ಭಟ್ಟರ ಜೊತೆಗೆ ಭಟ್ಟೆತ್ತಿ |

แชร์
ฝัง
  • เผยแพร่เมื่อ 23 พ.ย. 2024

ความคิดเห็น •

  • @bolarsavitha9207
    @bolarsavitha9207 หลายเดือนก่อน +11

    ತುಂಬಾ ಸೊಗಸಾದಾ ಮಧುರ ಗಾಯನಾ.
    ಭಟ್ಟರಿಗೆ ತುಂಬಾ ಚಂದದ ಸಂಗಾತಿ ಸಿಕ್ಕಿದಾರೆ.....ಇವರ ಸುಮಧುರ ಪಯಣಕ್ಕೆ ಹಾರ್ದಿಕ ಅಭಿನಂದನೆಗಳು...🎉❤

    • @PaniniDeraje
      @PaniniDeraje  หลายเดือนก่อน

      Thank you 😊

    • @SanviBalakka
      @SanviBalakka 16 วันที่ผ่านมา

      Super....❤❤..

  • @jayalaxmis7754
    @jayalaxmis7754 หลายเดือนก่อน +64

    ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ.....
    ಸಾಹಿತ್ಯ.. ಗಾಯನ ತುಂಬಾ ಚೆನ್ನಾಗಿದೆ.... ಶುಭವಾಗಲಿ.... ಶುಭಾಶಯಗಳು 🌹🌹

    • @PaniniDeraje
      @PaniniDeraje  หลายเดือนก่อน +1

      Thank you 🙂

  • @mariavas1963
    @mariavas1963 หลายเดือนก่อน +44

    ದೇವರು ನಿಮ್ಮನ್ನು ಸಕಲ ಸೌಭಾಗ್ಯ. ಸಂಪತ್ತು, ಆರೋಗ್ಯ ನೀಡಲಿ ಎಂದು ಎದೆಯಾಳದಿಂದ ಶುಭ ಹಾರೈಸುತ್ತೇನೆ. ❤❤

  • @veenaarvind3769
    @veenaarvind3769 หลายเดือนก่อน +39

    ದೇವರು ಭಟ್,ಭಟ್ಟೆತಿಗೆ ನೆಮ್ಮದಿಯ ಭವಿಷ್ಯ ಕೊಡಲಿ...💐💐❤❤

  • @shwetabhat3156
    @shwetabhat3156 หลายเดือนก่อน +37

    ಭಟ್ಟರಿಗೆ ಸಂಗಾತಿ ಸಿಕ್ಕಿದ್ದು ತುಂಬಾ ತುಂಬಾ ಖುಷಿ ಆತು...ನೂರು ಕಾಲ ಸುಖವಾಗಿ ಬಾಳಿ....❤❤ ಹಾಡೂ ಸೂಪರ್ ಮ್ಯಾಚ್ ಆಗಿದೆ

  • @akhilaprasad4412
    @akhilaprasad4412 หลายเดือนก่อน +3

    ನಮ್ಮ ಸುದರ್ಶನ್ ಭಟ್ರಿಗೆ ಮತ್ತು ಜೊತೆಗಾತಿಗೆ ಶುಭಹಾರೈಕೆಗಳು❤❤ ಹಾಡು ತುಂಬ ಚೆನ್ನಾಗಿದೆ.❤❤

    • @PaniniDeraje
      @PaniniDeraje  หลายเดือนก่อน

      Thank you 😊

  • @bharathishetty3535
    @bharathishetty3535 หลายเดือนก่อน +16

    ಗ್ರಾಮೀಣ ‌ಭಾಷೆಯಲ್ಲಿ..ಭಟ್ಟೆತ್ತಿ...ಹಾಡು ತುಂಬಾ ಸೊಗಸಾಗಿದೆ.ಭಟ್ಟರ ಅಡುಗೆಯಂತೆ.
    ಘಮ ತುಂಬಿರಲಿ.ಅವರ ಬಾಳಿನುದ್ದಕ್ಕೂ❤

    • @PaniniDeraje
      @PaniniDeraje  หลายเดือนก่อน

      Thank you 🙂

  • @sharanyabhaskarsherigar9156
    @sharanyabhaskarsherigar9156 หลายเดือนก่อน +95

