ಈ ಗಾನವನ್ನು ಪ್ರಶಂಶಿಸಲು ಪದಗಳೇ ಸಾಲದು..... ಸದಾ ಮನದಲ್ಲಿ ನೆಲೆಸಿರುವ ಹಾಡು ..... ಸುಮಧುರ ಗೀತೆ ನಿಮ್ಮಿಂದ ,,,,, ಈ ಗಾಯನದ ಲೇಖಕರಿಗೂ, ಗಾಯಕರಿಗೂ ಅನಂತಾನಂತ ಧನ್ಯವಾದಗಳು ನಮ್ಮಿಂದ....😍🤗🤗🤗🤗👏👏👏👏💞💞
ನಾದ ಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಅದ್ಭುತ... ಎಸ್ ಪಿ ಬಿ ಅವರ ಗಾಯನ ...ಇವರ ಜೋಡಿ ಹಾಡುಗಳು ಕೇಳ್ತಾ ಇದ್ರೆ....ಬೇರೆಯ ಪ್ರಪಂಚದಲ್ಲಿ ಇರೋ ಅಗೆ ಮೋಡಿ ಮಾಡಿಸುತ್ತಾರೆ....
(Edit: Female singer is Manjula) again.. another masterpiece from Hamsalekha sir n Spb sir.. the whole film acting cast n d music deserves 👏🏻👏🏻👏🏻.. salute to Vishwanath sir for bringing this gem.
Yella mansinali hachagi ulidirva gana kogile sangeetha devaru hinde huttila munde huttoala legendary edi prapanchke nimma sangeetha sadane yaru madake agala great and no words I m big fan sp balasubramanya sir miss u
ಹಂಸಲೇಖ ಸರ್ ನಿಮ್ಮನ್ನ ನಾವು ತುಂಬಾ ಇಷ್ಟಪಡ್ತೀವಿ...ದಯವಿಟ್ಟು ರಾಜಕೀಯ ಮಾತುಗಳನ್ನು ಆಡಬೇಡಿ.....ನಿಮ್ಮನ್ನು ನಾವು ಕೊನೆವರೆಗೂ ನಾದಬ್ರಹ್ಮ ರಾಗೆ ನೋಡಬೇಕು
ಅವರನ್ನ ಅವರ ಸಂಗೀತಕ್ಕೆ ಪ್ರೀತಿಸೋದು ಅಂದ್ಮೇಲೆ ಅದ್ನ ಮಾತ್ರ ಮಾಡಿ, ರಾಜಕೀಯ ನಿಲುವು ವೈಯುಕ್ತಿಕ ವಿಚಾರ. ಅದನ್ನ ಹೇಳೋಕೆ ನಿಮಗೇನು ಅಧಿಕಾರ ಇರುತ್ತೆ
Àaawwwàwae@@tejasvipk7792
ಪದಗಳಿಗೆ ಮೀರಿದ ಗಾಯನ ಮತ್ತು ಸಂಗೀತ ಸಂಯೋಜನೆ. ಶರಣು ನಾದ ಬ್ರಹ್ಮ. ಶರಣು spb sir
ರಮೇಶ್ ಅರವಿಂದ್ ಸರ್ ಅವರ ಹಾಡುಗಳು ಕೇಳ್ತಾ ಇದ್ರೆ ಮನಸಿಗೆ ತುಂಬಾ ನೆಮ್ಮದಿ ಫೀಲ್ ಸಿಗುತ್ತೆ😍😊
ಏಸ್ ಪಿ ಬಿ ಧ್ವನಿಗೆ ಸರಿಸಾಟಿನೇ ಇಲ್ಲ ...ಅದ್ಭುತ ಹಾಡು
ಅದ್ಭುತವಾದ ಹಾಡುಗಳನ್ನು ಸೃಷ್ಟಿಸಲು, ಹಂಸಲೇಖ ಸರ್ ಅವರಿಂದ ಮಾತ್ರ ಸಾಧ್ಯ. 🙏🙏🙏👌👌👌
SUPAR sagas
Super, 🙏
Kavana Ks .yes medom avarige avare saati
@@ಸುರೇಶ್ನಾಯಕ-ಷ7ಧ love.u
@@nageshbenkhi8041 love.u
ಭಾವ ತೀರದಲ್ಲಿ ಮಿಂದೆದ್ದು ಬಂದ ಹಾಗೆ ಆಯಿತು.. ಶ್ರೀಗಂಧ ಶ್ರೀಗಂಧ ಪ್ರತಿ ಪದವು ಶ್ರೀಗಂಧ...
