ಲೇಡೀಸ್, ಫ್ಯಾಮಿಲಿ ಆಡಿಯನ್ಸ್ ಇಲ್ಲದೇ 100 ದಿನ ಓಡಿದ ಚಿತ್ರ 'ಪೋಲಿಸ್ ಸ್ಟೋರಿ' |S Murali Mohan|Ajay Kumar | P20
ฝัง
- เผยแพร่เมื่อ 8 ธ.ค. 2020
- ಲೇಡೀಸ್, ಫ್ಯಾಮಿಲಿ ಆಡಿಯನ್ಸ್ ಇಲ್ಲದೇ 100 ದಿನ ಓಡಿದ ಚಿತ್ರ 'ಪೋಲಿಸ್ ಸ್ಟೋರಿ' | S Murali Mohan | Ajay Kumar | P20 | Heggadde Studio
Interview By: Sandeep Shetty Heggadde
DOP: Deepak Babu
Also View In
Hungama Play
Link: www.hungama.com/video/short-v...
www.hungama.com/video/short-v...
#Murali_Mohan
#AjayKumar
#Story_Writer_Ajay_Kumar
#Nangu_Hendthi_Beku_Film_Making_Story
#Upendra
#Director_Ajay_Kumar
#Heggadde_Studio
#AdrastaReke
#Kashinath
#Chandrika
#bhavya
#Ambarish
#RebelStarAmbarish
#ShankarNag
#ShankarNagFilms
#Abbayya_Naydu
#AbbayyanayduStudio
#Ravichandran
#AnjadaGandu
#Hamsalekha
#HamsalekhaMusics
#VRavichandran
#Tiger_Prabhakar
#JayamalaAndTigerPrabhakarLoveStory
#Jayamala
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - บันเทิง
Huccha vennkat sisya, muruli
ಅಜಯ್ ಸರ್ ತುಂಬಾ ಒಳ್ಳೆ ಅನುಭವ ಹೇಳಿದಿರಿ... ಮುರಳಿ ಸರ್ ಸುಮ್ನೆ ಇರಿ.... ಮದ್ಯ ಮದ್ಯ ಮಾತಾಡಿ ಅವ್ರಿಗೆ ಹೇಳೋ ವಿಷಯ ಮರೆತು ಬಿಡ್ತಾರೆ...
2 interruptions
1. Murali Mohan 😁😂
2. Advertisements
I Thought Ajay Kumar sir interviewing Muruli sir 😂😂
hahah idiotic behavior murali sir
Dont interrupt while he is going to explain seriously....
Mr.Anchor talking to much in middle. Somebody in your channel tell him to shut his mouth after asking question. It is terribly frustrating.
In 20 minutes video...15 minutes Muruli Mohan is only talking 😐
Murali, please let him complete his film journey, we are more interested in that.. other general topics you can keep in the end. please let him talk
Super sir, Nice to see you Murali Mohan sir . Best videos.
Dayavittu Ajay Kumar sir ge continues agi mathadak bidi...pls focus camera on Ajay Kumar only...cant tolerate...paused video at 7:17.
With out song . 1st 100days cinema in Kannada, Niskarsha..
ಅಜಯ್ ಕುಮಾರ್ good Explainer ಇನ್ನಷ್ಟು episodes ಬರ್ಲಿ...
ಕಾಬಾಬ ಮೆ ಅಡೀ ಲೇ ಮುರಾರಿ ಸುಮ್ಮನೆ ಕುಳಿತು ಪ್ರಶ್ನೆ ಕೇಳುವ ನೀನ್ನದ ಹೇಳಬೇಡಾ ದಡ್ಡ
👌👌👌💖
ಈ Tale Hunt ಮುರಳಿಗೆ ಮಾಸ್ಕ್ ಹಾಕ್ರಪಾ
Akka movie was good
By seeing all this comments hope in today's episode murali sir interruption will be edit & complete show of Ajaykumar sir's film journey
Murali don't talk too much keep quiet .let ajay kumar share his experience
This is ridiculous. We have come here to know about Mr. Ajay Kumar cinema journey. Despite repeated requests, Mr. Murali Mohan is continuously interrupting Mr. Ajay Kumar.
