ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada

แชร์
ฝัง
  • เผยแพร่เมื่อ 23 ม.ค. 2025

ความคิดเห็น • 1.3K

  • @varalakshmibl7604
    @varalakshmibl7604 3 ปีที่แล้ว +15

    Great ಮಗಳೆ. ನಿನಗೆ ಭಗವಂತ ಸದಾಕಾಲ ಕಾಪಾಡಲಿ.ಹೇಗಿದ್ದರೂ ಕೆಲ ಜನ ಆಡಿಕೊಳ್ಳುತ್ತಾರೆ. ನಿನ್ನ ಜೀವನ ಅನೇಕ ಹೆಣ್ಣುಮಕ್ಕಳ ಜೀವನದ ಪಾಠ. God bless u lots.

  • @nandini.mnandini.m2162
    @nandini.mnandini.m2162 3 ปีที่แล้ว +5

    ನಿಮ್ಮ ಆತ್ಮ ವಿಶ್ವಾಸಕ್ಕೆ hatts up madam. ನೀವು ಕಷ್ಟದಲ್ಲಿ ಇರುವವರಿಗೆ ಇನ್ನು ಹೆಚ್ಚು ಸಹಾಯ ಮಾಡಿ ಮೇಡಂ. ದೇವರು ನಿಮಗೆ ಒಳ್ಳೆಯದು ಮಾಡಲಿ. 👏

  • @nagashreeu8357
    @nagashreeu8357 4 ปีที่แล้ว +1355

    ಇವರ ಈ ಸಂಪೂರ್ಣ ಸಂಧರ್ಸ್ರನ್ ಇಷ್ಟ ಪಡುರೋ ಇಲ್ಲೀ 1 ಲೈಕ್ ಕೊಡಿ

    • @sowmyakeerthi783
      @sowmyakeerthi783 4 ปีที่แล้ว +16

      Good luck mam.

    • @shambuswamy9410
      @shambuswamy9410 4 ปีที่แล้ว +7

      Medam nivu kasta pado esto novugalu ivagu esto hennu makkalu padtidare medam.nim tarahane ella hennu makkaligu badukuva dari sigali matte nimvashirvadanu namele irli ri meda🙏🙏🙏🙏🙏

    • @manjunathcsgorappa7807
      @manjunathcsgorappa7807 4 ปีที่แล้ว +1

      Hariva gange banded Male bidderu haritale, kolache sikkaru hartale yakendre hariyudonde akege gottirodu, bhumi olage irtale, aakshdalli irtale, SAMUDRA sertale SITARA , e tara jeevan ellarigu sigalla adu sikkide jayasidiya, great, adu ninna Vijay devara ashirvda sada ninna mele irali kapdali. All the best.

    • @ushatk5898
      @ushatk5898 4 ปีที่แล้ว +1

      Hats off to you mam,
      we all lv ur acting 👌👌👌👌

    • @vathsalabg2200
      @vathsalabg2200 4 ปีที่แล้ว

      @@shambuswamy9410 ..................n

  • @kathyayinign9175
    @kathyayinign9175 4 ปีที่แล้ว +20

    ಮೊದಲು ನ್ಯೂಸ್ ಕನ್ನಡ ಚಾನಲ್ ಅವರಿಗೆ, ಈ ವೀಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅಪಿ೯ಸುತ್ತಿದಿದೇನೆ.🙏🙏ಅಬ್ಬಬ್ಬಾ, ಎಂಥಾ ನೋವುಗಳನ್ನು ಅನುಭವಿಸಿದ್ದೀರಿ ಮೇಡಂ ನೀವು.. ನೀವು ಇಷ್ಟು ಎತ್ತರಕ್ಕೆ ಬೆಳೆಯಲಿ ಎಂದೇ ದೇವರು ಅಷ್ಟು ಪರೀಕ್ಷೆಗಳನ್ನು ಮಾಡಿದನೇನೋ ಅನ್ನಿಸುತ್ತೆ..God bless you madam. ನೀವು ಇನ್ನು ಬೆಳೆಯಬೇಕು. ಹೇಗೆಂದರೆ ಹತ್ತಾರು ನೊಂದ ಜೀವಕ್ಕೆ ಕಣ್ಣೀರು ಒರೆಸುವ, ಹಸಿದ ಹೊಟ್ಟೆಗೆ ಅನ್ನ ಹಾಕುವ, ಅನಾಥರಿಗೆ ತಂದೆ,ತಾಯಿಯಾಗುವಷ್ಟು..

