''ನಾವು ಮಾಡಿದ ಎಲ್ಲ ಪ್ರಯತ್ನಗಳು ಸೋತು ಹೋದ್ವು ಸರ್, ಕೊನೆಗೆ ನಮ್ಮ ಕೈ ಹಿಡಿದಿದ್ದು ಈ ಹೋಟೆಲ್!!''|KoteKopalu Idli

แชร์
ฝัง
  • เผยแพร่เมื่อ 2 ม.ค. 2025

ความคิดเห็น • 67

  • @GeethaNagaraj-rv6fl
    @GeethaNagaraj-rv6fl หลายเดือนก่อน

    ನಿಮ್ಮ ಕೆಲಸದ ಬಗ್ಗೆನಿಮಗೆ
    ಇರುವ ಆಸ್ತೇಚನ್ನಾಗಿದೆ.ಅದ್ದರಿಂದ
    ಮುಂದೂವರಿಯಿರಿ ಅಣ್ಣ

  • @ashwiniskitchen9553
    @ashwiniskitchen9553 ปีที่แล้ว +45

    Sir ನಿಮ್ಮ ವಿಡಿಯೊ ನಾನು ದಿನಾ ನೋಡತಿನಿ ಬದುಕಿನ ಬುತ್ತಿ channel ತುಂಬಾ ಚೆನ್ನಾಗಿ ಮೂಡಿ ಬರತಾಯಿದೆ ,ನಾನು ಕೂಡ ಹೋಟೆಲ ಮಾಡೊ ಪ್ರಯತ್ನದಲ್ಲಿಯಿದ್ದಿನಿ ಆದರೆ ಧರ್ಯ ಆಗಿಲರಲಿಲ್ಲ but ಈಗಾ ನಿಮ್ಮ ವಿಡಿಯೋಳನ್ನ ನೋಡಿ ನಾನು ಕೂಡ ಹೋಟೆಲ ಮಾಡ್ತೀನಿ ಅನೋ confidence ಬಂದಿದೆ ಸರ್,ಎಲ್ಲಾ ಹೆಣ್ಣುಮಕ್ಕಳು ಹೋರಗಡೆ ಬಂದು ಧರ್ಯದಿಂದ ಕೆಲಸ ಮಾಡಬೇಕು ಓದಿನೇ ಕೆಲಸ ಮಾಡಬೇಕಂತೆನಿಲ್ಲ ಓದದೇನು ಹೋಟೆಲ ಮಾಡಿ ದುಡಿಬಹುದು ಹೆಣ್ಣುಮಕ್ಕಳು ತಮ್ಮ ಕಾಲಮೇಲೆ ತಾವು ನಿಲ್ಲಬೇಕು.ನಿಮ್ಮ channel ನನಗೆ ಸ್ಫೂರ್ತಿ ಯಾಗಿದೆ sir ನಾನು ಹೋಟೆಲ ಮಾಡಬಹುದು ಅನ್ನೊ confidence ನಿಮ್ಮ channel ನಿಂದ ನಿಮ್ಮ ಮಾತಿನಿಂದ ಬಂದಿದೆ ಧನ್ಯವಾದಗಳು ಸರ್🙏🙏🙏🙏

    • @myindia5736
      @myindia5736 ปีที่แล้ว +1

      ನಿಮ್ಮ ಪ್ರಯತ್ನ ಮುಂದುವರಿಯಲಿ.... ಮನಸ್ಸಿದ್ದಲ್ಲಿ ಮಾರ್ಗವಿದೆ ನಿಮಗೆ ಶುಭವಾಗಲಿ 😊👍

    • @ashwiniskitchen9553
      @ashwiniskitchen9553 ปีที่แล้ว

      Thank you so much 🙏🙏

    • @manvitham.r9572
      @manvitham.r9572 ปีที่แล้ว

      Dhevara aashirvadha nimagirali ....Maadi Madam...

    • @ashwiniskitchen9553
      @ashwiniskitchen9553 ปีที่แล้ว +1

      Hotel Tyari Nadita ide Khandita madtini 💯 thank you 🙏

    • @sarasaram7229
      @sarasaram7229 ปีที่แล้ว

      Bttt
      G

  • @myindia5736
    @myindia5736 ปีที่แล้ว +7

    ಮನುಷ್ಯ ಸೋಲುಗಳಿಂದ ಪಾಠ ಕಲಿಯುತ್ತಾನೆ...... ಸೋಲು ಗೆಲುವಿಗೆ ನಾಂದಿಯಾಗುತ್ತದೆ... ಅದು ಸಾಧನೆ ಮತ್ತು ಇನ್ನಿತರರಿಗೂ ಮಾರ್ಗದರ್ಶಿಯಾಗುತ್ತಾರೆ.... ಚಿತ್ರಿಸಿದ ನಿಮಗೆ ಅನಂತ ಧನ್ಯವಾದಗಳು 🙏😊👌

