ಎಂಥಹ ಲಕ್ಷ್ಮೀ ಕಳೆ 🙏🏻🙏🏻💐💐 ನಿಮ್ಮ ಅಕ್ಕನವರ ಮತ್ತಿಷ್ಟು ಧಾರ್ಮಿಕ ಚಟುವಟಿಕೆ, ಸಂಪ್ರದಾಯ, ರಂಗೋಲಿ, ಅಡುಗೆ ಪ್ರತಿಯೊಂದನ್ನು ನಮಗೆ ತೋರಿಸಿಕೊಡಿ ಎಂದು ಮನವಿ 🙏🏻 ಆದರೆ ಅವರಿಗೆ ಹೆಚ್ಚು ಮಾತಾಡಲು ಆಸ್ಪದ ಕೊಡಿ. ಅವರು ನಕ್ಕರೆ ಇನ್ನೂ ಚಂದ 🥰 ಶೋಭಾ ಅಮ್ಮ ನಿಮಗೂ ಧನ್ಯವಾದಗಳು. 🙏🏻💐 ಹರೇ ಶ್ರೀನಿವಾಸ !!
Madam, Please tell ..Monday, dwadashi, Amavasya,pithru karya nadeda dinagalu bittu .. What other days we should avoid doing hatthi batthi . My thanks to your sister😊
ಎಲ್ಲಾ ಬತ್ತಿಗಳು ತುಂಬಾ ಚೆನ್ನಾಗಿದೆ
ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Tq
ಎಂಥಹ ಲಕ್ಷ್ಮೀ ಕಳೆ 🙏🏻🙏🏻💐💐 ನಿಮ್ಮ ಅಕ್ಕನವರ ಮತ್ತಿಷ್ಟು ಧಾರ್ಮಿಕ ಚಟುವಟಿಕೆ, ಸಂಪ್ರದಾಯ, ರಂಗೋಲಿ, ಅಡುಗೆ ಪ್ರತಿಯೊಂದನ್ನು ನಮಗೆ ತೋರಿಸಿಕೊಡಿ ಎಂದು ಮನವಿ 🙏🏻 ಆದರೆ ಅವರಿಗೆ ಹೆಚ್ಚು ಮಾತಾಡಲು ಆಸ್ಪದ ಕೊಡಿ. ಅವರು ನಕ್ಕರೆ ಇನ್ನೂ ಚಂದ 🥰 ಶೋಭಾ ಅಮ್ಮ ನಿಮಗೂ ಧನ್ಯವಾದಗಳು. 🙏🏻💐 ಹರೇ ಶ್ರೀನಿವಾಸ !!
Ok tq
Tq tq
Very good vedio tq
ಎಷ್ಟು ಲಕ್ಷಣ ಇದ್ದಾರೆ ಮಹಾಲಕ್ಷ್ಮಿ ತರ 🙏🙏ನಮಸ್ಕಾರ ಮಾಮಿ 🙏🙏
Tq
Super vlog super family👌👌👌👌👌🥰🥰
Super Amma 👏👏👏👏👏👏👏
ಉತ್ತಮವಾದ ಮಾಹಿತಿ 🎉😊ಧನ್ಯವಾದಗಳು 🙏
Wow 🎉🎉🎉maami
Est chand madiri..
🙏🙏🙏🙏
Tq tq
Good information 👌
ಎಲ್ಲಾ ಬತ್ತಿ ಗಳು ತುಂಬಾ ಚೆನ್ನಾಗಿದೆ ನನಗೆ ನಮ್ಮ ಅಜ್ಜಿ ನೆನಪು ಬಂತು ಹಾಗೆ ಅಕ್ಕ ತಂಗಿ ಹೀಗೆ ಸುಖವಾಗಿರಿ ನೀಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ 🙏🙏
Tq tq
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಅಮ್ಮ ❤❤
Tq
Informative video amma🙏🙏
ಬಹಳ ಚೆನ್ನಾಗಿ ವಿವಿಧ ಬತ್ತಿಗಳನ್ನು ತೋರಿಸಿದ್ದೀರ, ಧನ್ಯವಾದಗಳು ಅಮ್ಮಾ 👌🙏🙏🙏
Tq
Shobhaajka.nimma.akka.torisida.batti.nodi.bahala.aanandvaitu.dhannaysavadagalu🎉
Tq
Super recipe
Tq
Namaskar ಅಮ್ಮ ಕೇಳಿದ ತಕ್ಷಣ ತೋರಿಸಿ ಕೊಟ್ಟಿದ್ದರೆ 🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏🙏ಸೊಮವಾರ ಹಚ್ಚುವ ಬತ್ತಿ ತೊರಿಸಿ 🙏
Tq
🌹🙏🙏🌹ಅಮ್ಮಾ
Tq
Amma tumba tumba dhanyavada. Arda nareeswara batti ondu neelanjanadaga ondu batti hacchabeka athava erada, dayavittu tilisi
ಆ ಬತ್ತಿಯಲ್ಲಿ ಅಂದ್ರೆ ಒಂದು ಬತ್ತಿಯಲ್ಲಿ ಎರಡು ಬತ್ತಿಗಳಿರ್ತವಲ್ಲ ಹಾಗಾಗಿ ಅವು ಜೋಡಿ ಇರುವ ಬತ್ತಿಯನ್ನೇ ಹಚ್ಚಬೇಕು
Namasthe amma🙏🙏
🙏🏻🙏🏻👌🍒
ಅಮ್ಮ ಇವರ ಕೈ ಯಾರೆ ಮಂಗಳಾರತಿ ಬತ್ತಿ ಮಾಡುವದು ತೋರಿಸಿ 🙏🏼🙏🏼🙏🏼🙏🏼
Ok
ಎಷ್ಟು ಚಂದ ಮಾಡ್ಯಾರಿ ಎಲ್ಲಾ ಬತ್ತಿಗಳನ್ನು 🙏🙏🌹🌹.. ಅವರ ಮಾತು ಕೇಳಿಸಿಕೊಳ್ಳುತ್ತಾ ಕೂತ ಬಿಡೋಣ ಅನಸ್ತದ....ಮಾಮಿಯ ದಿನಚರಿ ಬಗ್ಗೆ ಹೇಳಿ... ದಯವಿಟ್ಟು...🙏🙏😊
TQ
Tumba olle mahiti dhanyavadagalu
Please dasara deepa ghattada bagge helikodi
Ok
Ratri huu batti madlikke bartada?