  • @s.s.sinducreations5443
    @s.s.sinducreations5443 4 ปีที่แล้ว +320

    ಎಲ್ಲಾ ಕಷ್ಟ ನಮಗೇ ಬರುತ್ತದೆ ಎಂದು ಕೊರಗಿ ಕೊರಗಿ ಮೂರೂ ಹೊತ್ತು ಅಳುವವರು ಖಂಡಿತವಾಗಿ ಇದನ್ನು ನೋಡಬೇಕು.
    Hat's off to you madam

  • @mukesh_mike_1703
    @mukesh_mike_1703 4 ปีที่แล้ว +63

    ಸರ್ ಅವರತ್ರ ಒಳ್ಳೆಯ ಕಲೆ ಇದೆ
    ಅದಕ್ಕೆ ಸಂಬಂಸಿದಂತವರು
    ಅವರ ಕಲೆಗೆ ಒಳ್ಳೆಯ ಬೆಲೆ ಕೊಡಿ.
    ಹೆಣ್ಣು ಅಂತ ಕೀಳಾಗಿ ನೋಡಬೇಡಿ.
    ಅವರ ಸಾಧನೆಯನ್ನು ಗುರುತಿಸಿ,ಬೆಳಸಿ.

  • @ushas6789
    @ushas6789 4 ปีที่แล้ว +6

    ಪ್ಲೀಸ್ ಅಳಬೇಡಿ ಮೇಡಂ I love you so much ಯಾಕೆಂದರೆ ನಿಜವಾದ ಕಷ್ಟ ಅದರ ನೋವು ಸಂಕಟ ಅನುಭವಿಸಿದವರಿಗೆ ಖಂಡಿತಾ ಅರ್ಥ ಆಗುತ್ತೆ so keep going and keep rocking God bless you always smiling 👍

  • @aamaadmipartyshikaripurash3448
    @aamaadmipartyshikaripurash3448 3 ปีที่แล้ว +3

    ಸಂಘರ್ಷ ಮತ್ತು ಹೋರಾಟದ ಬದುಕು ನಿಮ್ಮದು
    ನಿಮ್ಮ ಹೃದಯಸ್ಪರ್ಶಿ ಅನುಭವದ ನೋವು ನಲಿವಿನ ಕಥನ ನನ್ನ ಕಣ್ಣು ಒದ್ದೆಯಾಯಿತು
    ಶುಭವಾಗಲಿ ಮೆಡಮ್

  • @shilparamachandra1137
    @shilparamachandra1137 4 ปีที่แล้ว +37

    Ur so courageous , ur story is really inspiration for so many depressed ones, ದೇವರು ನಿಮ್ಮ ಜೊತೆ ನಿಮ್ಮ ಒಳ್ಳೆ ತನದಲಿ ಸಾದಾ ಇರುತ್ತಾರೆ...❤️

  • @Shaila-xx9yj
    @Shaila-xx9yj 4 ปีที่แล้ว +56

    👏👏👏👏 🙏🙏ಇನ್ನು ಒಳ್ಳೆ ದಾರಿ ಸಿಗ್ಲಿ ನಿಮಗೆ ಒಳ್ಳೇದಾಗ್ಲಿ ಆ ದೇವರು ಒಳ್ಳೇದು ಮಾಡ್ಲಿ

  • @rakeshss9282
    @rakeshss9282 4 ปีที่แล้ว +3

    ಕಣ್ಣಂಚಿಂದ ಹನಿಯು ಜಾರಿಹೋದ ಅರಿವೆ ನನಗಿಲ್ಲಾ , ಅಷ್ಟು ಮಗ್ನನಾಗಿ‌ ನಿಮ್ಮ ಕಥೆ(ವ್ಯತೆ)ಯನ್ನು ಕೇಳಿದ್ದೇನೆ... ಬಾಳು ಹಳ್ಳಕ್ಕೆ ಬಿದ್ದಾಗ ಆಳಿಗೊಂದು‌ ಕಲ್ಲು ಎಂಬ ಮಾತಿದೆ. ಇಂದು ಶೊಭಿಸುತ್ತಿದ್ದೀರಾ..!! ಮುಳ್ಳುಗಳ ನಡುವೆ ಅರಳಿನಿಂತ ಗುಲಾಬಿಯಂತೆ..ಎಲ್ಲಾ ನಿಮ್ಮ ಪರಿಶ್ರಮ , ತಾಳ್ಮೆ, ಅನುಭವಿಸಿದ ‌ಅವಮಾನಗಳ ಫಲ🙏

