Join our Health Tips WhatsApp group WhatsApp Health Tips Group Link :- chat.whatsapp.com/KSNu47shWsY9V83dxIzUCp chat.whatsapp.com/DNRjuudHEmB28KRMe9Z4OO Bhagwat Hospital Sagara For any queries please contact : 08183-226257, 8762288163, Location : maps.app.goo.gl/FfbPuefCeVDQTKnP9
Sir ನಂಗೆ 29 age, recent ಆಗಿ ತುಂಬಾ calf pain start ಆಗಿದೆ ಮನೆ ಯಾವ ಕೆಲ್ಸನು ಮಾಡೋಕೆ ಆಗಲ್ಲ ರಾತ್ರಿ ಮಲಗುವ ಟೈಮ್ ನಲ್ಲಿ ತುಂಬಾ ಪೈನ್ ಬರುತ್ತೆ nim video ನೋಡ್ದೆ sir ತುಂಬ helpful agide, i will definitely fallow ur tips sir ನಾವು dryfruit regular ಆಗಿ use ಮಾಡುದ್ರೆ nutrietion ಚನಾಗಿ ಸಿಗುತ್ತೇ ಆಲ್ವಾ?
Sir nange age 27 maneli uta madodu malgodu tv nododu bitre bere entha kelsa madala sir but nange nanna bala Kai mathe bala kalu kan muchidre saku sir thumba heliyathe malgoke agala astu kal Kai heliyathe edi rathri nidre barala sir astu heliyaths baya agathe sir thumba munde hege eg adre antha 😢
Depends on your age, time since injury, number of ligaments injured and type of injury of these ligaments.. All these have to be considered to answer your question
ಡಾಕ್ಟರ್ ಸರ್ ನನ್ನ ನಮಸ್ಕಾರಗಳು 🙏🏿🙏🏿, ನಿಮ್ಮ ಅಭಿಮಾನಿ ಸರ್ ನಾನು ನಿಮ್ಮ ವಿವರಣೆ ನಿಮ್ಮ ತಾಳ್ಮೆ ಬಹಳ ಇಷ್ಟ ಆಗುತ್ತೆ ಸರ್, ನನ್ನ ಸಮಸ್ಯೆ ಏನಂದ್ರೆ ನನ್ನ ಬಲ ಮೊಣಕಾಲು ಮಡಿಚಿದಾಗ ಕೂರುವಾಗ ಮೊಣಕಾಲ ಒಳಗಡೇ ಶಬ್ಧ ಬರುತ್ತೆ ಸರ್ ಆಮೇಲೇ ಅದೇ ಕಾಲಿನ ಹಿಂಭಾಗ ನರಗಳು ಕನ್ಸುತ್ತಾ ಇದಾವೆ ಸರ್ 😭😭😭😭ನಂಗೆಭಯ ಆಗ್ತಿದೆ ಸರ್ ವಯಸ್ಸು 29ಸರ್ ನಂಗೆ, ನಾನೊಂದು ನೌಕರಿ ಹಿಡಿಬೇಕು ಸರ್ ಅದುಕ್ಕಾಗಿ ರನ್ನಿಂಗ್ ಮಾಡ್ಬೇಕು ನಾನು ದಯವಿಟ್ಟು ಇದರ ಬಗ್ಗೆ ಮಾಹಿತಿ ಕೊಡಿ ಸರ್ ನಿಮ್ಮ ಕಾಲಿಗೆ ಬೀಳ್ತೀನಿ ನೀವು ನಮ್ಮ ಪಾಲಿನ ದೇವ್ರು ಸರ್ 😭
Join our Health Tips WhatsApp group
WhatsApp Health Tips Group Link :-
chat.whatsapp.com/KSNu47shWsY9V83dxIzUCp
chat.whatsapp.com/DNRjuudHEmB28KRMe9Z4OO
Bhagwat Hospital Sagara
For any queries please contact : 08183-226257, 8762288163,
Location : maps.app.goo.gl/FfbPuefCeVDQTKnP9
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರಿ ಡಾಕ್ಟರ್ ನಿಮ್ಮ ಮಾತು ಕೇಳಿ ಏಷ್ಟೋ ಸಮಾಧಾನ ಆಯಿತು.
