ಕಾಡು ಮಲ್ಲೇಶ್ವರ ದೇವಸ್ಥಾನ ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗ್ತಿತ್ತು-Kaadu Malleshwara-BK Shivaram-Kalamadhyam

แชร์
ฝัง
  • เผยแพร่เมื่อ 10 ม.ค. 2025

ความคิดเห็น • 311

  • @ananthakrishnags2488
    @ananthakrishnags2488 7 หลายเดือนก่อน +4

    ಸರ್ ಶ್ರೀ ಕಾಡು ಮಲ್ಲೇಶ್ವರ ದೇವಾಲಯದ ಬಗ್ಗೆ ತಮ್ಮ ಅಭಿಪ್ರಾಯ ಅನುಭವ ತುಂಬಾ ಚೆನ್ನಾಗಿದೆ.ಧನ್ಯವಾದಗಳು.

  • @bmmasanagi703
    @bmmasanagi703 7 หลายเดือนก่อน +3

    ಇತಿಹಾಸದ ಬಗ್ಗೆ ಹಾಗೂ ದೇವಸ್ಥಾನದ ಬಗ್ಗೆ ನಿಮಗಿರೋ ಮಾಹಿತಿಗೆ ನನ್ನ ನಮನ ಸರ🙏🙏

  • @rameshgk2311
    @rameshgk2311 3 ปีที่แล้ว +16

    Wow nice
    ತುಂಬಾನೇ ಖುಷಿ ಆಯ್ತು ದೇವಸ್ಥಾನ ನೋಡಿ
    ಕಾಡು ಮಲ್ಲೇಶ್ವರ ಗೆಳೆಯರ ಬಳಗಕ್ಕೆ
    ಧನ್ಯವಾದಗಳು

  • @PavanKumar-fp9is
    @PavanKumar-fp9is 3 ปีที่แล้ว +18

    14:00
    1) He never miss addressing his colleagues while explaining his cases.
    2) Again he specifies all types of workers in progress of the temple..
    Sir, we have one heart how many times you win ..Hats off to Shivram Sir

  • @UmashankarSrinivasiah
    @UmashankarSrinivasiah 3 ปีที่แล้ว +22

    ಕಲಾಮಾಧ್ಯಮಕ್ಕೆ...ನಮನಗಳು. ಸೂಕ್ತ ವ್ಯಕ್ತಿಯಿಂದ ವಿಶೇಷ,ವಿಸ್ಮಯ ಸ್ಥಳದ ವಿಸ್ತಾರವಾದ ವಿವರಣೆ...🙏

  • @melurjayadevvishnuvardhanv8583
    @melurjayadevvishnuvardhanv8583 3 ปีที่แล้ว +3

    ಶಿವರಾಮ್ ಸರ್ ನಿಮಗೂ ನಿಮ್ಮ ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೂ ಹೃತ್ಪೂರ್ವಕ ನಮಸ್ಕಾರಗಳು.

  • @mallikarjunamallu8451
    @mallikarjunamallu8451 3 ปีที่แล้ว +2

    ದೇವಸ್ಥಾನ ಹಾಗೂ ಕಲ್ಯಾಣಿಯ ಜೀರ್ಣೋದ್ದಾರ ಕಾರ್ಯಕ್ಕೆ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಸರ್.

  • @nagarajhp2003
    @nagarajhp2003 3 ปีที่แล้ว +19

    ಶಿವರಾಮ್ ಸರ್ .... ಯೂ ಅರ್ ಸಿಂಪ್ಲಿ ಗ್ರೇಟ್ 🙏🙏🙏🙏

  • @venkateshgiriraddi6673
    @venkateshgiriraddi6673 3 ปีที่แล้ว +3

    ನಿಜವಾಗಿ ಆ ಭಗವಂತ ದರ್ಶನ ಪಡದಷ್ಟೆ ಖುಷಿ ಮತ್ತು ಆ ಅನುಭವ ಆಯ್ತು
    Thanks to 🙏ಕಾಡುಮಲ್ಲೇಶ್ವರ🙏 ಗೆಳೆಯರ ❤️ ಬಳಗ ಮತ್ತು❤️ ಕಲಾಮಾಧ್ಯಮ❤️
    🙏🙏🙏

