ಹೃದಯ ತುಂಬಿದ ಧನ್ಯವಾದಗಳು ಸರ್..... ಇವರನ್ನೆಲ್ಲ ಇವರ ಬದುಕುಗಳನ್ನ ನಮ್ಮ ಮುಂದೆ ತಂದು ನಮಗೆ ಮಾರ್ಗದರ್ಶನ ಹಾಗೇ ಇಂಥ ಮಹಾನ್ ಕಲಾವಿದರ ಬದುಕಿನ ಪರಿಚಯ ಮಾಡಿಕೊಟ್ಟಿದಕೆ..... ಸ್ಫೂರ್ತಿ ನೀವು ಅಮ್ಮ ❤
ಅಮ್ಮ ಮತ್ತೆ ನಿಮ್ಮ ದೊಡ್ಡ ಮಗ ಹೇಳಿದರು ನನಗೆ ತುಂಬಾ ಸ್ಮೋಕ್ ಮಾಡ್ತಾ ಇದ್ದೆ ಒಮ್ಮೆ ನನ್ನ ತಮ್ಮ ಯುನಿವರ್ಸಿಟಿ ಹತ್ರ ಕರ್ಕೊಂಡು ಹೋದ ನನ್ನ ಕಾರಲ್ಲಿ ಕೂತ್ಕೊಂಡಿದ್ದೆ ಸ್ಮೋಕ್ ಮಾಡ್ತಾ ಇದ್ದೆ ಆಗ ಸುದೀಪ್ ಅವರು ಬಂದು ಹಿಂದಿನಿಂದ ನನ್ನನ್ನು ಕರ್ದು ಏನಾಗಿದೆ ನಿನಗೆ ಅಂತ ಹೇಳಿದರು ಆಗ ನನ್ ತಕ್ಷಣ ಸಿಗರೇಟ್ ಬಿಸಾಡಿದೆ ಅಂತ ಹೇಳಿದ್ರು
ಎಷ್ಟು ಸುಂದರವಾಗಿ ಮಾತನಾಡಿದ್ರಿ ತಾಯಿ . ಹೃದಯ ತುಂಬಿ ಬಂತು 💐🙏
ಅಂಬರೀಷಣ್ಣ ನೀಜವಾಗಿ ದೋಡ್ಡ ವಂಶದವರು ❤ ಕಲ್ಪನಾ ಮೇಮ್ ತುಂಬಾ ಸಹಾಯ ಮಾಡೀದಾರೆ.
ಸೂಪರ್ ಮೇಡಂ.ನಿಮ್ಮ ಮಾತು ಕೇಳಿದರೆ ತುಂಬಾ ಹೆಮ್ಮೆ ಆಗುತ್ತದೆ.ತುಂಬಾ ತೂಕದ ಮಾತುಗಳು. ನಿಮ್ಮ ಮಕ್ಕಳ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು.ಧನ್ಯವಾದಗಳು ಮೇಡಂ.
ನಾವು ಸಾಗಾರದವರೇ ಸುಧೀರ್ ಸರ್ ಕೂಡ ಸಾಗರದವರು ಅಂತ ಕೇಳಿ ತುಂಬ ಖುಷಿ ಆಯ್ತು 🙏🙏
ಹೃದಯ ತುಂಬಿದ ಧನ್ಯವಾದಗಳು ಸರ್..... ಇವರನ್ನೆಲ್ಲ ಇವರ ಬದುಕುಗಳನ್ನ ನಮ್ಮ ಮುಂದೆ ತಂದು ನಮಗೆ ಮಾರ್ಗದರ್ಶನ ಹಾಗೇ ಇಂಥ ಮಹಾನ್ ಕಲಾವಿದರ ಬದುಕಿನ ಪರಿಚಯ ಮಾಡಿಕೊಟ್ಟಿದಕೆ..... ಸ್ಫೂರ್ತಿ ನೀವು ಅಮ್ಮ ❤
ನಾ ಸುಧೀರವರ ಸಿಂಧೂರ ಲ್ಷ್ಮಣನ ಕ್ಯಾಸೆಟ್ ಅನ್ನು 10-20 ಬಾರಿ ಕೇಳಿದ್ದೀನಿ, ಅದ್ಭುತವಾಗಿ ಅಭಿನಯ ಮಾಡಿದ್ದಾರೆ🙏🙏
Wow great madam
ಮೈನವಿರೇಳಿಸುವ ಅಭಿನಯ
ಸಂಗೊಳ್ಳಿ ರಾಯಣ್ಣ ಚಲನಚಿತ್ರಕ್ಕೆ ಚೆನ್ನಮ್ಮಳ ಪಾತ್ರಕ್ಕೆ perfectly match ನೀವು,ಜಯಪ್ರದ ಅಭಿನಯ ತುಂಬಾ ಸಪ್ಪೆ ಅನಿಸಿದೆ
ಬಹಳ ಇಷ್ಟವಾದ ವಿಡಿಯೋ. ನಮಸ್ಕಾರ ಮಾಲತಿ ಮೇಡಮ್, ಧನ್ಯವಾದ ಪರಮ್ ತಂಡ.
