ಈಗಾಗಲೇ ಬ್ರಾಹ್ಮಣ್ಯದ ಬಗ್ಗೆ ಅನೇಕ ಅಪಸ್ವರಗಳು ಬ್ರಾಹ್ಮಣೇತರರಿಂದ ಬರುತ್ತಿದೆ, ಇದಕೆ ಮೂಲ ಕಾರಣವೇ ನಮ್ಮ ಸಂಸ್ಕೃತಿಯ ಅನಾವರಣ ಮಾತೃ ಭಾಷೆಯಲ್ಲಿ ಆಗದೇ ಇರುವಂತಹದು...ವೈದೀಕರ ಮಕ್ಕಳೇ ಇವತ್ತು ಬದುಕಿಗೋಸ್ಕರ ಆಂಗ್ಲ ಮಾಧ್ಯಮವನ್ನು ಅವಲಂಬಿದಿರುವ ಕಾಲಘಟ್ಟದಲ್ಲಿ, ಎಲ್ಲರಿಗೂ ತಲಪುವ ಸರಳ ಕನ್ನಡದ ಪಠಣವೇ ಸೂಕ್ತ.
ಕಾನೂನು ಇದೇ ಅವಕಾಶಗಳು ಇವೆ ಹಿಂದೀ ಬದಲು 3 ನೇ ಭಾಷೆಯಾಗಿ ಯಾರು ಬೇಕಾದರೂ ಓದಬಹುದು ಮತ್ತೆ puc ನಿಂದ ಮುಖ್ಯವಾಗಿ ಓದಿ degree p. G. /doctarate ಪಡೆಯುವುದು ಶೃಂಗೇರೀಲಿ ಸರ್ಕಾರಿ ಯೂನಿವರ್ಸಿಟಿ ಲಿ ಓದಬಹುದು. ಮತ್ತೆ ಆ ಪದವೀಧರನೂ IAS IPS ಇತ್ಯಾದಿಗಳು ಆಗಬಹುದು..
ಅಷ್ಟೇ ಅಲ್ಲ, ಇಂಗ್ಲಿಷ್ ಸೇರಿ ಬೇರೆ ಭಾಷೆಗಳ ಕಲಿಯಲು ಅರ್ಥಮಾಡ್ಕಳೋಕೆ ಸುಲಭ. ಬಲ್ಲವನೆ ಬಲ್ಲ ಬೆಲ್ಲದ ರುಚಿಯ. ಬೇರೆ ಭಾಷೆ ಕಲಿತ್ರೆ ಅದೊಂದೇ..🌺 ಆಂಗ್ಲ ಮಾಧ್ಯಮದ ಹತ್ತು ಜನರಿಂದ ಪ್ರಾರಂಭ ಮಾಡಿ ಮುಂದಿನ ವರ್ಷ ತಾನಾಗೇ ಬೆಳೆಯುತ್ತೆ. ಮತ್ತು ಸರಿಯಾದ ಕನ್ನಡ ಭಾಷೆ ಕಲಿತು ಬಳಸಿ ಬೆಳಸುವರು
ನನ್ನ ಅನಿಸಿಕೆ: ಸಂಸ್ಕೃತ ಪರದೇಶದ ಭಾಷೆಯೇ? ಅದರ ಬಗ್ಗೆ ದ್ವೇಷ ಅಥವಾ ಸಾಮಾನ್ಯರಿಗೆ ಅರ್ಥವಾಗದ ಭಾಷೆ ಎಂಬ ಹೀಗಳಿಕೆ ಏಕೆ??? ಕಾರಣಾಂತರಗಳಿಂದ ಭಾಷೆ ಮರೆತು ಹೋಗುತ್ತಿದೆ. ಅದರ ಪುನಶ್ಚೇತನಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅದು ಬಿಟ್ಟು ಅದರ ನಾಶಕ್ಕೆ ಪೂರಕವಾದ ಏನನ್ನೇ ಆಗಲಿ ಮಾಡುವುದು ಅಕ್ಷಮ್ಯ. ಇದು ಒಂದು ವಿಚಾರ. ಕಣ್ಣನ್ ಅವರ ಕನ್ನಡಾಭಿಮಾನ ಮೆಚ್ಚುವಂಥದ್ದೇ. ಅದರ ಬಗ್ಗೆ ಎರಡು ಮಾತಿಲ್ಲ. ಎಲ್ಲಾ ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡದ ಮಂತ್ರಗಳನ್ನೇ ರೂಢಿಗೆ ತರುವುದು ಸರಿಯಲ್ಲ. ಬದಲಿಗೆ ಸಂಸ್ಕೃತದಲ್ಲೇ ಮಂತ್ರಗಳನ್ನು ಪಠಿಸಿ, ನಂತರ ಅದರ ಅದರ ಅರ್ಥವನ್ನು ತಿಳಿಸಿದರೆ ಬಹಳ ಬಹಳ ಚೆನ್ನ. ಮೆಚ್ಚುವಂಥ ಕಾರ್ಯ. ಹಾಗೂ ಅದಕ್ಕೆ ಸಂಬಂಧಿಸಿದ ಲೇಖನಗಳನ್ನು