Naa Kandante | Rakshit Shetty

แชร์
ฝัง
  • เผยแพร่เมื่อ 2 ก.ค. 2023
  • ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ.
    ಅಸ್ಮದಾಚಾರ್ಯಪರ್ಯನ್ತಾಂ ವನ್ದೆ ಗುರುಪರಂಪರಾಂ.
    ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
    ನಾನು ಚಿಕ್ಕವನಾಗಿದ್ದಾಗ, ಪ್ರತಿ ಸೋಮವಾರ ನನ್ನ ತಾಯಿ ಶಾಲೆಯಿಂದ ನನ್ನನ್ನು ನೇರ ರಥಬೀದಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮೊದಲಿಗೆ ಅನಂತೇಶ್ವರನ ಸನ್ನಿಧಿ, ತದನಂತರ ಕೃಷ್ಣನ ದೇವಸ್ಥಾನ ಮತ್ತೆ ಗುರು ರಾಘವೇಂದ್ರ ದೇವಸ್ಥಾನದ ದರ್ಶನ. ನನ್ನ ಖುಷಿಗೆ ಮತ್ತೊಂದು ಕಾರಣ "ಸಂಪೂರ್ಣ" ಅಂಗಡಿಯಲ್ಲಿ ನಾವು ತೆಗೆದುಕೊಳ್ಳುತ್ತಿದ್ದ ಆ 5 ಸ್ಟಾರ್ ಚಾಕ್ಲೆಟ್. ನಮ್ಮ ಸೋಮವಾರದ ದಿನಚರಿಯ ಸಂಭ್ರಮ ಹೀಗಿರುತ್ತಿತ್ತು.
    ಪ್ರತಿಬಾರಿ ನಾವು ದೇವಸ್ಥಾನಕ್ಕೆ ಹೋದಾಗ ನನಗೆ ಅದರ ಹಿಂದಿರುವ ಕಥೆಗಳನ್ನು ತಿಳಿದುಕೊಳ್ಳಲು ಎಲ್ಲಿಲ್ಲದ ಕುತೂಹಲ. ಒಂದಷ್ಟು ಕಥೆಗಳನ್ನು ಅಮ್ಮ ಹೇಳುತ್ತಿದ್ದರು, ಇನ್ನುಳಿದ ಕುತೂಹಲಕ್ಕೆ ಅಲ್ಲಿಗೆ ಬರುತ್ತಿದ್ದ ಜನರು ಬೆಳಕು ಚೆಲ್ಲುತ್ತಿದ್ದರು
    ಉಳಿದ ಎಲ್ಲಾ ದೇವಸ್ಥಾನಗಳಿಗಿಂತ ನನ್ನನು ಅತ್ಯಂತವಾಗಿ ಸೆಳೆದಿದ್ದು "ಅನಂತೇಶ್ವರನ" ಸನ್ನಿಧಿ. ಕಾರಣ, ಶಿವ ನನ್ನ ಇಷ್ಟದೈವ. ಆದರೆ ಶಿವನಿಗೆ ಸಮರ್ಪಿತವಾದ ಅನಂತೇಶ್ವರನ ದೇಗುಲವು ಲಿಂಗಸ್ವರೂಪದಲ್ಲಿರುವ ಪರಶುರಾಮರು ಎಂದು ತಿಳಿದಾಗ, ಸಹಸ್ರಾರು ಪ್ರಶ್ನೆಗಳು ಕಾಡಲಾರಂಭಿಸಿತು. ಇನ್ನೂ ಉತ್ತರಗಳನ್ನು ಅರಸುತ್ತಾ ನಾನು ಸುತ್ತುತ್ತಿದ್ದೇನೆ, ಅದಕ್ಕೆ- ಏನೋ ನಾನೊಬ್ಬ ಕಥೆಗಾರನಾಗಬೇಕು ಎನ್ನುವ ಹಂಬಲ ನನ್ನಲ್ಲಿ ಹುಟ್ಟಿದ್ದು.
    ಇದೇ ಹಿನ್ನೆಲೆಯಲ್ಲಿ "ನಾ ಕಂಡಂತೆ" ಒಂದು ಸಂವಾದಾತ್ಮಕ ಸರಣಿ. ನಮ್ಮ ಪುರಾಣಗಳು ಮತ್ತು ಇತಿಹಾಸ ಬರಿ ಕಥೆಗಳಲ್ಲ, ಅವು ಪುರಾತನ ಕಾಲದಿಂದ ನಮಗೆ ಬಳುವಳಿಯಾಗಿ ಬಂದಂತಹ ವಿಜ್ಞಾನ ಹಾಗೂ ಮನುಜಕುಲವನ್ನು ಇನ್ನಷ್ಟು ವಿಕಾಸಗೊಳಿಸುವಂತಹ ಅಧ್ಯಯನ. ನಾವು ಈ ಇತಿಹಾಸವನ್ನು ನಮ್ಮ ಆಧುನಿಕ ಕಥೆಗಳಿಗೆ ಅಡವಳಿಸಿ ಕೊಳ್ಳಲು ಸಾಧ್ಯವೆ ಎನ್ನುವ ಪ್ರಶ್ನೆಗೆ "ನಾ ಕಂಡಂತೆ" ಸರಣಿಯ ಮುಂಬರುವ ಸಂಚಿಕೆಗಳು ಉತ್ತರವಾಗಲಿವೆ.
    "ನಿಮ್ಮೆಲ್ಲರಿಗೂ ನನ್ನ ಕಥಾಪ್ರಪಂಚಕ್ಕೆ ಸ್ವಾಗತ"
    सदाशिवसमारम्भां शङ्कराचार्यमध्यमाम्।
    अस्मदाचार्यपर्यन्तां वन्दे गुरुपरम्पराम्॥
    Happy Guru Poornima everyone
    As a kid, every Monday my mom used to pick us up from school and take us to temples on Car Street. Our routine was to visit Ananteshwara temple, followed by the Krishna temple and then Guru Raghavendra temple. A 5 star chocolate at Sampoorna store was a treat of the week. Every time we visited the temple, my curiosity was to know the stories behind them. Mom would tell me few and for the rest, I would find people in the temple who would fuel my imagination.
    It was the Ananteshwara temple which fascinated me the most. For Shiva was my favourite of all. But the day I realised that the temple which was dedicated to my lord was actually Parashurama as a linga Swaroopa, I was taken a back. Many questions arose in me which led to 1000 more and I am still finding the answers. I believe this is the reason why I want to be a story teller. I want to connect the dots.
    Naa Kandante is an interactive video series on these lines. Our puranas and itihasas aren’t just stories but they are philosophical representation of scientific studies of Ancient times. The science which will help human kind in its evolution. And can we adopt these philosophies in our modern day stories? Yes we can and how beautifully. Watch out for this series and yes, welcome to my world of cinema ☺️
    ‘Naa Kandante’ Credits:
    Created by - Chandrajith Belliappa
    Edited by - Manoj VHR, Rakesh Shetty
    Shot by - Darshan Kumar
    Dubbing and Mixing Engineer - Suresh Guna
    Dubbing Supervision - Nagarjun Sharma
    Colorist - Tejas
    Marketing - Shraman & Sindhura
    Title font design - Akshay Bindusagar
    #NaaKandante #RakshitShetty

