHENNAI )
    VIDEO : SHREYAS SINGH AND LAXMAN SINGH
    KEEP QUITE STUDIO
    PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG MADHURA PREMA
    GOD GAVE ME IN THE YEAR 2020
    THIS SONG IS ALL ABOUT THE UNCONDITIONAL AND MATCHLESS "LOVE"OF OUR HEAVENLY FATHER THAT SELECTED ME
    AS MADHURA PREMA SONG PREACHED 1M + VIEWS GOD INSPIRED ME TO WRITE MADHURA PREMA- 2 SURELY I BELIEVE THIS SONG ALSO IS GOING TO TOUCH MILLIONS IF HEARTS FIR HIS GLORY AMEN
    I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
    BY GOD'S GRACE
    PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE MADHURA PREMA SONG.
    IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
    MAY GOD BLESS YOU ALL.
    ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
    ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
    ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
    NAME. SATISH M. B
    BANK. SBI
    A/C NO- 64040933307
    IFSC NO - SBIN 0040253
    BRANCH - GANDHI NAGAR BRANCH
    CUTY- BALLARI, TALUK AND DISTRICT
    KARNATAKA
    PHONE PAY - 7676131353
    ALL COPY RIGHTS ARE RESERVED

ความคิดเห็น • 197

  • @satishgospel.m.b7569
    @satishgospel.m.b7569  หลายเดือนก่อน +57

    GLORY TO GOD (MADHURA PREMA-2)
    ದೂತರೆ ಮಾಡದ ಈ ದಿವ್ಯ ಸೇವೆಯ
    ನೀನ್ಯಾಕೆ ನನಗೆ ಕೊಟ್ಟೆ
    ಸೇವೆ ಮಾಡಲಾಗದೆ ನಾ ಸೋತುಹೋಗಿರಲು
    ಆತ್ಮನ ಜೊತೆ ಮಾಡಿದೆ
    ಸಾಗುವೆ ಇನ್ನೂ ಸೋತು ಹೂಗದೆ
    ನಿನ್ ಸೇವೆಯೇ ಜೀವವಾಗಿದೆ ||2||
    ಚರಣ -1
    ನಿನಗಾಗಿ ಸಮರ್ಪಿಸಿದ ದಿನದಿಂದಲೂ ಹೋರಾಟ
    ನನ್ನವರೇ ಇಲ್ಲಿ ಯಾರೆಂದು ತಿಳಿಯದ
    ತೊಳಲಾಟ ||2||
    ನಿನ್ ಕರೆಗೆ ನಾನು ಕಿವಿಗೊಟ್ಟು ನಿನ್ ಸೇವೆಯಲ್ಲಿ ಮುಂದೆ ಸಾಗಲು ||2||
    ಆತ್ಮೀಯರೇ ನನ್ನನು ಅಗಲಿಹೋದರು ||2||
    ಏನೇ ಆದರೂ ಸೇವೆ ಮಾಡುವೆ
    ನಿನಗಾಗಿ ನಾನಲ್ಲವೇ||2||
    ಚರಣ -2
    ಶಿಲುಬೆಯಲ್ಲಿ ಈ ಲೋಕವನ್ನೇಷ್ಟೋ ನೀ ಪ್ರೀತಿಸಿದೆ
    ರುಜುವಾಗಿ ಮತ್ಯುಕಂಬದಲ್ಲಿ ನನಗಾಗಿ ಬಲಿಯಾದೆ ||2|
    ಆ ಶಿಲುಬೆಯ ರಕ್ತ ಚಿತ್ರಣ
    ಈ ಲೋಕಕ್ಕೆ ಪ್ರೇಮದಾಮಂತ್ರಣ||2||
    ಈ ಸತ್ಯ ಅರಿಯದ ಎಷ್ಟೇಷ್ಟೋ ಜನ
    ನರಕದ ಹಾದಿಯಲಿ ಈ ನನ್ ಜನ
    ದೀಕ್ಷೆಯ ತೊಟ್ಟು ಹೋರಾಡುವೆ
    ಸುವಾರ್ತೆಯ ನಾ ಸಾರುವೆ ||2||
    ಚರಣ -3
    ಯೌವ್ವನದಿ ನಿನ್ ನೋಗ ಹೊತ್ತು ಸಾಗುವೆ ಯೆಸಯ್ಯ
    ತಡವರಿಸಿ ನಾ ಎಲ್ಲಿಯೂ ನಿಲ್ಲದಂತೆ ನಡೆಸಯ್ಯ ||2||
    ಈ ಸೇವೆಯ ಪ್ರತಿ ಅವಮಾನ
    ತರಲಿವೆ ನನಗೆ ಸನ್ಮಾನ ||2||
    ಈ ಹಸಿವು ಬಡತನದಲ್ಲೂ ಆನಂದಿಸುವೆ ||2||
    ಬದುಕೋದಾದರೆ ಅದು ನಿನಗಾಗಿಯೇ
    ಈ ಜೀವವು ನಿನ್ ಸೇವೆಗೆ ||2||
    || ದೂತರೆ ಮಾಡದ ||
    LYRICS, TUNE COMPOSED AND SUNG BY: PAS. SATISH GOSPEL MB