  • @jyothilnagaraja8778
    @jyothilnagaraja8778 4 ปีที่แล้ว +2

    ತುಂಬಾ ಖುಷಿ ಆಯಿತು ನಿಮ್ಮ ಜೀವನದ ದಿನಗಳನ್ನು ಕೇಳಿ....ಏನು ಖುಷಿ ಅಂತಿರಾ ಅಂದುಕೊಳ್ಳಬಹುದು ನೀವು ನಾನು ತುಂಬಾ ಕಷ್ಟಗಳನ್ನು ದಾಟಿ ಬಂದಿದ್ದೇನೆ ಎಷ್ಟು ಕಷ್ಟಗಳನ್ನು ದಾಟಿದರೂ ಜೀವನ ಚಿಕ್ಕದಲ್ಲವಲ್ಲ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಕಷ್ಟಗಳು ಹಾಗ ಅನಿಸೋದು ಬೇಡ ಈ ಜೀವನ ಅಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅದು ತಪ್ಪು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ಬರುತ್ತವೆ ನಮಗೂ ಬಂದಿದೆ ಎಂದು ಏನೆ ಆಗಲಿ ಮುಂದೆ ಸಾಗು ನೀ ಎಂದು ಖುಷಿಯಿಂದ ಹೇಳಬೇಕು...

  • @ramyamanjunath276
    @ramyamanjunath276 4 ปีที่แล้ว +29

    Really grate inspiration to all girls.... Thanks for the interview ma'am! Have a happy life ahead with all smiles😊😊😊

  • @gubbimari4112
    @gubbimari4112 4 ปีที่แล้ว +20

    I loved your story, such an inspiration 😊

  • @Melisha_dsouza
    @Melisha_dsouza 4 ปีที่แล้ว +27

    Heart touching words mam 💔. God bless u ❤️🔥

  • @radhanradhan5269
    @radhanradhan5269 4 ปีที่แล้ว +4

    Really inspiration to all girls and women.. I thankful to your inspiration words.. 🙏🙏🙏🙏

  • @DJ-gda
    @DJ-gda 4 ปีที่แล้ว +17

    Really open hearted talk
    All the best for ur future

  • @shashirekha9966
    @shashirekha9966 3 ปีที่แล้ว +4

    ನೀವು ಎಷ್ಟೋ ಜನರಿಗೆ ರೋಲ್ ಮಾಡೆಲ್, please don't cry sister all the best for ur future😍

  • @glorydevan709
    @glorydevan709 3 ปีที่แล้ว +4

    Praise The Lord !! 🥲
    My dear daughter. Listened to your amazing experience.
    As a mother , my heart aches dear, for I did not get opportunity to meet you baby.
    Sweet Heart, constantly you were going on saying you were alone, alone , alone. No dear you have not realised that GOD was, is and will be with you dear.
    Because of HIS very presence only you are a shining star today dear.
    Do you know , you are such a wonderful inspiration to all the Girl Babies in the world.
    Keep moving forward with bold steps dear. Don't care for the foul mouths that gossips !!
    You are God's incarnation.
    Anyone who hurts you will be taken care by the Mighty God !!
    My sincere Prayers and blessings for you baby.
    You WILL soar high in life.
    Keep thanking and praising God all through your life.
    Keep doing good.
    Don't expect any returns from man, for we will never get.
    But... remember, blessings from above will make you a whole beautiful human being .
    Don't worry dear. One fine day , all of us should give our account to God.
    One who realises this will be saved.
    One who don't, he/she Will pay the price .
    Very proud of you dear.
    Keep up the good path.
    Wait and watch, God's Abundant Blessings and HIS beautiful gift is in store for you dear .
    All the very best !!
    Take care !!
    God Bless you my child !!
    Love you !! 🥰🥰🥰🥰🥲🥲🥲🥲🥲🥲🥲🥲🥲🥲
    👌👌👌👌👌👌👌👏👏👏👏👏👏👏👏👍👍👍👍👍👍👍👍👍👍👍♥️♥️♥️♥️♥️♥️♥️♥️😇😇😇😇😇😇😇😇😇😇
    God Bless

  • @dr.shruthisd7950
    @dr.shruthisd7950 4 ปีที่แล้ว +9

    ನಿಮ್ಮ ಜೀವನ ನಿಜಕ್ಕೂ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿ.... Hats off to u ma'am....

