ಸಮ ಮನಸ್ತಿತಿ ಹಾಗು ನಿಸ್ವಾರ್ತತೆ ಇವೆರಡು ಅಂದಿನ ಜನರ ಜೀವನದ ಸೂತ್ರ. ಇದನ್ನು ಪಾಲಿಸಿದರೆ ಎಲ್ಲರಲ್ಲಿ ಒಟ್ಟು ಕುಟುಂದ ಮನಸ್ಸು ಬರಬೇಕು. ಇದು ನನ್ನ ಭಾವನೆ.ಅಂದರೆ ತಾಯಿಮನಸ್ಸು ಉಳ್ಳವರಾದಾಗ ಎಲ್ಲರಿಗೂ ಅನುಕೂಲ.
Jnanada ganni nivu, nimma motivational speech, Ella generation ge inspiration, olle madhari gruhuni nivu, nimma patience ge hats up❤ bhadukina bhutti team ge rudresh sir ge tumba hrudayada dhanyavadagallu.
First Of All 🙏🙏🙏 . Really Hearing & Seeing This Vedio we Should Appreciate . Most Of Tee People In this Busy Life & Tension, all R Forgetting Our Rituals & Basic Needs . Wt to Do & Wt Not to Do. Guidance & Care Takers R V Very Important. Hindu Samaja Especially Many More Events & Rituals Take Place In Functions . Some Really Love to Do All & May Not. Wt I Want to Say is When Some Person's Like Katha R There We Need Not Worry & Handle Things Easily . As She Said According to Ones Budgets They Organize Events It Really Good . A great & Responsible Job & Truly Satisfaction . Badukina Buthi I Love to See More & More Vedios . 🙏🙏🙏👌👌👌👌👍
ಗಂಡ ಕೊಟ್ರೆ ಹೆಂಡತಿನೂ ದುಡ್ಡು ಕೊಡ್ತಾಳೆ. ಅವ್ಳಿಗೂ ಖರ್ಚು ಇರತ್ತೆ, ಅವ್ಳ parents ಗೆ ಕೊಡ್ಬೇಕು. Main ಏನು ಅಂದ್ರೆ understanding ಇದ್ರೆ ಸರಿ ಹೋಗತ್ತೆ. ನೀನು ದುಡಿದಿದ್ದು ಕೊಡ್ಲೆ ಬೇಕು ಅಂತಾ order ಮಾಡಿದ್ರೆ ಯಾರು ಕೊಡಲ್ಲ ಗಂಡ ಆಗ್ಲಿ ಹೆಂಡತಿ ಆಗ್ಲಿ. Duty ಅಲ್ಲ ಅದು, ಇಷ್ಟ ಪಟ್ಟು ಕೊಡ್ಬೇಕು ಅಷ್ಟೇ.
Nema video thumba super madam
ತುಂಬಾ ಚನ್ನಾಗಿ ತಿಳಿಸಿದ್ದೀರಿ
ಧನ್ಯವಾದಗಳು.
Thumba chanagedey Danyavadgalu
ಅಕ್ಕ ಮನೆಯಲ್ಲಿ ಯಾವಗ ಸ್ವಾರ್ತ ಚಲವ ಆಗತೈತಿ ಅವಾಗ ಕುಟುಂಬ ಒಡಿಯತ್ತೆ
ಸಮ ಮನಸ್ತಿತಿ ಹಾಗು ನಿಸ್ವಾರ್ತತೆ ಇವೆರಡು ಅಂದಿನ ಜನರ ಜೀವನದ ಸೂತ್ರ. ಇದನ್ನು ಪಾಲಿಸಿದರೆ ಎಲ್ಲರಲ್ಲಿ ಒಟ್ಟು ಕುಟುಂದ ಮನಸ್ಸು ಬರಬೇಕು. ಇದು ನನ್ನ ಭಾವನೆ.ಅಂದರೆ ತಾಯಿಮನಸ್ಸು ಉಳ್ಳವರಾದಾಗ ಎಲ್ಲರಿಗೂ ಅನುಕೂಲ.
ನಮಸ್ಕಾರ ನಿಮಗೆ. ಇಂತಹ ತಿಳುವಳಿಕೆ ಮಾತುಗಳನ್ನು ಹೇಳೋರು ಬೇಕಾಗಿತ್ತು.ಚನ್ನಾಗಿ ಹೇಳಿದ್ರಿ.ಇದನ್ನ ಹೆಣ್ಣುಮಕ್ಕಳು ಅರ್ಥ ಮಾಡ್ಕೊಂಡ್ರೆ ಬದುಕು ಬಂಗಾರ.🙏
ಸಂಸಾರದ ತಾಪತ್ರಯಗಳ ಬಗ್ಗೆ ವಿವರಿಸಿದ ನಿಮಗೆ ಧನ್ಯವಾದಗಳು 🙏🙏
Thank you madam 🙏🌹🙏
God bless you ❤️🙏👍
ತಾವು ತಿಳಿಸುವ ಮಾಹಿತಿಗಳು ಉತ್ತಮ.
