ಸಂಸಾರ |SAMSAR |ಕನ್ನಡ ಭಾವಗೀತೆಸಾಹಿತ್ಯ|ರವಿ ತಿರಕಣ್ಣನವರ.ಗಾಯನ ಮತ್ತು ರಾಗಸಂಯೋಜನೆ|ಗಣೇಶ ಎನ್. ರಾಯಬಾಗಿ

แชร์
ฝัง
  • เผยแพร่เมื่อ 15 ม.ค. 2025

ความคิดเห็น • 22

  • @rajualur6572
    @rajualur6572 5 หลายเดือนก่อน +1

    ಅರ್ಥಪೂರ್ಣ ಕವನ . ಹೀಗೆ ಮುಂದುವರಿಯಲಿ ನಿಮ್ಮ ಕಾವ್ಯಪಯಣ. 💐💐🙏🙏

  • @ThyagarajThyagaraj-ig6nn
    @ThyagarajThyagaraj-ig6nn 6 หลายเดือนก่อน +1

    ಅರ್ಥಪೂರ್ಣ ಸಾಲುಗಳು ಮನಮಿಡಿವ ಕವಿತೆ❤😊🎉🌹🥀🌲🌴🌳

  • @hanumantasuti7585
    @hanumantasuti7585 6 หลายเดือนก่อน +1

    ಈ ಸಂಸಾರ" ಎಂಬ ಕನ್ನಡ ಭಾವಗೀತೆಗೆ ಸಾಹಿತ್ಯ ನೀಡಿದಂತ ಶ್ರೀ ರವಿ ತಿರಕಣ್ಣನವರ ಸರ್ ಹಾಗೂ ಇದಕ್ಕೆ ಸಂಗೀತ ಗಾಯಕರಾದ ಶ್ರೀ ಗಣೇಶ್ ಎನ್ ರಾಯಬಾಗಿ ಇವರಿಗೆ ನನ್ನ ಹೃತ್ ಪೂರ್ವಕ ವಂದನೆಗಳು - ಜನನ ಮರಣಗಳ ಈ ಜೀವನ ಸಾಕಷ್ಟು ಕಷ್ಟಗಳ ಕಾನನ ಈ ಭಾವಗೀತೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ ನಾನು ಎಲ್ಲ ಬಲ್ಲೆ ಎಂಬ ಅಹಂಕಾರದ ಮನುಷ್ಯನಿಗೆ ಇದೊಂದು ಭಾವಗೀತೆ ಮಾದರಿ. ಮನುಷ್ಯ ಸಂಸಾರವೆಂಬ ಬಂದನದಲ್ಲಿ ಸಿಕ್ಕು ಒದ್ದಾಡುತ್ತಿದ್ದಾನೆ ಒಂದು ವೇಳೆ ಸಂಸಾರ ಮಾಡಿಕೊಳ್ಳದಿದ್ದರೆ ಆತನಿಗೆ ವಿಧಿಇಲ್ಲ. ಆದರೂ ಸಂಸಾರದ ಬದುಕು ಜಟಕಾ ಬಂಡಿ ಇದ್ದಂತೆ.ಈ ಜಟಕಾ ಬಂಡಿಯನ್ನು ಸರಿಯಾಗಿ ತೂಗಿಸಿಕೊಂಡು ಹೋಗಲು ಮನುಷ್ಯನ ಹಿಂದೆ ಒಬ್ಬ ಗುರು ಬೇಕೇ ಬೇಕು. ಈ ಕ್ಷಣದಲ್ಲಿ (ವರ್ತಮಾನದಲ್ಲಿ) ಇದ್ದದ್ದನ್ನು ಇದ್ದಂತೆ ಒಪ್ಪಿಕೊಂಡು ಬದುಕುವುದೇ ಸಂಸಾರ. 💐👍👍🙏🙏

