Singer and actor Shashidhar Kote Exclusive Interview Part 4 | Total Kannada | Manasare

แชร์
ฝัง

ความคิดเห็น • 25

  • @raghukn2882
    @raghukn2882 4 ปีที่แล้ว +29

    💛❤ ಕನ್ನಡ
    ಎಲ್ಲೆ ಹೋಗು ಎಲ್ಲೆ ಕೇಳು ಎಲ್ಲಾರು ಬಾಯಲ್ಲು....ಡಾ.ರಾಜ್ ಕುಮಾರ್ 🙏
    ಎಲ್ಲಾ ಕಲಾವಿದರು ಸಂದರ್ಶನದಲ್ಲಿ ಅಣ್ಣಾವ್ರ ಬಗ್ಗೆ ಹೃದಯಸ್ಪರ್ಶಿದಿಂದ ಮಾತಾಡ್ತಾರೆ ಕಾರಣ ಅಣ್ಣಾವ್ರು ಅಂದು ಅವರೆಲ್ಲರ ಬಳಿ ಮಾನವತಾವಾದಿಯಾಗಿ ಪ್ರೀತಿ ಹಂಚಿ ಅವರ ಪ್ರತಿಭೆಯನ್ನ ಕುತೂಹಲದಿಂದ ಆಸ್ವಾದಿಸಿ ಅನನ್ಯ ಗೌರವ ತೋರಿ ಅಗಾಧ ಶಕ್ತಿ ತುಂಬ್ತಿದ್ರು! ❤

  • @ravikumarm1400
    @ravikumarm1400 4 ปีที่แล้ว +28

    ಯೂಟ್ಯೂಬ್ ಜಮಾನದಲ್ಲೂ ಅಣ್ಣಾವರೇ, no1

  • @premanandcscs8251
    @premanandcscs8251 3 ปีที่แล้ว +4

    Tumbida koda Annavru 🙏 sooooper talk❤️

  • @muniswamygowda3981
    @muniswamygowda3981 4 ปีที่แล้ว +14

    Sir u correctly said regarding Dr.Rajkumr 💯/: true

  • @relaxationguru8936
    @relaxationguru8936 4 ปีที่แล้ว +15

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    🌟 ಸರಳತೆಯ ಸಾಕಾರಮೂರ್ತಿ 🌟
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @relaxationguru8936
    @relaxationguru8936 4 ปีที่แล้ว +13

    ⭐ ವರನಟನ ವರಪುತ್ರ
    ⭐ ನಾಟ್ಯಸಾರ್ವಭೌಮ
    ⭐ ಹ್ಯಾಟ್ರಿಕ್ ಹೀರೋ
    ⭐ ಸೂಪರ್ ಸ್ಟಾರ್
    ⭐ ಕರುನಾಡ ದೊರೆ
    ⭐ ಮುದ್ದಿನ ಕಣ್ಮಣಿ
    ⭐ ಸಿಂಹದಮರಿ
    ⭐ ಕರುನಾಡ ಹೊಯ್ಸಳ
    ⭐ ಅಭಿನಯ ಸಾರ್ವಭೌಮ
    ⭐ ಸ್ಯಾಂಡಲ್ ವುಡ್ ಕಿಂಗ್
    ⭐ ಸೆಂಚುರಿ ಸ್ಟಾರ್
    ⭐ ಮಹಾನ್ ಕಲಾವಿದ
    👑 ಕರುನಾಡ ಚಕ್ರವರ್ತಿ 👑
    🇮🇳 ಡಾ. ಶಿವರಾಜಕುಮಾರ್ 🇮🇳
    💖 ನಮ್ ಶಿವಣ್ಣ 💖
    💖 ನಮ್ ಶಿವಣ್ಣಾವ್ರು 💖