  • @manasabc9146
    @manasabc9146 4 ปีที่แล้ว +51

    Really ur words are heart touching .be happy always

  • @karnakarpoojari5231
    @karnakarpoojari5231 4 ปีที่แล้ว +1

    Super story very heart touching 💔💔💔

  • @NUNaik-fc9ui
    @NUNaik-fc9ui 4 ปีที่แล้ว +6

    ನಿಜ ಹೇಳಬೇಕೆಂದರೆ ಪಾರು ಧಾರಾವಾಹಿಯಲ್ಲಿ ನಿಮ್ಮ ಪಾತ್ರ ನಂಗೆ ತುಂಬಾ ಇಷ್ಟ. ಯಾಕೆಂದ್ರೆ ನೀವು ಮಾತಾಡೋದು ನೈಜವಾಗಿರತ್ತೆ.
    ❤️❤️❤️ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು. ❤️❤️🙏🙏🌹🌹⭐⭐⭐⭐⭐

  • @manjulabelurgadag6932
    @manjulabelurgadag6932 3 ปีที่แล้ว +3

    Really u r very great mam

  • @sangeethakshtriyas782
    @sangeethakshtriyas782 4 ปีที่แล้ว +23

    U r great medam,,, 🥰🥰🥰nim success journey ege erli,, eno tumba beliri

  • @kavyakhot2054
    @kavyakhot2054 3 ปีที่แล้ว +1

    Super 👏👏👏👏👏👏

  • @salmasalu4622
    @salmasalu4622 4 ปีที่แล้ว +4

    ನಿಜ ಮೇಡಂ ನಿಮ್ಮ ಪ್ರತಿ ಮಾತು ಸತ್ಯ ಅನುಭವದ ಮಾತು ನಿಮ್ಮ ಹಾಗೇ ಧ್ಯರ್ಯ ವಾಗಿ ಬದುಕ ಬೇಕು ಇಲ್ಲಿ ಯಾರ್ ಯಾರಿಗೂ ಇಲ್ಲ ಅವರ ಅವರ ಜೀವನ ಅವರೇ ನೋಡ್ಕೋ ಬೇಕು ಶುಭವಾಗಲಿ ನಿಮಗೆ ನಿಮ್ಮ ಜೀವನಕ್ಕೆ

  • @vanithamanjunath659
    @vanithamanjunath659 2 ปีที่แล้ว +1

    Great ಕಷ್ಟದ ಜೀವನ ನೆಡೆಸಿ ಈಗ ಆದರೂ ಒಳ್ಳೆಯ ಜೀವನ ನಡೆಸಿದ್ದೀರಾ ದೇವರ ದಯೆ ನಿಮ್ಮ ಮೇಲೆ ಇರಲಿ.

  • @priyagowda8027
    @priyagowda8027 4 ปีที่แล้ว +63

    While seeing this video I am literally crying ..nim spirit thumba Esta aythu...devru sadda Kala olled madli 🙏

  • @manjuk.b.7828
    @manjuk.b.7828 3 ปีที่แล้ว +1

    Super.maam.inspiration.thanks.so.mahu

  • @manjunathamanju3590
    @manjunathamanju3590 4 ปีที่แล้ว +96

    ಅಕ್ಕ ನೀನು ಬೇಜಾರ್ ಆಗ್ಬೇಡ ನಿನ್ ❤ ಲೈಫ್ ತುಂಬಾ ಚೈನ್ನಗಿರ್ ಲಿ ಗಾಡ್ ಬ್ಲೆಸ್ ಯು ನನ್ ಅಕ್ಕಾ 😍👍👍

  • @SihinenapuKannadavlogs
    @SihinenapuKannadavlogs 4 ปีที่แล้ว +2

    ಓಕೆ ಮೇಡಂ ನಿಮ್ಮ ನಿಮ್ಮ ಎಲ್ಲಾ ಕಷ್ಟನಾ ಕೇಳ್ತಾ ಇದ್ರೆ ತುಂಬಾ ನೋವಾಗುತ್ತೆ ಇನ್ನೊಂದು ಇಂಟರ್ವ್ಯೂ ಲಿ ನೀವೇ ಹೇಳಿದ್ದೀರ ನನಗೆ ಮೂರು ಮದುವೆ ಆಗಿದೆ ಮೂರು ಜನ ಮೋಸ ಮಾಡಿದ್ದಾರೆ ಅಂತ ಆ ವಿಡಿಯೋನ ಸಂಪೂರ್ಣವಾಗಿ ನಾನು ನೋಡಿದ್ದೇನೆ ಅದರ ಬಗ್ಗೆ ಹೇಳಿ ಈಗ ನೀವು ಯಾರನ್ನು ಮದುವೆಯಾಗಿದ್ದೀರಿ ನಿಮ್ಮ ಜೀವನ ಚೆನ್ನಾಗಿದ್ದೀಯಾ ಮದುವೆ ಆಗಿದ್ದೀರಾ ತಾನೇ ಕಳೆದ ಕಹಿ ನೆನಪನ್ನು ಮರೆತು ಮುಂದಿರುವ ಸಿಹಿಯನ್ನು ನೆನೆಸಿರಿ