  • @anaghadeshpande3221
    @anaghadeshpande3221 ปีที่แล้ว +4

    ನಾನು ಮುಂಬೈನಿಂದ ನೋಡತಾ ಇರುತ್ತೇನೆ. ಧನ್ಯವಾದ

  • @pheonix8465
    @pheonix8465 ปีที่แล้ว +40

    ಅಮ್ಮ ದಯವಿಟ್ಟು ಕ್ಷಮಿಸಿ,, ಎಲ್ಲಾ ಒಳ್ಳೆವರು ಕ್ಷಮಿಸಿ,,ಕೋಪದಲ್ಲಿ rise ಆಗ್ಬಿಡ್ಬೇಡಿ
    ವ್ಯಾಪಾರ ಮಾಡಿ ಅನ್ನದಾನ ಮಾಡ್ತಿದಿವಿ ಅಂತ ಹೇಳೋದು ಎಷ್ಟು ಮಟ್ಟಿಗೆ ಸರಿ,,

    • @mukthashenoy1606
      @mukthashenoy1606 ปีที่แล้ว +6

      Ruchi aagi kastapattu adige maadi,40/Rs.ootaa kodtaa iddare,adondu sevene sari...eeginavaru yaaru istu kadimenalli,healthy food maadi koduthaare???

    • @pheonix8465
      @pheonix8465 ปีที่แล้ว

      @@mukthashenoy1606ಅಯಿತಣ್ಣ,,ರುಚಿಯಾಗಿ ಕಷ್ಟಪಟ್ಟು,, ಕಡಿಮೆ ದುಡ್ಡಿಗೆ ಕೊಡ್ತಿದಾರೆ,, ವ್ಯಾಪಾರದಲ್ಲಿ ಇವೆಲ್ಲ ಮಾಡ್ಲೇಬೇಕು,, ಕಡಿಮೆ ದುಡ್ಡಲ್ಲಿ ಒಳ್ಳೆ ಆಹಾರ,, ಇವಾಗಿನ food ಇಂಡಸ್ಟ್ರಿ ಲಿ ಇರೋ compitation ಯುಗದಲ್ಲಿ ಉಳ್ಕೊಬೇಕಾದ್ರೆ ಮಾಡ್ಲೆ ಬೇಕು,,ಎಲ್ಲಾ ok,, ಸೇವೆ ಅಂತಿದೀರಾ ok,, ಸಂತೋಷ,, ಸರ್ಕಾರ ಕೂಡ ಹೋಟೆಲ್ ನಾ ಸೇವಾವಲಯಕ್ಕೆ ಸೇರಿಸಿರೋದು,, gst ಕೂಡ ಹಾಗೆ ಕಟ್ಟಬೇಕು,, ನಾನು ಹೇಳಿದ್ದು ಅನ್ನದಾನ ಅನ್ನೋ ಒಂದು ಪದದ ಬಗ್ಗೆ,,,ಅಷ್ಟೇ,,, ಸೇವೆ ಅನ್ನಬಹುದು ದಾನವಲ್ಲ,,

    • @muralikrishna-sm4qx
      @muralikrishna-sm4qx ปีที่แล้ว +5

      duddu ge maridha mele adhu dana alla

    • @pheonix8465
      @pheonix8465 ปีที่แล้ว +5

      @@mukthashenoy1606 1 ರೂಪಾಯಿಗೆ ಊಟ ಕೊಡೊ ಕೋಣನಕುಂಟೆ kbl ಕ್ಯಾಂಟೀನ್ ನವರು ಕೂಡ ಅನ್ನದಾನ ಅನ್ನೋ ಪದ ಬಳಸಿಲ್ಲ,,,

    • @Ravin1986
      @Ravin1986 ปีที่แล้ว

      ಹಸಿದ ಸಮಯಕ್ಕೆ ಊಟ ಹಾಕೋದು ದುಡ್ಡು ತೆಗೆದುಕೊಂಡರು ದಾನದ ರೀತಿಯೇ ,ಸರ್ಕಾರಿ ಕೆಲಸ ದೋರ್ ತರ ಸರ್ಕಾರ ಸಂಬಳ ಕೊಟ್ರು ಲಂಚ ಕೊಡಿ ಅಂತ ಬಿಕ್ಷೆ ಬೇಡ್ತಾರಲ್ಲ ಅವ್ರು ತರ ಅಲ್ಲ ಬಿಡಿ, ಅನ್ನ ಹಾಕಿದ ಕೈ ಎಂದಿಗೂ ಮರೆಯೋಕೆ ಆಗಲ್ಲ ಬಿಡಿ. ಕಾಮೆಂಟ್ ಮಾಡೋ ಸುಲಭ ನೋಡೋಣ ನೀವು ಇದೆ ತರ ಹೋಟೆಲ್ ಮಾಡಿ ಇವರಷ್ಟೇ ಕಡಿಮೆ ಬೆಲೆಗೆ ಕೊಡಿ ನೋಡೋಣ.

