Why KL Rahul Struggling? | Vijay Bharadwaj, DRS, Podcast | Cricket | Free Speech, Masth Magaa | Amar

แชร์
ฝัง
  • เผยแพร่เมื่อ 28 พ.ย. 2024

ความคิดเห็น • 140

  • @MasthMagaa
    @MasthMagaa  หลายเดือนก่อน +18

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @vasudevamurthy6967
    @vasudevamurthy6967 หลายเดือนก่อน +51

    ಕೆ ಎಲ್ ರಾಹುಲ್ ಬಗ್ಗೆ ವಿಜಯ್ ಭಾರದ್ವಾಜ್ ಬಹಳ ಸರಿಯಾಗಿ ಹೇಳಿದಾರೆ , ಈ ಸರಣಿ ತುಂಬ ಚೆನ್ನಾಗಿ ಬರುತ್ತಿದೆ ಹೀಗೆ ಹೆಚ್ಚಿಗೆ ಬರ ಲ್ಲಿ

  • @vijaykumark9320
    @vijaykumark9320 หลายเดือนก่อน +28

    Mastha magaa ನಮ್ಮಲ್ಲೆರ ಮನೆಮಗ ...ಕನ್ನಡದ ಮಗ
    ,ಅಮರ್ ಸರ್,....

  • @gururajsuresh4351
    @gururajsuresh4351 หลายเดือนก่อน +8

    2:40 hence proved amar is csk and dhoni fan

  • @abhiram211
    @abhiram211 20 วันที่ผ่านมา +2

    Man of the series in his first series he played. Vijay Bharadwaj was a legend in making but unfortunate he lost in between 😢😢

  • @vijaykumark9320
    @vijaykumark9320 หลายเดือนก่อน +66

    Respected ovr karnataka ಕನ್ನಡ. ದ ಮನೆ ಮಗ ...KL. RAHUL ❤

    • @NapoleanB
      @NapoleanB หลายเดือนก่อน

      ​@@adityatn8103matured comment

    • @sunilacanaveri1814
      @sunilacanaveri1814 12 วันที่ผ่านมา +2

      ಆಟ ne illa

  • @dineshadhanyam9532
    @dineshadhanyam9532 หลายเดือนก่อน +6

    ಎಷ್ಟೇ talent ಇದ್ದರೂ ಕ್ರಿಕೆಟ್ನ ಹೊರಗಿನ ಪ್ರಪಂಚದ ಮೇಲೆ ಹೆಚ್ಚು focus ಇದ್ದರೆ ಅಲ್ಲಿಗೆ ಹೋಗ್ಬಿಡಲಿ. ವಯಸ್ಸು ಆಗಿಬಿಟ್ಟಿದೆ.

  • @hanamantmanaguli7109
    @hanamantmanaguli7109 หลายเดือนก่อน +14

    ಸರ್ ಭುವನೇಶ್ವರ್ ಕುಮಾರ್ ಅವರ್ ಬಗೆ ವಿಡಿಯೋ ಮಡಿ 😢😢😢

  • @deepakdeepu-ms6em
    @deepakdeepu-ms6em หลายเดือนก่อน +22

    Kl rahul is our legend.. The bossman

  • @DevHosamani
    @DevHosamani หลายเดือนก่อน +16

    Sir Manish Pandey bagge heli😢

  • @Dph_d
    @Dph_d หลายเดือนก่อน +16

    KL is not getting enough support inside the team i guess. He has no permanent batting order. If some xyz player scores 50 runs he is targetted to replace with his place. Totally unfair on him...

    • @harishmangalore4328
      @harishmangalore4328 27 วันที่ผ่านมา +1

      Yess

    • @naganandahollag2299
      @naganandahollag2299 11 วันที่ผ่านมา +2

      He has suffled for the team with in the batting order. He was permanent 4 for Odi and how come all of sudden he has been left out. Also, he needs some mental support. Also, even kholi is in the same phase but he has been getting the oppertunity.