  • @Divineenergy551
    @Divineenergy551 3 ปีที่แล้ว +38

    Where there is a will, there is way. Congratulations to all members of Gelayara Balaga and Mr. SHIVRAM

    • @venkateshprasad5019
      @venkateshprasad5019 3 ปีที่แล้ว +2

      No Member sir,
      Shri "B.K.SHIVARAM "SIR Precsident Of Sri Kadumalleshwara Temple

  • @anithakmurthy5713
    @anithakmurthy5713 3 ปีที่แล้ว +4

    ಕಾಡು ಮಲ್ಲೇಶ್ವರ ದೇವಸ್ಥಾನದ ಐತಿಹಾಸಿಕ ಮಾಹಿತಿಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟ ಬಿ ಕೆ ಶಿವರಾಂ ಸರ್ ಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು 🙏🙏🙏🙏🙏

  • @prabhapranesh8329
    @prabhapranesh8329 ปีที่แล้ว +1

    ಕಾಡು ಮಲ್ಲೇಶ್ವರ ಗೆಳೆಯರ ಬಳಗ ಹಾಗೂ ಶಿವರಾಮ್ ಅವರಿಗೂ ತುಂಬು ಹೃದಯದ ಧನ್ಯವಾದಗಳು 🙏🏽🙏🏽🙏🏽

  • @vidyasrinivas8535
    @vidyasrinivas8535 3 ปีที่แล้ว

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @Sanaatananbhaarateeya
    @Sanaatananbhaarateeya 3 ปีที่แล้ว +1

    ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೆ ಧನ್ಯವಾದಗಳು , ಅದ್ಭುತವಾದ ಕೆಲಸ ಮಾಡಿದ್ದೀರಾ

  • @nagalakshmithangale3632
    @nagalakshmithangale3632 3 ปีที่แล้ว +10

    ನಿಮಗೆ ದೇವರು ದೀರ್ಘ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಾನು ನಿಮ್ಮ ಹಾಗೆ ಆಡಿ ಬೆಳದ ಜಾಗ ಈಗ ನೋಡಿ ತುಂಬಾ ಸಂತೋಷವಾಯಿತು ನಿಮಗೆ ನನ್ನ ಶತಕೋಟಿ ನಮಸ್ಕಾರಗಳು ಸರ್🙏🙏🙏🙏🙏🙏🙏

  • @sureshcsuresh2994
    @sureshcsuresh2994 3 ปีที่แล้ว

    ನಿಮ್ಮ ಸ್ನೇಹ ಬಳಗಕ್ಕೆ ಧನ್ಯವಾದಗಳು ಸರ್

  • @ashokathreya4614
    @ashokathreya4614 3 ปีที่แล้ว +1

    ಶಿವರಾಂ ಸಾಹೇಬರಿಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲ ಸದಸ್ಯರಿಗೆ ಕೋಟಿ ಕೋಟಿ ನಮಸ್ಕಾರಗಳು.
    🙏💐💐💐💐💐💐💐💐💐💐😍🥰🙏
    ಒಗ್ಗಟ್ಟಿನಲ್ಲಿ ಬಲವಿದೆ.ಈ ಕಾರ್ಯಕ್ರಮದಿಂದ ಸಹಸ್ರಾರು ಜನರಿಗೆ ಸತ್ಯ ತಿಳಿಯಲು ಅನುಕೂಲವಾಗಿದೆ. ಗೆಳೆಯರ ಬಳಗದ ಶ್ರಮದಾನ ಕೇಳಿ ನನ್ನ ಆನಂದಕ್ಕೆ ಪಾರವೇ ಇಲ್ಲ.
    ಜಾತಿ ಧರ್ಮ ಪಂಗಡ ಎಲ್ಲವನ್ನು ಮೀರಿ ನಿಂತು ದೇವಸ್ಥಾನದ ಎಲ್ಲ ಕಾರ್ಯಗಳಿಗೆ ಶಿಸ್ತಿನ ಸಿಪಾಯಿಗಳಂತೆ ಸಹಕರಿಸುತ್ತಿರುವ ಗೆಳೆಯರ ಬಳಗಕ್ಕೆ ಮತ್ತೊಮ್ಮೆ....ಮಗದೊಮ್ಮೆ....ಪ್ರೀತಿಪೂರ್ವಕ ನಮಸ್ಕಾರಗಳು. 🥰🥰🥰🥰😍😍😍😍🙏💐💐💐💐💐💐💐💐💐💐💐💐💐💐💐💐🙏
    ಈ ಕಾರ್ಯಕ್ರಮವನ್ನು ಚಿತ್ರೀಕರಣ ಮಾಡಿ ಹಲವಾರು ಐತಿಹ್ಯಗಳನ್ನು ಈ ಮೂಲಕ ಸಮಾಜಕ್ಕೆ ತಿಳಿಯಪಡಿಸಿದಕ್ಕೆ ಕಲಾಮಾಧ್ಯಮ ಪರಮೇಶ್ ಗೂ ಧನ್ಯವಾದಗಳು.
    💐💐💐💐💐💐💐💐💐💐💐💐💐💐💐