ความคิดเห็น • 653

  • @sunilpadukone8219
    @sunilpadukone8219 ปีที่แล้ว +1434

    ನಾವು ಶಂಕರ್ ನಾಗ್ ಬಗ್ಗೆ ಕೇಳಿದ್ದೇವೆ , ಉಪ್ಪಿಯನ್ನು ನೋಡುತ್ತಿದ್ದೇವೆ , ರಕ್ಷಿತ್ ರನ್ನು ಇನ್ನು ನೋಡಲಿದ್ದೇವೆ.... ರಕ್ಷಿತ್ ಕನ್ನಡ ಚಿತ್ರರಂಗದ ಹೆಮ್ಮೆ... ❤️💛 ಕನ್ನಡ ❤️💛

    • @bujjuabd
      @bujjuabd ปีที่แล้ว +6

      Howduu ❤

    • @ajaychinuajay1951
      @ajaychinuajay1951 ปีที่แล้ว +5

      Nijja

    • @Mr.versatile529
      @Mr.versatile529 ปีที่แล้ว +12

      N three people are from coastal Karnataka...

    • @mohann2289
      @mohann2289 ปีที่แล้ว +7

      ​@@Mr.versatile529ಹೌದು, ಅವರ ದೈನಂದಿನ ಬದುಕು ಅವರನ್ನ ಇಷ್ಟರ ಮಟ್ಟಿಗೆ ಬರೋಕೆ ಸಾಧ್ಯ ಆಯಿತು

    • @sudheerkumarlkaulgud7521
      @sudheerkumarlkaulgud7521 ปีที่แล้ว

      ಸತ್ಯವಾದ ಮಾತು....

  • @praveenmusic757
    @praveenmusic757 ปีที่แล้ว +602

    ತಿಳಿದಿರುವ ಹಾಗೆ... 50 ವರ್ಷಕೊಮ್ಮೆ ಇಂಥ ಕಲಾವಿದರು ಸಿಗುತ್ಹಾರಂತೆ.. ನಾವೆಲ್ಲರೂ ಕಂಡಂತಹ ಅದ್ಭುತ ಕಲಾವಿದ... Rakshith Shetty sir 🎉💫

    • @vivekb530
      @vivekb530 ปีที่แล้ว +8

      Entaha kalavedarnna joppana vagi kapdkobeku

    • @mncreations9062
      @mncreations9062 ปีที่แล้ว

      ಹಿಂದೆ ಶಂಕರ್ ನಾಗ್ ಇವಾಗ ರಕ್ಷಿತ್ ಶೆಟ್ಟಿ

    • @abhishekgowda6120
      @abhishekgowda6120 ปีที่แล้ว +4

      shakarannae ne mathe bandirbeku

    • @PP-kr
      @PP-kr ปีที่แล้ว

      ​@@abhishekgowda6120, yava shankaranna. Leelakkana gandana? Pacchuna poppa?