  • @Sandeep-y7f9s
    @Sandeep-y7f9s 21 วันที่ผ่านมา +4

    2:10 ಹೆಸರು ಪ್ರಮೋಟ್ ಮಾಡೋದು ಕ್ಯಾಪ್ಟನ್ reasons:- Dhoni ಇದ್ದಾಗ ಜಾಸ್ತಿ CSK player ಇದ್ದರು.ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ India team ನಲ್ಲಿ RCB player ಜಾಸ್ತಿ ಇದ್ದರು & ಮೊನ್ನೆ ರೋಹಿತ್ ಶರ್ಮಾ ಕ್ಯಾಪ್ಟನ್ ಇದ್ದಾಗ ಮುಂಬೈ ಪ್ಲೈಯರ್ ಜಾಸ್ತಿ ಇದ್ದರು fact but 💯

  • @JSJS-fq9xv
    @JSJS-fq9xv หลายเดือนก่อน +24

    Abhinav Manohar will be a future star for India from Karnataka

    • @SuprithSuprithn
      @SuprithSuprithn หลายเดือนก่อน +4

      karnataka need to produce test cricketers . that is the format of cricket.. he is more over a t20 cricketer

    • @FireSparkle-mt7ce
      @FireSparkle-mt7ce หลายเดือนก่อน +2

      No, he won't be selected now

  • @Shreyas191
    @Shreyas191 หลายเดือนก่อน +5

    Namma huduga KL ❤❤ he's playing too good from last year's comeback in Asia cup 🔥 social media trolls are very unfair towards him

  • @dimpukumar1350
    @dimpukumar1350 หลายเดือนก่อน +7

    Kl❤️👍🏻👌🏻

  • @kmprash
    @kmprash หลายเดือนก่อน +4

    super interview

  • @Sandeep_KLR
    @Sandeep_KLR หลายเดือนก่อน +6

    Yashashvi jaiswal bagge madi sir❤

  • @Ayyappa24
    @Ayyappa24 หลายเดือนก่อน +6

    World Cup final innings effect

  • @chandrakanthmoodanadambur4871
    @chandrakanthmoodanadambur4871 หลายเดือนก่อน +7

    Kl batting bagge, ranganna nalli charche maaduvudu uttama

  • @umeshchandra9685
    @umeshchandra9685 หลายเดือนก่อน +10

    KL Rahul 🎉

  • @abhigundi
    @abhigundi 12 วันที่ผ่านมา

    Abhinav Manohar from KA as well I believe!

  • @unknown_freaky8475
    @unknown_freaky8475 หลายเดือนก่อน +13

    I didn't understand why you guys always blaming KL Rahul
    He has an exceptional odi wc in 2023 and Asia cup as well and he scored 100 in SA, and he scored 80+ in eng series then he got injured
    Again 2nd match of the ban series he played well
    We admit that he didn't play his full potential but what's going on him is not correct

    • @maheshdixit323
      @maheshdixit323 หลายเดือนก่อน +1

      Brother He has an below par test avarage of 30+ in Test cricket after playing more than 50 Tests.He has got many opportunities and didn't perform at the potential. Further He is all set to be released from Lucknow super giants for poor performance in IPL. However he has a good record in One day record

  • @sowjanyagowda1204
    @sowjanyagowda1204 หลายเดือนก่อน +12

    K L Rahul is the only reason, why I wanted my son to became a cricketer.

    • @khanMultan-r7c
      @khanMultan-r7c หลายเดือนก่อน

      😂

    • @RmGowda274
      @RmGowda274 หลายเดือนก่อน

      Sowjanya gowdti en idu 😂

    • @chandraprasad1549
      @chandraprasad1549 หลายเดือนก่อน

      Olle comedy 😂, yen records maadiddane ,illa yavdadru innings nenpal uliyo tara iddava yavdu illa kl Rahul du