  • @manjunathan3992
    @manjunathan3992 3 ปีที่แล้ว

    ಧನ್ಯವಾದಗಳು ಸರ್. ನಿಮ್ಮ ಕೆಲಸ ಅಧ್ಭುತ ಸರ್.

  • @puttegowdakn435
    @puttegowdakn435 3 ปีที่แล้ว +1

    ಬಿ ಕೆ ಶಿವರಾಂ ಸರ್ ನಿಮ್ಮ ಈ ಸೇವೆ ಶ್ಲಾಘನೀಯ ಒಂದೊಂದು ಮಾತು ಕೂಡ ಆಶ್ಚರ್ಯ ಹಾಗೂ ಅವಿಸ್ಮರಣೀಯ.ನಿಮಗೆ ಆ ದೇವರ ಕೃಪೆಯಿರಲೆಂದು ನಾನು ಪ್ರಾರ್ಥಿಸುತ್ತೇನೆ. ಹೃದಯಪೂರ್ವಕ ಧನ್ಯವಾದಗಳು...💐🙏
    ಹಾಗೂ... ಕಲಾಮಾಧ್ಯಮ ತಂಡಕ್ಕೂ ನನ್ನ ಅಭಿನಂದನೆಗಳು...💐👏

  • @girishkb9648
    @girishkb9648 3 ปีที่แล้ว +3

    ಏನು ಅಂತಾ ಹೇಳೋದು ಸಾರ್ ಅವರು ಮಾಡಿರೋ ಕೆಲಸಕ್ಕೆ ನಾವು ಎಲ್ಲಾ ತಲೆ ಬಾಗಿ ನಮ್ಮ ಪ್ರೀತಿಯ ವಂದನೆಗಳು ಹಾಗೂ ಅವರ ಈ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಹ ಸಹಕಾರ ಕೊಡಬೇಕು ಅಷ್ಟೇ. ದೊಡ್ಡ ನಮಸ್ಕಾರ ದೇವರು ಒಳ್ಳೇದು ಮಾಡಲಿ. ಹಾಗೆ ಅವರು ಮಾಡಿರೋವ ಕೆಲಸವನ್ನು ಇನ್ನಷ್ಟು ಜನಕ್ಕೆ ತಿಳಿಸಿ ಒಳ್ಳೇದು ಹಾಗೂ ಹಾಗೆ ಮಾಡೋಣ.

  • @maheshkoti6506
    @maheshkoti6506 2 ปีที่แล้ว

    Salute salute salute... My favourite place of Bangalore 🎉💟❤️🎈 kadu malleshwara temples and nandi teertha 🙏

  • @mamathav6770
    @mamathav6770 3 ปีที่แล้ว +3

    Nodakke tumba kushi ayitu, nimellarigu hrudaya tumbu dhanyavadagalu

  • @roopam.j4236
    @roopam.j4236 3 ปีที่แล้ว +4

    ಕಾಡು ಮಲ್ಲೇಶ್ವರ ದೇವಾಲಯ ಗೆಳೆಯರ ಬಳಗಕ್ಕೆ ನಿಮ್ಮನ್ನು ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ 🙏❤️🙏

    • @RekhaChari
      @RekhaChari ปีที่แล้ว

      Very happy to see this vidwo. Kaadu Malleshwara Geleyara balaga thanks and continue the good work 👍🏼

  • @chandrashekardl3895
    @chandrashekardl3895 3 ปีที่แล้ว +1

    Kade malleswara gelearia balaga under the Leader ship of B K Shivaram have done the great work. Hattsapp for their dedication and efforts. We have visited many times to the Temple but we didn't know the facts of Temple history. Thanks for Kalamadhyama to enlighten general public. Congrats for Shivaram sir. From Chandrasekhar, USA.