  • @umeshkn8789
    @umeshkn8789 4 ปีที่แล้ว +9

    Inspirational story 🤘

  • @shreelathaks6676
    @shreelathaks6676 3 ปีที่แล้ว

    thanks for you

  • @ragavendrasach3868
    @ragavendrasach3868 4 ปีที่แล้ว +9

    Really I cried lot from ur words and inspired

  • @chaitrahegade6464
    @chaitrahegade6464 4 ปีที่แล้ว +51

    ನಿಮ್ಮ ಮಾತುಗಳು ಎಷ್ಟುಪ್ರೌಢವಾಗಿವೆ..ನಿಮ್ಮ ಅನುಭವಗಳು ಎಷ್ಟೋ ಜನಗಳಿಗೆ ಮಾದರಿಯಾಗಲಿ...ಇನ್ನು ಕೇಳಬೇಕು ಅನ್ನೋ ಆಸೆ..

    • @yasodhap0009
      @yasodhap0009 4 ปีที่แล้ว

      😭😭😭🙏🙏🙏

    • @prithviraj-co3oq
      @prithviraj-co3oq 4 ปีที่แล้ว

      Devaru olledhu madli madam kelavu janagali mathadodhe kelsa nimage devaru kai bittilla alva nimma stori keli kanniru banthu.

    • @basavarajgondi3889
      @basavarajgondi3889 4 ปีที่แล้ว

      Kandita ri

  • @pavana7790
    @pavana7790 4 ปีที่แล้ว +14

    Ur the greatest Women I have ever seen mam.. ur such a great inspiration and respectful women.. tq u fr sharing all those experiences, don't feel bad mam what ever u did in ur life it's like a step for ur successful jurney stay strong and always stay happy I really wish you a great great success from the bottom of my heart....tq lv u mam

  • @Hasir-pu8mj
    @Hasir-pu8mj 4 ปีที่แล้ว +5

    So so inspiring story 🙂.....may Almighty bless you ❤️

  • @sundararaghavanng7846
    @sundararaghavanng7846 4 ปีที่แล้ว +6

    Madam
    You have great inspiration to all of us.
    Good luck in your life. Don't worry good time will come.

  • @vidyals747
    @vidyals747 4 ปีที่แล้ว +2

    Strong lady keep it up 👍👍👍👍👍👍👍

  • @sonakanasu4960
    @sonakanasu4960 4 ปีที่แล้ว +6

    Don't warry about anything Mam be strong always be happy😊😍❤❤❤

  • @syedsaifulla24
    @syedsaifulla24 4 ปีที่แล้ว +1

    Thank you so much and happy new year cithara ravare nimage all the best nimma Dance school shuru adre namma Anna nige avakasha kodi and zee TV yalli navu namma family nodutheva nimagagiruva avamana inna yava hannu makkalannu agabaradu Jenny makkalege govravese avarege asrayakodi and sahaya madi avagale Allah nimannu ashirvadisuthane nimmajothe navi erotheve Thank you

  • @raaziqraazi1093
    @raaziqraazi1093 4 ปีที่แล้ว +21

    Really ur great mam...👍

  • @Rashmi272727
    @Rashmi272727 ปีที่แล้ว

    Great Soul 🙏🙏

  • @PavithraPavi-jx6hr
    @PavithraPavi-jx6hr 4 ปีที่แล้ว +10

    I'm speechless madam really nija istondhu interview alli nim interview sakath ista aythu nd inspiration

