ಋತುಮತಿಯಾದ ಹೆಣ್ಣು ಮಕ್ಕಳ ಆರೈಕೆ ಹೇಗೆ ಮಾಡಬೇಕು . By Shobha Kulkarni.

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 72

  • @abhishekgowda.blatha.c8104
    @abhishekgowda.blatha.c8104 หลายเดือนก่อน +2

    ಅಮ್ಮ ನನ್ನ ಮಗಳು ಋತುವತಿ ಬುದುವಾರ ದಿನ ಕಾಣಸಿತು ಈವತಿಗೆ ಮೂರು ದಿನ ಆಯಿತು ಇನ್ನು ರಕ್ತ ಸಾವ ಆಗುತ್ತಿಲಾ ಅದಕ್ಕೆ ಏನುಮಾಡಬಹದು ತಿಳಿಸಿ ಈಗ ಅವಳಿಗೆ 14 ವಯಸ್ಸು 🙏

  • @nalinisjoshi3399
    @nalinisjoshi3399 3 ปีที่แล้ว +4

    ತುಂಬಾ ಉಪಯುಕ್ತವಾದ ಮಾಹಿತಿಗೆ ಧನ್ಯವಾದಗಳು

  • @ashashridharamurthy4446
    @ashashridharamurthy4446 10 หลายเดือนก่อน

    Thank you for the inputs amma 😊....what to do if it's already a heat body? Can they sustain? Please help reply

  • @gloryvasundhare1376
    @gloryvasundhare1376 2 ปีที่แล้ว +3

    Thank you so much aunty it really helps.

  • @muniraju8467
    @muniraju8467 11 หลายเดือนก่อน +1

    Akka pakkadavrna karedu aarathi madalebeka amma dayavittu thilisi amma pls

  • @sumalatha8153
    @sumalatha8153 3 ปีที่แล้ว +1

    Amma nange E video ega vvvvv use agthide tq maa 🙏

  • @sumamanju26
    @sumamanju26 ปีที่แล้ว +1

    Thanks for information 🙏

  • @VarshavittalChawalkar
    @VarshavittalChawalkar 7 หลายเดือนก่อน

    Amma nan magalige 15 varsha avlu innu rutumati agilla en madadu heli idarinda endru problem agata

  • @swatibilagi7157
    @swatibilagi7157 2 ปีที่แล้ว

    Thanks. Aunty. Very. Useful. Matter

  • @ashwinibailurkar9100
    @ashwinibailurkar9100 3 ปีที่แล้ว +2

    Hare Shrinivasa Amma

  • @arund1216
    @arund1216 3 หลายเดือนก่อน

    Thank you very much maa

  • @kalpakala2000
    @kalpakala2000 3 ปีที่แล้ว +1

    ತುಂಬಾ ಧನ್ಯವಾದಗಳು ಅಮ್ಮ

  • @ashavarshandu121
    @ashavarshandu121 ปีที่แล้ว

    thanku @mma

  • @sumaprabhu7777
    @sumaprabhu7777 ปีที่แล้ว

    Tarakari galu yaavudannu kodbahadu??

    • @shobhabk9182
      @shobhabk9182  ปีที่แล้ว +1

      ಎಲ್ಲಾ ತರಹದ ತರಕಾರಿಗಳನ್ನು ಅವಶ್ಯವಾಗಿ ಕೊಡಬೇಕು

  • @RashidaKhanum-gu8rb
    @RashidaKhanum-gu8rb ปีที่แล้ว

    Dahnya wadah galu Amma,

  • @ambikar4692
    @ambikar4692 7 หลายเดือนก่อน

    Thankyou Amma ❤❤❤

  • @varshavarru6215
    @varshavarru6215 2 ปีที่แล้ว +1

    Amma avlu ivat rutumati adlu adre jasti pramadali agtilla en madabeku heli amma

    • @shobhabk9182
      @shobhabk9182  2 ปีที่แล้ว

      ನಾನು ಹೇಳಿದ ತರಹ ಆರೈಕೆ ಮಾಡಿ ಮುಂದೆ ತಾನೇ ಸರಿ ಹೋಗುತ್ತದೆ.

  • @You-vy7vk
    @You-vy7vk 2 ปีที่แล้ว

    Ganda hendati palisabekada madi niyamagala bagge helikodi Amma plz..

  • @jayasheelaps4535
    @jayasheelaps4535 ปีที่แล้ว

    Thank u maathaji

  • @momstorybysahana
    @momstorybysahana ปีที่แล้ว

    Very good information. But I have one question .. As you said at least 16 days girls cannot go out how can that be followed when there is schools, exam or anything important like that. Please suggest a solution.