    • @mani-lo1wg
      @mani-lo1wg 22 วันที่ผ่านมา

      Kl Rahul average nodo LKB​@@chandraprasad1549

  • @Nnotdann
    @Nnotdann หลายเดือนก่อน +5

    KL rahul doesn’t know who KL rahul is…

  • @halammakhalu2183
    @halammakhalu2183 8 วันที่ผ่านมา +1

    Kl Rahul open first batting opening this better❤❤

  • @hasifseo8387
    @hasifseo8387 24 วันที่ผ่านมา

    he is perfect for acting career -- Bollywood his next target. cricket he is done all (given plenty opportunity this lad)... now time to groom youngstars

  • @basavarajkundargi6666
    @basavarajkundargi6666 หลายเดือนก่อน +1

    Super

  • @badarinathnagarajarao8846
    @badarinathnagarajarao8846 หลายเดือนก่อน +1

    Problem likely is to do with KLs batting order..suffling between 4-7 batting order is not correct..

  • @manjujadav8503
    @manjujadav8503 หลายเดือนก่อน +1

    Abhinav manohar best choice 💯

  • @geraldraj7650
    @geraldraj7650 หลายเดือนก่อน

    Sir please advise our players.

  • @shrivathsabhat9778
    @shrivathsabhat9778 หลายเดือนก่อน +1

    ಅಭಿಮನ್ಯು ಈಶ್ವರನ ಟೆಸ್ಟ್ ಆಡಿಸಬೇಕು...

  • @sharadnaik3304
    @sharadnaik3304 26 วันที่ผ่านมา

    Pro kabaddi Karnataka players and coaches interview madi sir

  • @harishats1049
    @harishats1049 หลายเดือนก่อน +2

    I love KLR ❤❤❤

  • @manjumajjegowda159
    @manjumajjegowda159 หลายเดือนก่อน +2

    Kl Rahul need to change mindset, I think he overthink on field, freemind needed

  • @SaiPilipino
    @SaiPilipino หลายเดือนก่อน +2

    5:34 mins so true kl Rahul should learn that

  • @Indiancricket-17
    @Indiancricket-17 หลายเดือนก่อน +2

    Rishabh pant ❤❤

  • @aishuj5202
    @aishuj5202 หลายเดือนก่อน +1

    ❤❤

  • @Venkatesh-ub9wb
    @Venkatesh-ub9wb หลายเดือนก่อน +2

    KL❤

  • @AnilKumar-sm1zv
    @AnilKumar-sm1zv 9 วันที่ผ่านมา +1

    Guru, Prasidh & Padikal ge 10% of PR Rahul support kuda sikkilla. So don't live in illusion

  • @FireSparkle-mt7ce
    @FireSparkle-mt7ce หลายเดือนก่อน

    Reason is Anil Kumble , just previous season before Anil Kumble and KL Rahul took over charge of Punjab Kings KL Rahul was explosive batsman, but after that he completely changed his approach from there his failure started

  • @User-hh3gg
    @User-hh3gg 11 วันที่ผ่านมา

    KL Rahul is not getting as many chances as Rishabh panth or any other non Karnataka players This is building pressure for him... We can't expect any player to score consistent runs all the time...
    Vijay Bharadwaj sir to answer why karanataka player will be on bench even they're part of 13 memeber squad

  • @ajaypappy7785
    @ajaypappy7785 หลายเดือนก่อน +6

    ಹೆಸರು, ಕೈತುಂಬಾ ಹಣ, ಸುಂದರ ಹೆಂಡತಿ ಬಂದಮೇಲೆ ಬೇರೇನು ಬೇಕು 🤗

    • @Kannada._.hudga._.
      @Kannada._.hudga._. หลายเดือนก่อน

      Amele ennu beku antha ansodu adakke bro

  • @sachinmashyal5104
    @sachinmashyal5104 หลายเดือนก่อน

    Sari okay sir nivu matadabeku Alva sir nima game nivu adi heli sir

  • @maddy6466
    @maddy6466 หลายเดือนก่อน +1

    Mindset issue

  • @dreambikershiva6516
    @dreambikershiva6516 12 วันที่ผ่านมา

    ಆ ಎರಡು ಮೂರು ಸರಿ ಅನ್ನೋದಕ್ಕೆ Thala for a reason. 😊

  • @karthikk5329
    @karthikk5329 หลายเดือนก่อน +2

    sir full video naa 1 sathi haak bidi

  • @perrtham
    @perrtham หลายเดือนก่อน +1

    Simply he needs to reduce his his bottom hand domination while playing shots.