    ನಮ್ಮ ನಳ ಮಹಾರಾಜರ ದಮಯಂತಿ ಬಂದಾಯ್ತು.. ಇನ್ನು ಮುಂದೆ ನಳಪಾಕವು ರುಚಿಯೋ... ರುಚಿ ನಮ್ಮ ನಳ ಮಹಾರಾಜರ ಬಗ್ಗೆ ಮಾಡಿದ ಹಾಡು ಸೂಪರ್🙏🙏🥰

    • @PaniniDeraje
      @PaniniDeraje  หลายเดือนก่อน +3

      Thank you 🙂

  • @Allinoneworld-pb057
    @Allinoneworld-pb057 หลายเดือนก่อน +6

    ಸುಂದರ ಹಾಡು ❤ ಸುಂದರ ದೃಶ್ಯ ❤ ಭಟ್ಟರ ಜೋಡಿಗೆ ಅಭಿನಂದನೆಗಳು....God bless you bhattare...

    • @PaniniDeraje
      @PaniniDeraje  หลายเดือนก่อน

      Thank you 🙂

  • @shakunthalakini4625
    @shakunthalakini4625 หลายเดือนก่อน +14

    ಸುಂದರ ರಚನೆ, ಗಾಯನ ಹಾಗೂ ಛಾಯಾಗ್ರಹಣ. ಹಾರ್ದಿಕ ಅಭಿನಂದನೆಗಳು 💐💐ಭಟ್ಟರ ಮುಂದಿನ ಜೀವನ ಪಯಣ ಹಾಲು ಜೇನಿನ ಸುಮಧುರ ಪಾಕವಾಗಲಿ💕💕

  • @arunasupadhyaya1466
    @arunasupadhyaya1466 หลายเดือนก่อน +28

    ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಗಾಯನ, ಅತ್ಯುತ್ತಮ ಫೋಟೋಗ್ರಫಿ

    • @PaniniDeraje
      @PaniniDeraje  หลายเดือนก่อน

      Thank you 🙂

  • @shaliniprabhu8448
    @shaliniprabhu8448 หลายเดือนก่อน +23

    ಅಡುಗೆ ಅಷ್ಟೇ ಈ ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ ! ಶುಭವಾಗಲಿ

    • @PaniniDeraje
      @PaniniDeraje  หลายเดือนก่อน

      Thank you 🙂

  • @krishnappak.tulunataka3241
    @krishnappak.tulunataka3241 หลายเดือนก่อน +6

    ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿ ಎಂದು ಆಶಿಸುತ್ತೇನೆ❤❤

  • @vsk2330
    @vsk2330 หลายเดือนก่อน +8

    Very happy to know that Mr. Bhat is getting married . Happy Married Life to both of them. Nice concept of the video, meaningful and appropriate lyrics., excellent music and singing. God Bless All

    • @PaniniDeraje
      @PaniniDeraje  หลายเดือนก่อน

      Thank you 🙂

  • @G.S.Ubaradka
    @G.S.Ubaradka หลายเดือนก่อน +2

    ಸಾಹಿತ್ಯ,ಗಾಯನ ಎಲ್ಲವೂ ಮಧುರಾತಿಮಧುರ... ಅಭಿನಂದನೆಗಳು.ಹಾಗೇ ಭಟ್ ಎಂಡ್ ಭಟ್ ಅವರಿಗೂ ಅವರ ಉದ್ಯಮಕ್ಕೂ ಹೃತ್ಪೂರ್ವಕ ಶುಭಾಶಯಗಳು...ಯ

    • @PaniniDeraje
      @PaniniDeraje  หลายเดือนก่อน

      Thank you 😊

  • @RamShreeCreations
    @RamShreeCreations หลายเดือนก่อน +9

    ಚೆಂದದ ಹಾಡಿಗೆ ಅಂದದ ಚಿತ್ರಣ.. ಸುಂದರ ಜೋಡಿ ಗೆ ಶುಭಾಶಯ..👌❤️💐💐

    • @PaniniDeraje
      @PaniniDeraje  หลายเดือนก่อน

      Thank you 🙂

  • @vinodgokarn8215
    @vinodgokarn8215 หลายเดือนก่อน +5

    Very nice haadu ..tumbane suit aagtide ... Devru nimmellarigu channagittirli....😊