    • @biblewords9945
      @biblewords9945 29 วันที่ผ่านมา

      Anointed song praise the lord ❤🙏✝️ Thankyou you jesus
      God bless you Brother you are really great 👍 God bless you abundantly 🙌

    • @pmallesh4439
      @pmallesh4439 27 วันที่ผ่านมา

      Adbuta sir,I hadu, God bless you 🌹🙏🙏🙏🙏🙏 praise the lord 👏🤝🤝🤝🌹🙏🙏🙏🙏🙏,innu devaru nimmannu balisikollali sir

    • @hanumanthhanu8287
      @hanumanthhanu8287 27 วันที่ผ่านมา

      Golr to sir

  • @Ramesh-z9w5o
    @Ramesh-z9w5o ชั่วโมงที่ผ่านมา +1

    ಸೂಪರ್ ಸಾಂಗ್ ದೇವರು ನಿಮನ್ನು ಆಶೀರ್ವಾದ ಮಾಡಲಿ

  • @PrabhudasPrabhudas-y5u
    @PrabhudasPrabhudas-y5u 5 วันที่ผ่านมา

    ಆತ್ಮಗಳ ಭಾರ ಸೇವೆಯ ಭಾರ ದೇವರ ಮನಸ್ಸುನ್ನು ತಿಳಿದ ನೀವು ತ್ಯಾಗ ಮಾಡಿ ಸೇವೆ ಮಾಡುತ್ತಿದ್ದೀರಾ ನಿಮ್ಮ ಸಾಹಿತ್ಯ ತುಂಬಾ ಚೆನ್ನಾಗಿದೆ ಹೃದಯದಲ್ಲಿ ಆನಂದವಾಗುತ್ತದೆ ನನಗೂ ಸಹ ಸೇವೆ ಬಾರ ಹಾಗೂ ಕಣ್ಣೀರು ಬರುತ್ತದೆ ಹಾಡು 👌👌ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ🙏🙏🙏

  • @SinchanasidduSinchu
    @SinchanasidduSinchu 28 วันที่ผ่านมา +2

    🌹 ಈ ಹಾಡು ಇಡೀ ಪ್ರಪಂಚಕ್ಕೆ ಅಬ್ಬಲಿ ಏಸುಕ್ರಿಸ್ತನಿಗೆ ಮಹಿಮೆ ಉಂಟಾಗಲಿ ಆಮೇಲೆ 🌹

  • @KannadaNaduK-ey1qr
    @KannadaNaduK-ey1qr 27 วันที่ผ่านมา +2

    Wow ತುಂಬ ತುಂಬ ಅತ್ಯುತ್ತಮವಾದಂತ ಸಾಹಿತ್ಯ ತುಂಬಾ ಚೆನ್ನಾಗಿದೆ ದೇವರಿಗೆ ಮಹಿಮೆ ಆಗಲಿ ❤😢😢💐💐💐🙏🙏 ತುಂಬಾ ವೈರಾಗ್ಯವಾಗಿದೆ