  • @naagu3699
    @naagu3699 6 หลายเดือนก่อน

    Plastic balasi mudde maduvudhu thumba aarogyakara.......👍👍👍

  • @praveenmane4856
    @praveenmane4856 ปีที่แล้ว +2

    Dhanyavadagalu sir, Nimma video chennagi mudi barutidde

  • @anaghadeshpande3221
    @anaghadeshpande3221 ปีที่แล้ว +2

    ಅವರಿಬ್ಬರ ಸಾಹಸ ಅದ್ಭುತ., ಹೇಗೆ ಮಾಡಿರಬಹುದು ಅಂತಾ ನನಗೆ ಅನಿಸುತ್ತದೆ ಬದುಕಿನ ಬುತ್ತಿ ಚಾನಲ್‌ ನೋಡುವುದು ಬಹಳೇ ಇಷ್ಟ. ಮೇಲಿಂದ ಮೇಲೆ ತೋರಿಸತಾ ಇರಬೇಕು.

  • @geetharasquinha1592
    @geetharasquinha1592 ปีที่แล้ว

    Nimma hardwork ge takkante Devra Ashirvada sigali.

  • @asmathgouhar7687
    @asmathgouhar7687 ปีที่แล้ว

    Hotel business alli tumba money but hard work full true sir

  • @anandchavadi6918
    @anandchavadi6918 ปีที่แล้ว

    Dharwadada Satturalli kababa magic anta hotel ide, Interview maadi. Quality &Quantity 👌

  • @SangameshJumnal-jr2xc
    @SangameshJumnal-jr2xc 6 หลายเดือนก่อน

    Super sir❤❤

  • @PrakashKumar-tr2ln
    @PrakashKumar-tr2ln ปีที่แล้ว

    Inspirational Video.

  • @hanumeshnayak2474
    @hanumeshnayak2474 ปีที่แล้ว +1

    Super medam kelasa

  • @drenchedin_music
    @drenchedin_music ปีที่แล้ว

    Dhaana andhre dhuddu iladhe maduvudhu. Dhuddigaagi maduvudhu dhudimeyaaguthe horathu dhaana agodhilla ri!

  • @gangadharaiahs2259
    @gangadharaiahs2259 ปีที่แล้ว +2

    Sir, your selection of the matter is super,you are inspiring youths to do their own business. God bless you sir. Thanks a lot to you sir.

  • @dcmgiri160
    @dcmgiri160 ปีที่แล้ว +1

    Kanakapura tiffin and mudde lunch hotel ...Jai Hotel

  • @umeshumesh.g3945
    @umeshumesh.g3945 ปีที่แล้ว +2

    Super sir, you are the inspiration to our youths. I am suggesting our youths that you don't wait for government or company jobs.

  • @shrishailanayak5732
    @shrishailanayak5732 ปีที่แล้ว

    ಧನ್ಯವಾದಗಳು ಸರ್ ನಿಮ್ಮ ಶ್ರಮಕ್ಕೆ

  • @gopalakrishna3413
    @gopalakrishna3413 ปีที่แล้ว +1

    Namaskara sir nanu nimma Badhukina bithi vidio daily noduthirutene ,nanu sumaru kesavan u madidene sir yako nanna adrustasariella yeste prayana pattaru yelige aguthillia,enumaduudu darikandagide Raghavendra e annotara agede,nimma salahe nirehshesutene, namaskara

  • @truptikunch3214
    @truptikunch3214 7 หลายเดือนก่อน

    👏👏👏👏👍🙏

  • @asmathgouhar7687
    @asmathgouhar7687 ปีที่แล้ว

    Sir Hospet surrounding lot of industry in that industry employ need healthy tasty food like roti mudde saru few factory alli food chanag illa employ mane inda tiffin tartare adre food tandi agutte so please try anyone it's helpful and earning company will give price on time

  • @nagaraju.m.lnagaraju8238
    @nagaraju.m.lnagaraju8238 ปีที่แล้ว +2

    English subtitles continue ಮಾಡಿ

  • @rachagondapatil5473
    @rachagondapatil5473 ปีที่แล้ว +1

    Supper nice sir 👌👍👌👍❤

  • @manjulakumar5577
    @manjulakumar5577 ปีที่แล้ว

    God bless you

  • @mukthashenoy1606
    @mukthashenoy1606 ปีที่แล้ว +7

    Yelli gandaa,hendathi oggattininda duditharo,alli solige jaaagave illlaaa..