    • @santhoshgowda5230
      @santhoshgowda5230 11 หลายเดือนก่อน

      Hosudhu henadhru try ❤madi sir

  • @krissshbond007
    @krissshbond007 10 หลายเดือนก่อน +47

    He is late to fame in the indian industry but he will no .1 pan indian star for many years .. mark my words ❤

    • @vinaycp2006
      @vinaycp2006 4 หลายเดือนก่อน

      I want this to happened

  • @shylarao6509
    @shylarao6509 10 หลายเดือนก่อน +38

    ಜಗತ್ತಿನ ಇಡೀ ಚಿತ್ರರಂಗವೇ ತಿರುಗಿ ನೋಡುವಂತಹ ಅತ್ಯದ್ಭುತ ಸಿನಿಮಾ ರಕ್ಷಿತ್ ಶೆಟ್ಟಿಯವ್ರು ಕೊಟ್ಟೆ ಕೊಡ್ತಾರೆ. ಏಳೇಳು ಜನ್ಮಕ್ಕೂ ಮರೆಯಲಾರದ ಸಿನಿಮಾ ಇವರ ನಿರ್ದೇಶನದಲ್ಲಿ ಮತ್ತು ಅಭಿನಯದಲ್ಲಿ ಬಂದೇ ಬರುತ್ತದೆ.🎉❤❤❤

    • @AARI6363
      @AARI6363 5 หลายเดือนก่อน

      Wa great nimntavara ಆರೈಕೆ avara balla rakshi

  • @arunhasankumar5727
    @arunhasankumar5727 ปีที่แล้ว +125

    ಕನ್ನಡದ ಅದ್ಬುತ ಬರಹಗಾರ ಸಿನಿಮಾ ನೋಡೋ ದಿಕ್ಕನ್ನೇ ಬದಲಿಸಿದ ನಿರ್ದೇಶಕ ಸಿನಿಮಾದ ನಿಜವಾದ ನಾಯಕ ಅದರ ಕಥೆ ಮತ್ತು ಸಂಪೂರ್ಣ ತಂಡ ಎಂದು ನಿರೂಪಿಸಿದ ನಿರ್ಮಾಪಕ ತನ್ನವರೆಲ್ಲಾರನ್ನು ಬೆಳೆಸಿದ ನಾಯಕ ಕನ್ನಡದ ಅದ್ಬುತ ಕಲಾವಿದ ನಮ್ಮ ರಕ್ಷಿತ್ ಶೆಟ್ಟಿ ❤

  • @kavyam1861
    @kavyam1861 ปีที่แล้ว +14

    ಎಷ್ಟು ಚಂದದ ನಿರೂಪಣೆ.. ನಿಮಗೆ ನೀವೇ ಸಾಟಿ 🥰🥰

  • @amithtailor452
    @amithtailor452 11 หลายเดือนก่อน +7

    ಸರ್ ನಿಮ್ಮ ತುಂಬಾ ದೊಡ್ಡ ಫ್ಯಾನ್ ನಾನು ಒಳ್ಳೆ ಕನಸುಗಾರ ನಿಮ್ಮ ಸಿನಿಮಾದಲ್ಲಿ ಕಥೆನೇ ಹೀರೋ ಆ ಕಥೆ ಬರೆಯುವುದು ನೀವು ನೀವೇ ಸೂಪರ್ ಹೀರೋ❤❤

  • @thayappayadav1847
    @thayappayadav1847 ปีที่แล้ว +19

    BOSS ನಿಮ್ಮ ಮೂವೀ ತಡವಾದರೂ ಪರವಾಗಿಲ್ಲ..... ಜನಗಳ ಮನ ಗೆಲ್ಲಲು ತಡವಗಬಾರದು 😌.... love you NOSS☺️💓🌸

  • @mangalapdigiearningconsult2171
    @mangalapdigiearningconsult2171 ปีที่แล้ว +17

    ನಿಮ್ಮ ಆಲೋಚನೆಯ ಲಹರಿಗೆ, ನಿಮ್ಮ ಕ್ರಿಯಾತ್ಮಕ ಕೆಲಸಕ್ಕೆ ಚಿಂತನೆಗಳಿಗೆ ಚುಂಬಕದಂತೆ ಆಕರ್ಷಿಸತರಾಗುತ್ತಿದ್ದೇವೆ ಸರ್ 🙏 ಯಾಕೋ ಶಂಕರ್ ನಾಗ್ ಅವರ ಹೆಜ್ಜೆ ಗುರುತು ಕಾಣಿಸುತಿದ್ದೆ

  • @jayakumarbangad3301
    @jayakumarbangad3301 10 หลายเดือนก่อน +14

    Not many people realise Rakshith shetty's voice and dialogue delivery is so good in movies and he has an amazing screen presence too👍

  • @AkyBikeSanchari9461
    @AkyBikeSanchari9461 ปีที่แล้ว +225

    Written and directed by Rakshith Shetty. Pure goosebumps 🔥

  • @lakshmishankar99
    @lakshmishankar99 ปีที่แล้ว +23

    Namma Udupi pride... Namma KFI pride... 😍 looking forward 🥰

  • @apoorvah.p.5099
    @apoorvah.p.5099 ปีที่แล้ว +23

    ಕನಸಿನ ಲೋಕದ ಸೃಷ್ಠಕರ್ತ ನೀವು. ಹೊಸ ಕಥೆಗಳಿಗೆ, ಹೊಸ ದೃಷ್ಟಿಕೋನಗಳಿಗೆ ಕಾಯುತ್ತಿರುವೆವು‌‌‌...