  • @Kumarkumar-gc6x
    @Kumarkumar-gc6x หลายเดือนก่อน +7

    ತುಂಬ ಅದ್ಬುತ ಹಾಡು ಕೇಳಿದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ ದೇವರು ಇನ್ನು ಭಲವಾಗಿ ಉಪಯೋಗ ಮಾಡಿಕೊಳ್ಳಲಿ ಇನ್ನು ಅನೇಕ ಹಾಡು ಬರೆದು ದೇವರನ್ನು ಮಹಿಮೆ ಪಡಿಸಿರಿ GOD BLESS YOU ❤

  • @brodnmatthewspaulofficial6587
    @brodnmatthewspaulofficial6587 29 วันที่ผ่านมา +1

    ಯೇಸು ಕ್ರಿಸ್ತನ ಪ್ರೀತಿಯನ್ನು ಎಷ್ಟೂ ಬಾಗ ಬಾಗವಾಗಿ ಹಾಡಿದರೂ ತಿರದು.
    PASTER ದೇವರು ನಿಮಗೆ ಕೊಟ್ಟ ಪ್ರೀತಿಯ ಪ್ರಕಟಣೆ ಗಾಗಿ ದೇವರಿಗೆ ಸ್ತೋತ್ರ❤🙏

  • @parutapujar4760
    @parutapujar4760 19 วันที่ผ่านมา +1

    ದೇವರು ನಿಮ್ಮನ್ನು ಆಶೀರ್ವದಿಸಲಿ💐💐💐💐🙏🙏🙏🙏🙏

  • @prabhuprabhu7453
    @prabhuprabhu7453 7 วันที่ผ่านมา

    Amen 🙏🙏 ayya 🙏✝️

  • @Prashanth146
    @Prashanth146 25 วันที่ผ่านมา

    ತುಂಬಾ ಅದ್ಭುತವಾದ ಹಾಡು ನಮ್ಮ ಹೃದಯವನ್ನು ಸ್ಪರ್ಧಿಸಿತು ಮತ್ತೆ ಮತ್ತೆ ಕೇಳುವ ಹಾಗೆ ಮಾಡಿತು ಈ ಹಾಡನ್ನು ಕೇಳುವಾಗ ದೇವರ ಪ್ರೀತಿ ರುಚಿಸುವಂತೆ ಸಹಾಯ ಮಾಡಿತು ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಹೆಚ್ಚಾಗಿ ಉಪಯೋಗಿಸಲಿ ಜೀಸಸ್ ಬ್ಲೆಸ್ ಯು ❤❤❤❤❤❤❤

  • @ArunaArun-r2o
    @ArunaArun-r2o หลายเดือนก่อน +3

    ತುಂಬಾ ಅದ್ಭುತವಾಗಿದೆ ಹಾಡು ಇದೇ ತರ ಇನ್ನೂ ಅನೇಕ ಹಾಡುಗಳುನು ದೇವರು ನಿಮಗೆ ಕೊಡಲಿ ಆಮೆನ್ 🙌

  • @StyalinPaul
    @StyalinPaul 4 วันที่ผ่านมา

    ಆಮೆನ್❤❤❤❤

  • @RameshRameshgr
    @RameshRameshgr หลายเดือนก่อน +2

    God bless you pastor ದೇವರು ನಿಮ್ಮನ್ನ ಇನ್ನು ಹೆಚ್ಚಾಗಿ ಹೊಸ ಹೊಸ ಹಾಡುಗಳನ್ನು ಹಾಡುವಂತೆ ಕೃಪೆ ಮಾಡಲಿ 🙌🙌🙌

  • @vijaykumarvickydada6569
    @vijaykumarvickydada6569 หลายเดือนก่อน +2

    ತುಂಬಾ ಅದ್ಭುತವಾಗಿ ಇದೆ ಈ ಹಾಡು ಅಣ್ಣ ಇನ್ನೂ ಅನೇಕ ಹಾಡುಗಳನ್ನು ಬರೆಯಬೇಕು ಎಂದು ದೇವರನ್ನು ಕೇಳಿಕೊಳ್ಳುತ್ತೇನೆ ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲಿ

  • @siddeshae4929
    @siddeshae4929 หลายเดือนก่อน +3

    Supper song pastor ji God bless you💐🎉❤❤🎉💐
    ಈ ಹಾಡಿನ ಪ್ರತಿ ಸಾಲುಗಳು ಮನಮುಟ್ಟುವಂತಿದೆ, ರಕ್ಷಣೆ ಹೊಂದದ ಪ್ರತಿಯೊಬ್ಬರು ಈ ಹಾಡು ಕೇಳಿ ರಕ್ಷಣೆ ಹೊಂದಲ್ಪಡ್ಲಿ.
    ❤❤ಆ ಶಿಲುಬೆಯ ರಕ್ತ ಚಿತ್ರಣ ಈ ಲೋಕಕ್ಕೆ ಪ್ರೇಮದಾಮಂತ್ರಣ ❤❤

    • @satishgospel.m.b7569
      @satishgospel.m.b7569  หลายเดือนก่อน +1

      ದೇವರಿಗೆ ಮಹಿಮೆ 🙏ಧನ್ಯವಾದಗಳು ಬ್ರದರ್ ❤

  • @somubn9237
    @somubn9237 26 วันที่ผ่านมา +1

    Prise the lord Pastor uttamavada hadanu karnatakada janarege kotadakkage devarge mahime untagalli

  • @GracyCristy
    @GracyCristy 16 วันที่ผ่านมา

    Super song lyrics ❤❤ jesus lion of Judah ❤❤

  • @pvinithapvinitha8379
    @pvinithapvinitha8379 19 วันที่ผ่านมา

    Amen hallelujah 🙏🌹✝️🌹🙏👏👏👏👏👏🔥🔥🔥🔥💫💫💫💫

  • @pvinithapvinitha8379
    @pvinithapvinitha8379 19 วันที่ผ่านมา

    Amen praise the lord 🙏 blessed 🙏✝️🙏👏👏👏👏👏🔥🔥🔥💫💫💫💫💫💐💐💐✝️🛐💐💐💐

  • @veereshatveeru2005
    @veereshatveeru2005 27 วันที่ผ่านมา +1

    ಅದ್ಬುತ ಸಾರ್

  • @chandramouli-q5b
    @chandramouli-q5b 3 วันที่ผ่านมา

    Good song very nice 💯🙂🙂🙂🙂🙂❤❤❤❤❤❤

  • @shivashankargorebal5280
    @shivashankargorebal5280 25 วันที่ผ่านมา

    Praise The Lord Pastor, really it is very wonderful & Meaningful song, may God Bless you ❤️

  • @Raja.p-xw6xu
    @Raja.p-xw6xu 22 วันที่ผ่านมา

    All glory to jesus 🙏🙏

  • @johnstephenm
    @johnstephenm 19 วันที่ผ่านมา +1

    ದೀಕ್ಷೆಯ ತೊಟ್ಟು ಹೋರಾಡುವೆ!! ಸುವಾರ್ತೆಯ ನಾ ಸಾರುವೆ!!
    ಕರ್ತನು ನಿಮ್ಮನ್ನು ಆಶೀರ್ವದಿಸಲಿ!!

  • @evangeliststevan1222
    @evangeliststevan1222 หลายเดือนก่อน +2

    ಎಲ್ಲರ ಸೇವಕರ ಹೃದಯಗಳು ಆಕರ್ಷಿಸುವ ಅದ್ಭುತವಾದ ಹಾಡು ಹಾಗೂ ಪ್ರೋತ್ಸಾಹಿಸುವ ಹಾಡು ದೇವರು ಇನ್ನು ನಿಮ್ಮನ್ನು ಸೇವೆಯಲ್ಲಿ ಉಪಯೋಗಿಸಲಿ ಬ್ರದರ್ 👍

  • @NalinaAaronEby
    @NalinaAaronEby 28 วันที่ผ่านมา

    😢😢😢😢😢😢😢😢😢😢😢😢😢😢😢😢😢😢😢😢😢😢😢😢 ಹಾಡಿನಲ್ಲಿ ನಿಜವಾಗಿ ದೇವರ ಪ್ರಸನ್ನತೆ ಇದೇ superb ಅಣ್ಣಾ. ದೇವರಿಗೆ ಎಲ್ಲಾ ಮಹಿಮೆ ಘನತೆ ಗೌರವ.