ಅತ್ಯುತ್ತಮ ಮಾಹಿತಿ ಮತ್ತು ಸಲಹೆಗಳು,ಹೇಳಿದ ರೀತಿ ,ನಿಮ್ಮ ತಾಳ್ಮೆ ಸೂಪರ್ ಸರ್.ಅಪ್ಪನ ತದ್ರೂಪಿ....ನಿಮ್ಮ ಸಮಾಜ ಸೇವಾ ಕಾರ್ಯಕ್ಕೆ ಅಭಿನಂದನೆಗಳು ಸರ್.🎉🎉
Doctor, You have given advice and instructions in such a simple way. Thank you.🙏🏻
ಭೇಷ್, ನಿಮ್ಮ ಆಸ್ಪತ್ರೆಗೆ ನಾನಿವತ್ತು ಬಂದಿದ್ದೆ, ವೀಡಿಯೋಗಳು ನಿಜಕ್ಕೂ ಚೆನ್ನಾಗಿದೆ.. ಸತ್ಕಾರ್ಯ ಮುಂದುವರೆಯಲಿ, ನಮ್ಮ ಮನೆಗೆ ಬನ್ನಿ
Tqsm dr... ತುಂಬಾ ಉಪಯೋಗ ಅಯೀತು ನನಗೆ ತುಂಬಾ ಪ್ರಾಬ್ಲಮ್ ಇತ್ತು... ಈ ನೋವು 🙏🙏🙏
ನೀವು ಕೊಟ್ಟ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂತು
ನಿಮ್ಮ ವೈದ್ಯಕೀಯ ವಿವರಣೆ ಕೇಳಿ ಆರೋಗ್ಯವೇ .... ಸುಧಾರಣೆ ಆದಂತೆ ಅನುಭವವಾಗುತ್ತದೆ. ತುಂಬಾ ಅಭಿನಂದನೆಗಳು ಇದೇ ರೀತಿ ಹೊಸ ಹೊಸ ಸಲಹೆಗಳನ್ನು ನೀಡುತ್ತಾ ಇರಿ
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು
Nina presentation is very nice doctor, u saved the lives sir.
Sir, namaste, nanu Nalini
Nanjappa hospital nimma permanent patients, nimmanna nodi tumba Kushi ayitu
Mam plz Dr contact no hospital adress thilisi
ತುಂಬಾ ಒಳ್ಳೆ ವಿಚಾರ ಮತ್ತು ಸಲಹೆ ನೀಡಿದ್ರೀ ಸರ್ 💐🙏
Well explained. Thank u Dr.
ನೀವು ಕೊಟ್ಟ ಸಂದೇಶದಿಂದ. ತುಂಬಾ ಸಹಾಯವಾಯ್ತು
Very nicely you have explained sir. What a patience.!
TQ so much dear Rev.Dr.i try
Thank u soo much such a nice doctor, v need more videos from u sir.
Very good information . Thank you very much
ಧನ್ಯವಾದಗಳು ಸಾಯಿರಾಂ
Sir kai kaalu seletha ondu thingalinda bittu bittu barutthe idakke parihara heli
ತುಂಬಾ ಉತ್ತಮ ಸಲಹೆ ಸರ್
Good information,well explained.
Yes, i have this problem thanks 🙏👍😊
Very helpful information.Thank you sir
Nanagu ee problems ittu tqsm dr
Very helpfull information doctor..
Thanks for your advice
Good information sir
Thank you sir...
ಧನ್ಯವಾದಗಳು ವೈದ್ಯರೇ
ಒಳ್ಳೇ ಮಾಹಿತಿ ನೀಡಿದ್ದೀರಿ.
Tumbakusiayithu
Thank you Dr given good inf
Tq Dr ur information so use for me because I am suffering leg crab still one month now I now how to recover my pain
Tanq Dr
Sir thank you so much
Any tablets.... Pain killer
Nanu e novanna 5 years inda anuvbavstidini sir thank u sir
So nice sir....thanku....
Dr. Thode inda paadadavarege tumba kaalu seliyutte matte kai kuda haage agutte viparita novu yen madbeku
Thamk you Sir 🌸🙏🙏🙏🌸
Sir, I have calf pain, plz suggest tablet.
Good solution sir tq Dr🙏🙏🙏
Namaste sir super
Thank you sir good information
Hello sir
Knee back side joint have pain while getting up
Thank you Doctor
ವೈದ್ಯೋ ನಾರಾಯಣೋ ಹರಿಃ 🙏
Sir nam husband ge ಪೆಟ್ bidu stomach ಲೀ edokondide yenu madodu ಸರ್ plz yeli,,4,ಲಕ್ಷ agide usharagila
Super sir
@kishanbhagwat4400 What about PAD (peripheral artery disease) causing leg cramps?