20.50 ನಿಮಿಷದ ವಿಡಿಯೋ ದಲ್ಲಿ Preview ಹೊರತು ಪಡಿಸಿದ್ರೆ 17 ನಿಮಿಷದ ವಿಡಿಯೋ ಇದೆ ಅದರಲ್ಲಿ 11.30 ನಿಮಿಷ ಮುರುಳಿ ಮೋಹನ್ ಅವ್ರು ಮಾತಾಡಿದ್ರೆ 5.30 ನಿಮಿಷ ಮಾತ್ರ ಅಜಯ್ ಕುಮಾರ್ ಮಾತಾಡಿದ್ದಾರೆ...ನೀವೇ ಪ್ರಶ್ನೆ ಕೇಳ್ತೀರಾ, ನೀವೇ answer ಮಾಡ್ತೀರಾ, ಯಾಕ್ ಸರ್ ಹೀಗೆ...???
ಅವರಿಗೆ ಮಾತಾಡೋಕೆ ಬಿಡಿ... ಯಾವುದು ಪೂರ್ತಿ ಮಾಡ್ಲಿಲ್ಲ ... ಪ್ರಶ್ನೆ ಒಳಗೊಂದು ಪ್ರಶ್ನೆ... ಅದ್ರೊಳಗೆ ಇನ್ನೊಂದು ಪ್ರಶ್ನೆ ಹಾಕ್ತಾ ಯಾಕೆ ಕನ್ಫ್ಯೂಸ್ ಮಾಡ್ತೀರಾ..
Idhu Murali interview ahh illa Ajay kumar interview ahh.... Murali shld allow Ajay to speak a bit more
Soooo much disturbance from murali
Nimma olle tana ajay sir nimmanna yavagalu kaapadutte...
Ajay sir nimma mundina cinema
Kusuma balle kathe helbeda guru. Ajay Kumar ge maathadke avakaasha kodi.
Mr. Sandeep Hegde, please change the Murali. Otherwise I will change your channel.
Sandeep shetty heggade avre pls nive interview madi E kiri kiri mohan beda
Mr moroli thes is too moch
Avru climax design bagge yeno helbeku antha bandru...murli mohan route change maadsudru...bad interruption... information lost...plss muruli sir...avrige helakke bidi...🙏🙏🙏
Krishna ajai rao interview maadi
Hey murali saku nilsappa nindu
Muruli avru yesht sala heludru interrupt maadodna bidalla........naav kelavrge ishtu irritate aagbekaadre inna flow alli yeno helona anta hortiro ajay sir ge yeshtu irritate aagbeku.......pls look into this
6:45 😆😄 ಅಜಯ್ ಕುಮಾರ್ ಅವರ 1 ಮಾರ್ಕ್ ಕ್ವೆಶ್ಚನ್ ಗೆ ಮುರುಳಿ ಮೋಹನ್ ಅವ್ರು 4 ಪೇಜ್ ಆನ್ಸರ್ ಕೊಟ್ಟಬಿಟ್ರು...😂😆🤪🤣
ಅಷ್ಟೊಂದು ಬೇಕಿತ್ತಾ....?? 🤕🤔🤔🤔🤨
Sir heggade avare en niu episode air madbekadre nodolva estu interruption aghtide Murali avarinda ....estu episodes enda viewers heltane eddare avara abhipraaya ke bele elva ...nam enda niu ri nam viewrs abhipraaya ke bele kodi ...helid mistake na sari madi ...tell murali to stop interrupt ...aghola andre wind up madi Kalsi manege
Murali please don't tell sh,&om I can't listen
ಮುರಳಿ ಸರ ಅವರಿಗೆ ಮಾತಾಡಕೆ ಬುಡಿ ಸರ್
Is this sir acting in serial
ಮುರುಳಿ sir ನೀವು ಡೈರೆಕ್ಟರ್ ಆಗಿ ಯಾಕೆ success ಆಗಿಲ್ಲ ಅಂತ ಈವಾಗ ಗೊತ್ತಾಯ್ತು....