  • @geethaamin1241
    @geethaamin1241 3 ปีที่แล้ว +1

    Mam you are great 🙏 God bless you 🙏👍

  • @rashmiappaiah9332
    @rashmiappaiah9332 4 ปีที่แล้ว +39

    Life is full of struggle
    Hat's off you Sitara

  • @balachandrapobbathi6587
    @balachandrapobbathi6587 3 ปีที่แล้ว

    It's very nice God bless you 🙏 take care 🙏

  • @srinidhi7140
    @srinidhi7140 4 ปีที่แล้ว +15

    ನಿಮ್ಮ ಜೀವನವೇ ಒಂದು ಸ್ಪೂರ್ತಿದಾಯಕ 🙏

  • @bheemappagonal1499
    @bheemappagonal1499 4 ปีที่แล้ว +2

    ಜೀವನದ ಪಾಠ ಹೇಳಿದಕಾಗಿ ತುಂಬಾ ಧನ್ಯ ವಾದಗಳು ಅಕ್ಕ

  • @yashwin06
    @yashwin06 4 ปีที่แล้ว +21

    Hi sithara I like ur acting in serial paru, n ur dress sence n after hearing ur struggling story I really bow u n appreciable n inspiring to all girls who r out of there home n struggling for life, hats off n me to want to meet u bcoz I am also struggle for my daughter for joining in acting school so pls can u help madam.

  • @thrishisiri3287
    @thrishisiri3287 4 ปีที่แล้ว +1

    Great akka nivu....devru yaavglu nimge ollede maadthaane

  • @vidyamadavan7527
    @vidyamadavan7527 4 ปีที่แล้ว +23

    I appreciate your braveness ma'am.I like your acting also God bless you .

  • @star-uj9qf
    @star-uj9qf ปีที่แล้ว

    Wow super great woman whole heartedly I will wish you all the best with loads of love god bless you mam

  • @vaibhavxappus7575
    @vaibhavxappus7575 4 ปีที่แล้ว +11

    Really proud true inspiration!!!!

  • @RSBaalondu123
    @RSBaalondu123 4 ปีที่แล้ว +2

    Sampoorna interview nodida modala video nimmadu Sitara. Nimma ella novu dukhagalanna maresuvantha olle dinagalu nimage barali antha bayastheeni.
    Mattondu kivi maathu : nimma kashta nimma novu vyathe ella anubhava itkondiddoo innoo janaranna nambkondu, sentimentalaagi duddu kalkolodu athava nimma aatmagowravakke dakke barodu eradannoo sahisabedi. All the very best n proud of u. ♥️👏💐

  • @deenamanohar2238
    @deenamanohar2238 4 ปีที่แล้ว +3

    PRAISE GOD, VERY PROUD OF YOU MAGALE, YOU ARE AN INSPIRATION TO MANY.GOD BLESS YOU ABUNDANTLY AND PROTECT YOU ALWAYS. MAY YOU BE BLESSED WITH MANY MORE ACHIEVEMENTS IN YOUR LIFE 💐💐👏🙌🙌🙌👌👍🤗🙋‍♀️

  • @chethantavare5574
    @chethantavare5574 2 ปีที่แล้ว +1

    Akka super

  • @sunilkumarpn16sunilkumarpn99
    @sunilkumarpn16sunilkumarpn99 4 ปีที่แล้ว +9

    ನಿಮಗೆ ಒಳ್ಳೇದು ಆಗಲಿ ಲೈಫ್ ಅಲ್ಲಿ ಇನ್ನು ಮುಂದೆ ಯಾದ್ರು ಚನ್ನಗಿರಿ.. ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏

  • @chinnu3772
    @chinnu3772 6 หลายเดือนก่อน

    Thank you ಅಕ್ಕ

  • @jagadieshanjanappa5999
    @jagadieshanjanappa5999 4 ปีที่แล้ว +17

    ಸೀತಾರಾ ಮೇಡಮ್ ನಮಸ್ತೆ..🙏🏻🙏🏻
    ನಿಮ್ಮ ಹೋರಾಟದ ಜೀವನಕ್ಕೆ ನಮ್ಮ ಅನಂತ ವಂದನೆಗಳು..🌹🙏🏻🌹

  • @chandrojil7964
    @chandrojil7964 4 ปีที่แล้ว +1

    👌👏🙏Salute hats off

  • @bhargavanseshadri1614
    @bhargavanseshadri1614 4 ปีที่แล้ว +45

    I am really proud of you and wishing you for your prosperous future

  • @kavyakaveri3585
    @kavyakaveri3585 2 ปีที่แล้ว

    Wow supar grate mam

  • @chandrakalaramanna8078
    @chandrakalaramanna8078 4 ปีที่แล้ว +8

    All the best dear Wish to see you growing more and more...... lots of love 💕 don’t give up, keep up the same spirit