  • @rajashekarraopshet.7642
    @rajashekarraopshet.7642 3 ปีที่แล้ว

    ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ಗೆ ಜೈ.
    ಕಾಡು ಮಲ್ಲೇಶ್ವರ ಗೆಳೆಯ ಬಳಗದವರಿಗೆ ವಂದನೆ, ಅಭಿನಂದನೆಗಳು ಮತ್ತು ಧನ್ಯವಾದಗಳು. ಕಾಡು ಮಲ್ಲೇಶ್ವರ ಎಲ್ಲರನೂ ಹರಸಿ ಆಶೀರ್ವದಿಸಿ ಕಾಪಾಡಲಿ.
    !! ಓಂ ನಮಃ ಶಿವಾಯ !!

  • @amazer6915
    @amazer6915 3 ปีที่แล้ว +4

    Congratulations BKS Sir.
    Great to see that the reputed police officers are involved in such social activities even after retirement.
    Great respect 🙏🙏🙏
    Hats off.

  • @VGBGI
    @VGBGI 3 ปีที่แล้ว +1

    Thanks to Kalamadhyama. Thanks to efforts of Geleyara Balaga, all members from all walks of society, Thanks to Sri BK Shivaram for great narration as well as committed efforts to rejuvenate and reconstruct the temples retaining the heritage without the help of either GOK or GOI institutions including ASI, who should have come to the rescue and saved the temple property from going to commercial hands. I have a special attachment. My 96 year old mother Smt Gowramma Gangadharaiah, retired Govt Middle School teacher Malleshwaram 11th cross, during 2009 perhaps when the pancha kalasha was installed on Rajagopura, has worshipped the panchakalasha and am grateful to Kadu Malleshwara Swamy for this blessing on our family, when I visited with my revered mother and my class mate Shri Ranganath Mangalvedkar both from Agriculture college GKVK. I also thank you for remembering Shri Ele Mallappa shettaru who has very generously donated for heritage , whose picture appears in Vani Vilas Hospital, as he has donated there too, as narrated by his Grand son Shri Manjunath Paramashivaiah, Software Professor, who lives in New York

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 ปีที่แล้ว +3

    Great full to kaadumalleswara geleyarabalaga,,,,, param ji heartly thank🙏💕 you

  • @KaKa-yy6ub
    @KaKa-yy6ub 3 ปีที่แล้ว +1

    Best of Shivram sir. You are the Best RoleModel for all Sanatana Dharma Hindus. JaiHind JaiBharath 🌞

  • @vinodr533
    @vinodr533 3 ปีที่แล้ว +5

    What an inspiration sir.... Democracy need ppl like u....

    • @MpsRajan
      @MpsRajan 3 ปีที่แล้ว +2

      ಒಳ್ಳೆಯವರಿಂದ ಒಳ್ಳೆಯ ಕೆಲಸ ನಡೆಯುತ್ತೆ.

  • @shrigadi
    @shrigadi 3 ปีที่แล้ว +4

    Awesome job Sir. Feels great. Lived in that area in the 90's.

  • @niranjanmurthy3134
    @niranjanmurthy3134 3 ปีที่แล้ว +1

    Excellent excellent Shivaram sir.. yesto vishya namge gottirlilla.. nimminda Keli pavana aithu ❤️

  • @ramyamurthy341
    @ramyamurthy341 3 ปีที่แล้ว +2

    Really B K SHIVRAM sir God made personality hattsoff to sir God always bless him

    • @mandeepjain9858
      @mandeepjain9858 3 ปีที่แล้ว +1

      Join hands with them

    • @ramyamurthy341
      @ramyamurthy341 3 ปีที่แล้ว

      @@mandeepjain9858 definitely one day I'll join hand together if God give the chance because I'm the resident of anchepalya near prestige jindal city NH 4 road

  • @himu_36dev09
    @himu_36dev09 3 ปีที่แล้ว

    ತುಂಬು ಹೃದಯದ ಧನ್ಯವಾದಗಳು ಶಿವರಾಂ ಸರ್, ನಾವು ನೋಡಿದ್ದೇವೆ ಮಲ್ಲೇಶ್ವರಂ ನಲ್ಲಿ ನೀವು ದೇವಸ್ಥಾನದ ಪರಿಸರವನ್ನು ಉಳಿಸಿ ಬೆಸಿಸುತ್ತಾ ಇರುವುದು