  • @manjunathmnm
    @manjunathmnm หลายเดือนก่อน +1

    I completely disagree with Bharadwaj Sir when he says Coach Captain has no say in Selection.. now it's completely visible with the team selection and bias..
    ಭಾರದ್ವಾಜ್ ಸರ್ ಅವರು ಕೋಚ್ ಕ್ಯಾಪ್ಟನ್ ಆಯ್ಕೆಯಲ್ಲಿ ಯಾವುದೇ ಮಾತಿಲ್ಲ ಎಂದು ಹೇಳಿದಾಗ ನಾನು ಅದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ.. ಈಗ ಅದು ತಂಡದ ಆಯ್ಕೆ ಮತ್ತು ಪಕ್ಷಪಾತದಿಂದ ಸಂಪೂರ್ಣವಾಗಿ ಗೋಚರಿಸುತ್ತದೆ.

    • @prateekc7804
      @prateekc7804 หลายเดือนก่อน

      May be selectors are baised but coach and captain can't completely control the selection process

    • @manjunathmnm
      @manjunathmnm หลายเดือนก่อน

      @@prateekc7804 Maybe not completely but their influence is clearly visible in the likes of the selection of Harshit Rana and Varun Chakravarthy .. it's hard to deny that...

  • @sunilacanaveri1814
    @sunilacanaveri1814 12 วันที่ผ่านมา

    Final ನಲ್ಲಿ kl na ನೋಡಿದ್ದೆ ಸಾಕು ಮತ್ತೆ ಬೇಡ team ge

  • @vikaskabbur1424
    @vikaskabbur1424 25 วันที่ผ่านมา

    Manish Pandey was a special player but vanished all of a sudden

  • @manjeshgowda5540
    @manjeshgowda5540 หลายเดือนก่อน +1

    kl rahul goes into shell whenever there is a preesure ,he needs to bat freely

  • @sachingowdagowdasachin2210
    @sachingowdagowdasachin2210 19 วันที่ผ่านมา

    Sachin dhash good batsman rcbige beku good player

  • @suchendradgowdank2435
    @suchendradgowdank2435 หลายเดือนก่อน +2

    ಮನೋಜ್ bandege

  • @RavishBJ-mm1rz
    @RavishBJ-mm1rz หลายเดือนก่อน

    SIR KL RAHUL VISHAYA DHALLI RAJAKEEYA MADTHA IDDHARE SLOT FIX ILLA AVASHYAKATHEGE ANUSARAVAGI BEKU BEDA EEGADHRE MANASTHITHI KUGGUTTHE RAHUL GE AAGIRODHE HEEGE👏👏🙌🙌

  • @sunilrav3209
    @sunilrav3209 28 วันที่ผ่านมา +1

    Rahul ge etteechege cricket bhayadinda adtidare ansutte

  • @ibrahimy3689
    @ibrahimy3689 16 วันที่ผ่านมา

    KL has been struggling through out his career 😂

  • @rcbnagesh4451
    @rcbnagesh4451 10 วันที่ผ่านมา

    ಕೆಲ್ ರಾಹುಲ್ ಲಾಸ್ಟ್ ಮೆಗಾ ಅಕ್ಷಣ್ಣಲ್ಲಿ ಇಷ್ಟ ಪ್ರಕಾರ ಹೋದರಲ್ಲಿ ಲಖ್ನೌಂಗೆ ಅದೇ ಅವರು ಮಾಡಿದ್ದು ಮೆಸ್ಟೇಕೆ
    ಆರ್ಸಿಬಿ ಬಂದಿರಬೌದಲ್ಲ
    ಅವಗಿಂದ ರಾಹುಲ್ ದು ಎಲ್ಲಾ ಕಡೆನು ಡಿಪ್ಪ ಆಯ್ತು ಅಂದರೆ ಇಂಡೀಯಾ ಟೀಮ್ ದಲ್ಲಿ ಫಾರ್ಫ್ಯಾಮೆನ್ಸ್ ಬಂದಿಲ್ಲ ಐ ಥಿಂಕ್