  • @kavyak5930
    @kavyak5930 3 ปีที่แล้ว

    Nanu akkan jothe 2 year idini...sanehallili 5th & 6th....nanna thumba care madtidru akka....nanna Sangeetha class ge karkond hogtidru....natka practice ge karkond hogtidru....uta thinstidru...thindi thinstidru...she is really good hearted person.....Nan thumba hattiradinda nodiro...tharakka love you...❤️❤️😍😍

  • @srinivasaseena779
    @srinivasaseena779 4 ปีที่แล้ว +15

    BRAVO, SUPERB MADAM, INSPIRED❤️❤️❤️❤️❤️🌹🌹🌹🌹🙏🙏🙏🙏

  • @sushmi.aravind2116
    @sushmi.aravind2116 4 ปีที่แล้ว +32

    Now...your ...days..🤩

  • @geethanjalikp6238
    @geethanjalikp6238 4 ปีที่แล้ว +2

    Thanks akka. I am davangere

  • @harshithaharshu5751
    @harshithaharshu5751 4 ปีที่แล้ว +5

    Really very inspiring mam ❤️

  • @kavyakhot2054
    @kavyakhot2054 3 ปีที่แล้ว +1

    Intvrge daravahi, filmgalli avakash kodbeku,, kodi plz🙏🙏

  • @rachangoshalkaravali6976
    @rachangoshalkaravali6976 4 ปีที่แล้ว +4

    ಸೂಪರ್ mam 🙏

  • @ashugowda1236
    @ashugowda1236 4 ปีที่แล้ว +1

    Super chinna😘👍

  • @navyadk1152
    @navyadk1152 4 ปีที่แล้ว +16

    Be happy mam, may God bless you 😍😍😍😍😍

    • @jayasidda7168
      @jayasidda7168 3 ปีที่แล้ว

      ಐಐಐಐಐಐಐಐಐಐಐಐಐಐಐಐ

    • @basavarajgondi3889
      @basavarajgondi3889 3 ปีที่แล้ว

      Hai good morning

    • @gopalns8363
      @gopalns8363 3 ปีที่แล้ว

      @@jayasidda7168 ò'o

  • @varshab7420
    @varshab7420 3 ปีที่แล้ว

    Wonderful story ❤️ Be happy

  • @navyashree731
    @navyashree731 4 ปีที่แล้ว +3

    Really inspiration speech

  • @akshathaakshu3949
    @akshathaakshu3949 4 ปีที่แล้ว

    Verry inspiration......i think some time i have a so many problem...but when i hear you story ...really iam inspired

  • @vidyapatil2254
    @vidyapatil2254 4 ปีที่แล้ว +42

    What an inspirational story mam we just wanted to salute you 🤱 mam I really like this confindance in you be calm be cool stay safe

    • @basavarajgondi3889
      @basavarajgondi3889 3 ปีที่แล้ว

      Hai

    • @vidyapatil2254
      @vidyapatil2254 3 ปีที่แล้ว

      @@basavarajgondi3889 hii anna

    • @basavarajgondi3889
      @basavarajgondi3889 3 ปีที่แล้ว

      @@vidyapatil2254 Hai good evening

    • @basavarajgondi3889
      @basavarajgondi3889 3 ปีที่แล้ว

      @@vidyapatil2254 I like ur Frndsp so nimge Frndsp Esta edre Pls whatsapp msg madi 9538876686

    • @vidyapatil2254
      @vidyapatil2254 3 ปีที่แล้ว

      @@basavarajgondi3889 nodi anna nanu nimge thangi thara simply e frdship ella yakee anna

  • @shilpatv5996
    @shilpatv5996 2 ปีที่แล้ว

    Really great medam 👍👏

  • @ashwithapoojary9123
    @ashwithapoojary9123 4 ปีที่แล้ว +14

    Proud of you sithara Awre ... No words 😢😢😢

  • @8553232810
    @8553232810 4 ปีที่แล้ว +2

    Very heart touching msg madam god bless u tk cr

  • @pushpad4369
    @pushpad4369 4 ปีที่แล้ว +15

    Prati padadallu nimma prabuddhathe kaansutte ma'am...😊😊

  • @ShobhakrishnakannadaVlog
    @ShobhakrishnakannadaVlog 4 ปีที่แล้ว +2

    you are my inspiration madam tqsomuch 🙏

  • @nayanab9145
    @nayanab9145 4 ปีที่แล้ว +6

    Mam I like your story and my native place also Davanagere all the best for your future

  • @b.k.sujathabks9354
    @b.k.sujathabks9354 4 ปีที่แล้ว +1

    Really very good experience sharing madam,,,,all the best 👍

  • @Shree456-o7z
    @Shree456-o7z 4 ปีที่แล้ว +4

    Sitaara, nimma acting namge thumbaa ishta. I wish u, All ur dreams come true. Kallige etu bidre thaane adhu shile aagodu.