Thank you sir
Antifungal solution plz
Tyamagoundlu very good news 🙏🙏🙏🙏🙏🙏
Sir ನಂಗೆ 29 age, recent ಆಗಿ ತುಂಬಾ calf pain start ಆಗಿದೆ ಮನೆ ಯಾವ ಕೆಲ್ಸನು ಮಾಡೋಕೆ ಆಗಲ್ಲ ರಾತ್ರಿ ಮಲಗುವ ಟೈಮ್ ನಲ್ಲಿ ತುಂಬಾ ಪೈನ್ ಬರುತ್ತೆ nim video ನೋಡ್ದೆ sir ತುಂಬ helpful agide, i will definitely fallow ur tips sir ನಾವು dryfruit regular ಆಗಿ use ಮಾಡುದ್ರೆ nutrietion ಚನಾಗಿ ಸಿಗುತ್ತೇ ಆಲ್ವಾ?
Thank you sir
Super 👌👌👍
MCTD ಬಗ್ಗೆ ಮಾಹಿತಿ ನೀಡಿ ಸರ್🙏🏻
Super advice sir. I will follow regularly. Where is your clinic sir. I want medicines as my leg is paining without reason from Toe upto knee joint .
Bhagwat Hospital , Sagar 577401
Contact - 8762288163
Tq ಸರ್ 🙏
Doctore nimage nanna namaskaragalu nanna maga 10 years estu chikka makkalige snayu Selena barutta sir matte naav erudu benglooralli adre nan neer kudiuyude kadime bisilu nodode ella fruits ottaya madidru tinnalla sir 5 std avanige ega
It is also seen in Children. Also called as Growth pains. Ask him to involve in games, sports - physical activity preferably outdoor - which he likes.
Sir nange age 27 maneli uta madodu malgodu tv nododu bitre bere entha kelsa madala sir but nange nanna bala Kai mathe bala kalu kan muchidre saku sir thumba heliyathe malgoke agala astu kal Kai heliyathe edi rathri nidre barala sir astu heliyaths baya agathe sir thumba munde hege eg adre antha 😢
Thanku. Sir. Nemma. Hospital. Address
Bhagwat Hospital, Court Road, Sagar -577401
8762288163
Thank you sir 🙏
Super program
Thanks sir ❤
Thank you so much sir 🙏
Sar Nange Night kalu Novu barutte mele Yadelke Aglla
Thumba olle mahithi sir mangu e kalu seletha thumba varshadinda ede gastick ninda baruttha sir e kalu seletha
No
Doctor ,please inform remidies for knee pain
I’ll make a video on that. Thank you
Thank you🙏🙏
Good information tq sir
Thank you doctor
Sir iam 20 years old But iam suffering so muchhh sir🥺
Thanks sir
ಧನ್ಯವಾದಗಳು ಸರ
Vallyball ata adii kall nohooo sirr
Sir
Weak bones ಇದ್ದಾವರ bones na hege strong madkolodu
Walking + Exercise + Calcium and Protein rich diet
Nice tq💐
Tqu sir .
Tq sir
ಯಾವ ತರಹದ ಹಣ್ಣುಗಳನ್ನು ತಿನ್ನಬೇಕು? ಸ್ವಲ್ಪ ತಿಳಿಸಿ ಕೊಡಿ