ಮದುವೆ ಆದ ಕ್ಷಣ.... ಮರುದಿನ ಯಾರಜೊತೆಗೋ ಪಲಾಯನ....
Thank u madam......such a great thought
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಬೇರೆಯವರನ್ನು ನೋಡಿ ಜೀವನ ಮಾಡಿದರೆ ದುಃಖ. ನಮ್ಮನ್ನು ನಾವು ನೋಡಿ ಜೀವನ ಮಾಡಿದರೆ ಸುಖ
Super mam video channagidhe thank u sir
Super madam nice speach about the reality of current society
ತುಂಬಾ ಅದ್ಭುತ ಮಾಹಿತಿ ಕೊಟ್ಟಿದ್ದಾರೆ
Jnanada ganni nivu, nimma motivational speech, Ella generation ge inspiration, olle madhari gruhuni nivu, nimma patience ge hats up❤ bhadukina bhutti team ge rudresh sir ge tumba hrudayada dhanyavadagallu.
First Of All 🙏🙏🙏 . Really Hearing & Seeing This Vedio we Should Appreciate .
Most Of Tee People In this Busy Life & Tension, all R Forgetting Our Rituals & Basic Needs . Wt to Do & Wt Not to Do. Guidance & Care Takers R V Very Important. Hindu Samaja Especially Many More Events & Rituals Take Place In Functions . Some Really Love to Do All & May Not.
Wt I Want to Say is When Some Person's Like Katha R There We Need Not Worry & Handle Things Easily .
As She Said According to Ones Budgets They Organize Events It Really Good .
A great & Responsible Job & Truly Satisfaction .
Badukina Buthi I Love to See More & More Vedios .
🙏🙏🙏👌👌👌👌👍
* Lata Srinath.
Matininda manushana bhavishyake margadarsana
Kottu belaku tumbuva nimma anubhavada samasya parishkarakke nanna hrudayapoovaka abhinandagalu
You are an encyclopediya for the modern House wives who are ambitious...your words are very useful sis
Good
Lokada donkanu niveke thiduveri
ಅತ್ಯುತ್ತಮ ಸಂದೇಶ..
Okgoodthinking
Tq
Badukina Buttthi Vlog You Tube Channel Super Fine Always Best 🙏🙏
Super important informative videos blog channel.. superb 👍👍
Who will listen to your words mam? Present generation girls want money money not husband dudiyuva yettu ganda ashte
🤦♂️
Yes mam supar
🙏🙏🙏🙏🙏
Adre henmaklu e naduve avra sambla gandana manège kodalla antare....yake..husband g support madodu avru duty Alva...yake itara ketta buddi kaltodare
ಗಂಡ ಕೊಟ್ರೆ ಹೆಂಡತಿನೂ ದುಡ್ಡು ಕೊಡ್ತಾಳೆ. ಅವ್ಳಿಗೂ ಖರ್ಚು ಇರತ್ತೆ, ಅವ್ಳ parents ಗೆ ಕೊಡ್ಬೇಕು.
Main ಏನು ಅಂದ್ರೆ understanding ಇದ್ರೆ ಸರಿ ಹೋಗತ್ತೆ. ನೀನು ದುಡಿದಿದ್ದು ಕೊಡ್ಲೆ ಬೇಕು ಅಂತಾ order ಮಾಡಿದ್ರೆ ಯಾರು ಕೊಡಲ್ಲ ಗಂಡ ಆಗ್ಲಿ ಹೆಂಡತಿ ಆಗ್ಲಿ. Duty ಅಲ್ಲ ಅದು, ಇಷ್ಟ ಪಟ್ಟು ಕೊಡ್ಬೇಕು ಅಷ್ಟೇ.
Phone nomber kodi madam
ಅತ್ಯುತ್ತಮವಾದ ಸಲಹೆ ನೀಡಿದ ಅವರಿಗೂ ಮತ್ತು ಚಿತ್ರಿಸಿದ ನಿಮಗೂ ವಂದನೆಗಳು
Good mdm..
ಮನದಾಳದ ಮಾತು ಮನ ಮುಟ್ಟಿತು
Nimma mathu noorakke nooru sathya
Yess it's very true.
Nimma jeevana drushti. anukaraniya.