  • @DivyaChandrappa
    @DivyaChandrappa 27 วันที่ผ่านมา

    AMEN 😢

  • @mamathamamathasridhar3008
    @mamathamamathasridhar3008 23 วันที่ผ่านมา

    Nannavare yaarendu thiliyada wow adbutha lyrics athmiyare agalidaru...
    Thank you pastor.
    Encouraging song

  • @MarthaMalge
    @MarthaMalge 29 วันที่ผ่านมา

    ಈ ಹಾಡನ್ನು ತುಂಬಾ ಚೆನ್ನಾಗಿದೆ ನಿಮಗೋಸ್ಕರ ನಾನು ದೇವರಲ್ಲಿ ಟ್ರಾಫಿಕ್ ಪ್ರಾರ್ಥಿಸುತ್ತೇನೆ ಏಕೆಂದರೆ ಈ ಹಾಡು ಬಹಳ ಅರ್ಥಪೂರ್ಣವಾಗಿದೆ ಬದುಕಬೇಕಾದರೆ ದೇವರಿಗಾಗಿ ವಾಕ್ಯ ಅನುಗುಣವಾಗಿ ನಾವು ನಡಬೇಕು ದೇವರು ನಮ್ಮೆಲ್ಲರನ್ನು ಆಶೀರ್ವದಿಸಲಿ ಆಮೀನ್

  • @Totlagming
    @Totlagming 23 วันที่ผ่านมา

    ಯೇಸುವೇ. ನಿಮಗೆ. ಮಹಿಮ.

  • @krupaenterprises6853
    @krupaenterprises6853 16 วันที่ผ่านมา

    Prise the lord

  • @rajubv6040
    @rajubv6040 24 วันที่ผ่านมา

    ❤jesus

  • @ka34john
    @ka34john 27 วันที่ผ่านมา

    ದೇವರಿಗೆ ಮಹಿಮೆ ಆಗಲಿ ತುಂಬಾ ಚೆನ್ನಾಗಿದೆ ಅಣ್ಣ ಈ ಹಾಡು ಅನೇಕ ಹೃದಯವನ್ನು ಕದಲಿಸಲಿ

  • @RamannaChatyala
    @RamannaChatyala หลายเดือนก่อน +1

    Praise the lord ayya garu 🎉❤ wonderful lyrics heart full song ❤️💞 glory to God 🙏🙏 prayer for my family 🎉

  • @bro.dkhanamanth
    @bro.dkhanamanth หลายเดือนก่อน +3

    Super song pastor 🎉🎉🎉 wonderful lyrics ❤ God bless you Anna All the best 🎉🎉🎉🎉🎉

  • @MruthyunjayaKSJ
    @MruthyunjayaKSJ 27 วันที่ผ่านมา +1

    ಆ ಶಿಲುಬೆಯ ರಕ್ತ ಚಿತ್ರಣ
    ಈ ಲೋಕಕ್ಕೆ ಪ್ರೇಮದ ಆಮಂತ್ರಣ ❤❤

    • @satishgospel.m.b7569
      @satishgospel.m.b7569  26 วันที่ผ่านมา

      ದೇವರಿಗೆ ಮಹಿಮೆ ❤️
      ❤️❤️❤️maga

  • @somashekersoma-if2rt
    @somashekersoma-if2rt 19 วันที่ผ่านมา

    Praise the lord

  • @johnaddurf
    @johnaddurf หลายเดือนก่อน

    Really it's experience word's and exlent lyrics entering beautiful All Glory to God and God bless you more dear brother in Christ