Dr give me reply my knee is dislocate give me solution operation should be done or not
Depends on your age, time since injury, number of ligaments injured and type of injury of these ligaments.. All these have to be considered to answer your question
🙏🙏
Where is your hospital? sir
Bhagwat Hospital court Road Sagar 577401
For More Information Contact 8762288163
Tq
ಡಾಕ್ಟರ್ ಸರ್ ನನ್ನ ನಮಸ್ಕಾರಗಳು 🙏🏿🙏🏿, ನಿಮ್ಮ ಅಭಿಮಾನಿ ಸರ್ ನಾನು ನಿಮ್ಮ ವಿವರಣೆ ನಿಮ್ಮ ತಾಳ್ಮೆ ಬಹಳ ಇಷ್ಟ ಆಗುತ್ತೆ ಸರ್, ನನ್ನ ಸಮಸ್ಯೆ ಏನಂದ್ರೆ ನನ್ನ ಬಲ ಮೊಣಕಾಲು ಮಡಿಚಿದಾಗ ಕೂರುವಾಗ ಮೊಣಕಾಲ ಒಳಗಡೇ ಶಬ್ಧ ಬರುತ್ತೆ ಸರ್ ಆಮೇಲೇ ಅದೇ ಕಾಲಿನ ಹಿಂಭಾಗ ನರಗಳು ಕನ್ಸುತ್ತಾ ಇದಾವೆ ಸರ್ 😭😭😭😭ನಂಗೆಭಯ ಆಗ್ತಿದೆ ಸರ್ ವಯಸ್ಸು 29ಸರ್ ನಂಗೆ, ನಾನೊಂದು ನೌಕರಿ ಹಿಡಿಬೇಕು ಸರ್ ಅದುಕ್ಕಾಗಿ ರನ್ನಿಂಗ್ ಮಾಡ್ಬೇಕು ನಾನು ದಯವಿಟ್ಟು ಇದರ ಬಗ್ಗೆ ಮಾಹಿತಿ ಕೊಡಿ ಸರ್ ನಿಮ್ಮ ಕಾಲಿಗೆ ಬೀಳ್ತೀನಿ ನೀವು ನಮ್ಮ ಪಾಲಿನ ದೇವ್ರು ಸರ್ 😭
ನನಗೆ ಚಳಿಗೆ ಬರುತ್ತೆ
Sir, ಕಾಲು ಸೆಳೆತ ಕಾಯಿಲೆ ಅಲ್ಲ ಅಂತ ಹೇಳಿದಿರ ನೀವು ಮತ್ತೆ ಮಂಡಿ ನೋವು ಕಾಯಿಲೆ ನಾ?!.sir please tell me
❤
V good sir...u r Shimogga dist sagar in ur hospitals sir
Yes
ನಿಮ್ಮ ಸಲಹೆ ಇಂದ ಸಮಾಧಾನ ಸಿಕ್ಕಿದೆ
ನಂಗೂ ಇದೇ ಸಮಸ್ಯೆ ಡಾಕ್ಟರ್.
🙏🏻 ಸಲಹೆಯನ್ನು ಅನುಸರಿಸಿ
ಸರ್ ನನಗೆ acl surgery ಆಗಿ ಮೂರು ತಿಂಗಳು ಆಗಿದೆ, ಆದರೆ ಸರಿಯಾಗಿ ನಡೆಯಲು ಆಗುತ್ತಿಲ್ಲ, ವ್ಯಾಯಾಮ ಕೂಡ ಮಾಡುತ್ತಿದ್ದೇನೆ, ಸಮಸ್ಯೆ ಏನೂ ಅಂತ ತಿಳಿಸಿ ಕೊಡಿ ದಯವಿಟ್ಟು.
You need a physical consultation.. Kindly contact your operating surgeon🙏🏻
ನಮಸ್ಕಾರ ಸಾರ್,ನನಗೆ ಶುಗರ್ ಇದೆ , ನಾನು ಯಾವ ದಿನ ತಮ್ಮನ್ನು ಭೇಟಿಯಾಗಬಹುದು
Bhagwat Hospital, Court Road, Sagar
8762288163
Nan maga 10 varsha avanigu same problem
Please follow these simple solutions
👍👍🙏🙏👏👏
ಸರ್ ನನಗೂ ಕಾಲ್ ಹಿಡಿತ ವಾಗಿದೆ ಟ್ಯಾಬ್ಲೆಟ್
Nimma hospital yalli ede
Bhagwat Hospital, Court Road , Sagar, Shimoga district
577401
8762288163
ಟ್ಯಾಬ್ಲೆಟ್ ಹೇಳಿ
Please take a physical consultation for prescribing medications. TH-cam ನಲ್ಲಿ ಮಾತ್ರೆಗಳನ್ನು prescribe ಮಾಡುವುದು ಹಾನಿಕಾರಕವಾಗಬಹುದು.
ಹೇಳಿದಂತಹ ಸುಲಭ ಉಪಾಯಗಳನ್ನು ಪಾಲಿಸಿ🙏🏻
Nanage..sonte...Paver..Ella..anu..madabeaku..thilesi
ದಯವಿಟ್ಟು ಹತ್ತಿರದ ಡಾಕ್ಟರ್ ಬಳಿ ಹೋಗಿ test ಮಾಡಿಸಿಕೊಳ್ಳಿ
Sir please ur hospital adress
Bhagwat Hospital
Court Road
Sagar 577401
Nange pregnency li thumba muscles idkolutte... Night 😂😂😭
Follow these simple steps. All the best
H😊
Good advice