  • @rajur4260
    @rajur4260 3 ปีที่แล้ว +1

    Hats off Sri.shivaram sir and kadumalleshwara geleyara balaga team best of luck sir

  • @RK-pi1kr
    @RK-pi1kr 3 ปีที่แล้ว +4

    11:45 awesome, what a great personality shivaram sir. Hats off

  • @surajkashyap8384
    @surajkashyap8384 3 ปีที่แล้ว +8

    Blessed 😍 started my day with this pleasant video... Thank you Param bro

  • @namithal762
    @namithal762 3 ปีที่แล้ว +3

    Superb work by great citizens of Malleshwaram

  • @ashokakkinen2620
    @ashokakkinen2620 3 ปีที่แล้ว

    To BK Shivram Sir and All members of Gelayara Balaga, I have no words to describe the Great work you did, Hats Off to All dear members :-)

  • @vanajand4367
    @vanajand4367 3 ปีที่แล้ว +5

    ನಾನು ಬೋರ್ಡ್ ನಲ್ಲಿ ವರ್ಕ್ ಮಾಡುವಾಗ ಅದ್ಭುತ ದೇವಸ್ಥಾನ ನೋಡಿದ್ದೇ ಇಲ್ಲಿ 1 ವರ್ಷ ನೆಲೆಸುವ ಅವಕಾಶ ಸಿಕ್ಕಿದೆ ಥ್ಯಾಂಕ್ಸ್ ಮಲ್ಲಿಕಾರ್ಜುನ

  • @renukaaradhya7233
    @renukaaradhya7233 3 ปีที่แล้ว +1

    RESPECTED SIR. YOU HAVE DONE A GREAT JOB , NOT ONLY FOR THE TEMPLE BUT ALSO FOR HINDUISM GOD BLESS YOU AND YOUR TEAM ALL THE SEVA KARTAS THANKS THANKS THANKS

  • @vikas6653
    @vikas6653 3 ปีที่แล้ว

    B K Shivaram sir you & the gelayara balaga are doing really great job...hats off to your work...thank you very much..society needs more & more people like you for social causes...

  • @manjunathb3604
    @manjunathb3604 3 ปีที่แล้ว +3

    Hat's off to you sir, for your social service

  • @manjulas.n1469
    @manjulas.n1469 3 ปีที่แล้ว

    ಶ್ರೀ ಯುತರಾದ ಶಿವರಾಮ ರವರಿಗೆ ತುಂಬಾ ತುಂಬಾ ಧನ್ಯವಾದಗಳು

  • @Supreeth_Sheshadri1
    @Supreeth_Sheshadri1 3 ปีที่แล้ว +1

    One of the great episode. Thank you Shivram Sir 🙏

  • @utubevind
    @utubevind 3 ปีที่แล้ว +2

    Good job Kalamadhyama for this bringing out this video. Thanks to BK Shivaram sir and Gelyara balaga for doing this tremendous social responsibility work. It is very much needed in todays generation youth.

  • @bharathyravishankar5370
    @bharathyravishankar5370 3 ปีที่แล้ว +2

    Very good collection happy to see the temple maintain S in your leadership Sir thank you sir

  • @RajRaj-fq6sv
    @RajRaj-fq6sv 3 ปีที่แล้ว +2

    Very interesting facts you said. Shivaram sir u simply great

  • @bh1500
    @bh1500 3 ปีที่แล้ว

    Super sir thank you so much Danyavadagalu

  • @hindukannadiga2628
    @hindukannadiga2628 3 ปีที่แล้ว +3

    Great service Sir from you and ur team🙏🙏 we need people like u to save our temples🙏🙏

  • @anasuyapatil7072
    @anasuyapatil7072 ปีที่แล้ว

    Thanks Shivram sir, you are always bringing great ideas to inspire people for good work.