  • @user-eo2nv9op5o
    @user-eo2nv9op5o ปีที่แล้ว +8

    ಕಥೆಗಾರ ಇಲ್ಲದಿದ್ರೂ ಅವನ ಕಥೆಗಳು ಜೀವಂತ ಇರ್ತವೆ
    ಆ ಜೀವಂತ ಇರುವ ಕಥೆಗಳು ನಾ ಕಂಡಂತೆ ಇರ್ಬೇಕು 😍

  • @mrprashant1996
    @mrprashant1996 ปีที่แล้ว +19

    ನಾ ಕಂಡತೆ ನನ್ನ ನನ್ನ ಕನ್ನಡಿ ನೀವು, ನಾನು ಕನ್ನಡಿಯ ಎದುರಿಗೆ ನಿಂತಾಗ ನನಗೆ ನೀವು ತೋರಿಸಿದ್ದು ನನ್ನ ಪ್ರತಿ ಬಿಂಬ ಅಂದರೆ ನನ್ನಲಿ ಯು ಒಬ್ಬ ಕಳ್ಳ ಕಲೆಗಾರನು ಇದ್ದಾನೆ ಎಂದು 🙏ಗುರುಭ್ಯೋನಮಃ 🙏

  • @whocares-rb4ev
    @whocares-rb4ev ปีที่แล้ว +104

    As we all know "ಇದು ಚರಿತ್ರೆ ಸ್ರಷ್ಠಿಸೊ ಅವತಾರ" 🙌💥

  • @KalyaniEducation
    @KalyaniEducation 10 หลายเดือนก่อน +3

    ನಿಮ್ಮ ಈ ಪಯಣ ಹೀಗೆ ಸಾಗಲಿ
    ನಮ್ಮ ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು , ನಿಮ್ಮ ಈ ವಿಭನ್ನ ಆಲೋಚನೆಗಳನ್ನು ಬೆಳ್ಳಿಯ ತೆರೆಯ ಮೇಲೆ ನೋಡಲು ಕನ್ನಡ ಪ್ರೇಕ್ಷಕರು ಸದಾ ಕಾಯುತ್ತಿರುತ್ತೇವೆ.

  • @praveenjali4326
    @praveenjali4326 10 หลายเดือนก่อน +18

    Before and after ullidavaru kandante will be milestone of Rakshit Shetty .Story of Richard Anthony will surely impress many 😊

  • @tjsxav
    @tjsxav ปีที่แล้ว +18

    ಉಳಿದವರು ಕಂಡಂತೆ ---> ನಾ ಕಂಡಂತೆ❤

  • @nareshsindhwal314
    @nareshsindhwal314 ปีที่แล้ว +26

    Shettre innu 4 varsha na😢. Kathurada hasivu, mechida manasu, erdu battho munna nimma kaichalakda badoota badsi.
    Next pan INDIA 1000cr namma kfi inda, nimminda shettre.
    Kathurada Abhimani.
    Love from Bellary❤.

  • @satishgolla009
    @satishgolla009 ปีที่แล้ว +19

    Rakshit shetty fans from tollywood(telugu)🔥🔥🔥

  • @mhalupujari4718
    @mhalupujari4718 ปีที่แล้ว +27

    ನಮ್ಮ ಶಂಕ್ರಣ್ಣ ❤

  • @SanthoshGowda
    @SanthoshGowda ปีที่แล้ว +10

    ಕನಸುಗಳು , ನಿದ್ದೆಯಲ್ಲೂ ಕಾಡುವಂತದ್ದು ❤

  • @kshivabasava3614
    @kshivabasava3614 ปีที่แล้ว +10

    Karnataka always with you sir.
    I love ❤ rakshit shetty sir and your hard work and dedicated

  • @IJinxx
    @IJinxx ปีที่แล้ว +28

    Only Film maker who makes me wait to hear his stories

  • @m.r.ravindrahegde
    @m.r.ravindrahegde ปีที่แล้ว +26

    His Work is always creative 😍♥️
    Director ♥️♥️♥️♥️♥️
    Actor ♥️♥️♥️♥️♥️
    Writer ♥️♥️♥️♥️♥️

  • @gouthamcshekar7726
    @gouthamcshekar7726 ปีที่แล้ว +70

    Complete 3.48 min of goosebumps 🔥

  • @user-so5gh8ce1t
    @user-so5gh8ce1t 11 หลายเดือนก่อน +34

    seeing those concept arts and the storyboard is proof enough that you're one of the best directors and storyteller in our country ❤