ಇಂತಹ ಹಾಡುಗಳನ್ನು ಈಗಲೂ ಸೃಷ್ಟಿಸುವ ಜಾಣ್ಮೆ ಹಂಸಲೇಖ ಸರ್ ಅವರಿಂದ ಮಾತ್ರ ಸಾಧ್ಯ
ನನ್ನ ಮದುವೆಯಲ್ಲಿ ಮೊದಲ ಸಲ ಕೇಳಿದ ಹಾಡಿದು . ಎಷ್ಟು ಸಲ ಕೇಳಿದರು ಇನ್ನೂ ಕೇಳ ಬೇಕೆನ್ನುವ ಹಾಡು. ಎಂಥ ಮದುರ ಗೀತೆ
ಮೂವಿ ಯಾವ್ದು ರೀ
ಈ ಗಾನವನ್ನು ಪ್ರಶಂಶಿಸಲು ಪದಗಳೇ ಸಾಲದು..... ಸದಾ ಮನದಲ್ಲಿ ನೆಲೆಸಿರುವ ಹಾಡು ..... ಸುಮಧುರ ಗೀತೆ ನಿಮ್ಮಿಂದ ,,,,, ಈ ಗಾಯನದ ಲೇಖಕರಿಗೂ, ಗಾಯಕರಿಗೂ ಅನಂತಾನಂತ ಧನ್ಯವಾದಗಳು ನಮ್ಮಿಂದ....😍🤗🤗🤗🤗👏👏👏👏💞💞
All time favorite... always played in my Playlist. Hatsoff to ಹಂಸಲೇಖ & SPB.
ಶ್ರೀಗಂಧ ಚಿತ್ರದ ಈ ಗೀತೆ ಶ್ರೀಗಂಧದ ಸ್ಟೇ
ಪವಿತ್ರ👍👍👍
Nan.prorate.song.super
ನಾದ ಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಅದ್ಭುತ...
ಎಸ್ ಪಿ ಬಿ ಅವರ ಗಾಯನ ...ಇವರ ಜೋಡಿ ಹಾಡುಗಳು ಕೇಳ್ತಾ ಇದ್ರೆ....ಬೇರೆಯ ಪ್ರಪಂಚದಲ್ಲಿ ಇರೋ ಅಗೆ ಮೋಡಿ ಮಾಡಿಸುತ್ತಾರೆ....
ಕರೆಕ್ಟ್ ಸರ್
ಇಲ್ಲ ಅವರು ಕನ್ನಡ ವಿರೋಧಿ,ಕನ್ನಡ ಭಾಷೆ ಇಷ್ಟು ಕೇಳಲು ಹಿಂಪಾಗಿದೆ ಎಂಬ ಹೊಟ್ಟೆ ಉರಿಗೆ ಇರಬಹುದು
IP
Wr
ನಿಜ...ನಮ್ಮ ಕಸ್ತೂರಿ ಕನ್ನಡ...ಯಾವಾಗಲೂ ಶ್ರೀಗಂಧ ಲೇಪಿತ...
ಶ್ರೀಗಂಧದ ಪರಿಮಳದಂತೆ ಶ್ರೀಗಂಧದ ಹಾಡು.. ಹಂಸಲೇಖ ಸರ್ ಕೋಟೆ ನಮನಗಳು..