    • @bjeypeeblr
      @bjeypeeblr 4 ปีที่แล้ว

      ಶಿಲೆ ಅಲ್ಲ ಶಿಲ್ಪ ಆಗೋದು

  • @ashakumar2944
    @ashakumar2944 3 ปีที่แล้ว

    Great mam 🙏🙏🙏😭😭

  • @bhuvan.v7198
    @bhuvan.v7198 4 ปีที่แล้ว +39

    Tumbane bejar aytu nim story kely, and nim dairyakke nijawaglu hats of. Tq

  • @sharavathisharavathi2964
    @sharavathisharavathi2964 4 ปีที่แล้ว +1

    Tq seetarari nimanna paru siriyalanalli nodidene manage yallaru eddu nanna 3makallannu sakodgoskara kastta patidene helokagalla nanu men hakobeku anta kayatidde aga Nina storenodadde kelata alatane edde nannu greet Yake Behar agabeku nanna maklu benglurlli job madtiddare Nanavati kotyadishararu get tagine rakshasi tangi shatru Nika helbeku andreyastto serial navar store manager sporti beligge nanna Jeeva vulasidira Decatur nimage hechin gvaraw Stan mana Etihad's nimadagai edu nanna haryake👋⭐👍🤝🤝🤝🥰

  • @pradeeppradee7990
    @pradeeppradee7990 4 ปีที่แล้ว +5

    God bless you madam don't feel bad ur really great my life almost same don't feel bad 😞

  • @nagarajamh1183
    @nagarajamh1183 3 ปีที่แล้ว +1

    ದೇವರು ಜೊತೆ ಇರುತ್ತಾನೆ ಇದು ಸತ್ಯ ನಂಬೋ ವ್ಯಕ್ತಿಗಳಿಗೆಮಾತ್ರ🌄👍🌄

  • @prarthanasnaik5503
    @prarthanasnaik5503 4 ปีที่แล้ว +14

    You are really a strong lady.. don't cry madam.. I love your acting.. keep growing .. I wish you have all the success, love, good health.. loads of love from shivamoga

  • @lakshminarashimha2529
    @lakshminarashimha2529 4 ปีที่แล้ว +1

    Akka tq for ur important words

  • @Musicwithnature-b9f
    @Musicwithnature-b9f 4 ปีที่แล้ว +13

    Nimma generation chanaagittu, ivaaga yelhodru competition, yella kade jana tumbhogidaare, duddu duddu anta saayo samaajada madhye oblle kashta padoke bhaya aagutte.
    You are lucky maam, nivu nanginta bega life challenges na face maadideera.
    Nange eegeega kashta shuruvaagtide.....
    Ee video sikkiddu nan punnya!❤💙❤💙

  • @ramyagowda6454
    @ramyagowda6454 3 ปีที่แล้ว

    Super talking tnqqqqw mam

  • @balepannut4867
    @balepannut4867 4 ปีที่แล้ว +14

    Great achievement mam ಮುಂದಿನ ಜೀವನ ಹಳೆಯ ಕಹಿ ನೆನೆಪುಗಳನ್ನು ಮರೆಯುವಂತೆ ಮಾಡಲಿ

  • @hanumanagowdam425
    @hanumanagowdam425 3 ปีที่แล้ว

    you r really great

  • @jackieanil8449
    @jackieanil8449 4 ปีที่แล้ว +6

    ಮೇಡಂ ನಿಂಜೊತೆ ನಾಟಕ ಮಾಡಿದೀನಿ, ರವಿದ್ರಾ ಕಲಾಕ್ಷೇತ್ರ ದಲಿ ನೀವು ತುಂಬಾ ಶ್ರಮ ಜೀವಿ 👍👌

  • @vaniprasad465
    @vaniprasad465 4 ปีที่แล้ว +2

    Very touching story. Glad to know your leading a better life today and a role model to others who are in same boat as you were once. Like your role as Mangala in kasturi nivasa serial. God bless you and best wishes to you.

  • @tejkumarcv8173
    @tejkumarcv8173 4 ปีที่แล้ว +8

    From 3 months baby without parents till here, literally got tears in my eyes, god bless you ma