  • @mutturaj2983
    @mutturaj2983 4 ปีที่แล้ว +21

    ಎಲ್ಲರಲ್ಲೂ ಅಣ್ಣಾವ್ರ ಕುರಿತಾದ ಒಂದು ನೆನಪು ಇದ್ದೆ ಇರುತ್ತೆ..
    ಅಂಥ ಮಾನವತಾ ವಾದ ಹೊಂದಿದ್ದ ಮಹಾನ್ ಚೇತನ.. ಅವರು.
    ಬೇರೇವರ ಬಗ್ಗೆನೂ ಸಂದರ್ಶನ ಮಾಡಿ ಅಂತ ಕೆಲವರು ಹೊಟ್ಟೆ ಉರಿ ಇಂದ ಕೇಳ್ತಾರೆ..
    ಆದರೆ ಬೇರೆ ಯಾರ ಬಗ್ಗೆ ಯು ಇಷ್ಟು ವಿವರ ಗಳು.. ಇಲ್ಲ..
    ಹೇಗೆ ಮಾಡೋಕೆ ಸಾಧ್ಯ..

    • @Johnnie999
      @Johnnie999 3 ปีที่แล้ว +3

      ಡಾ.ರಾಜ್‌ಕುಮಾರ್‌ಗೆ ಯಾರೂ ಸಮಾನರಲ್ಲ

    • @girijar5795
      @girijar5795 2 ปีที่แล้ว +1

      howdu

    • @kumarskumars195
      @kumarskumars195 2 ปีที่แล้ว

      ಅಣ್ಣಾವ್ರು ಒಬ್ಬ ಮಹಾನ್ ಚೇತನ 🙏🙏🙏

  • @chandrashekar-kg7oi
    @chandrashekar-kg7oi 4 ปีที่แล้ว +18

    ಸರಳತೆಯ ಸಾರ್ವಭೌಮ ನಟಸಾರ್ವಭೌಮ ಇಬ್ಬರು ಒಬ್ಬರೇ
    ಕನ್ನಡ ಕಣ್ಮಣಿ ಡಾ.ರಾಜ್ಕುಮಾರ್

  • @manjunathsagar3144
    @manjunathsagar3144 4 ปีที่แล้ว +15

    ಅಣ್ಣಾವ್ರು ಯಾವಾಗಲೂ ಗ್ರೇಟ್

  • @nagarajus8760
    @nagarajus8760 4 ปีที่แล้ว +5

    Ssir shashidar kote madhura gayakaru mattu sampanna gundavaru. Avarige dhanyavadagalu

  • @manjunathdas.lokalmovi82
    @manjunathdas.lokalmovi82 3 ปีที่แล้ว +5

    Devatha manushya annavru

  • @chandrashekar-kg7oi
    @chandrashekar-kg7oi 4 ปีที่แล้ว +12

    ಕನ್ನಡ ರಾಜಕುಮಾರ

  • @chandrashekar-kg7oi
    @chandrashekar-kg7oi 4 ปีที่แล้ว +12

    ಶಿವಣ್ಣ ಕನ್ನಡ ಚಿತ್ರರಂಗದ ಪಾದರಸ

  • @tagorestudio7029
    @tagorestudio7029 4 ปีที่แล้ว +8

    12:34 Dr raj entry

  • @manjunathsagar3144
    @manjunathsagar3144 4 ปีที่แล้ว +5

    ಸೂಪರ್ ಸಂದರ್ಶನ

  • @vinodmuniraj3377
    @vinodmuniraj3377 3 ปีที่แล้ว +4

    Sandalwood leader DR. Rajkumar sir

  • @swamyhangala
    @swamyhangala 2 ปีที่แล้ว +1

    ನಮ್ಮ ಅಣ್ಣಾವ್ರು.....🙏🙏🙏

  • @cdejappa8638
    @cdejappa8638 3 ปีที่แล้ว +2

    Sir super

  • @kumarskumars195
    @kumarskumars195 2 ปีที่แล้ว

    ಸರ್ 🙏 ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷ ಆಯ್ತು 🙏

  • @shivusanthosh314
    @shivusanthosh314 3 ปีที่แล้ว +3

    yaranne kelidru dr rajkumar bagge olledne heltare nadadrohigalu apavada madthare