ತುಂಬಾ ಸ್ಟ್ರಾಂಗ್ ಇದ್ಧಾರೇ ಇವ್ರು. She is strong in half to manage anything and everything.
ಮಾಲತಿ ಮೇಡಂ ಅದ್ಭುತ ರಂಗಭೂಮಿ ಕಲಾವಿದೆ. ಅವರ ನಾಟಕವನ್ನು ಇಪ್ಪತ್ತು ವರ್ಷದ ಹಿಂದೆ ನೋಡಿದ್ದೇವೆ. 👌👌🙏
ದೇವರ ಆಶೀರ್ವಾದ ಸದಾ ನಿಮ ಫ್ಯಾಮಿಲಿ ಮೇಲೆ ಇರಲಿ ಅಮ್ಮ. ಗಾಡ್ ಬ್ಲೆಸ್ ಯು ಅಮ್ಮ 👍👍❤❤👍👍
Her voice and language is much better. The level of confidence with which she is talking is really nice to hear.
😊😊😊😊❤
@@JaishreeramJaishreeram-zf5bk😅GC 17:59
😂
Yestu spastavagi mathadtgira amma thumba kushi aythu ❤❤❤
ಮಂಜುಳ ಅವರ ಮಯೂರ ಸಿನಿಮಾ ಬಹಳ ಇಷ್ಟ.ಅವರ ಅಭಿನಯ ಅಧ್ಬುತ
I still remember seeing Sri Sudhir in GowdraGaddala nataka in Belthangady when I was very young. What an amazing actor he was !!
Great Interview She is so Humble nd Great wife of legend.Great mam.
ನಿಮ್ಮೀ ಕಲಾಸೇವೆ ಹೀಗೆ ಸಾಗಲಿ ಅಮ್ಮ
ನಮ್ಮ ಕುಷ್ಟಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು
ಗ್ರೇಟ್ ಲಕ್ಕಿ ಸ್ಟಾರ್ ಮೇಡಂ... ನೀವು.❤❤❤🎉
Ambi....the great
We have to learn from this madam how confident she is
ನಮಸ್ಕಾರ ಪರಮೇಶ್ವರ ಸರ್ ಹಾಗೂ ಕಲಾಮಾಧ್ಯಮ ತಂಡಕ್ಕೆ....
Kalamadym is very very strong and smooth and kindfull and super valuable for our all nation.
ಭೂಮಿ ತೂಕದ ಹೆಣ್ಣು 🙏
Even now she sounds very humble.
Malathi sudheer sandarshana bhari ista aitu avara makkalige olle bhavishya doreyali .. nataka rangakke silver jubilee celebrations aagali🙏💐
Maalathi amma you are really great
Thank you madam I love Sudhir family❤
❤❤❤❤❤❤JAI AMMA JAI KARNATAKA JAI BHUVANESWARI JAI 🙏 ✨️ 💙 💖 ❤️ 💓 🙏 ✨️ 💙 💖
ಸುಧೀರ್ ನಮ್ಮ ಹೊಸಪೇಟೆ ಯವರು....🎉
Sry ಸಾಗರ
Life is vanderfull changing journey.we are looking kalpana life.
Kalpana madam from Manglore. Now your daughter in law from Manglore. All the best.
Amazing lady you are the way you speak it's really Hat's up to you mam
Nice to see and understand such great artists like this
Courageous Women. Faced so many difficulties.
ನಿಮ್ಮ ತಂಡದವರ ಕಷ್ಟ ಕಾಲಕ್ಕೆ ನೀವು ಕೊಡುವ ಸಹಕಾರ - ಬೆಂಬಲ ತುಂಬ ಅದ್ಭುತ, ನಾನು ನನ್ನ ಕಣ್ಣಾರೆ ನೋಡಿದ್ದೇನೆ, ಸಹಕರಿಸಿದ್ದೇನೆ...
Old story eshtu nenapide nimage thumba chennagide keloke medam
Namaste Amma, super duper interview. You r always evergreen
Omshanti
God bless you divine sister. You r so humble and cheerful sister.