  • @raghavendra7101
    @raghavendra7101 3 ปีที่แล้ว +2

    ಶಿವರಾಂ ಅವರಿಗೆ ಅನಂತ ಅನಂತ ಧನ್ಯವಾದಗಳು

  • @sunilmonappa522
    @sunilmonappa522 3 ปีที่แล้ว +2

    Fantastic, thanks to you all 🙏🙏🙏🙏 imagine illa andre kallara palagthitthu.

  • @ManjuManju-lq4ft
    @ManjuManju-lq4ft 3 ปีที่แล้ว +2

    Super information Shivram sir love you lot , waiting for this story ,

  • @sandyaranimp.9941
    @sandyaranimp.9941 3 ปีที่แล้ว +2

    Great job bk shivaram sir

  • @manjunathamanjunatha3548
    @manjunathamanjunatha3548 3 ปีที่แล้ว +1

    ತುಂಬಾ ಧನ್ಯವಾದಗಳು ಸರ್

  • @Tara-kia
    @Tara-kia 2 ปีที่แล้ว

    Sir am really inspired by you. It is so great you are sharing your knowledge educating us & your love respect for the your work ,for people, for your mother land is Amazing!

  • @ajithkumarkr1139
    @ajithkumarkr1139 3 ปีที่แล้ว +3

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @kadareshpadma7598
    @kadareshpadma7598 3 ปีที่แล้ว

    Super sir namma sanskriti yanna belase Hoolasadha yellareggu danyavadha gallu

  • @MrBkan100
    @MrBkan100 3 ปีที่แล้ว +2

    No doubt Mr. B.K.Shivaram has been a wonderful police officer during his tenure. But after retirement, it is altogether a different ballgame. Things become difficult and the way people in power behave with you will be totally different. But in spite of these troubles, Mr. B.K.Shivaram and his team has done an UNBELIEVABLE WORK in protecting, maintaining, and continuing our culture. Definitely, Mr. B.K.Shivaram is a role model for many other eminent personalities in Namma Bengaluru who have the capabilities to contribute to the society! May God bless Mr. B.K.Shivaram and all Gelayara Balaga members!

  • @vishwa242
    @vishwa242 3 ปีที่แล้ว +2

    Great job sir. Kindly protect from any political party. Only for people of Malleswarm.

  • @sadhashiva4381
    @sadhashiva4381 3 ปีที่แล้ว

    ಕಾಡುಮಲ್ಲೇಶ್ವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು

  • @sampathkrishna1806
    @sampathkrishna1806 3 ปีที่แล้ว +1

    Great achievement of this century
    It is not a small thing to get released from land mafia it involves united effort of all sects of people .The leadership quality of mr. Shivaram is commendable. God has given him mind to take up this unique effort to contribute it to our society.Thanks a lot.

  • @eshwarraju9878
    @eshwarraju9878 3 ปีที่แล้ว

    ಕಾಡುಮಲೇಶರ ಗೆಳೆಯರು ಬಳಗಕ್ಕೆ ಜೈ ವಂದನೆಗಳು. ಓಂ ನಮಃ ಶೀವಾಯ

  • @nandinipr4420
    @nandinipr4420 9 หลายเดือนก่อน

    Tumbha Santosha, hege namaha sansurkti -Pakruti ulsi 🙏🙏🙏🙏🙏🙏🙏👌👏I've been to place, it is almost like visiting a pilgrimage thankyou all and keep it up. Nandini (NPR)

  • @sundaysushens8633
    @sundaysushens8633 3 ปีที่แล้ว +1

    Heartfelt thanks to Geleyara balaga, for the commendable work. God bless the families of those who are protecting/maintaining the temple.
    Such episodes are inspiring. Kalamadhyama great going...looking forward to more meaningful videos

  • @Sudeepa26
    @Sudeepa26 3 ปีที่แล้ว

    Amazing work by B. K. Shivram sir and his association. A big salute to kalaamadyama for bringing this episode.

  • @manoramaprasad8936
    @manoramaprasad8936 3 ปีที่แล้ว

    We are so proud of malleshwaram geleyarabalaga.congratulations for so much effort .