  • @kumars-kc9ol
    @kumars-kc9ol ปีที่แล้ว +4

    TAX matra yaru katbedi

  • @varadarajaluar2883
    @varadarajaluar2883 ปีที่แล้ว +1

    Namaste 🙏 🙏 🙏 sir

    • @sv1918
      @sv1918 ปีที่แล้ว

      Great manasiddali maarga annodu sathya .

  • @stephania7208
    @stephania7208 ปีที่แล้ว +1

    God bless them.

  • @basavarajpatil514
    @basavarajpatil514 ปีที่แล้ว

    Why do they call it up saaru? Please someone explain, i am from north Karnataka, that word is not used here! Here bele saaru, kattina saaru, tomato saaru etc,

  • @kumars6807
    @kumars6807 ปีที่แล้ว

    👌👍

  • @BasavanagodaNaikar-ij2lp
    @BasavanagodaNaikar-ij2lp ปีที่แล้ว

    Supra nice sir

  • @varunp601
    @varunp601 ปีที่แล้ว

    Sunday holiday,
    2nd Saturday , 4 th Saturday holiday

  • @jaanumanjujaanumanju4049
    @jaanumanjujaanumanju4049 ปีที่แล้ว

    Sir ond sala nam urige banni nam kathenu nodi

  • @ranjithkoyyur
    @ranjithkoyyur ปีที่แล้ว

    💗😍

  • @RsArpi
    @RsArpi ปีที่แล้ว +2

    Sir nimge hotel bitre bere gotilwa badukina butti andre hotel astena

    • @vinuthavinu1120
      @vinuthavinu1120 ปีที่แล้ว +1

      ಕಷ್ಟದಲ್ಲಿ ಇರೋರಿಗೆ ಮೊದಲು hotel or catering business ಮಾಡಬೇಕು ಅಂತ ಅನ್ಸೋದು. Starting ಮನೇಲಿ ಏನ್ ಇದ್ಯೋ ಎಸ್ಟ್ ಇದ್ಯೋ ಅದ್ರಲ್ಲೇ start ಮಾಡ್ತಾರೆ. ಅದಕ್ಕೆ ಅವ್ರ videos ಅಲ್ಲಿ ಜಾಸ್ತಿ hotel business ಇರೋದು

    • @arn3024
      @arn3024 ปีที่แล้ว

      And avrdu ಹೋಟೆಲ್ business

  • @NatarajaMLNatarajaML-ph8ij
    @NatarajaMLNatarajaML-ph8ij ปีที่แล้ว

    Mamma.hassan.district.kellvu.hotel.famous.idave.vlog.madi.sir

  • @Dhanu_Creations_1986
    @Dhanu_Creations_1986 ปีที่แล้ว

    🙏🙏🙏🙏🙏

  • @mukthashenoy1606
    @mukthashenoy1606 ปีที่แล้ว

    Jinasi angadige vyaapaara aaguthe.ulidaddu,kelasadavarigu free ootaa thindi siguthey...

  • @varunp601
    @varunp601 ปีที่แล้ว

    Up saaru : Monday , Thursday

  • @raviraja7924
    @raviraja7924 ปีที่แล้ว +1

    Niv yak uta madallla. Ellargu heltiralla.

  • @asmathgouhar7687
    @asmathgouhar7687 ปีที่แล้ว

    Sir idu students nodidre pakka studies drop mad tare

  • @Sumana-il2hw
    @Sumana-il2hw ปีที่แล้ว +2

    Free kotre Matra dhana madadu

  • @rajeshwarirajeshwari9722
    @rajeshwarirajeshwari9722 ปีที่แล้ว

    ನೀವು ಎಸ್ಟನ ಓದಿ ನಮಗೇನು

  • @naturalistwayferar3800
    @naturalistwayferar3800 ปีที่แล้ว

    Hotel kasta ante 50% profit bissiness duddu madtidare kadta ante

  • @vijaykumarnanjappa9055
    @vijaykumarnanjappa9055 ปีที่แล้ว

    Badukina Butthi, between doing some good by featuring people who have continuously struggled hard and were finally rewarded with well deserved success YOU ARE PUTTING THEM IN DAGER ZONE by unnecessarily exposing their business income EXPONENTIALLY without considering their expenses and living conditions in your video caption for YOUR OWN BENEFITS.
    In fact you are doing MUCH more harm to you guests and exploiting them for your own benefits. Viewers can voice their opinion and let me know if I am wrong. Thank you.

  • @amshivakumaraswamy3916
    @amshivakumaraswamy3916 ปีที่แล้ว +1

    🙏🙏🙏

  • @rjmovies6590
    @rjmovies6590 ปีที่แล้ว

    🙏🙏🙏🙏🙏