    • @PaniniDeraje
      @PaniniDeraje  หลายเดือนก่อน

      Thank you 😊

  • @lidwinlobo3063
    @lidwinlobo3063 หลายเดือนก่อน +7

    ಸುಂದರ ಹಾಡಿನಂತೆ ಭಟ್ಟರ ಜೀವನವೂ ಸುಂದರ
    ಸುಖ ಮಯವಾಗಲಿ.❤

  • @shashikumarkerur8309
    @shashikumarkerur8309 หลายเดือนก่อน +1

    ಭಟ್ರೇ ನಿಮ್ಮ ವೈವಾಹಿಕ ಜೀವನ ಸುಖ ಸಮೃದ್ಧಿ ಯಶಸ್ಸು ದೊರೆಯಲಿ ಎಂದು ಹಾರೈಸುವೆವು❤❤❤🎉🎉🎉❤🎉

  • @gunajeramachandrabhat
    @gunajeramachandrabhat หลายเดือนก่อน +8

    ಗಾಯನ, ಪ್ರಸ್ತುತಿ ಸೊಗಸಾಗಿದೆ

    • @PaniniDeraje
      @PaniniDeraje  หลายเดือนก่อน

      Thank you 😊

  • @nehatu921
    @nehatu921 หลายเดือนก่อน +2

    Wishing you both a happy married life. May God bless you!🥰

  • @padminishimoga6206
    @padminishimoga6206 หลายเดือนก่อน +4

    Beautiful pre-wedding shot!!! Nothing less expected from Bhat and Bhat. May god bless Bhat and Bhattetti with all happiness that togetherness can bestow

  • @indirashekhar989
    @indirashekhar989 หลายเดือนก่อน +3

    Very beautiful and melodious song Panini sir, very happy to know Bhat avaru maduve antha, happy married life Bhat and Mrs.Bhat💐💐👏👏

    • @PaniniDeraje
      @PaniniDeraje  หลายเดือนก่อน

      Thank you 😊

  • @ashaumesh8583
    @ashaumesh8583 หลายเดือนก่อน +2

    ಸುಂದರವಾದ ಬದುಕು ಇವರದಾಗಲಿ, ಹೃತ್ಪೂರ್ವಕ ಶುಭಹಾರೈಕೆಗಳು 💐💐🙏🙏

  • @umarajani3141
    @umarajani3141 หลายเดือนก่อน +1

    ಅಭಿನಂದನೆಗಳು ಭಟ್ಟರೇ. ಬಹಳ ಸಂತೋಷವಾಯಿತು. ನೂರುಕಾಲ ಸುಖವಾಗಿ ಬಾಳಿ

  • @fathimarodrigues633
    @fathimarodrigues633 หลายเดือนก่อน +7

    ,ಸಾಹಿತ್ಯ ಮತ್ತು ಮಧುರ ಗಾಯನ ಉತ್ತಮ.
    ಭಟ್ಟರು ವಿದ್ಯಾವಂತರು, ಉತ್ತಮ ಬಾಣಸಿಗರು, ಸರಳ ನಡೆ ನುಡಿಯವರು.ಜೊತೆಗೆ ರಸಿಕರು.

  • @SujathaJain-n2v
    @SujathaJain-n2v หลายเดือนก่อน +3

    ಒಳ್ಳೆ ಹೊಂದಾಣಿಕೆ ಇಂದ ಬಾಳಿ ಶುಭವಾಗಲಿ 🌹🌹👍👍

  • @vasanthibhat8084
    @vasanthibhat8084 หลายเดือนก่อน +19

    ತುಂಬಾ ಲಾಯಕ ಹಾಡಿದ್ದಾರೆ. ಸುಂದರವಾದ ರಚನೆ.

    • @PaniniDeraje
      @PaniniDeraje  หลายเดือนก่อน

      Thank you 🙂

  • @rajashreen7006
    @rajashreen7006 หลายเดือนก่อน +12

    Congratulations ಭಟ್ರೇ ❤wish both of u a very happy married' life 🎉

  • @AshwiniSK-nf1mh
    @AshwiniSK-nf1mh หลายเดือนก่อน +2

    ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ.
    ಆಧುನಿಕತೆಯ ಭರಾಟೆಯ ಈ ಕಾಲದಲ್ಲಿ ಸರಳ ಜೀವನದ ಈ ಜೋಡಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತುಂಬು ಹೃದಯ ದಿಂದ ಹಾರೈಸುತ್ತೇನೆ
    ದೇವರು ಈ ಜೋಡಿಗೆ ಒಳ್ಳೆಯದನ್ನು ಮಾಡಲಿ