ಸದಾ ಪ್ರತಿಯೊಬ್ಬರ ಮನಸ್ಸಲ್ಲಿ ಹಸಿರಾಗಿ ಹಸನಾಗಿ ಉಳಿದಿರುವ ಹಾಡಿದು ಧನ್ಯವಾದಗಳು ಹಂಸಲೇಖ ಸಾರ್
81
ಒಂದು ಅಪರೂಪದ ಹಾಡು ನಿಮ್ಮಿಂದ ಧನ್ಯವಾದಗಳು ನಮ್ಮಿಂದ
ಸುಮಧುರವಾದ ಸಂಗೀತ
super comment
Super song
My favourite song
ಹಂಸಲೇಖ ಹಂಸಲೇಖ ಹಂಸಲೇಖ ಹಂಸಲೇಖ ಹಂಸಲೇಖ. ಯಾವ್ ಸಾಂಗ್ ಕೇಳಿದ್ರು ಹೃದಯದ ಬಾಗಿಲು ಧಾರಾಳವಾಗಿ ತೆಗಿಯುತ್ತೆ ಇವರ ಸಂಗೀತ ಕೇಳಿದ್ರೆ.
Also SPB Sir singing
Ayyo devare Namma cheluva Kannada heege irali......😍🙏
❤
Suprr
Anyone in 2024??
ಒಮ್ಮೆ ಕೇಳಿದರೆ ಪದೇ ಪದೇ ಕೇಳಬೇಕೆನ್ನುವ ಈ ಹಾಡು ...ಎಂಥಾ ಮಧುರವಾದ ಸಂಯೋಜನೆ
👏ನನಗೇ ಮುಂದಿನ ಜನ್ಮ ಇದ್ದರೆ ಮತ್ತೆ
ಕರುನಾಡಲ್ಲಿ ಉಟ್ಟುಬೇಕೂ 👏ಜೈ ಕರ್ನಾಟಕ ❤
❤️❤️❤️❤️
Ff🎉fcc 0:56 0:56 sx 1:05
E song adiro spb sir hamsalekha music mind blowing... Hats off legends
ಅದ್ಭುತವಾದ ಹಳೆಯ ನೆನಪನ್ನ ಉಳಿಸಿರುವ ಹಾಡು
ಒಂದು ಬಾರಿ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನುವ ಹಾಡು
Hamsalekha Sir is a great asset to kannadda literature....
ಅದ್ಭುತ ಹಾಡು ಅತ್ಯುತ್ತಮ ಧ್ವನಿ
ಆಹಾ ಎಂಥ ಮಧುರ ಸಂಗೀತ ಮತ್ತು ಗಾಯನ ಅದ್ಭುತ ಅತ್ಯದ್ಭುತ ಪರಮಾನಂದ
(Edit: Female singer is Manjula) again.. another masterpiece from Hamsalekha sir n Spb sir.. the whole film acting cast n d music deserves 👏🏻👏🏻👏🏻.. salute to Vishwanath sir for bringing this gem.
Female. Singer is Manjula Gururaj
No female singer is manjula Gururaj
ಒಂದೊಂದು ಪದ ಶ್ರೀಗಂಧನೇ... ❤️❤️❤️
Atleast 1M views adhru bedva ee song ge....what a song... superb
Ega 2M hatra barta ide 😀
2M agoytu Nodi sir
Ramesh arvind favourite hero annoru like Madi 😀👍🏽👍🏽👍🏽👍🏽👍🏽
Plhhhg
Hamsalekha sir music spb sir voice it's a mixture of pure love and emotions 🤩🥰🥰🥰what a song 😍😍😍
Hamsaleka sir hats of to you sir,,wat a music,,, Spb sir and manjula madam super voice,,,,,, god gifts,,,
ಸರಳವಾಗಿ ಸಾಗುವ ಹೃದಯ ತುಂಬಿ ಅರಳುವ
Such a wonderful beautiful song
I am getting tears for the meaning full song of SPB sir
ಶ್ರೀಗಂಧ ಶ್ರೀಗಂಧ ಶ್ರೀಗಂಧ ರಚನೆ ಮತ್ತು ಗಾಯನಕ್ಕೆ ಶತಕೋಟಿ ನಮನ......