ನಾನಾ ರೀತಿಯಲ್ಲಿ ಪ್ರಚಾರ ಮಾಡಿ. ಇದರ ಬಗ್ಗೆ ಚಿಂತನೆ ಪೂರ್ವಾಗ್ರಹ ಇಲ್ಲದೇ ನಡೆಸಿ ಎಂಬುದು ನನ್ನ ವಿನಂತಿ ಇದು ಎರಡನೇ ವಿಚಾರ ನಾನು ಯಾರಿಗಾದರೂ ಆಶೀರ್ವದಿಸಿದಾಗ ಅದರ ಅರ್ಥವನ್ನು ಅವರಿಗೆ ಹೇಳುತ್ತೇನೆ. ೭೦ ರ ವಯೋಮಾನದ ನಾನು ಈಗ ಎರಡು ವರ್ಷಗಳ ಹಿಂದೆ ಒಂದು ಸಣ್ಣ "ಸಂಭಾಷಣಾ ಸಂಸ್ಕೃತ ( Spoken Sanskrit)" ಎಂಬ ವಾರಕ್ಕೊಮ್ಮೆ ನಡೆಯುವ ತರಗತಿಯಲ್ಲಿ ೬ ತಿಂಗಳ ಕಾಲ ಭಾಗವಹಿಸಿದ್ದೆ. ಸಂಸ್ಕೃತ ಕಲಿಕೆ ಬಹಳ ಕಷ್ಟ ಅಲ್ಲವೇ ಅಲ್ಲ. ನನ್ನ ಮೊಮ್ಮಕ್ಕಳಿಬ್ಬರೂ ಸಣ್ಣ ವಯಸ್ಸಿನಿಂದಲೇ ಕಲಿಯುತ್ತಿದ್ದಾರೆ. ಆ ಭಾಷೆಗೂ ಒಂದು ಸೌಂದರ್ಯ ಇದೆ. ಎಲ್ಲ ಭಾಷೆಗಳಿಗೂ ಅದು ತಾಯಿ.
ಕನ್ನಡನು ಬೇರೆ ದೇಶದ ಭಾಷೆ ಅಲ್ವಲ್ಲ, ಅವರು ಹೇಳುತ್ತಿರುವುದು ಸರಿ ಸಾಮಾನ್ಯರಿಗೆ ಅರ್ಥ ಆಗೋ ಭಾಷೆ ನಲ್ಲಿ ಹೇಳಿರೆ ಕೇಳೋರಿಗೂ ಅರ್ಥ ಆಗುತೆ ಅದರ ಸಾರ್ಥಕತೆ ಆಗುತೆ ಉದಾರಣೆ ನಮ್ ಮನೆನಲ್ಲಿ ಯಾವುದೊ ಪೂಜೆ ಮಾಡುಸ್ತೀನಿ ಯಾರೋ ಬಂದು ಪೂಜೆ ಮಾಡ್ಸಿರು ಪುರೋಹಿತರು ಮಂತ್ರ ಎಲ್ಲಾ ಹೇಳಿರು ಅವರು ಪೂಜೆ ಮಾಡಿರು ಅಂತ ಮಾತ್ರ ನಂಗೆ ಗೊತ್ತಾಗುತ್ತೆ ಅಷ್ಟೇ ಅವರು ಏನ್ ಹೇಳಿ ಪೂಜೆ ಮಾಡಿರು ಅನ್ನೋದು ನಂಗೆ ಗೋತಗುತ ಅದೇ ನಂಗೆ ಅರ್ಥ ಆಗೋ ಭಾಷೆ ನಲ್ಲಿ ಪೂಜೆ ಮಾಡಿರೆ ಅದಕೊಂದು ಅರ್ಥ ಇರುತ್ತೆ ಅಲ್ವಾ, ನೀವು ಹೇಳಿದಂಗೆ ಎಲ್ರು ಸಂಸ್ಕೃತ ಕಲಿಯೋಕೆ ಆಗುತ ಹೇಳಿ
ನಾವು ನಮ್ಮ ಮನೆಯಲ್ಲಿ ಪ್ರತಿ ದಿನ ಪೂಜೆ ಮಾಡುವಾಗ ನಿಮ್ಮ ಕನ್ನಡ ಅನುವಾದದ ರುದ್ರಪ್ರಶ್ನೆಯ ಸ್ತೋತ್ರ ವನ್ನು ಹಾಗೂ ಇತರ ಮಂತ್ರ ಗಳು ಎಲ್ಲವನ್ನು ನೀವು ಇದೆ ರೀತಿ ವಿಡಿಯೋ ಮಾಡಿ ಯೌಟ್ಯೂಬ್ ಮೂಲಕ ಎಲ್ಲರ ಮನೆ ಮನಗಳಲ್ಲಿ ತಮ್ಮ ಕನ್ನಡ ತಲುಪುವಂತೆ ದಯವಿಟ್ಟು ಮಾಡಿ ಇದು ಕನ್ನಡ ಮನೆಮಗಳ ಆರ್ತ್ ಮನವಿ ಕಣ್ಣ್ ನ್ನ್ ಮಾಮಾ ನಾವು ಹೆಮ್ಮೆಪ ಡಲು ನಿಮ್ಮ ಈ ಕನ್ನಡ ಸೇವೆಗಾಗಿ ನಾವು ಕಾಯುತ್ತಿರುವೆ. ದಯವಿಟ್ಟು, ದಯವಿಟ್ಟು, ದಯವಿಟ್ಟು ಮನೆಯಲ್ಲಿ ಇರುವ ಎಲ್ಲ ತಾಯಿಯರಿಗಾಗಿ ಹಾಗೂ ಮಕ್ಕಳಿಗಾಗಿ ನೀವು ವಿಡಿಯೋ ಮಾಡಿ ಗುರುಗಳೇ. 🙏🙏🙏