    • @PaniniDeraje
      @PaniniDeraje  หลายเดือนก่อน

      Thank you 😊

  • @rkug777
    @rkug777 หลายเดือนก่อน +1

    Beautiful song. Best wishes for a long healthy happy life together🙏🏼

  • @poornimak5022
    @poornimak5022 หลายเดือนก่อน +8

    Amazing ..... ಹಾಡು.....
    🎉... ನಿಮ್ಮ ಜೀವನ ಸುಂದರವಾಗಿರಲಿ ಎಂದು ಹಾರೈಸುತ್ತೇನೆ.....

    • @PaniniDeraje
      @PaniniDeraje  หลายเดือนก่อน

      Thank you 🙂

  • @RajeshwariNayak-v4j
    @RajeshwariNayak-v4j หลายเดือนก่อน +1

    Too nice and beautiful couples, wish you both happy married life, our youths loosing their life in concrete forest by migrating from such beautiful village life.

  • @poornimaharekrishna3341
    @poornimaharekrishna3341 หลายเดือนก่อน +2

    Hearty congratulations bhatt re, very very happy for u. What way to celebrate ur marriage through this song. Hats off friends.

    • @PaniniDeraje
      @PaniniDeraje  หลายเดือนก่อน

      Thank you 😊

  • @preetinayak8598
    @preetinayak8598 หลายเดือนก่อน +1

    ಸೂಪರ ದೇವರು ಓಳ್ಳೆದು ಮಾಡಲಿ🎉👏👌👍

  • @vanib1410
    @vanib1410 หลายเดือนก่อน +1

    ರಚನೆ, ಹಾಡಿದ್ದು ಲಾಯಿಕ ಆಯಿದು 👌🏻👌🏻

    • @PaniniDeraje
      @PaniniDeraje  หลายเดือนก่อน

      Thank you 😊

  • @VinayKumar-bi8cm
    @VinayKumar-bi8cm หลายเดือนก่อน +1

    ಅಭಿನಂದನೆಗಳು ಭಟ್ಟರೆ ನಿಮಗೆ ಮದುವೆಯ ಶುಭಾಶಯ ❤❤❤

  • @MsGnag
    @MsGnag หลายเดือนก่อน +2

    ತುಂಬಾ ಮದುರ ಗಾಯನ, ಪೂರಕ ಚಿತ್ರ.ಭಟ್ಟರಿಗೆ ಶುಭಾಶಯಗಳು😎🌺

    • @PaniniDeraje
      @PaniniDeraje  หลายเดือนก่อน

      Thank you 🙂

  • @PushpaPoojari-u9k
    @PushpaPoojari-u9k หลายเดือนก่อน +1

    ದೇವರು ಸದಾ ನಿಮ್ಮನ್ ಸುಖವಾಗಿ ಇಡಲಿ 🙏🙏🙏🙏🌹

  • @girija4714
    @girija4714 29 วันที่ผ่านมา

    ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ತ್ತುಸೂಪರ್

  • @usharani8027
    @usharani8027 หลายเดือนก่อน

    Ram Ram . Congratulations 🎉🎉 God bless you Bhat . Happy married Life. SRI RAMA JAYAM .

  • @cvnagabhushan4000
    @cvnagabhushan4000 12 วันที่ผ่านมา

    ಭಟ್ ಅವರಿಗೆ ಶುಭಾಶಯಗಳು☺ 💐

  • @mamatharajanna2397
    @mamatharajanna2397 หลายเดือนก่อน +1

    Very nice song . Happy married life Bhat and Bhattitthi

  • @bindubasavaraju8165
    @bindubasavaraju8165 หลายเดือนก่อน +1

    Beautiful song, congratulations and Happy Married Life

    • @PaniniDeraje
      @PaniniDeraje  หลายเดือนก่อน

      Thank you 😊

  • @rashmihmanil8687
    @rashmihmanil8687 หลายเดือนก่อน

    ಹಾರ್ದಿಕ ಶುಭಾಶಯಗಳು ನಮ್ಮ ಪ್ರೀತಿಯ ಭಟ್ಟರಿಗೆ 💐💐

  • @hildarodrigues6796
    @hildarodrigues6796 หลายเดือนก่อน +1

    ಆರೋಗ್ಯ ನೆಮ್ಮದಿ ಶಾಂತಿಯ ಜೀವನದೇವರು ಕರುಣಿಸಲಿ ನಮ್ಮ ಆಶೀರ್ವಾದ ಸದಾ ನಿಮ್ಮಂದಿಗೆ

  • @kanchanabhat7858
    @kanchanabhat7858 หลายเดือนก่อน +1

    ಸುದರ್ಶನ್ ಭಟ್ ರಿಗೆ ಶುಭವಾಗಲಿ, ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಿಲಿ.❤❤