  • @sandyaudi05
    @sandyaudi05 ปีที่แล้ว +10

    ಸಿನಿಮಾ ........ಕೆಲವರನ್ನ ಆಯ್ದುಕೊಳ್ಳುತಂತೆ .............
    ರಕ್ಷಿತ್ -"ಸಿನಿಮಾ ನನ್ನ ಎಷ್ಟು ಪ್ರೀತಿಸ್ತೀಯಾ ?"................A tale of creativity and Passion of a storyteller

  • @sumanthsuman-zu5nb
    @sumanthsuman-zu5nb 11 หลายเดือนก่อน +2

    ಅಭಿನಂದನೆಗಳು ರಕ್ಷಿತ್ ಶೆಟ್ಟಿ ಸರ್🙏...777ಚಾರ್ಲಿ ಚಿತ್ರಕ್ಕೆ 69ನೇ ರಾಷ್ಟ್ರಪ್ರಶಸ್ತಿ ಸಿಕ್ಕಿದೆ...ಅದ್ಭುತ ಸಿನಿಮಾವೊಂದನ್ನು ನಿರ್ಮಿಸಿದ್ದಕ್ಕೆ ಧನ್ಯವಾದಗಳು...ಪ್ರತಿಯೊಬ್ಬ ಶ್ವಾನಪ್ರೇಮಿಗಳ ಪಾತ್ರದಲ್ಲಿ ಧರ್ಮ ಬದುಕಿದಂತೆ ನಿಮ್ಮ ಉತ್ತಮ ಕೊಡುಗೆಯನ್ನು ನೀಡಿದ್ದೀರಿ....ಹೊಸ ಆಲೋಚನೆಗಳಿಗೆ ಶುಭವಾಗಲಿ💐🙏 ...

  • @vedanthpbharadwaj8791
    @vedanthpbharadwaj8791 ปีที่แล้ว +86

    Tears in the eyes... Happy tears. Eagerly awaiting Rakshit✌🏼

  • @akasht1278
    @akasht1278 ปีที่แล้ว +3

    Wish you the best Shetre ❤
    Naav yavaglu nim hinde irthivi... Inthi kannada chitrarangada abhimanigalu 👐👍

  • @akshaydushyanth9720
    @akshaydushyanth9720 28 วันที่ผ่านมา +1

    He might have got the late success compared to other heros but his success created a new wave in KFI. Man ur always inspiration to budding directors

  • @anugrahacreations
    @anugrahacreations ปีที่แล้ว +3

    ನಡೆದ ದಾರಿಯನ್ನೇ ಮರೆತು ಪ್ರತೀ ಹೆಜ್ಜೆಯಲ್ಲೂ ಕಥೆ ಕನಸುಗಳನ್ನು ಮೆಲುಕು ಹಾಕುತ್ತ, ತಲುಪಿದ ಅಧ್ಬುತ ಗುರಿಯ ಹೆಸರೇ "ಸಿನಿಮಾ"...❤

  • @supersapianbeings1445
    @supersapianbeings1445 ปีที่แล้ว +62

    Sir! From north! Have been following your work since adventures of Shreeman Narayan! And I can feel your arrival into the big leagues!!! ❤

  • @harshithkemmai9303
    @harshithkemmai9303 ปีที่แล้ว +4

    ರಕ್ಷಿತ್ ನನಗೆ ನಿಮ್ಮ ಕಥಾ ಸಾಗರದಲ್ಲಿ ತೆಲಾಡುವ ಆಸೆ .. ನನಗೆ ಅದೊಂದತರದ ನಶೆ... ಈವಾಗ್ಲೇ ನಿಮ್ಮ ಕಥೆ ಸಿನಿಮಾಗಳನ್ನು ನೋಡಿ ಅರ್ಧ ನಶೆಯಲ್ಲಿರುವ ನನಗೆ, ಆದಷ್ಟು ಬೇಗ ಬೇಗ ಸಿನಿಮಾ ಮಾಡಿ ನಿಮ್ಮ ಕಥೆಗಳ ನಶೆಯಲ್ಲಿ ನನ್ನ ತೆಲಾಡಿಸಿ..🙏🏻 RAKSHITH#ADDICTION

  • @princevineet1661
    @princevineet1661 ปีที่แล้ว +2

    A Tourchbearer of Kannada Cinema Rakshitshetty proud Kannadigas

  • @shravyaskitchen3
    @shravyaskitchen3 11 หลายเดือนก่อน +10

    Rakshit sir I really like you... Not only your acting, directing... You are very special for our kannada industry... All the best sir for your future films and your new youtube channel.. 💖

  • @rajesha6643
    @rajesha6643 ปีที่แล้ว +10

    One of the creative directors, actors, and producers of the Kannada movie industry.

