ಸ್ನೇಹಿತರಾದ ಗೌರೀಶ್ ಅಕ್ಕಿಯವರಿಗೆ ಧನ್ಯವಾದಗಳು. ಈ ಹಾಡಿನ ಕುರಿತು ನನ್ನ ಅನ್ನಿಸಿಕೆಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ತಮಗೆ ಧನ್ಯವಾದಗಳು. ಒಳಿತಾಗಲಿ, ತಮಗೆ. ನಮಸ್ಕಾರ
ಧನ್ಯವಾದಗಳು ಗಜಾನನ ಶರ್ಮ ಅವರಿಗೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ಇಷ್ಟು ಮಧುರವಾಗಿ ಸ್ಮರಿಸಲು ಅನುವುಮಾಡಿಕೊಟ್ಟ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🏻. ನಮ್ಮ ದಿನ ನಿತ್ಯದ ಅಭ್ಯಾಸವಾಗಿದೆ ಈ ಸುಮಧುರ ಹಾಡು. ಪ್ರತಿಯೊಂದು ಸಾಲುಗಳು ಮನಮಿಡಿಯುವಂತಿದೆ. 🙏🏻🙏🏻🙏🏻🙏🏻🙇🏻♀️🙇🏻♀️🙇🏻♀️💐💐💐
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ| ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ| ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ| ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ| ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ| ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ| ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ| ವೈದೇಹಿಯಾಗುವೆನು ಒಡನಾಡು ರಾಮ| ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ| ಸಹವಾಸ ಕೊಡು ನಾನು ಸೌಮಿತ್ರಿ ರಾಮ| ಸುಗ್ರೀವನಾಗುವೆನು ಸ್ನೇಹ ಕೊಡು ರಾಮ| ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| ಶಬರಿಯಾಗುವೆ ನಿನ್ನ ಭಾವ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ| ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ| ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ| ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ| ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ| ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ| About - ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಇದು ಶ್ರೀ ಗಜಾನನ ಶರ್ಮಾ ಬರೆದು ಸಂಯೋಜಿಸಿರುವ ಕನ್ನಡ ಭಕ್ತಿಗೀತೆ.
Intha kaliyug dalli adu hege sir nimge istu olle concepts janrige thalupisabeku anta ansthide... Mahabharata da ond ond videos kuda nav miss madalla...adestu channagi explain madthare Jagadeesh Sharma avru..omme video play madidre off madlike mansu barodilla Mahabharata na TV li nodidvi adre avru astu chanagi explain madthare and niv astu thalleenaragi avr helodna kelthira and nam mansalli baro prashne galanna neevu kelthira nijwaglu khushi agatte..nim TH-cam channel nodade iro dina ne illa daily nodthivi..and Mahabharata onde alla bere concepts kuda thumba channagi iratte...a huge Fan... thank you for all the great content you are giving to us
🙏love to hear this song from Rahul vellal, This is the power of lord Sri Raama, and he selected you to write this song that means you must be a pure hearted person .🙏Jai Sri Raama 🙏
ಸ್ನೇಹಿತರಾದ ಗೌರೀಶ್ ಅಕ್ಕಿಯವರಿಗೆ ಧನ್ಯವಾದಗಳು. ಈ ಹಾಡಿನ ಕುರಿತು ನನ್ನ ಅನ್ನಿಸಿಕೆಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ತಮಗೆ ಧನ್ಯವಾದಗಳು. ಒಳಿತಾಗಲಿ, ತಮಗೆ. ನಮಸ್ಕಾರ
ನಿಮಗೂ ಧನ್ಯವಾದ.. ಸರ್. thank you
posted 🤣
@@GaurishAkkiStudio😊 ok sir p28 45
What a lyrics sir .. hats off…🙏🏻Raama..
🙏🏻🙏🏻🙏🏻🙏🏻🙏🏻
ನಿತ್ಯ ಜೀವನದಲ್ಲಿ ಆದರ್ಶ ಮೂಡಿಸುವ ಅದ್ಭುತವಾದ ರಚನೆ..👌👍🌹🙏
ಧನ್ಯವಾದಗಳು ಗಜಾನನ ಶರ್ಮ ಅವರಿಗೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ಇಷ್ಟು ಮಧುರವಾಗಿ ಸ್ಮರಿಸಲು ಅನುವುಮಾಡಿಕೊಟ್ಟ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🏻. ನಮ್ಮ ದಿನ ನಿತ್ಯದ ಅಭ್ಯಾಸವಾಗಿದೆ ಈ ಸುಮಧುರ ಹಾಡು. ಪ್ರತಿಯೊಂದು ಸಾಲುಗಳು ಮನಮಿಡಿಯುವಂತಿದೆ. 🙏🏻🙏🏻🙏🏻🙏🏻🙇🏻♀️🙇🏻♀️🙇🏻♀️💐💐💐
ಧನ್ಯವಾದಗಳು ಸರ್ ಲೇಖಕರ ಪರಿಚಯ ಮಾಡಿದಕ್ಕೆ ನಾನು ಬಹಳ ಇಷ್ಟ ಪಟ್ಟ ಹಾಡು ಇದು, ದಿನಾಲು ಯೋಗ ಮಾಡುವಾಗ ಒಂದು ಬಾರಿ ಕೇಳುತ್ತೇನೆ
ಶೀರ್ಷಿಕೆ *ಹಾಡು ಹುಟ್ಟಿದ ಸಮಯ* ಅಂತ ಇದ್ದರೆ ಚೆಂದ ಇತ್ತು.