    • @shobhabk9182
      @shobhabk9182  ปีที่แล้ว +1

      ಪರೀಕ್ಷೆಗಳು ಇದ್ದಾಗ ಮಾತ್ರ ಹೋಗಬಹುದು. ಅನಾವಶ್ಯಕವಾಗಿ ಹೊರಗಡೆ ಹೋಗಬಾರದು.

  • @geethanjaliggeetha9177
    @geethanjaliggeetha9177 3 ปีที่แล้ว

    Thanks for infermation maa

  • @meghnavigowdameghnavi7967
    @meghnavigowdameghnavi7967 3 ปีที่แล้ว +2

    Good infarmetion Amma❤️🥰

  • @ambicame1227
    @ambicame1227 2 ปีที่แล้ว

    Thank you so much amma

  • @veenasonu5064
    @veenasonu5064 ปีที่แล้ว

    Amma peards aagi matte 15 days ge bleeding aadare adu date tara miligena estu dinakke peards aadre mailige pl heli amma

    • @shobhabk9182
      @shobhabk9182  ปีที่แล้ว +1

      9 ರಾತ್ರಿ ಕಳೆದರೆ ಪುನಹ ಮೈಲಿಗೆ ಆಚರಿಸಬೇಕು

  • @jayalaxmimurgod8970
    @jayalaxmimurgod8970 2 ปีที่แล้ว

    ThanQ Amma🙏

  • @shubhadeviprasad7978
    @shubhadeviprasad7978 2 ปีที่แล้ว

    ಧನ್ಯವಾದಗಳು ಅಮ್ಮಾ 🙏🙏

  • @ramyasathishgowda511
    @ramyasathishgowda511 2 ปีที่แล้ว +1

    Thank you so much amma 🙏

  • @riyapandithunknowworld829
    @riyapandithunknowworld829 3 ปีที่แล้ว

    What are all the pain come when coming to age attending

  • @rangarajunayaka4927
    @rangarajunayaka4927 ปีที่แล้ว

    Thank you maa 🙏

  • @latapatil2903
    @latapatil2903 2 ปีที่แล้ว +3

    ಅಮ್ಮ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಚಪಾತಿ,ಜೋಳದ ರೊಟ್ಟಿ ಕೊಡಬಹುದಾ ದಯಮಾಡಿ ತಿಳಿಸಿ 🙏🏻🙏🏻

    • @shobhabk9182
      @shobhabk9182  2 ปีที่แล้ว

      ಅವಶ್ಯವಾಗಿ ತರಕಾರಿಗಳೊಂದಿಗೆ ಕೊಡಬಹುದು.

    • @latapatil2903
      @latapatil2903 2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಮ್ಮಅವರಿಗೆ 😊🙏🏻🙏🏻

  • @muniraju8467
    @muniraju8467 11 หลายเดือนก่อน

    Namge ಯಾರು ಇಲ್ಲ ಅಂದ್ಮೇಲೆ ತಾಯಿನೆ ಆರತಿ ಮಾಡಬಹುದಾ ಅಮ್ಮ pls ತಿಳಿಸಿ ಅಮ್ಮ

  • @vinnuveena75
    @vinnuveena75 8 หลายเดือนก่อน +1

    ಏಷ್ಟು ತಿಂಗಳು ಇ ತರಹ ಮಾಡಬೆಕು

    • @ambikar4692
      @ambikar4692 7 หลายเดือนก่อน +1

      1 month

  • @ddchannel5278
    @ddchannel5278 2 ปีที่แล้ว +1

    Amma nanna magalu rutumati agi 2 tingalu agide .. ninne avala 4 ne dina eradane sala agiddu.. nanu enu araike madilla... Eaga nanu madabahude.. avalu tumba sustu agtidale.. nanu eaga ea araike madabahude.. dayavittu tilisi..

    • @shobhabk9182
      @shobhabk9182  2 ปีที่แล้ว +1

      ಈಗಾಗಲೇ ನಾವು ಹೇಳಿರುವ ಆರೈಕೆಯನ್ನು ಮುಂದುವರಿಸಿ

  • @sumasrinivasa8017
    @sumasrinivasa8017 7 หลายเดือนก่อน

    ಅಮ್ಮಾ ನನ್ನ ಮಗಳು ಇನ್ನು9 1/2 ವರ್ಷ ಈಗಲೇ ಋತುಮತಿ ಆಗಿದ್ದಾಳೆ. ಇದರಿಂದ ಮುಂದೆ ಏನು ಸಮಸ್ಯೆ ಆಗುವುದಿಲ್ಲ ಅಲ್ಲವೇ. ದಯವಿಟ್ಟು ತಿಳಿಸಿಕೊಡಿ.