  • @rameshboraiah7717
    @rameshboraiah7717 3 ปีที่แล้ว +2

    Really Great and Difficult job.Sri BKS and his team has Achived it and maintaining it till today Hats of. I pray Lord SHIVA to give him healthy 100 year life .Thanks Kalamadyama for this Video🙏🙏🙏

  • @SampathKumarN
    @SampathKumarN 3 ปีที่แล้ว

    Shivaram Sir Thumbaa Olle Kelsa Maadiddeera Sir idara Puratana Kaleyanna Haage Belasi Sir super Sir

  • @ronytjohn
    @ronytjohn 3 ปีที่แล้ว +2

    Amazing work sir .. next time naanu devasthana nodakke barthini .. thanks for your effort 🙏🙏

  • @nagendratth841
    @nagendratth841 3 ปีที่แล้ว

    Namma samskruti Namma hemme love you sir graeat job sir

  • @harshakumar682
    @harshakumar682 3 ปีที่แล้ว

    Hats off to B K Shivaram sir and friends 🙏🌹 ....
    Great work, keep doing your Nobel works 👍👍

  • @mythilianil
    @mythilianil 3 ปีที่แล้ว

    Really very happy to see our old temple details here in TH-cam. Congratulations all those who are working for this. I was there in Malleswaram 10th cross 40 years back, at that time we used to visit this temple, now it has become very beautiful. My most favourite area is Malleswaram. We live In Delhi now.

  • @chidanandanagaraju4174
    @chidanandanagaraju4174 3 ปีที่แล้ว +1

    Hats off to you B. K. Shivaram Sir

  • @nagalakshmithangale3632
    @nagalakshmithangale3632 3 ปีที่แล้ว

    ನಿಮ್ಮ ಅಭಿವೃದ್ಧಿ ಕಾಯ೯ಗಳಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು ಗೆಳೆಯರ ಬಳಗದ ಅಧ್ಯಕ್ಷರು ಗಳಿಗೆ ನನ್ನ ಶತಕೋಟಿ ನಮಸ್ಕಾರಗಳು ನಾನು ಹುಟ್ಟಿದ ಬೆಳೆದ ಜಾಗಕ್ಕೆ ನೀವು ಮಾಡಿದ ಎಲ್ಲಾ ಕಾಯ೯ಗಳಿಗೆ ನನ್ನ ಶತಕೋಟಿ ಪ್ರಣಾಮಗಳು ಸರ್ 🙏🙏🙏🙏🙏🙏🙏

  • @shobhakn9158
    @shobhakn9158 3 ปีที่แล้ว

    ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸರ್🙏

  • @pranishjoseph2726
    @pranishjoseph2726 3 ปีที่แล้ว +1

    Sir I'm a Christian, but the way to took initiative to upgrade this temple was awesome.. hats off to your efforts... the way u explain was extraordinary and touching...

    • @mandeepjain9858
      @mandeepjain9858 3 ปีที่แล้ว +1

      Sorry you are hindu by birth you are also hindu once upon a time ask you ancestors

    • @pranishjoseph2726
      @pranishjoseph2726 3 ปีที่แล้ว

      @@mandeepjain9858 sorry manjunath I know my existence, no need ask anyone... I'm proud to be Christian ✝️, but I do respect all other religion. India is a diverse country not only for HINDU. ask your ancestor's about this

  • @renukakoorse3895
    @renukakoorse3895 3 ปีที่แล้ว +3

    Yesterday only I visited this temple as it was AmVasye 👍 nice to see all old thing s

  • @mallikarjunaihy9437
    @mallikarjunaihy9437 3 ปีที่แล้ว +1

    Really great,
    ""GELAYARA BHALAGA"" !!?! CONGRATULATIONS,!!
    well done, deserve all appreciations &
    encouragements,
    🎩 🎩 🎩 OFF !!!

  • @rajashekarajavarayya2647
    @rajashekarajavarayya2647 3 ปีที่แล้ว

    ಬಿ ಕೆ ಶಿವಾರಾಮ್ ಅವರಿಗೆ ಧನ್ಯವಾದಗಳು ಸರ್

  • @rajang6560
    @rajang6560 3 ปีที่แล้ว

    ಗೆಳೆಯರ ಬಳಗದ ಎಲ್ಲರಿಗೂ ಅನಂತ ಧನ್ಯವಾದಗಳು,ಇದನ್ನೇ ಎಲ್ಲಾ ಬಡಾವಣೆ ಯವರೂ ಮಾಡಿ ದಲ್ಲಿ ಬೆಂಗಳೂರು ಪ್ರಸಿದ್ಧಿ ಜಾಸ್ತಿ ಯಾಗುತ್ತದೆ

