Hacchevu Kannadada Deepa -Kannada Rajyotsava Special Jukebox |Kannada Songs|Kannada Naada Geethegalu

แชร์
ฝัง
  • เผยแพร่เมื่อ 14 พ.ย. 2024

ความคิดเห็น • 28

  • @siddudalavayi3066
    @siddudalavayi3066 ปีที่แล้ว +3

    ಜಯ ಹೇ ಕರ್ನಾಟಕ

  • @ನಾನುಕನ್ನಡಿಗ-ಖ5ವ
    @ನಾನುಕನ್ನಡಿಗ-ಖ5ವ 3 ปีที่แล้ว +7

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.... ಜೈ ಕರ್ನಾಟಕ ಮಾತೆ...

  • @basavarajpattar6534
    @basavarajpattar6534 3 ปีที่แล้ว +6

    ಉತ್ತಮ ಸಾಹಿತ್ಯವನ್ನು ಹೊಂದಿದೆ. ಅಷ್ಟೇ ಸುಂದರವಾದ ರಾಗದಿಂದ ಕೂಡಿದೆ. ಉತ್ತಮ ರಾಗದೊಂದಿಗೆ, ಒಳ್ಳೆಯ ಸಾಹಿತ್ಯದ ಹಾಡುಗಳನ್ನು ಹಾಡಿದವರಿಗೆ, ಧನ್ಯವಾದಗಳು🙏🙏.

  • @ramaswamyramu1557
    @ramaswamyramu1557 5 ปีที่แล้ว +8

    ಕನ್ನಡವೇಸತ್ಯ ಕನ್ನಡವೇನಿತ್ಯ

  • @madhavanandmali1150
    @madhavanandmali1150 3 ปีที่แล้ว +5

    ನನ್ನಧು ಕನ್ನಡನಾಡು ಜೈ ಕರ್ನಾಟಕ

  • @ashwinikumariashwini9202
    @ashwinikumariashwini9202 4 ปีที่แล้ว +5

    Super song kannadati... 🙏🙏

  • @veenaveena-lp9us
    @veenaveena-lp9us 11 หลายเดือนก่อน

    🙏🙏🙏🙏👌👌👌👌

  • @venkateshahs6123
    @venkateshahs6123 10 หลายเดือนก่อน

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @SacredHeartKannadaSamskruthi
    @SacredHeartKannadaSamskruthi 3 ปีที่แล้ว +8

    ಹಚ್ಚೇವು ಕನ್ನಡದ ದೀಪ / Hacchevu kannadada deepa
    ಹಚ್ಚೇವು ಕನ್ನಡದ ದೀಪ
    ಕರುನಾಡ ದೀಪ ಸಿರಿನುಡಿಯ ದೀಪ
    ಒಲವೆತ್ತಿ ತೋರುವ ದೀಪ
    ಬಹುದಿನಗಳಿಂದ ಮೈಮರೆವೆಯಿಂದ
    ಕೂಡಿರುವ ಕೊಳೆಯ ಕೊಚ್ಚೇವು
    ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
    ಅಲ್ಲಲ್ಲಿ ಕರಣ ಚಾಚೇವು
    ನಡುನಾಡೆ ಇರಲಿ ಗಡಿನಾಡೆ ಇರಲಿ
    ಕನ್ನಡದ ಕಳೆಯ ಕೆಚ್ಚೇವು
    ಮರೆತೇವು ಮರವ ತೆರೆದೇವು ಮನವ
    ಎರೆದೇವು ಒಲವ ಹಿರಿನೆನಪಾ
    ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.
    ಕಲ್ಪನೆಯ ಕಣ್ಣು ಹರಿವನಕ ಸಾಲು
    ದೀಪಗಳ ಬೆಳಕ ಬೀರೇವು
    ಹಚ್ಚಿರುವ ದೀಪದಲಿ ತಾಯರೂಪ
    ಅಚ್ಚಳಿಯದಂತೆ ತೋರೇವು
    ಒಡಲೊಳಲ ಕೆಚ್ಚಿನ ಕಿಡಿಗಳನ್ನು
    ಗಡಿನಾಡಿನಾಚೆ ತೂರೇವು
    ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
    ನಾಡೊಲವೆ ನೀತಿ ಹಿಡಿನೆನಪಾ
    ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.
    ನಮ್ಮವರು ಗಳಿಸಿದ ಹೆಸರುಳಿಸಲು
    ಎಲ್ಲಾರು ಒಂದುಗೂಡೇವು
    ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
    ಮಾತೆಯನು ಪೂಜೆಮಾಡೇವು
    ನಮ್ಮುಸಿರು ತೀಡುವೀ ನಾಡಿನಲ್ಲಿ
    ಮಾಂಗಲ್ಯಗೀತ ಹಾಡೇವು
    ತೊರೆದೇವು ಮರುಳ ಕಡೆದೇವು ಇರುಳ
    ಪಡೆದೇವು ತಿರುಳ ಹಿರಿನೆನಪಾ
    ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
    - ಡಿ. ಎಸ್. ಕರ್ಕಿ

  • @jayammasjaya4712
    @jayammasjaya4712 2 ปีที่แล้ว +3

    ಕನ್ನಡಾಬಿಮಾನದ ಹಾಡುಗಳು
    ಮನಮುಟ್ಟುವ ಹಾಡುಗಳು

  • @sa-tanmay2560
    @sa-tanmay2560 3 ปีที่แล้ว +4

    👌 😎

  • @fakkiragoudapatil2950
    @fakkiragoudapatil2950 5 ปีที่แล้ว +7

    ಕನ್ನಡ ರಾಜೋತ್ಸವ ಶುಭಾಶಯಗಳು ಜೖ ಕರುನಾಡು

  • @shreedevisa.2081
    @shreedevisa.2081 3 ปีที่แล้ว +5

    🙏🙏🙏🙏🙏🙏

  • @channabasava.v4953
    @channabasava.v4953 5 ปีที่แล้ว +7

    Kannada songs super

  • @mailargoudapatil3718
    @mailargoudapatil3718 5 ปีที่แล้ว +5

    Good

  • @ravichandradevi600
    @ravichandradevi600 5 ปีที่แล้ว +5

    Jai kannada mahata ji

  • @rajarams9448
    @rajarams9448 ปีที่แล้ว +1

    Kannada chiranutana sitibharita sogassda divya bhashe
    Rsjsram s

  • @cdsiddaraju402
    @cdsiddaraju402 5 ปีที่แล้ว +4

    🙏🙏🙏🙏🙏🙏🙏🙏🙏🍅👈

  • @harishkumar.d8651
    @harishkumar.d8651 5 ปีที่แล้ว +5

    put the full lerical videos

  • @SudarshanKannadiga
    @SudarshanKannadiga 5 ปีที่แล้ว +5

    Hachevu kannadada deepa original version haki please 🤦😖 original and best tune 👉 th-cam.com/video/0S8TMuV3C-k/w-d-xo.html
    ಜೈ ಕರ್ನಾಟಕ ಜೈ ಕನ್ನಡ 🙏🙏

  • @sadshivasadshiva6429
    @sadshivasadshiva6429 4 ปีที่แล้ว +7

    Super

  • @juberm7492
    @juberm7492 3 ปีที่แล้ว +5

    Super ಕನ್ನಡ ಹಾಡು

  • @prajwalsandeep3341
    @prajwalsandeep3341 5 ปีที่แล้ว +5

    Nice