😭😭😭😭😭😭😭
No job for Murali I think so that's y he will talk more
Muruli sir kadime mathadi pls...
Interview yaar madtha erodu ?
Don’t interrupt
Idu murali avra interview iddangide.......irritating fellow. ......time to unsubscribe this channel bcs of murali
From 14:00 so irritating
ಅತಿಥಿಗಳು ಮಾತನಾಡಲು ಅವಕಾಶ
ಕೋಡುತೀಲ್ಲ
Not only viewers even Ajay Kumar also feeling irritated we can see his expression
Enappa Muruli nin ajay kumar interview madta idyo illa ajay kumar nin interview madta idro gotgta illa
Next time plzz dont put muruli as anchor
Mr. Murali with all due respect I have the following suggestion. You talk about the same handful of films thought out. Your talk starts and ends with Tarle nan maga, Shhh, Om everytime. You have spoken about them hundreds of times and yet you expect us listen to same thing? Stop interrupting Ajay sir. Let him complete at least. He is much more experienced than you and has many stories to tell which he might skip because of your interruption.
Please change the anchor
Learn from kalamdhyama channel... Don't intrupt the storyteller
Kachada anchor Murali handi bayi
ಮಧ್ಯ ಮಾತಾಡ ಬೇಡ ಗುರೂ 🤭
ಬರಿ.ನಿನೆ.ಮಾತ್ತಡ್.ತಿಯಾಲಪಾ.
Hello Mr Sandeep are you reading viewers comments ? You want us to unsubscribe???
Swamy muraliyavare baarii neve mathadkondu sumne yakri ellrannu irritation madthira swalpa bayi muchri
Yarige yar interview madthidare guru...
Ajaykumar sir pls nimma phone number kodi sir.
Murli Mohan swlpa nenu bye muchukodu kothuko ajaya sir mathu adali ila adre nenu interview madu beda ok nenu mahdaya mathu adud adre
Nenu yav film hit kotila bedu berevara jothy edukodu est mathu aduteya Murli Mohan
Nindhe mathu jastiaytallappa ajaykumar naa matadoke bedappa
ಮದೆ ಮಾತಾಡಬೇಡ ಓ ಮೆಂಟಲ್
ಅದ್ಯಾವದು ಕುಸುಮಬಾಲೆ ಮೂವಿ,ನಾನು ಎಲ್ಲೂ ಕೇಳೇ ಇಲ್ಲವಲ್ಲ,ಎಲ್ಲಾ interview ನಲ್ಲಿ ಅದನ್ನೇ ಹೇಳ್ತಾ ಇರ್ತಾರೆ ಮುರಳಿ,ಯಾರಾದ್ರೂ ಲಿಂಕ್ ಕೊಡ್ತೀರಾ?
Ha film release Erli , papa Muruli avarige shooting kuda complete madak agilla
ಅದು ಮನೋಹರ್ ಅವರ ಓ ಕುಸುಮಬಾಲೆ ಎಂಬ ಅಲ್ಬಮಿನ ಟೈಟಲ್ಲು...ಸುದೀಪ್ ನಾಯಕ..ಅದು ಅರ್ದಕ್ಕೇ ನಿಂತು ಹೋಯ್ತು...ಬಹುಶಹ ಮುರುಳಿಯವರ ನಿದಾನಗತಿಯ ನಿರೂಪಣೆ...ಟೇಕಿಂಗ್ಸ್..ಮತ್ತು ನರೇಷನ್ನಿಗೆ ಹೆದರಿ ನಿರ್ಮಾಪಕರು ಹಿಂದೆ ಸರಿದಿದ್ದಾರೆ..
Irritating fellow ee Murali