  • @anandbasavanal7833
    @anandbasavanal7833 3 ปีที่แล้ว

    Hats up to all team members and especially to B shivaram Sir

  • @indiraaiyanna6413
    @indiraaiyanna6413 3 ปีที่แล้ว +1

    Great job sir. selute to geleyara balaga . every nook and corner this type work has to spread nation wide

  • @vg955
    @vg955 3 ปีที่แล้ว +2

    you are really hero you have to come to politics to protect our so many temples

  • @vaishak5808
    @vaishak5808 3 ปีที่แล้ว

    Hats off shivaram sir

  • @rajannatk9266
    @rajannatk9266 3 ปีที่แล้ว

    ಅವಿಸ್ಮರಣೀಯ ಕಾರ್ಯಕ್ರಮ ಇದು ಎಂದು ಭಾವಿಸಿ ಇದಕ್ಕೆ ಕಾರಣ ಕರ್ತರಾದ ಮಲ್ಲೇಶ್ವರ ಗೆಳೆಯರು ಅಭಿನಂದನಾರ್ಹರು 🙏🙏🙏

  • @kvvj68
    @kvvj68 3 ปีที่แล้ว

    We have come so many times and appreciated this temple and surroundings. good to know it is the effort of Kadumalleshwara Gelayara Balaga. Thank You All

  • @shakuntalahr6155
    @shakuntalahr6155 3 ปีที่แล้ว

    ಬಹು ದೀರ್ಘವಾದ ವಿವರಣೆ.

  • @hemalathac7831
    @hemalathac7831 3 ปีที่แล้ว

    Well done it is aV beautiful place in B’lore. I was also from Kodandarami Ramapuram. Now iam at Mysore. But I love Malleswaram. 👌👌👌👌🙏🙏🙏🙏

  • @anandha12
    @anandha12 3 ปีที่แล้ว +5

    Brilliant initiative. Calling Banyan tree as baby touched me 🙏.

  • @malateshm9043
    @malateshm9043 3 ปีที่แล้ว

    ಹೃದಯದ ನಾಡಿ ಮಿಡಿತ ಸಂತೋಷದ ಲಯದಲ್ಲಿ ನಲ್ಮೇಯ ಕೆಕೆ ಹಾಕುತಿದೆ. ನಿಮ್ಮ ಈ ಸೇವೆ ನಮ್ಮ ನಾಡಿನ ಎಲ್ಲಾ ಬಳಗಕ್ಕೆ ಮಾದರಿ ಮಾರ್ಗದರ್ಶನ ಆಗಲಿ.
    ಧನ್ಯವಾದಗಳು ಕಾ.ಮ.ಗೆ.ಬಳಗಕ್ಕೆ & ಕಲಾಮಾಧ್ಯಮ ಬಳಗಕ್ಕೆ 👏👏

  • @krishnarao4324
    @krishnarao4324 3 ปีที่แล้ว +3

    Hats half to kaddu maleshwara geleyara balaga

  • @RaghuDevanahalli
    @RaghuDevanahalli 3 ปีที่แล้ว

    ಅದ್ಭುತವಾದ ಕೆಲಸ 🙏🙏🙏

  • @geetaraj932
    @geetaraj932 3 ปีที่แล้ว

    A big salute to Geleyara Balaga n Mr Shivram Sir

  • @satishsgspl
    @satishsgspl 3 ปีที่แล้ว

    Wonderful job. Haven't visited this temple recently. Want to revisit soon. Congratulations Mr Shivaram and team.

  • @vidyahiremath7035
    @vidyahiremath7035 3 ปีที่แล้ว

    Namste all of brother and sister so many many thanks 🙏🙏🙏🙏👍👍👍🌹🌹

  • @ramashivaram9851
    @ramashivaram9851 3 ปีที่แล้ว

    Super work Shivaram Sir. I was also brought up in Malleswaram. Malleswara Namma Hemme.

  • @rahulsp8375
    @rahulsp8375 3 ปีที่แล้ว +1

    Hats-off to you and Kalamaadhyama🙏🙏

  • @suparnaraju
    @suparnaraju 3 ปีที่แล้ว

    Tumba Valle kelasa maadidhaare ellarigu vandanegalu Hatsoff to Gelayara Balaga Organisation headed by Shivaram sir and other respected elder people