  • @anand-qw1fu
    @anand-qw1fu ปีที่แล้ว +10

    Awesome rakshith shetty,eagerly waiting for all ur upcoming movies

  • @akashmendon7850
    @akashmendon7850 11 หลายเดือนก่อน +12

    Udupi/Tulunadu has always brought the Trend setting stars to Sandalwood ❤

  • @amruthpr
    @amruthpr ปีที่แล้ว +43

    Waiting For Punyakoti 👌🔥🔥🔥🔥🔥

  • @charankumar7943
    @charankumar7943 ปีที่แล้ว +2

    Barand barad....🔥😍 kathondulla 😍
    Namma uruda Namma neerda 😍🔥🔥

  • @srijaramakrishna3947
    @srijaramakrishna3947 ปีที่แล้ว +15

    The way he narrates 😍🤌🏻 Kept me held till the end of the video!! All the best team Paramvah ❤

  • @pradeepkumar-qq9uh
    @pradeepkumar-qq9uh ปีที่แล้ว +3

    One only Rakshit Shetty remembering us Our Shankar Nag. The creative mind RS ❤

  • @lathat.a2735
    @lathat.a2735 ปีที่แล้ว +2

    Kannada film ettara innu mele etide iliyode beda nimmantavaru innu berbeku. ❤❤❤❤❤

  • @SRINIARYA
    @SRINIARYA ปีที่แล้ว +3

    Rakshith shetty cinematic universe❤

  • @shubhamchauhan4895
    @shubhamchauhan4895 ปีที่แล้ว +10

    Rakshit Shetty Supremacy 😻

  • @pkchethan3245
    @pkchethan3245 ปีที่แล้ว +10

    Rakshith Shetty appata Kannadamayi.. Along with our other shetty bros and yash. Making our industry proud. They belong to the category of dhoni who achieves and watches his team celebrates standing away. The man of golden heart( I am not considering the people for whom money is everything, undeserving this golden heart :P ) . One should learn the art of story telling and putting his soul to it from him. Hats off brother. Great fan of you and your natural acting. After Ananth Nag sir, Ramesh Arvind Sir. Your a Gift to Kannada. ❤❤❤❤❤

  • @vijayalaxmichoudri6432
    @vijayalaxmichoudri6432 ปีที่แล้ว +3

    No words to say...
    Shatre vijayibhava,
    Nimage naaviddeve💪🏻

  • @anithad9769
    @anithad9769 ปีที่แล้ว +14

    My heart felt overwhelmed 🥺 eagerly waiting ❤️

  • @seemasoumya9232
    @seemasoumya9232 ปีที่แล้ว +1

    Nivu namma muthhu nim bagge en helidru kammine nim nodidrene positive vibes sir i love u so much rakshith❤❤❤❤

  • @cutepaws7397
    @cutepaws7397 ปีที่แล้ว +7

    Love u my jaanu Rakshith shetty ...its me your Richa ❤️😘😘Thanks for the youtube channel ❤️😘😘😘😘😘😘😘😘❤️

  • @sameerjoshi7668
    @sameerjoshi7668 ปีที่แล้ว +5

    Love from Volakadu Udupi ❤❤

  • @bhuvanapadmaraju6461
    @bhuvanapadmaraju6461 ปีที่แล้ว +18

    This man is a wonder 🥺❤️❤️❤️

  • @Hermione_turmerick
    @Hermione_turmerick ปีที่แล้ว +1

    Love u Rakshith😘🥺🥰

  • @anh6377
    @anh6377 ปีที่แล้ว

    ಅಂತರಂಗದ ಸಾಹಿತ್ಯ, ಕಾವ್ಯ, ಪ್ರತಿಭೆಯ ಸೃಜನಶೀಲ ಮನಸು ಚಿತ್ರದ ಜೀವಾಳ ಆ ಕಡೆ ಗಮನ ಸದಾ ಇರಲಿ.

  • @cutepaws7397
    @cutepaws7397 ปีที่แล้ว +3

    I know your Immense love for the cinema.Lord Shiva Bless u my Jaan Rakshith ..Love u ❤️😘

  • @shankarbadiger6051
    @shankarbadiger6051 ปีที่แล้ว +3

    ಚಾರ್ಲಿ 007 ಮೂವಿ. ಸೂಪರ್ ಆಕ್ಟಿಂಗ್ ರಕ್ಷಿತ್

  • @soilsantosh7070
    @soilsantosh7070 ปีที่แล้ว +5

    No words to explain about this human .....

  • @MaithilyShetty
    @MaithilyShetty ปีที่แล้ว +5

    Just waiting for punyakoti
    Such an amazing skill
    When he prasied Mangalore and Udupi for its culture it really touched my heart

  • @nishanthrao1229
    @nishanthrao1229 ปีที่แล้ว +131

    Wow! Rakshit Shetty never fails to amaze with his talent. "Naa Kandantha" is a captivating and soulful video. creating a mesmerizing experience. Kudos to the entire team behind this outstanding production! Keep shining, Rakshit! ❤. ~ a big fan from Kalyanpura, Udupi~