  • @dayanandah4879
    @dayanandah4879 หลายเดือนก่อน +3

    Talent without hard work.

    • @surajbsgatty9547
      @surajbsgatty9547 หลายเดือนก่อน

      You don't even know how KL worked hard during his under 14,19 .

  • @5starmotivation
    @5starmotivation หลายเดือนก่อน

    Manoj bandge

  • @Mahimalik007
    @Mahimalik007 16 วันที่ผ่านมา

    Kl rahul in csk brings the best again

  • @vishnaga9107
    @vishnaga9107 27 วันที่ผ่านมา

    Pressure aste

  • @abhishekmetri7371
    @abhishekmetri7371 หลายเดือนก่อน

    Karnataka Lion rahul ❤

  • @LifeIsBeautiful-ki9ky
    @LifeIsBeautiful-ki9ky 21 วันที่ผ่านมา

    KL Rahuldu yenu problem illa, delectorsde problem.

  • @sunilkumar2587financial
    @sunilkumar2587financial หลายเดือนก่อน +1

    World Cup final loss ge KL Rahul nera hone,,aa slow batting nindane AUS du mentality change aythu,,modlu 10overs aus completely shattered agidru aadre kl Rahul ninda Aussies galu full happy aagi aramagi idru,,dew factors iro pitch nalli batting friendly pitch nalle Sade aata adiddu such a pathetic.

    • @mani-lo1wg
      @mani-lo1wg 22 วันที่ผ่านมา

      😂😂😂 hagadre remaining 10 players yar yar adidru😂😂😂

  • @mukundsitaram5919
    @mukundsitaram5919 11 วันที่ผ่านมา

    saaku..Rahul thumba chances ayithu...sumne talented..talented antha beray players gay chances illa..tilak verma, gill gintha naaa.

  • @subhaschandrashetty-lv5ic
    @subhaschandrashetty-lv5ic 4 วันที่ผ่านมา

    K.L.Rahul not hopeful batsman

  • @akashkh8800
    @akashkh8800 หลายเดือนก่อน

    KL

  • @santhoshkumarbn9142
    @santhoshkumarbn9142 หลายเดือนก่อน +3

    Sir, KL Rahul is classic player, If he doesn't get opportunity, Then its pure politics within team. As simple as it is.

    • @aimisias.8953
      @aimisias.8953 หลายเดือนก่อน

      His consistency has lost somewhere..😢😢😢😢

    • @Shreyas191
      @Shreyas191 หลายเดือนก่อน

      ​@@aimisias.8953 he's most consistent Indian cricketer from 2023.. he has the highest overall average of 53+ in last one year..

  • @ningarajbadalingappanavar9239
    @ningarajbadalingappanavar9239 27 วันที่ผ่านมา

    Kl is back

  • @5starmotivation
    @5starmotivation หลายเดือนก่อน

    Kl rahul❤

  • @basavarajddandin5738
    @basavarajddandin5738 หลายเดือนก่อน

    K l Rahul ok sir

  • @harishds27
    @harishds27 17 วันที่ผ่านมา

    One of the worst KSCA, they don’t respect talents in Karnataka, they support only people who have money and Political background or pay nice money to selectors then only they can play for India or else max to max state team

  • @ab20037
    @ab20037 หลายเดือนก่อน +8

    KL Rahul has choked in very crucial movements very timid player
    You have to make analysis based on Facts not emotions like he is our Kannadiga
    Hope he makes comeback

    • @Dunkirk_3
      @Dunkirk_3 หลายเดือนก่อน +1

      I sus u didn't watched the vid completely. Viji addressed that kl has himself adopted that extra cautious intent. Their's nothing to analyse abt his fluctuations, it's pretty visible that he lost his charm and tuned his batting style in a mediocre way. The only solution is just to have heck lot of practice and an fearless approach.
      Ps: His seat is temporary as of now. The competition is super tight.