ವ್ಹಾ ಯಂತ ಸಂಗೀತ ಮನ ಪೂರ್ವಕ ನಮನಗಳು ಪುನಃ ಇಂತಹ ಸಂಗೀತ ಮೂಡಿ ಬರಲಿ ಹಂಸಲೇಖ ಅವರಿಗೆ ತುಂಬು ರುದಯದ ಅಭಿನಂದನೆಗಳು ಗೀತಾ ಚಂದ್ರು ಮರದ
Super song... Sbp Sir...
Nadabrahma Mahagurugalu... Super music🎤🎼🎹🎶 lyrics... Kayvada mai tumba shrigandha@@@@
It's February 8 2024 and it is still worthy
great song great music & lyrics nadha bramha hamsalekha sir hats off
i like it song
Yella mansinali hachagi ulidirva gana kogile sangeetha devaru hinde huttila munde huttoala legendary edi prapanchke nimma sangeetha sadane yaru madake agala great and no words I m big fan sp balasubramanya sir miss u
ಶ್ರೀಗಂಧ...ಶ್ರೀಗಂಧ...ಶ್ರೀಗಂಧ...ನಿನ್ನ ಅಂದ ಶ್ರೀಗಂಧ...!!!
Apps Sk hbnghjj
Wah wt a lyrics hamsalekha sir nd his voice (spb sir)..... Mind blowing 🥺🤍😇
No comments. Mind blowing superrrrrrrrrrrrrr. Thank you Akash audio
Yes super songs kannada all are ever green for ever
ಸಾಹಿತ್ಯಕ್ಕೆ,ಸಂಗೀತಕ್ಕೆ,ಹಿನ್ನೆಲೆ ಗಾಯನ ಶ್ರೀ ಗಂಧ ಇದೆಲ್ಲ ಸೇರಿ ಅಪರೂಪದ ಅಂದ ಆನಂದ.
One of the melodious song in Kannada, Sirigannadam Gelge Sirigannadam Balge
ಒಂದೂ ಅಪರೂಪದ ಹಾಡು👌👌
Daily Visitor❤❤❤😌🙃
It's May 2021. Yes... This song is still worthy!!
This song will be more worthy even after 100 years
October 1 😀
It's October 5
@@apoorvashankar2254 yes...
November 14
ಸುಮಧುರವಾದ ಗೀತೆ......
Beautiful lines
ಇಡೀ ಭಾರತದಲ್ಲಿ ಬಾಲು ಸರ್ ಅವರ ಹಾಗೆ ಜೀವ ಭಾವ ತುಂಬಿ ಹಾಡಿದ ಮತ್ತೊಬ್ಬ ಗಾಯಕನಿಲ್ಲ. 💐💐💐🎼🎼🎼🎹🎤🎧
Super singing SPBsir ur magical voice 🙏🙏
Superb song ❤❤❤❤❤❤❤❤
ಬಹಳ ಅದ್ಭುತವಾದಂತಹ ಸಾಹಿತ್ಯ
Super songs... Olle artha poornavada songs... Music super hamsalekha sir.....!!!!
ಹಂಸಲೇಖ ಅವರ ಸಂಗೀತ ಸಂಯೋಜನೆ ತುಂಬಾ ಅದ್ಬುತವಾಗಿದೆ
This one...... Geetanjali from CBI Shankar.... Ondu Aparoopada.....oh meghave from Shrungara kavya ....are the best songs..