  • @savitharoyanor6384
    @savitharoyanor6384 หลายเดือนก่อน +2

    God bless you brother
    Amen ❤

  • @KallappaMelinamani
    @KallappaMelinamani 27 วันที่ผ่านมา +1

    ಸೂಪರ್ ಸಾಂಗ್ ಮಾಡಿದಿರಾ ಪಾಸ್ಟರ್ ಗಾಡ್ ಬ್ಲೆಸ್ ಯು 🙏

  • @chaluvaraju9851
    @chaluvaraju9851 หลายเดือนก่อน +2

    Praise the Lord Jesus amen ♥️🙏♥️🙏♥️🙏♥️

  • @jesuslovesme9392
    @jesuslovesme9392 27 วันที่ผ่านมา

    Praise the lord pastor ji

  • @vedavathibk2289
    @vedavathibk2289 26 วันที่ผ่านมา

    Amen hallelujah 🙌. Thank you lord Jesus ❤❤❤

  • @SantoshS-c8b
    @SantoshS-c8b หลายเดือนก่อน +1

    Praise to God devunike Mahima stothram yessaiya balmain devudu vaiyaa Nike stothram. Prabhuva brother. Inka .vellaadi paatalatho mundhu. Saaagalaiyaa. Née Darshana.. paatalu ichinanduku stothram. Thank u jesus.

  • @Aalikalikalik
    @Aalikalikalik หลายเดือนก่อน +2

    ಅದ್ಬುತವಾದ ಹಾಡು ❤❤❤

  • @gracekrupa403
    @gracekrupa403 28 วันที่ผ่านมา

    Glory song😢

  • @lingeshdt2233
    @lingeshdt2233 25 วันที่ผ่านมา

    ಆಮೆನ್ ದೇವರು ನಿಮ್ಮನ್ನು ಆಶೀರ್ವದಿಸಲಿ

  • @eliatailor5044
    @eliatailor5044 หลายเดือนก่อน +1

    Thank you Jesus

  • @SugunaSv-sw5yc
    @SugunaSv-sw5yc 29 วันที่ผ่านมา

    Super hadu pastor ❤😘😘

  • @horebholychristtempleballa6410
    @horebholychristtempleballa6410 27 วันที่ผ่านมา

    👌👌👌 Super Song Pastor 🙏😊🥰🎉🎉🎉🎊💐💐💐 Glory to God, God Bless You Abundantly 🎉💐

  • @jesuslovesme9392
    @jesuslovesme9392 27 วันที่ผ่านมา

    Wonderful song

  • @abhibobby4917
    @abhibobby4917 29 วันที่ผ่านมา

    Praise the Lord Amen amen amen amen 🙏 🙌 👏 🎉🎉🎉🎉🎉🎉🎉🎉

  • @MrShiva356
    @MrShiva356 หลายเดือนก่อน +1

    Super song pastor 🎉🎉🎉

  • @chandarusman9538
    @chandarusman9538 29 วันที่ผ่านมา

    God bless you thank you, Lord❤❤❤❤❤❤❤🙏🙏

  • @arpitha775
    @arpitha775 28 วันที่ผ่านมา

    Praise the Lord tank you jesus🙏

  • @udaykumarg.l9735
    @udaykumarg.l9735 25 วันที่ผ่านมา

    Glory to god pastar kanttino👍👍👍👍👍👍🌹

  • @marybless3914
    @marybless3914 29 วันที่ผ่านมา

    God work is super natural Shatru stotra badukidaru stotra stotra bolo yesu maha Raj ki jai jai jai jai jai jai jai jai amen amen amen amen amen amen amen hallelujah hallelujah hallelujah 🙏🙏🙏🙏 👍 song

  • @marybless3914
    @marybless3914 29 วันที่ผ่านมา

    Only Jesus is my life that 's it.

  • @ShantaAM
    @ShantaAM 29 วันที่ผ่านมา

    🥳🥳🥳🥳🥳 I love you Jesus 😍

  • @shylupunith7339
    @shylupunith7339 29 วันที่ผ่านมา

    Parise the lord pastor wonderful Song Jesus bless ur family and ministry 💓😊

  • @Kamalraj417
    @Kamalraj417 29 วันที่ผ่านมา

    Wonderful Bro...May God bless you with many more Amazing songs & Powerful Lyrics For His Kingdom

    • @satishgospel.m.b7569
      @satishgospel.m.b7569  29 วันที่ผ่านมา

      Glory to God alone 🙏
      Always ypu encouraging me a lot❤️
      Thank you so much dear brother 🙏