Madam, Please tell ..Monday, dwadashi, Amavasya,pithru karya nadeda dinagalu bittu ..
What other days we should avoid doing hatthi batthi .
My thanks to your sister😊
🙏🏻🙏🏻 ಮಹಾಲಕ್ಷಮಿ ನೋಡಿದ ಹಾಗೆ ಆಯಿತು
Tq tq
ಅಕ್ಕಾ ನಾನು ವ್ಯ ಕುಂಟಬತ್ತಿ ಮಾಡು ತ್ತಿದ್ದೆನೆನೀವು ಹೇಳಿದ್ದ ಕ್ಕೆ ತುಂಬಾ ಧನ್ಯವಾದಗಳು
Tq
Hare Srinivasa battigalu chennagi helidiri Adare navu vidos madabahuda tilisi
Thank u mami ur videos r back 🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Tq
Hi mam tumbha chennagi madi torisidri Amma thanks
Tq
❤❤❤❤❤🎉🎉🎉
Tumba channgide
Amma avaranna nodi bahala kushi aythu. Idara jyothe yama bathi hagu narakachathurdashi haccuva bathi nu kalisi kodi please.....
Ok
ಈ ವಯಸ್ಸಿನಲ್ಲಿ ಇಷ್ಟೆಲ್ಲ ಬತ್ತಿ ಮಾಡ್ತಾರೆ ನೋಡಿ ಖುಷಿ ಆಯ್ತು ಅವರ ನಿಷ್ಠೆಗೆ ಧನ್ಯವಾದಗಳು 🙏🙏🙏
Tq
Amma evarida vishesha puje rangoli eddare helisi kodi amma
Ok
🙏🙏
🙏🙏🙏🙏🙏
Huu bathi maduva vidhana thilisi.dayavittu
ಈಗಾಗಲೇ ಅಂದರೆ ರೀಸೆಂಟ್ ಮಾಡಿರುವ ವಿಡಿಯೋದಲ್ಲಿ ತೋರಿಸಿದ್ದೇನೆ ನೋಡಿ
🙏🏼🙏🏼🙏🏼
Iwaru Gulbarga dawara
❤🎉
😊
Namaskara
Kindly share your contact number
Batti yava yaav time ind yaav time madabeku
Ok ವಿವರವಾಗಿ ಹೇಳುತ್ತೇನೆ
Tum bachne ke hair kurta Tere mami 15:42
ಇನ್ನು ಹೆಚ್ಚು ವಿಡಿಯೋ ಮಾಡಿ
Batti ಯಾವ ದಿನ ಮಾಡಬಾರದು ತಿಳಿಸಿ
@@ShwethaThippeswamy-jk2hx Monday &Dwadashi
@@ShwethaThippeswamy-jk2hx Matta Sanjimunda Madabaradu
Amma Tappa Tilibyadaree Matta Nimma Akka Avaru Astami Dhara Hakondidde Kanvalatu Amma Tamma Tappa Tilibyadaree
Ellarallu ashtami gouri paddhati irodilla
@@sandhyachimmalagi9063 Yella Madwa Bharmins Ladies Astami Dhara Onda Montha Hakotare Sumane Kudaree Nimagena Gottu Nanu Madwa Bharmins Avara Tangi Hakondra Matta Akka Avara Estu Madi Acharane Madtarala Yakanta Avaranne Keliddu Summane Nimage Gotiruvante Helbedaree
Hare srinivas amma newu yava atti yanu balasutiri
ವರಲಕ್ಷ್ಮಿ ಹತ್ತಿ
Nim videos bhal cholo ava ri maami...
Jasti adagi video madri mammi ri❤
ಪಕ್ಷಮಾಸದಲಿ ಚಾತುರ್ಮಾಸ ರಂಗೋಲಿ ಹಾಕಬಹುದಾ
Haka bhahudu
Yes
ಹೂ ಬತ್ತಿ ಮಾಡುವ ವಿಧಾನ ತೋರಿಸಿ
ಶ್ಯಾವಿಗೆ ಮಾಡೊದು ತೊರಿಸಿ ಮಾಮಿ
Ok
Navratri ge nandadeepa hecchu hottu belaglikke yen mad beku avu naduve shant aadrA manasige bejar aagtad
❤❤❤
Adu yestu sadhane ಮಾಡಿರಿ ಮಾಮಿ ನೀವು
ದೇವರು ಮಾಡಿಸಿದ್ದಾನೆ
मराठी सांगा
ಅವರು ಹುಬತ್ತಿ ಹೇಗೆ ಮಾಡ್ತಾರೆ ತೋರಿಸಿ ಮಾಮಿ.
ಮಾಮೀ ನಮಸ್ಕಾರ ದಯವಿಟ್ಟು ನಿಮ್ಮ phone number ಕೋಡಿ
Ok
🙏🙏🙏🙏🙏
❤❤
❤🎉
🙏🙏🙏🙏🙏