  • @karabasuganti9731
    @karabasuganti9731 6 หลายเดือนก่อน +2

    ಉತ್ತಮ ಪದ ಬಳಕೆ......❤ ಶುಭವಾಗಲಿ ಅಣ್ಣ ಹೀಗೆ ಸಾಹಿತ್ಯ ಲೋಕಕ್ಕೆ ನಿಮ್ಮ ಕೊಡುಗೆ ಬರಲಿ

  • @shreekantshirabur9533
    @shreekantshirabur9533 6 หลายเดือนก่อน +1

    ಚನ್ನಾಗಿ ಮೂಡಿ ಬಂದಿದೆ ಸರ್...❤

  • @ramachandratn6714
    @ramachandratn6714 3 หลายเดือนก่อน +1

    ಅರ್ಥಪೂರ್ಣ ಸಾಹಿತ್ಯವಿರುವ ಅಮೋಘ ಸಂಗೀತ ಗಾಯನದ ಗೀತೆ ಜೀವನದ ಎಲ್ಲಾ ಮಜಲುಗಳ ಅನಾವರಣ ❤

  • @basanagoudapatil8239
    @basanagoudapatil8239 6 หลายเดือนก่อน +1

    ತುಂಬಾ ಚನ್ನಾಗಿ ಎಲ್ಲರಿಗೂ ಅರ್ಥವಾಗುವಂತೆ ಸಾಹಿತ್ಯ ಬರಿದಿದ್ದೀರಿ. & ಚನ್ನಾಗಿ ಮೂಡಿಬಂದಿದೆ. 🙏🏻🙏🏻👌🏻👌🏻

  • @Siddu_Kamadinni
    @Siddu_Kamadinni 6 หลายเดือนก่อน +2

    ಅದ್ಭುತವಾದ ಸಾಲುಗಳಿಗೆ ಸುಮಧುರವಾದ ಸಂಗೀತ 🙏🏻👌🏻🙏🏻

  • @sharanappadammur7154
    @sharanappadammur7154 6 หลายเดือนก่อน +2

    ಅಭಿನಂದನೆಗಳು ಸರ್ 🎉🎉🎉 ಸುಂದರವಾದ ಸಾಹಿತ್ಯ

  • @avinashseremani108
    @avinashseremani108 6 หลายเดือนก่อน +1

    ಅರ್ಥಪೂರ್ಣ ಸರ್

  • @Jagadeshamannur
    @Jagadeshamannur 6 หลายเดือนก่อน +1

    ಸಾಹಿತ್ಯ ತುಂಬಾ ಸೊಗಸಾಗಿದೆ ಸರ್

  • @manjayyaswamimathapati7492
    @manjayyaswamimathapati7492 6 หลายเดือนก่อน +1

    ಒಂದೊಂದು ಸಾಲು ಅರ್ಥ ಪೂರ್ಣವಾಗಿದೆ ಅಣ್ಣಾ ❤❤

  • @hallisirclasses
    @hallisirclasses 6 หลายเดือนก่อน +1

    ❤ super beautiful line's

  • @santoshhavanur4512
    @santoshhavanur4512 6 หลายเดือนก่อน +2

    ಅರ್ಥಪೂರ್ಣ ಕವನ, ತುಂಬಾ ಅದ್ಭುತವಾಗಿ ಮೂಡಿ ಬಂದಿದೆ 💐

  • @veerannahiremathhiremath2382
    @veerannahiremathhiremath2382 6 หลายเดือนก่อน +2

    ಯುವ ಸಾಹಿತಿಗೆ ಅಭಿನಂದನೆಗಳು, ತುಂಬಾ ಸೊಗಸಾದ ಸಾಹಿತ್ಯ

  • @sudeeptalawar
    @sudeeptalawar 6 หลายเดือนก่อน +2

    👍👍👌 all the best mama❤❤

  • @guruchalawadi2767
    @guruchalawadi2767 6 หลายเดือนก่อน +2

    ಪ್ರಬುದ್ಧ ಸಾಹಿತ್ಯ ಸರ್ 🙏

  • @ಶಾಂತರಾಮಎಲೈಚಿಗುರೇ
    @ಶಾಂತರಾಮಎಲೈಚಿಗುರೇ 28 วันที่ผ่านมา +1

    🎉🎉

  • @pmadar6472
    @pmadar6472 5 หลายเดือนก่อน +1

    👌👌songa sir

  • @MHNB24
    @MHNB24 6 หลายเดือนก่อน +1

    Nice

  • @sadhana1722
    @sadhana1722 6 หลายเดือนก่อน +1

    Good attempt. Need some more musicality in lyrics.
    Congrats