ಇನ್ನೇನು ಹೇಳಲಿಕ್ಕೆ ಇದೆ ರಾಮಾ ರಾಮಾ
ತುಂಬಾ ಸೊಗಸಾದ ಸಂಯೋಜನೆ, ಮನಸ್ಸಿಗೆ ನೆಮ್ಮದಿ ಕೊಡುವ ಹಾಡು ನಮೋ ನಮಃ
ಗಜಾನನ ಶರ್ಮರವರಿಗೆ ಅನಂತ ಧನ್ಯವಾದಗಳು.
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ
ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ|
About -
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಇದು ಶ್ರೀ ಗಜಾನನ ಶರ್ಮಾ ಬರೆದು ಸಂಯೋಜಿಸಿರುವ ಕನ್ನಡ ಭಕ್ತಿಗೀತೆ.
Intha kaliyug dalli adu hege sir nimge istu olle concepts janrige thalupisabeku anta ansthide... Mahabharata da ond ond videos kuda nav miss madalla...adestu channagi explain madthare Jagadeesh Sharma avru..omme video play madidre off madlike mansu barodilla Mahabharata na TV li nodidvi adre avru astu chanagi explain madthare and niv astu thalleenaragi avr helodna kelthira and nam mansalli baro prashne galanna neevu kelthira nijwaglu khushi agatte..nim TH-cam channel nodade iro dina ne illa daily nodthivi..and Mahabharata onde alla bere concepts kuda thumba channagi iratte...a huge Fan... thank you for all the great content you are giving to us
ಆಹಾ,ಹೃದಯಕ್ಕೆ ತುಂಬಾ ಹತ್ತಿರದ ಹಾಡು 🙏🙏❤️👌
Thank you soooo much for this beautiful and meaningful song gajanana sir I am soooo greatfull for you 🙏🙏🙏🙏🙏🙏🙏🙏🙏🙏🙏🙏
ತುಂಬ ಅದ್ಭುತವಾದ ನಂಗಿಷ್ಟ ದ 🥰🥰😍😍🙏🏻🙏🏻🙏🏻🙏🏻ಹಾಡು
Sir, Thank you for making interview with the wonderful poet who own the million together hearts❤❤... Great poem sir.. Congratulations.....
Tumba tumba chenda hadu, manamuttuva hadu. 👌👌🙏🙏
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ My fev line.
I love this song because of its beutiful lyrics... Thank you sir for your writing... Jai shree Ram
Innastu beakenna hrdayakke ramaa ramaa ramaa ramaa
🙏love to hear this song from Rahul vellal,
This is the power of lord Sri Raama, and he selected you to write this song that means you must be a pure hearted person .🙏Jai Sri Raama 🙏
Very nice song
Gajanana sir dhanyawad
Thumba novu ithu nanage a samayadalli nanna athmiya e hadu kalisidaru avathininana illiyavaregu e hadinanathe nemmadiyagi givisutha idini nimage anatha ananha namaskaragalu sharmaravarige
Shree Ram Jai Ram
Beautiful song ❤❤❤🎉 1:38
ಅರ್ಥಪೂರ್ಣ ಸಾರ್ಥಕ ಕಾರ್ಯ.
Thanks for introducing this song to me🙏. I am every grateful to you and your team.😇
Jai Shree Ram🙏🙏🙏
Super ಕವಿ 🙏🙏🙏🙏
Sir super song song is popular because of God behind in this of this song
Jai sri ram
It is very close to my heart, one memorable day one my friend a brigadier wife sung for me 🙏🏿🙏🏿🙏🏿🙏🏿
Thank you Gas.
ಸರ್ ನನ್ನ ಮಗಳಿಗೆ ದಿನಾಲು ಮಲಗಲು ಇದೆ ಹಾಡು ಬೇಕು
Super
Hare Raama🙏🙏🙏
👌🙏🙏🙏🙏
ಎಂತಹ ಸೊಗಸಾದ ಹಾಡು
🙏🙏🙏
🙏🙏🙏🙏🙏👌
👌🏻👌🏻👌🏻
🙏🙏👌👌
My favorite song.Super.
🙏🙏🙏🚩🥰
💐💐💐💐🙏🙏🙏🙏
🙏🏻🙏🏻🙏🏻🙏🏻
🙏🙏🙏🙏🙏🙏🙏🙏🙏🙏🙏🙏
🙏👋👋👋👋👋👋
💝
I thought he's brother of Jagdeesh Sharma sir.. 😀
🙏🙏
🙏🙏🙏