  • @mptailors5264
    @mptailors5264 3 ปีที่แล้ว

    Dina snana madisbeka mam

  • @sowmyasanthosh135
    @sowmyasanthosh135 11 หลายเดือนก่อน

    🙏♥🙏♥🙏

  • @priyashashi8172
    @priyashashi8172 2 ปีที่แล้ว +1

    ಅಮ್ಮ ನನ್ನ ಮಗಳಿಗೆ 20 ವರ್ಷ ಅವ್ಳು ಇನ್ನೂ ದೊಡ್ಡವಳು ಆಗಿಲ್ಲ ಏನಾದ್ರೂ ಆಹಾರ ಕೊಡಬೇಕಾ ಹೇಳಿ ಅಮ್ಮ 🙏🙏🙏🙏

    • @shobhabk9182
      @shobhabk9182  2 ปีที่แล้ว +2

      ಅಯ್ಯೋ ದೇವರೇ, ಒಂದು ಸಾರಿ ಡಾಕ್ಟರ್ ಕಡೆ ಹೋಗಿ ಬನ್ನಿ.

  • @sreejyothi6779
    @sreejyothi6779 ปีที่แล้ว

    ದಿನ ತಲೆ ಸ್ನಾ ನ ಮಾಡಿಸಬೇಕಾ

    • @shobhabk9182
      @shobhabk9182  ปีที่แล้ว +2

      ಮೊದಲನೆಯ ದಿವಸ ಹಾಗೂ ನಾಲ್ಕನೆಯ ದಿವಸ ಮಾಡಿಸಬೇಕು.

  • @parvathihanamashetti2831
    @parvathihanamashetti2831 3 ปีที่แล้ว +1

    ವಂದನೆಗಳು ಅಮ್ಮಾ 🙏

  • @parinithaparinitha3520
    @parinithaparinitha3520 7 หลายเดือนก่อน

    Amma heliddanae helitiralla

  • @saikarthik1756
    @saikarthik1756 3 ปีที่แล้ว

    Thanks ma.

  • @meghnavigowdameghnavi7967
    @meghnavigowdameghnavi7967 3 ปีที่แล้ว

    Amma sariyagi muttu Agadhiruvudhara kaarana matthu parihara heli Amma ,
    3 thingalu 6 thinglu sarige muttu Agalla Egina generation yaake Amma

    • @shobhabk9182
      @shobhabk9182  3 ปีที่แล้ว

      ಮಕ್ಕಳು ದೊಡ್ಡವರಾದಮೇಲೆ ಒಂದು ವರ್ಷದವರೆಗೂ ಹಾಗೆ ಆಗುತ್ತದೆ ಮೂರು ತಿಂಗಳು ಆರು ತಿಂಗಳು ಒಂದು ವರ್ಷ ಹೀಗೆಲ್ಲಾ ಆಗುತ್ತದೆ ಅದಕ್ಕೆ ಗಾಬರಿಆಗಬೇಕಾಗಿಲ್ಲ.

  • @sipatil2839
    @sipatil2839 2 ปีที่แล้ว

    Tq aunty

  • @ambikar4692
    @ambikar4692 7 หลายเดือนก่อน

    Nam maglu aagiddale

  • @madhusreemadiwalar8278
    @madhusreemadiwalar8278 ปีที่แล้ว

    ಅಮ್ಮ ನನ್ನ ಮಗಳು ಋತುಮತಿ ಅಗಿ 3 ತಿ0ಗಳು ಆಗಿದೆ ಆದರೆ ಅವಳ ಬ ಟೆ ಯಾರು ತೆಗೆದುಕೊಲುತ ಲ್ಲ್ಲ ಏ ನು ಮಾಡಬೇಕು ತಿಳ ಯು ತ ಲ್ಫ್ಲ್
    2:22

    • @shobhabk9182
      @shobhabk9182  ปีที่แล้ว +1

      ಬಿಕ್ಷುಕರಿಗೆ ದಾನ ಮಾಡಿ ಇಲ್ಲವೇ ಅನಾಥ ಮಕ್ಕಳಿಗೆ ಕೊಡಿ.