ಕರೆಕ್ಟ್ ಬ್ರೋ ಹೇಳೋಕ್ಕಾಗಲ್ಲ ಗೆಲ್ಲೊ ಮ್ಯಾಚ್ ನಾ ಸೋಲೋದು ಇದೇ ರೀತಿ ಪಾಪ ಆ finn ಅಲೆನ್ ನಾ ಒಂದ್ ಮೂರು ವರ್ಷ ಕಾಯಿಸಿ ಒಂದು ಮ್ಯಾಚ್ ಗೂ ಅವಕಾಶ ಕೊಡದೆ ಕಲಿಸ್ತಿದ್ರಲ್ಲ ಅಂಗ್ ಮಾಡ್ತವೆ ಇವನನ್ನು ಜೊತೆಗೆ ಈ ಟೀಮ್ ಡೆವಿಡ್ ಗೆ ಅವಕಾಶ ಕೊಟ್ಟು ಕೈ ಸುಟ್ಟಿ ಕೊಳ್ಳೋದು ಗ್ಯಾರಂಟಿ ಈ ಟೀಮ್ ಡೆವಿಡ್ ಗಿಂತ ಕಳೆದ ಬಾರಿ ಅದ್ಬುತವಾದ ಪ್ರದರ್ಶನ ನೀಡಿದ ವಿಲ್ ಜ್ಯಾಕ್ಸ್ ಎಷ್ಟೋ ಬೆಟರ್ ಆಗಿದ್ರು ಇನ್ನೆಲ್ಲಿ ಕಪ್ ಗೆಲ್ತವೆ ನಮ್ಗೆ ಹುಚ್ಚು ಹಿಡಿಷ್ಠವೆ
ಸ್ವಸ್ತಿಕ್ ಚಿಕಾರ ಮತ್ತು ಫಿಲ್ ಸಾಲ್ಟ್ RCB ಯ ಉತ್ತಮ ಆರಂಭಿಕ ಜೋಡಿ
ಇವನ ನೀರು ತಂದು ಕೊಡೋಕೆ ಇಟ್ಟ್ಕೊತ್ತಾರೆ ನಮ್ RCB😢
💯%bro
😄😄😄ಸೂಪರ್ ಕಾಮಿಡಿ
ಕರೆಕ್ಟ್ ಬ್ರೋ ಹೇಳೋಕ್ಕಾಗಲ್ಲ ಗೆಲ್ಲೊ ಮ್ಯಾಚ್ ನಾ ಸೋಲೋದು ಇದೇ ರೀತಿ ಪಾಪ ಆ finn ಅಲೆನ್ ನಾ ಒಂದ್ ಮೂರು ವರ್ಷ ಕಾಯಿಸಿ ಒಂದು ಮ್ಯಾಚ್ ಗೂ ಅವಕಾಶ ಕೊಡದೆ ಕಲಿಸ್ತಿದ್ರಲ್ಲ ಅಂಗ್ ಮಾಡ್ತವೆ ಇವನನ್ನು ಜೊತೆಗೆ ಈ ಟೀಮ್ ಡೆವಿಡ್ ಗೆ ಅವಕಾಶ ಕೊಟ್ಟು ಕೈ ಸುಟ್ಟಿ ಕೊಳ್ಳೋದು ಗ್ಯಾರಂಟಿ ಈ ಟೀಮ್ ಡೆವಿಡ್ ಗಿಂತ ಕಳೆದ ಬಾರಿ ಅದ್ಬುತವಾದ ಪ್ರದರ್ಶನ ನೀಡಿದ ವಿಲ್ ಜ್ಯಾಕ್ಸ್ ಎಷ್ಟೋ ಬೆಟರ್ ಆಗಿದ್ರು ಇನ್ನೆಲ್ಲಿ ಕಪ್ ಗೆಲ್ತವೆ ನಮ್ಗೆ ಹುಚ್ಚು ಹಿಡಿಷ್ಠವೆ
1) Phil Salt
2)swastik chikara
3) Virat Kohli
4)Rajit patidar
5) Livingston
6) Jitesh Sharma
7)Krunal pandy
8)Nuwan Tushar
9)bhuvaneswar kumar
10)Josh hajalwood
11)Swapnil sing
Imfact plyer( Tim david)
Jacob Bethel
Super batsman swastik chikara ❤
So all d best ❤
RCB♥️♥️❤️❤️❤️❤️❤️❤️
Yes bro namm rcb hanebar aste
Naanu ivrdu batting video nodide up ge adthare super hitting batsman opener sakkathage batting adthare❤
Make video on manoj bhangade
All the Best Swastik Chikkara
Rcb intavarana encourage madalla
Avinash yuvan Alva nivu
😂😂😂😂 comedy