    • @surajbsgatty9547
      @surajbsgatty9547 หลายเดือนก่อน

      May be you haven't watched Ind vs australia wc match in Chennai when India lost 3 early wickets for 0 runs , Rahul scored 97* runs with Kolhi and made India win. Rohit Sharma too has worst records in knockout matches looking at that can't say Rohit is an average player

    • @Shreyas191
      @Shreyas191 หลายเดือนก่อน +1

      ​@@surajbsgatty9547exactly 💯.. these people buy the fake narrative.. that world cup match when India was 3 wickets down for 2 runs.. that Asia cup comeback against Pakistan.. those matching winning performances in ODIs against Australia in slow pitches in India when everyone around was getting out.. just last test 2nd innings his play when team needed it the most.. These are all in just from one year.. if these are not his strong mindset and great knocks in crucial moments then I don't know what is

  • @sachinchandrashekar5872
    @sachinchandrashekar5872 หลายเดือนก่อน

    This guy did not score half the run Rahul scored.

    • @sivithm.s591
      @sivithm.s591 หลายเดือนก่อน

      Go and check his stats in domestic cricket... He dropped from indian team only because of his eye sight problem... Still he had a good international record in a little span

  • @pradeepsajjan2421
    @pradeepsajjan2421 หลายเดือนก่อน

    K L Rahul himself a big reason for his flop shows.. He has no clarity in his mind.. Idk why he changed his batting style from 2018.,. He was playing as a opener .. should hav continued the same., and when ICC events happen, instead of getting better he loses his confidence in match after match.., he simply gets nervous while batting and play with rusty hand... There is no free flow with his hands.. He became a joke before Young players like Jaiswal, gill and Pant.

    • @Shreyas191
      @Shreyas191 หลายเดือนก่อน

      Fake narrative‼️that world cup match against Australia in 2023 when India was 3 wickets down for 2 runs.. that Asia cup comeback against Pakistan.. those matching winning performances in ODIs against Australia in slow pitches in India when everyone around was getting out.. just last test his innings when team needed it the most.. These are all in just from one year which shows his strong mindset and match winning performances at crucial times

  • @kmprash
    @kmprash หลายเดือนก่อน +1

    K L Rahul is joke in test matches. he played 50 test matches and score 33-34 runs per innings. which is very poor. Even Jadeja has better average than him. Yuvraj who is lot better thanRahul did not find place in tests since he also had similar 33-34 average.

    • @khanMultan-r7c
      @khanMultan-r7c หลายเดือนก่อน

      Oyee kannada player na support maaadu.
      Jadega yuvraj ante love da

    • @NapoleanB
      @NapoleanB หลายเดือนก่อน +3

      ​@@khanMultan-r7c India idu karnataka team alla

    • @NapoleanB
      @NapoleanB หลายเดือนก่อน +1

      Absolutely nowadays kl lost his form..Avn drop madodu olledu 🤷

    • @surajbsgatty9547
      @surajbsgatty9547 หลายเดือนก่อน

      Go and see KL Rahul s overseas Test century. Rahul scored 100 in South Africa when all other batsman failed .

    • @kmprash
      @kmprash หลายเดือนก่อน +1

      yes he scored century every where after century next 4 innings single digits.this is what great KLR is.