  • @sumad6934
    @sumad6934 หลายเดือนก่อน +1

    Sooper kambai ,shal bhatre
    Happy married life god bless u and family

  • @shashidhargadekar
    @shashidhargadekar หลายเดือนก่อน +1

    Naanu nodida ati sundara haagu chetohaari videogalalli ondu. Tumba sundaravaagi maaadiddeeri. Manassige tumba hidisitu. Bhatre nimma vaivahika jeevana heegeye sada khushi khushiyaagirali. Video maadida ella buddhi jeevigaligu nanna preetipoorvaka abhinandanegalu.

  • @rajannasahukar9065
    @rajannasahukar9065 หลายเดือนก่อน

    Very beautiful song n lyrics Shubhashayagalu Bhattarige

    • @PaniniDeraje
      @PaniniDeraje  หลายเดือนก่อน

      Thank you 😊

  • @anithamd3843
    @anithamd3843 หลายเดือนก่อน +1

    Wish you a very happy married life to you both.. Stay blessed always you both...

  • @Userkvt123
    @Userkvt123 หลายเดือนก่อน

    ಸುಂದರ ಜೋಡಿ 💓 ಅಭಿನಂದನೆಗಳು 💐💐

  • @sudakarabhat9458
    @sudakarabhat9458 หลายเดือนก่อน +3

    Nimmibbarige shubhavagali.🎉❤🙏🙏👌

  • @preetinayak8598
    @preetinayak8598 หลายเดือนก่อน +1

    God Bless You Both 👌👍🎉🎊

  • @shashikalaybangera4019
    @shashikalaybangera4019 หลายเดือนก่อน +2

    Wish you both very happy married life Bhatre💓🎉🎉...

  • @ravindraprabhu9096
    @ravindraprabhu9096 หลายเดือนก่อน +1

    Congratulations ,wish both of you happy married life.

  • @padmajaacharya4276
    @padmajaacharya4276 หลายเดือนก่อน +1

    Wish you happy married life kannappa bhattati sooper krishnaya sukh taraly

  • @saraswatihegadekatti5361
    @saraswatihegadekatti5361 หลายเดือนก่อน +1

    ಶುಭಾಶಯಗಳು ಬಟ್ಟ ಮತ್ತು ಬಡ್ತಿರಿಗೆ.💐💐

  • @ubhayabharathi
    @ubhayabharathi หลายเดือนก่อน +2

    ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤🎉

    • @PaniniDeraje
      @PaniniDeraje  หลายเดือนก่อน

      Thank you 😊

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ หลายเดือนก่อน +1

    Simple sweet song with simple sweet coppel, God bless you both.

  • @shreeshubharao1512
    @shreeshubharao1512 หลายเดือนก่อน +1

    Beautiful song, beautiful voice, beautiful couple,👏👏👌👌🎶🤩❤️❤️

    • @PaniniDeraje
      @PaniniDeraje  หลายเดือนก่อน

      Thank you 😊

  • @jayasuvarna6939
    @jayasuvarna6939 หลายเดือนก่อน +1

    Beautiful 😍❤️

    • @PaniniDeraje
      @PaniniDeraje  หลายเดือนก่อน

      Thank you 😊

  • @malaayana-555
    @malaayana-555 หลายเดือนก่อน +1

    ಬಹಳ ಸೊಗಸಾದ ವಿಡಿಯೋ.. ವಧೂವರರಿಗೆ ಶುಭಾಶಯಗಳು.