  • @NagarajGB-o5f
    @NagarajGB-o5f 27 วันที่ผ่านมา +1

    🙏🙏🙏🙏🛐🛐👌👌👌👌💯❤️

  • @sandhyaraniks8682
    @sandhyaraniks8682 หลายเดือนก่อน +1

    Beautiful description of Gods love❤️

  • @immanuels9556
    @immanuels9556 27 วันที่ผ่านมา

    Praise the Lord amen hallelujah

  • @g.marygm4611
    @g.marygm4611 หลายเดือนก่อน +1

    Praise the lord 🙏 uncle,Aunty and Stalin, puti
    Uncle nima songe super and wonderful 🎉 uncle nimma hadugalu artha garbithavagiruthave uncle ondu sentens vetyasavu agirudilla. God blessed uncle 🎉 congratulations 🎉

    • @satishgospel.m.b7569
      @satishgospel.m.b7569  หลายเดือนก่อน

      Thanks a lot dear sis🙏
      Glory to God alone amen🙏

  • @emanuelhosamani8297
    @emanuelhosamani8297 24 วันที่ผ่านมา

    Praise the lord sir

  • @tmsuchitraSuchitra
    @tmsuchitraSuchitra 28 วันที่ผ่านมา

    Praise god 🙇‍♀️🙇‍♀️🙇‍♀️

  • @shobhahebri1530
    @shobhahebri1530 29 วันที่ผ่านมา

    Praise the Lord 🙏🏻 adbhuthavada hadigagi devarige sthothra.God bless you brother

  • @tabithalakshmi88
    @tabithalakshmi88 หลายเดือนก่อน

    Amen price the lord 🙏🙏

  • @umashankaram5794
    @umashankaram5794 หลายเดือนก่อน

    Pastor praise the lord Jesus Christ, so beautiful lyrics and voice composition, Glory to be God.

  • @pst.joshuasharon1357
    @pst.joshuasharon1357 หลายเดือนก่อน

    Praise god.. Wonderful song... Good lyrics... Pastorgaru.. Bleesed voice.. God bless u... 🙌👍👌👌🥰🥰🥰🎉🎉🎉🎉🤝

  • @gourishkiran3349
    @gourishkiran3349 25 วันที่ผ่านมา

    Such a wonderful song thank you pastor ji 🙏

  • @neemap.ferrao8967
    @neemap.ferrao8967 24 วันที่ผ่านมา

    Praise the Lord. When I hear this song my heart fill with happiness

  • @graceministries5750
    @graceministries5750 หลายเดือนก่อน

    Glory to God Amen 🙏 God bless you and kingdom of God Amen sinig ❤ God bless you your ministry and family Amen 🙏

  • @ps.veeresh
    @ps.veeresh 27 วันที่ผ่านมา

    Amen wonderful song pastor God bless you abundantly ❤❤❤

  • @prdevarasumysore4752
    @prdevarasumysore4752 หลายเดือนก่อน

    ಸ್ತೋತ್ರ ಸ್ತೋತ್ರ ಸ್ತೋತ್ರ ದೇವರಿಗೆ ಕೋಟಿ ಕೋಟಿ ಸ್ತೋತ್ರ . Praise God Anna Super song my Heart touching all word's ❤❤❤❤❤❤❤❤❤ ಏನೇ ಆದರೂ ಸೇವೆ ಮಾಡುವೆ ನಿನಗಾಗಿಯೇ ನಾನಲ್ಲವೇ love you jesus