Very much super song sir ❤❤❤❤
It is 2020 v still love this song . 💞
Howdu...inta haadugalige saavilla...all time hit
2020 aste alla 2200 bandru e song hige irutte
Evergreen song
In 2021
@@raghushettyraghushetty9811 x
Stiganfha song waw what a song suparb idu hadu srigandha hadiroru shrigandha superrrrrrrr
Waaa super tale dhuguva gayana tq spb sir
Extraordinary this songs my favorite songs thank you so much hamsaleka sir
Nice song.. i want to hear this song in rajesh krishnan voice...
ಹಂಸಲೇಖ ದೈವ ಸೃಷ್ಟಿ ಅರ್ಜುನ್ ಜನ್ಯ ಕೆಟ್ಟ ದೃಷ್ಟಿ
ಅದ್ಭುತವಾದ ಗೀತೆ ಸರ್.
ಒಂದೊಂದು ಪದವೂ ಶ್ರೀ ಗಂಧ 2024
ಅದ್ಭುತ ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಗುರುಗಳೇ
ಒಂದು ಅಪರೂಪದ ಹಾಡು...👌👌
❤❤❤❤❤❤JAI KARNATAKA JAI BHUVANESWARI JAI HINDHU 👌 🙏 ✨️ ❤️ 💙 💖 👌 🙏
Super song🎶 hats off hamsalekha sir
Manasu mechida hadu......shreee gandha.......I love this song
I like song
ಮರೆಯಲಾಗದ ಹಾಡು🎤🎶🎵
ಅರ್ಥಪೂರ್ಣವಾದ ಹಾಡು
ಎಸ್ ಪಿ ಬಿ ಅವರ ಕಂಠ ಸಿರಿಯಲ್ಲಿ ಅದ್ಭುತ ಹಾಡು. ನನ್ನ ನೆಚ್ಚಿನ ಹಾಡು 🌹
Sreegandha sreegandha sreegandha ee anda. Beautiful song🎼🎼🎼🎼🎼🎼🎼🎧🎧🎧🎧🎧🎧🎧
I love sudharani
Ramesh sir simple and good actor
Good good superb quality song excellent
Great spb and hamsalekha....
supet
Beautiful song sir with madam.
I cannot stop loving the song & even in 2021 it make me cry whenever I hear it! what a beautiful song! damn!!!
Really it is an amazing song
thank you
Y you cried... Did u had love breakup.?
You are damn hot
ಶ್ರೀಗಂಧ ಶ್ರೀಗಂಧ ..... 🥰❤🥰 ..... 😘😘😘
Superb hamsalekha sir
ಶ್ರೀ ಗಂಧ ಶ್ರೀ ಗಂಧ ♥️♥️
Which ever may be the era
This song sounds good
Superrrrrr!😘...ಕನ್ನಡ❤💛
Mind blowing song beautiful lyrics
🙏😪wow...... Super 🙏🙏🙏
Supar saga
Melodious Song Forever By Hamsalekha Sir
ಸೊ ಸ್ವೀಟ್ ಸಾಂಗ್ ತುಂಬಾ ಇಷ್ಟ ಆಗುತ್ತೆ
Melodius romantic song ....hats off SPB sir
Dattatraya patil h
Hats off hamslekas
Ramesh aravind sir fav song
👌👌👌super song my favorite song
Good bye SPB sir, you are a legend.
I'm here after Sharan aiyappa's haadu Karnataka performance 🤩
Howdu... Nanu kuda avaru hadiddu keli ii song na kelta irodu...
My favorite song
Love you Spb sir
What a singing sir mind blowing feel
Unfortunately we miss you SPB Sir 😢 😢 😔
All time my favorite song.
Kelta idre keltane irbeku ansutte... ❤❤❤❤
Crores of likes for SPB voice is also less...we miss you sir.....
Really 🙏🏻🙏🏻🙏🏻❤️❤️❤️❤️❤️😔😔😔😔😔😔😔
no comment. hat's off maha gurugale.......
no comments. Thanks hamsalekha sir