  • @jayasheelae1353
    @jayasheelae1353 หลายเดือนก่อน +1

    Song super😂happy mareed llife🎉❤👌👌

    • @PaniniDeraje
      @PaniniDeraje  หลายเดือนก่อน

      Thank you 😊

  • @ushabhat8839
    @ushabhat8839 หลายเดือนก่อน +2

    ಚೆನ್ನಾಗಿ ಬದುಕುವಂತಾಗಲಿ.... 🎉🎉

  • @yashodashetty2319
    @yashodashetty2319 หลายเดือนก่อน +1

    ತುಂಬಾ ಸಂತೋಷದ ವಿಷಯ. ಅಭಿನಂದನೆಗಳು. ಹೀಗೆಯೇ ನಗು ನಗುತಾ ಜೀವನ ನಡೆಸಿರಿ.

  • @swathi00998
    @swathi00998 หลายเดือนก่อน +1

    Hadu chanagide, thank you 🌹

    • @PaniniDeraje
      @PaniniDeraje  หลายเดือนก่อน

      Thank you 🙂

  • @rajashreepai3818
    @rajashreepai3818 หลายเดือนก่อน +1

    Happy married life bhatre God bless you both💐

  • @bshaamala
    @bshaamala 29 วันที่ผ่านมา

    ಹಾರ್ದಿಕ ಅಭಿನಂದನೆಗಳು.

  • @raghavendrabhat4443
    @raghavendrabhat4443 หลายเดือนก่อน +1

    Wish you both a happy married life....God bless you both.🎉

  • @prabhasrirama6596
    @prabhasrirama6596 หลายเดือนก่อน +2

    ಸಾಹಿತ್ಯ,ಗಾಯನ -ರಾಗ ಸಂಯೋ ಜನೆ ಅದ್ಭುತ..!
    ಇಬ್ಬರಿಗೂ ಮದುವೆಯ ಹಾರ್ದಿಕ ಶುಭಾಶಯಗಳು! ("ಶಾದಿ"ಯ ಬದಲು ವಿವಾಹ ಎಂದು ಬರೆದರೆ ಸೂಕ್ತವಾಗಿತ್ತು.

    • @PaniniDeraje
      @PaniniDeraje  หลายเดือนก่อน

      Thank you...
      Shaadi bhagya yojane bagge pun maadiddu naanu

  • @rosyhas9ppinto9ooouyt8
    @rosyhas9ppinto9ooouyt8 หลายเดือนก่อน +1

    Happy married life to both of you god bless you and keep you in good health 🙏 ❤❤

  • @supreetashetty577
    @supreetashetty577 หลายเดือนก่อน

    ತಮ್ಮ ವೈವಾಹಿಕ ಜೀವನವು ಮಧು ಮಧುರವಾಗಿ ಸಂತೋಷವಾಗಿರಲಿ💐💐👌👌👍

  • @jayaramashenoy3370
    @jayaramashenoy3370 หลายเดือนก่อน

    Bhat dampathi galige, We Wish Happy Married Life. May God Bless Them.

  • @prakasha8676
    @prakasha8676 หลายเดือนก่อน +2

    ತುಂಬಾ ಚೆನ್ನಾಗಿದೆ ಸಾಹಿತ್ಯ, ಹಾಡುಗಾರಿಕೆ,ಶಾದಿ ಎಂಬ ಪದದ ಬದಲು ಅಚ್ಚು ಕನ್ನಡದ ಪದ ಬಳಸಿ❤

    • @PaniniDeraje
      @PaniniDeraje  หลายเดือนก่อน

      Thanks.. Adu tamashehe balasiddu..

  • @pravinapai95
    @pravinapai95 หลายเดือนก่อน +1

    ನಿಮ್ಮ್ ಇಬ್ಬರಿಗೂ ಒಳ್ಳೆಯದಾಗಲಿ ❤ ನಿಮ್ಮ ವೈವಾಹಿಕ ಜೀವನ ಸುಖಮಯವಾ ಗಿರಲಿ ...❤😂💐🙌🙌🙌

  • @mohinirb3740
    @mohinirb3740 6 วันที่ผ่านมา

    ಸೊಗಸಾದ ಹಾಡು 🎉🎉🎉

  • @jayashreevittal8537
    @jayashreevittal8537 หลายเดือนก่อน +2

    ಹಳ್ಳಿ ಯ ಸೋಗಡು chennagi ಮೂಡಿ ಬಂದಿದೆ. ಸಾಹಿತ್ಯ ಕೂಡ. ❤

    • @PaniniDeraje
      @PaniniDeraje  หลายเดือนก่อน

      Thank you 🙂

  • @manjuprakash9115
    @manjuprakash9115 หลายเดือนก่อน +1

    Congratulations Bhatre and your incoming Bride 🙏🙏👏👏💐💐.
    Very meaningful,lovely song, video.