  • @YankappayadavYankappayadav-w8v
    @YankappayadavYankappayadav-w8v 25 วันที่ผ่านมา

    Hallo sir kl. Rcb ge tanni

  • @Shreyas191
    @Shreyas191 หลายเดือนก่อน +2

    Rishabh Pant is wrong example. He's more inconsistent in white ball cricket.. he's just flamboyant. Vijay Bharadwaj used to be flamboyant so he's hyping up Pant 🤦🏻🤦🏻 Give example of King Kohli

  • @NaveenKumar-lc1th
    @NaveenKumar-lc1th หลายเดือนก่อน +2

    Rahul is Influential person , he is getting selected to indian team because of influence.....he wants to play IPL and earn money.....

    • @surajbsgatty9547
      @surajbsgatty9547 หลายเดือนก่อน

      Who's influence?

    • @Shreyas191
      @Shreyas191 หลายเดือนก่อน

      What a joke 🤣🤣

  • @voguru1
    @voguru1 2 วันที่ผ่านมา

    Pakistani Shaheen shah afridi balge thadkadbeteeda ee lingyatha..karnataka cricketers ella hege..arunkumarge chance koodalella..

  • @AbhishekM-kv6ew
    @AbhishekM-kv6ew หลายเดือนก่อน

    Rahul ga 9000+ runs edava evnga estu edava

  • @Preetham479
    @Preetham479 หลายเดือนก่อน

    Kl rahul waste player, sarfraz khan, ishan kishan anta olle player iddare, nijavagiyu olle player mosa agidre adu ishan kishan 200 hodedru place illa

  • @prashne
    @prashne หลายเดือนก่อน +5

    ಮೊನ್ನೆ match ನೋಡಿಲ್ವಾ ನೀವು...

    • @Shreyas191
      @Shreyas191 หลายเดือนก่อน

      Exactly.. they'll just pick only matches where he fails.. very unfair on him

  • @JkLee-sx9qp
    @JkLee-sx9qp หลายเดือนก่อน

    ವೆಸ್ಟ್ ಬಾಡಿ ಕೆ ಎಲ್ ರಾಹುಲ್ 👍👍👍🪒

  • @mallikarjunamallu2992
    @mallikarjunamallu2992 หลายเดือนก่อน +5

    2 sala 😂

    • @hrithikshetty3931
      @hrithikshetty3931 หลายเดือนก่อน

      Yaru

    • @chandu9003
      @chandu9003 หลายเดือนก่อน

      Bro explain madu bro plz.... Yav 2 sala anta

  • @sukeshsuvarna888
    @sukeshsuvarna888 หลายเดือนก่อน

    Ipl is platform to prove skill.... IPL ಬಗ್ಗೆ ಯಾರೇ ಏನೇ ಹೇಳಲಿ ಆದರೆ ipl ಬಂದಾಗಿನಿಂದ ಪ್ರತಿಭೆ ತೋರಿಸಲು ಒಂದು ಒಳ್ಳೆ ಅವಕಾಶ ಎಲ್ಲರಿಗೂ... ಅದರಲ್ಲೂ ರಣಜಿ ಆಟಗಾರರಿಗೆ

  • @omprakashhatti
    @omprakashhatti หลายเดือนก่อน +1

    Kl Rahul inda ondu World Cup miss aayuthu namge

    • @Petlover77777
      @Petlover77777 26 วันที่ผ่านมา

      ಮಿಕ್ಕಿರೊ 10 ಜನ ನಿಂಗ್ ಬಂದು ತಿ.. ಹೊಡೀತಿದ್ರ.. ಕಾಮೆಂಟ್ ಮಾಡೋದ್ ಸಾಧನೆ ಅಂಕೊಂಡ್ ಬದುಕಬೇಡ

  • @e_thi_shree
    @e_thi_shree หลายเดือนก่อน

    no one talked about Manish Pandey🥲 sad truth

  • @kanthakumara541
    @kanthakumara541 หลายเดือนก่อน

    Super explanation

  • @DEEPAN.V
    @DEEPAN.V 12 วันที่ผ่านมา

    Super

  • @dayanandah4879
    @dayanandah4879 หลายเดือนก่อน

    Talent without hard work.

    • @Shreyas191
      @Shreyas191 หลายเดือนก่อน

      He's one of the most hardworking cricketer..