NewsFirstನಲ್ಲಿ ಕಾಮಿಡಿ ಕಿಲಾಡಿ ದಿವ್ಯಾ-ಜಿಜಿ ಲವ್ ಮ್ಯಾರೇಜ್ ಸ್ಟೋರಿ | Divya GG Love Marriage Story
ฝัง
- เผยแพร่เมื่อ 14 ธ.ค. 2020
- NewsFirstನಲ್ಲಿ ಕಾಮಿಡಿ ಕಿಲಾಡಿ ದಿವ್ಯಾ-ಜಿಜಿ ಲವ್ ಮ್ಯಾರೇಜ್ ಸ್ಟೋರಿ | Divya GG Love Marriage Story
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to TH-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Divya, #GovindeGowda, #ManeManeMeenakshi, #GGWife, #ComedyKhiladigalu, #DivyaGGSpecialInterview #DivyaGGNewsFirst #DivyaGGLoveMarriageStory #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,
ಗೋವಿಂದ ಗೌಡ ಅವರು ತುಂಬಾ ಗೌರವ ಕೊಡ್ತಾರೆ ಹೆಂಡ್ತಿಗೆ... ನೀವು ಅಂತ ಸಂಬೋಧನೆ ಮಾಡ್ತಾರೆ.....ಒಳ್ಳೆ ಜೋಡಿ...
ಗೋವಿಂದ ಗೌಡ್ರು ನಮ್ಮ ಪಕ್ಕದ ಊರಿನವರು ಕಡಬಗೇರೆ ಗ್ರಾಮದವರು ದಾವಣಗೆರೆ ( ಜಿಲ್ಲಾ ) ಅತ್ಯಂತ ಕಷ್ಟ ಪಟ್ಟು ಮೇಲೆ ಬಂದಂತ ಕಲಾವಿದರು . ನಮ್ಮ ಜಿ.ಜಿ
ಜಿ ಜಿ ಕಾಕ ದಿವ್ಯಾ ಚಿಗವ್ವ ನಿವು ಸದಾ ಆನಂದದ ಹೊನಲಾಗಿ ಬಾಳಿ ಶುಭವಾಗಲಿ 💞 💗 🙏💐
ಜಿಜಿ ಗೌಡ್ರೇ ಆಕ್ಟ್ ಸೂಪರ್ boss
Beautiful Couples. God bless you both . I really loved the way you both are, My heart full respect for the simplicity , reality , mind set you both have. Love you guys.
ಕಾಮಿಡಿ ಕಿಲಾಡಿಗಳು ಶೋ ನಲ್ಲಿ, ನಮ್ ಫೇವರಿಟ್ ಕಪಲ್,, ಸೂಪರ್ ಜೋಡಿ ನೀವು ಇನ್ನು ಮುಂದೆ ಚನ್ನಾಗಿ ಬೆಳೀಬೇಕು, ದಿವ್ಯ, ಜಿ ಜಿ, ಸರ್,,
ಯಾವಾಗಲೂ ಖುಷಿ ಆಗಿರಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ💖💖
Sir madve admelu avaranna act madake bitidira realy ur super gg .avra career gu aim gu respect kodtira nim anta Ganda sikirodu Divya punya al the best nim future super and sakath agirli lv u both
Great gg and Divya.... Abba eshtu hogaltari divya nimmanna... Happy married Life ...
ಮಲೆನಾಡಿನ ಹೇಣ್ಣ ಮೈ ಬಣ್ಣ ಆ ನಡು ಸಣ್ಣ ಬಯಲು ಸಿಮೇ ಗಂಡು ರಸಗುಂಡು ಬಲು ದೂಂಡು ನಾ ಮನಸೋತೇ ನಿೇ ಚಿನ್ನಾ ಜಿೇವನದಲ್ಲಿ ಶ್ರಿಮಂತಿಕೇ ಗಿಂತ ಹ್ರದಯ ಶ್ರೀಮಂತಿಕೇ ಶ್ರ್ರೇಷ್ಟ ಹೇತ್ತವರನ್ನು ಬಂಧುಗಳನ್ನು ಸದಾ ಗೌರವಿಸುವುದು ಮುಖ್ಯ ಸದಾ ಸದಾ ಶುಭಾಶಯಗಳು ನಿಮಗೇ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
Clean hearted couples... All the best of your future.
God bless you both.. ❤️
Happy married life both of you stay blessed live long stay happily for ever 🎂
News 1 ಗೆ ಅಭಿನಂದನೆಗಳು... ಸಾಮಾನ್ಯರ ಬಳಿಗೆ ಹೋಗಿ ಅವರನ್ನು ಅಸಾಮಾನ್ಯ ರ ಹಾಗೇ ಮಾಡುವ ನಿಮ್ಮ ಚಾನಲ್ಗೆ ಅಭಿನಂದನೆಗಳು... ಹೀಗೆ ಸದಾ ಜನ ಸಾಮಾನ್ಯರ ಜೊತೆ ಅವರ ಕಷ್ವ ಸುಖದ ಬಗ್ಗೆ ತಿಳಿಸಿ ಧನ್ಯವಾದಗಳು...
GG very brilliant I like very much Divya lucky BCS she choosed such a good person ❤️❤️❤️
Made for each other,,,Hpy married life....🤵👸❤️
North Karnataka and south Karnataka super Jodi best of luck for u both cute couples
ಯಾರ ಕಣ್ಣು ಬೀಳದೆ ಇರ್ಲಿ🤗🤗
Such a beautiful Couples🥰🥰we always love you both 🥰🥰keep entering hus 👍👍
ಅಣ್ಣ ಅಕ್ಕ ನೀವು ಇದೇ ರೀತಿ ನಗು ನಗುತಾ ಸುಖವಾಗಿ ನೂರು ಕಾಲ ಬಾಳಿ.