  • @mr.tishkaav
    @mr.tishkaav หลายเดือนก่อน +1

    Congratulations Sudarshan bro🎉happy marriages life

  • @nagrathnakoni6126
    @nagrathnakoni6126 หลายเดือนก่อน +1

    ಸೂಪರ್, ಜೋಡಿ

  • @delphinemonteiro238
    @delphinemonteiro238 หลายเดือนก่อน +2

    Shubhashayagalu.Song is suitable. Nice Composition.God Bless You Dear Bhat and your Bride.

    • @PaniniDeraje
      @PaniniDeraje  หลายเดือนก่อน

      Thank you 🙂

    • @PaniniDeraje
      @PaniniDeraje  หลายเดือนก่อน

      Thank you 🙂

  • @ushabk3847
    @ushabk3847 หลายเดือนก่อน

    Very very happy to know the news.bhatre college sangathi sikkidhale.chennagiri.may God bless the couple with happiness and arogya.

  • @gopinathaudupa62
    @gopinathaudupa62 หลายเดือนก่อน +2

    ಹಾಡು ಚೆನ್ನಾಗಿದೆ

    • @PaniniDeraje
      @PaniniDeraje  หลายเดือนก่อน +1

      Thank you 🙂

  • @sathyabhamak8407
    @sathyabhamak8407 17 วันที่ผ่านมา

    A very Happy Married Life to both of you 💐

  • @pushkalam8983
    @pushkalam8983 หลายเดือนก่อน

    May God bless you to live happily forever

  • @naturelove993
    @naturelove993 หลายเดือนก่อน +1

    Simple and beautiful pre wedding shoot❤

  • @ShivammaS-z5d
    @ShivammaS-z5d หลายเดือนก่อน +1

    Congratulations ಭಟ್ಟರೇ

  • @JyothiNaik-cx2rz
    @JyothiNaik-cx2rz 25 วันที่ผ่านมา

    Happy married life God bless you Batt Anna ❤❤

  • @nidhiswonderland9975
    @nidhiswonderland9975 หลายเดือนก่อน +1

    Congratulations bhattre. God Bless You both

  • @ubrrao
    @ubrrao หลายเดือนก่อน +1

    Congratulations🎉 Wish you all the best to Bhat and family🙏😊

  • @mrp4681
    @mrp4681 หลายเดือนก่อน +1

    ತುಂಬಾ ಚೆನ್ನಾಗಿದೆ ❤

    • @PaniniDeraje
      @PaniniDeraje  หลายเดือนก่อน

      Thank you 😊

  • @malathik3751
    @malathik3751 หลายเดือนก่อน +1

    Super bhat sir happy married life

  • @shivanandshetty7527
    @shivanandshetty7527 หลายเดือนก่อน +2

    ದೇವರು ನಿಮಗೆ ಒಳ್ಳೆಯದು ಮಾಡಲಿ

  • @mamathashenoy7507
    @mamathashenoy7507 หลายเดือนก่อน +1

    Superb singing and composing,great lyrics,and of course, I must admire the artists❤😊

    • @PaniniDeraje
      @PaniniDeraje  หลายเดือนก่อน

      Thank you 🙂

  • @sanjayananjundaiah
    @sanjayananjundaiah หลายเดือนก่อน

    God bless you both with health, happiness and love.

  • @ramyavinay292
    @ramyavinay292 หลายเดือนก่อน +1

    ಬಲು ಚಂದ😍👌👌

    • @PaniniDeraje
      @PaniniDeraje  หลายเดือนก่อน +1

      Thank you 😊

  • @mallikasnayak6318
    @mallikasnayak6318 หลายเดือนก่อน +1

    ಆಹಾ!! ಸೊಗಸಾಗಿದೆ...😍❤👌

    • @PaniniDeraje
      @PaniniDeraje  หลายเดือนก่อน

      Thank you 😊

  • @chinmayiajjampur1203
    @chinmayiajjampur1203 หลายเดือนก่อน +3

    God bless bhatta and battetti

  • @sumah1279
    @sumah1279 หลายเดือนก่อน

    Congratulations
    Happy married life