  • @keerthansj845
    @keerthansj845 ปีที่แล้ว +5

    Nimma stories adhbutha, Rakshith avre ❤️

  • @muralidsp7844
    @muralidsp7844 ปีที่แล้ว +17

    Inspiration for many film makers ❤

  • @imbunts152
    @imbunts152 10 หลายเดือนก่อน +1

    Naa kandanthe ..... Shetty is great 👍🏻

  • @pramuchpammu0894
    @pramuchpammu0894 ปีที่แล้ว +6

    Rakshitshetty sir you are my fav and inspiration to me for something doing nxt🖤🖤🖤and am always follow your passion ❣️😍

  • @netlessblogger_62nl51
    @netlessblogger_62nl51 ปีที่แล้ว +4

    ನಿಮ್ಮ ಕಥೆ
    ನೀವು ಕಂಡಂತೆ
    ನಮ್ಮ ಮುಂದೆ
    ನಮಗಿಷ್ಟದಂತೆ

  • @Hyperfocushuman
    @Hyperfocushuman 8 หลายเดือนก่อน +1

    Wow what a legend! I lived SSA side A & Side B... I'm now watching all your movies now ❤
    What an acting & direction.
    Very all the best! From Andhrapradesh ❤

  • @sahana_bhaskar
    @sahana_bhaskar 2 หลายเดือนก่อน +1

    You the bestest
    Love you RAKSHIT SHETTY ❤

  • @RakshitShetty306
    @RakshitShetty306 ปีที่แล้ว +14

    *Happy to know that there is a separate channel where film enthusiast could hear to his ideology,thinking and perspective about filmaking! Thank you shettre* 😃 *Must needed.E nepadalli aadru neevu social media dalli active irtira antha bhavisabhaudu* 😂

  • @rupi_fitness
    @rupi_fitness ปีที่แล้ว +4

    Love from bhatkal❤❤❤

  • @sameerprabhat3414
    @sameerprabhat3414 10 หลายเดือนก่อน +2

    Rakshith avre. I am not just a fan of your movies but also a big fan of your interviews. Basically love to hear what you say about cinema and everything else you talk about.😊😊 lots of best wishes for your World of Cinema!!

  • @pawanparam63
    @pawanparam63 ปีที่แล้ว +30

    His work is always creative and Rakshit as director is what we waited for all the best , Keep Directing ❤️

  • @Praveen_Malge
    @Praveen_Malge ปีที่แล้ว +10

    No creepy content.. pure stories and so much uniqueness..
    Thanks for “Ulidavaru kandante”
    🙏🏻

  • @RS-qx6oy
    @RS-qx6oy ปีที่แล้ว +6

    Congratulations Rakshit for wearing a director's cap.We are expecting more beautiful and meaningful cinemas from you❤God bless you and wishing all the success 👍

  • @sankeths8851
    @sankeths8851 ปีที่แล้ว +12

    We are blessed to have you as part of our KFI... Trust me.... No words can express my feelings now after watching this Unique Video.. You have a big breams... Just go for it.. God is with you.. WE ARE WITH YOU ALWAYS... BEST WIESH Rakshit Avare... Just go for it...

  • @Dhyan_bh
    @Dhyan_bh ปีที่แล้ว +3

    RAKSHIT SHETTY avre. Naanu nimma obba Dodda Abhimaani. Naanu nimma Ella chitravannu nodiddini. Nanage nimma DIRECTION style, thumba ne ishta. Nimma cult cinema ULIDAVARU KANDANTHE'ya pre/sequel RICHARD ANTHONY gaagi shubha haaraisuthene.
    EAGERLY WAITING FOR RICHARD ANTHONY 🔥

  • @soorik9496
    @soorik9496 ปีที่แล้ว +1

    All the best yan erena va movie nla miss malthonji.....
    Rakshith shetty
    Raj b shetty
    Rishabh Shetty
    Hemanth Rao
    Shashak
    Prashant neel
    Suri...
    Uppi
    Eath director naklena movies n yan miss malthonji...
    All the best...

  • @foster1324
    @foster1324 6 หลายเดือนก่อน +1

    When I lesten his voice ever time i relate somthing i don't know. he is such a magician of creativity.

  • @vikasa696
    @vikasa696 ปีที่แล้ว +1

    Rakshit shetty is the master mind. Rakshit shetty we love you❤💯

  • @rakeshritti
    @rakeshritti ปีที่แล้ว

    Nanollege iro oba Rakshit Shetty kanna munde kandage agthe nimna nav nodidaga... olledagali niv gedre nav gedahage ❤

  • @dhanrajdkingdhnrajdking8443
    @dhanrajdkingdhnrajdking8443 ปีที่แล้ว +2

    All best raksheth setti 😊😊

  • @SuperSridar
    @SuperSridar ปีที่แล้ว +2

    "ಪರಶುರಾಮ ಮತ್ತು ಕೊಡಲಿ" ಇಷ್ಟೆ ಸಾಕು ಒಳ್ಳೆ ಸಿನಿಮಾ ಆಗುತ್ತೆ.