    • @satishgospel.m.b7569
      @satishgospel.m.b7569  หลายเดือนก่อน

      ದೇವರಿಗೆ ಮಹಿಮೆ 🙏ಧನ್ಯವಾದಗಳು ಪ್ರೀತಿಯ ತಮ್ಮ 🙏

  • @guruhosamani544
    @guruhosamani544 26 วันที่ผ่านมา

    Super ❤song bro

  • @satishgospel.m.b7569
    @satishgospel.m.b7569  หลายเดือนก่อน +2

    👍🙌 SUPER APPAJI FROM SOFIA

  • @atmanandpattankar1366
    @atmanandpattankar1366 25 วันที่ผ่านมา

    Yes I blessed form your song and your testimony poster thanks

  • @saintpaulgospel8925
    @saintpaulgospel8925 28 วันที่ผ่านมา

    Excellent song 👏
    Meaningful lyrics amazing 👍

  • @sunitha8191
    @sunitha8191 หลายเดือนก่อน

    Wonderful song and explaination ❤,🙌 god bless you pastor

  • @shwetashettymethre7916
    @shwetashettymethre7916 28 วันที่ผ่านมา

    Praise the lord sir wonderful song God bless you ur family and ministry

  • @kumar-sm3gj
    @kumar-sm3gj หลายเดือนก่อน +1

    Very nice song 👌
    Super
    Amen ❤
    All glory to Jesus ❤️🙏

  • @AishwaryaSuryawamshi
    @AishwaryaSuryawamshi หลายเดือนก่อน

    Very nice super song praise the lord 🎉God bless you

  • @jaganjagan514
    @jaganjagan514 หลายเดือนก่อน

    Amen🙏

  • @chandrakantnh..5502
    @chandrakantnh..5502 หลายเดือนก่อน

    🎉🎉 Super Pastor Ji Anuragadha Aradhana geetegalu 2....

  • @shaileshanirnakarshaileshanirn
    @shaileshanirnakarshaileshanirn หลายเดือนก่อน

    ಸರ್ ನಿಮ್ಮ ಪ್ರತಿಯೊಂದು ಹಾಡುಗಳು ಅದ್ಭುತ ಸರ್ ಈ ಹಾಡು ಕೂಡ ಸೂಪರ್ ಆಗಿದೆ ಸಾರ್. ಇನ್ನು ಹೆಚ್ಚೆಯಾಗಿ ಹಾಡ ಬರಿರಿ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.. God bless you🙌✨

    • @satishgospel.m.b7569
      @satishgospel.m.b7569  หลายเดือนก่อน

      ದೇವರಿಗೆ ಮಹಿಮೆ 🙏ಧನ್ಯವಾದಗಳು ಬ್ರದರ್ 🤝🤝🤝🤝

  • @sureshkm7481
    @sureshkm7481 หลายเดือนก่อน +1

    Praise God Jesus ❤

  • @PaulMetre
    @PaulMetre 28 วันที่ผ่านมา

    Super heart touching song sir God bless you ❤❤

  • @johnaddurf
    @johnaddurf หลายเดือนก่อน

    Glory to God

  • @pastorrameshwadi334
    @pastorrameshwadi334 หลายเดือนก่อน

    Super heart touching song brother God bless you

  • @SanjayMathew-h8k
    @SanjayMathew-h8k หลายเดือนก่อน

    Really a heart touching song Pastor
    May God use you powerfuly in His hands

  • @vincentamaldass4921
    @vincentamaldass4921 29 วันที่ผ่านมา

    Moved my Heart. God Bless You Pastor.

  • @Sandesh41
    @Sandesh41 หลายเดือนก่อน

    Its very powerful song its hits our heart when we listen

  • @renofermelkery6103
    @renofermelkery6103 หลายเดือนก่อน

    Praise The Lord 🙌🙏 Wonderful full Song👌👌 God Bless you 🙏

  • @santoshama2185
    @santoshama2185 หลายเดือนก่อน

    Super song brother very meaningful and very heart touching song, praise God,,, God bless you abundantly , and use you for his kingdom praying for you and your family ministry.😊😊😊🙏🙏🙏

    • @satishgospel.m.b7569
      @satishgospel.m.b7569  หลายเดือนก่อน

      Amen 🙏thanks a lot dear sis 🙏
      Glory to God alone

  • @ngjohnson2496
    @ngjohnson2496 หลายเดือนก่อน

    Madhur prema 2 excellent song Anna.. 🎉🎉

  • @AnuSathish-yx2ez
    @AnuSathish-yx2ez หลายเดือนก่อน

    Yesuvina preti yallarigu gottagali brother Jesus ✝️ bless you

  • @shibaarasu9917
    @shibaarasu9917 หลายเดือนก่อน

    Super song anna all word's is best anna jesus bless you ❤

  • @josephsunilkumarofficial9593
    @josephsunilkumarofficial9593 หลายเดือนก่อน

    Praise God Brother Superb May God bless u richly❤️🙌🏻🙌🏻😊