Hats up hero sudhir and his sons nobad habits
Inspired very much. Madam courageous, fine actor, God bless you with all opportunity to render your service to needy Kalavidaru.
Amma Namma Uttarakarnatakada hemme nivu..❤❤❤
This lady might be aged but her nature is like today's generation
❤.Maalti.amma.🙏
Very good acting Malathiji👍
Inspirational video .......thanks for sharing....keep updating....all the best to ur channel sir
Very humble interview ma'am.. 😍
Super Sudheer Mall theory
ಸ್ಪಷ್ಟ ಕನ್ನಡ 💛❤️💛❤️💛❤️💛❤️💛❤️💛❤️
Very entertaining ndinspiring talk
Super kalamadyama❤️👌👌👌👌👌
Wow thumba channagithhu
Thumba Thumba Thanks sir sudeer ravara bagge thilisikottidakke
Such a great full and humble women hats off you mam.👏👏👏👏
Thanks for listening your voice today kathyainisrinath.yourfriend.🤩
@@kathyainisrinath6972 hi
Super amma
God bless you ma
Great amma🙏
Anna super voice
Super💕👌 anna
ನಾನ್ ಕನ್ನಡ old movie ನೋಡ್ಬೇಕು ಅಂದ್ರೆ ಸುಧೀರ್, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಪ್ರಭಾಕರ್, ಮುಸಿರಿ, ದಿನೇಶ್, ಇರಬೇಕು.
Handsup Madam
👌🙏🙏👍👍great amma
Super
Super ❤
24:00 Sagara
👌👌👌👌speech amma
Super 🎉🎉🎉🎉
ಸೂಪರ್
M the first viewer
🤩🤩👌👌👍👍
ನಿಮ್ಮ ಮಾತು ಸೂಪರ್ ಮೇಡಮ್
yes amma nivu heluvadu carect nijavad nayaki adu sada minagutare kalpana
👍👍👍👍👍
Amma ondhu mathu heltidini Keli , nimma voice li gattu idhe nambike idhe ...may be aduke nimma family idhe
Param Hampi Rajasre Krishna Deva Raya avara interview madi dayavittu
Thumba chenagi interview madidera
Ho so fantastic
ನಮ್ಮ ಚನ್ನಗಿರಿ ಯಲ್ಲಿ ಕ್ಯಾಂಪ್ ಹಾಕಿದಾಗ ಮೇಡಂ ನಮ್ಮ ಜೊತೆ ದೊಡ್ಡ ಅಕ್ಕ ಆಗಿ ಇದ್ದರು
👏👏👏👏👏
Veera sindhoora Lakshmanana kathe nimminda karnatakada ellarigu talupi namma karnatakada swatantra sipayugalu amararagali.....
Eradu kanasu released in 1974 ...in 1977 ?
Jai kannada mathe
ಇದು ಹಳೆ ಇಂಟರ್ವ್ಯೂ ಈವಾಗ ಹಾಕಿದೀರಾ
Neevu kalasaraswati
👌👌👌👌👌👌👌👌
❤
🙏🙏🙏🙏🙏🙏
🥰🥰
Manju.sagar
Enla ambi leele
Amma sudire yenu kudilla andre namballa nanma amereresha anna ge varige yenu beku daily gelariru gothuthu
ಅಮ್ಮ ಮತ್ತೆ ನಿಮ್ಮ ದೊಡ್ಡ ಮಗ ಹೇಳಿದರು ನನಗೆ ತುಂಬಾ ಸ್ಮೋಕ್ ಮಾಡ್ತಾ ಇದ್ದೆ ಒಮ್ಮೆ ನನ್ನ ತಮ್ಮ ಯುನಿವರ್ಸಿಟಿ ಹತ್ರ ಕರ್ಕೊಂಡು ಹೋದ ನನ್ನ ಕಾರಲ್ಲಿ ಕೂತ್ಕೊಂಡಿದ್ದೆ ಸ್ಮೋಕ್ ಮಾಡ್ತಾ ಇದ್ದೆ ಆಗ ಸುದೀಪ್ ಅವರು ಬಂದು ಹಿಂದಿನಿಂದ ನನ್ನನ್ನು ಕರ್ದು ಏನಾಗಿದೆ ನಿನಗೆ ಅಂತ ಹೇಳಿದರು ಆಗ ನನ್ ತಕ್ಷಣ ಸಿಗರೇಟ್ ಬಿಸಾಡಿದೆ ಅಂತ ಹೇಳಿದ್ರು
Old video
When was this video shot?
Ballari avru hosapete avru ..gotthe irlilla..
Nandakishor drm barsodu hadbutha
Super