  • @manvithk5532
    @manvithk5532 ปีที่แล้ว +6

    Lucky to have Rakshith shetyyy❤❤

  • @Naam_name
    @Naam_name ปีที่แล้ว

    ಕಥೆ ಹೇಳುವುದು ಒಂದು ಕಲೆ,ಒಂದೇ ಕಥೆಯನ್ನ ಭಿನ್ನವಾಗಿ ಹೇಳುವುದಕ್ಕಿಂತ ಚಮತ್ಕಾರಿಕವಾಗಿ ಹೇಳುವುದು ಅವಶ್ಯ.

  • @shettyskumar1
    @shettyskumar1 ปีที่แล้ว +62

    After watching Salaar teaser , now I am really feel proud for this man, always ready to try for something different in each movies , that’s the way it should be not following similar patterns all the time ..

    • @chandraprasad1549
      @chandraprasad1549 ปีที่แล้ว +4

      What's the point of salar here

    • @224sangameshparappanavar5
      @224sangameshparappanavar5 ปีที่แล้ว

      ​@@chandraprasad1549he his Telugu dog

    • @invicible2258
      @invicible2258 ปีที่แล้ว +7

      @@chandraprasad1549 salar kgf same to same ide different irbek

    • @iamsorry2571
      @iamsorry2571 ปีที่แล้ว +1

      @@invicible2258 sariyagi nodu different kanatte

    • @invicible2258
      @invicible2258 ปีที่แล้ว +3

      @@iamsorry2571 ಎನ್ ಡಿಫರೆಂಟ್ ಅಂತ ಹೇಳ್ತೀರಾ ಗುರುಗಳೇ

  • @thewizard1268
    @thewizard1268 10 หลายเดือนก่อน +1

    Naa hutti beleda jaaga..🤍pure goosebumps..udupi ❣️

  • @Ak-xx4sy
    @Ak-xx4sy ปีที่แล้ว +1

    ನಮ್ಮ ಆಲೋಚನೆ ಯಾವಗಲು ನಮ್ಮ ಮುಖದಲ್ಲಿ ಕಾಣುದ್ದೆ ಅಂದಾರೆ ಹಾಗೆ ನಿಮ್ಮ ಮುಖದಲ್ಲಿರುವ ನಗು ಆ ಆಲೋಚನೆಯ ಸೂತ್ರವಾಗಲಿ , ಒಬ್ಬ ಕನ್ನಡದ ಕಲಾವಿದ ಅಂತ ತುಂಬಾ ಹೆಮ್ಮೆ ಇದೆ , ನಿಮಗೆ ಯಶಸ್ಸು ಸಿಗಲಿ ,--- ಇಂತಿ ನಿಮ್ಮ ಅಭಿಮಾನಿ ಅರುಣ್ ಕನ್ನಡಿಗ.

  • @Aadi_555
    @Aadi_555 10 หลายเดือนก่อน +2

    ನಾ ಕಂಡಂತೆ...ಅದ್ಭುತ ನಟ ಹಾಗೂ ನಿರ್ದೇಶಕ❤

  • @GFI949
    @GFI949 ปีที่แล้ว +3

    *ನಾ ಕಂಡಂತೆ* ರಕ್ಷಿತ್ is 2nd ಶಂಕರ್ ನಾಗ್❤

  • @latheshgowda9686
    @latheshgowda9686 ปีที่แล้ว +1

    We always .... believe we are with you

  • @pradeepkumar-qq9uh
    @pradeepkumar-qq9uh 10 หลายเดือนก่อน +2

    My favourite Masterpiece. All the best to all your writings.

  • @sunainaap8266
    @sunainaap8266 ปีที่แล้ว +5

    Looking forward ❤ You're a precious gift to our KFI 😍❤️

  • @manjunath.poojary
    @manjunath.poojary ปีที่แล้ว +24

    This is truly motivating thanks gurugale. Future of KFI is in safe hands I can say 😇

  • @shankars101
    @shankars101 ปีที่แล้ว +2

    ರಕ್ಷಿತ್ with always unique content ❤

  • @prashanthshetty3449
    @prashanthshetty3449 ปีที่แล้ว +2

    ರಕ್ಷಿತ್, ಐ ಲವ್ ಯೂ ಯಾರ್ 💞💞💞💞👏👏👏👌👌👌✌️✌️✌️🙏🙏🙏

  • @kiranava2621
    @kiranava2621 ปีที่แล้ว +9

    "Ulidavaru kandanthe" my all time favorite 😍 Rakshith sir you are a gem... I love to see you on big screen... that's a Devine feel... and your kannada in kundapra accent, is pure goosebumps 😍 ❤ each movie posters you shown in the background in this video, all 7 are my favorites... but "ulidavaru kandanthe" is my dream... please give me a chance to meet you sir...

  • @rajuhosamani5453
    @rajuhosamani5453 ปีที่แล้ว +5

    Wow. We are lucky to have Rakshit Shetty

  • @supriyasg
    @supriyasg ปีที่แล้ว +5

    best wishes ❤️😍

  • @nirmalasanjiv7624
    @nirmalasanjiv7624 10 หลายเดือนก่อน +1

    Innocent and genuine soul God bless u always stay blessed