ರ್ರೀ ಸ್ವಾಮಿ ಹಿರೇಮಂಗಳೂರು ಕಣ್ಣನ್ನ ಅವರಿಂದ ಇನ್ನೂ ಕೆಲವು ಒಳ್ಳೆಯ ಸಂಸ್ಕೃತಿ ಯನ್ನು ಕನ್ನಡ ಕ್ಕೆ ಅನುವಾದ ಮಾಡಿ ಜನರ ತಲೆಯಲ್ಲಿ ಹೊಡೆಯುವಂತೆ ಮಾಡಿ ಇಷ್ಟ ಪಡುತ್ತೇನೆ ನನ್ನ ಕಳಕಳಿಯ ವಿನಂತಿ
Mantras are not for translation and even it is not for getting its meaning main point is its sound and its vibration there by mind becomes silent for a whole.
It's effect will be realized when so called Kannada horatagaras starts demanding temple priest to recite mantras in Kannada just like their dravidian supermacists did in Tamil Nadu. I don't think they will even stop there. They are already busy in removing Sanskrit origin words in Kannada.
Please please don't try new methods. Mantra has to be recited in sanskrit only. This is not correct. Dasa sahitya has excellent composition . But this man is not properly doing it.
ಕಣ್ಣನ್ ಸ್ವಾಮಿಯವರೆ ನೀವು ದೇವಾ ಮಾನವರು ಇದೋ ನಿಮಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏🙏
ಸಂಸ್ಕೃತ ಭಾಷೆ ಶಾಲೆಯಿಂದಲೇ ಪ್ರಾರಂಭವಾದರೆ ಇನ್ನೂ ಉತ್ತಮ.
ಸಂಸ್ಕೃತ ಕಲಿಕೆಯಿಂದ ಹಿಂದೂ ಧರ್ಮ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.
ಈಗಾಗಲೇ ಬ್ರಾಹ್ಮಣ್ಯದ ಬಗ್ಗೆ ಅನೇಕ ಅಪಸ್ವರಗಳು ಬ್ರಾಹ್ಮಣೇತರರಿಂದ ಬರುತ್ತಿದೆ, ಇದಕೆ ಮೂಲ ಕಾರಣವೇ ನಮ್ಮ ಸಂಸ್ಕೃತಿಯ ಅನಾವರಣ ಮಾತೃ ಭಾಷೆಯಲ್ಲಿ ಆಗದೇ ಇರುವಂತಹದು...ವೈದೀಕರ ಮಕ್ಕಳೇ ಇವತ್ತು ಬದುಕಿಗೋಸ್ಕರ ಆಂಗ್ಲ ಮಾಧ್ಯಮವನ್ನು ಅವಲಂಬಿದಿರುವ ಕಾಲಘಟ್ಟದಲ್ಲಿ, ಎಲ್ಲರಿಗೂ ತಲಪುವ ಸರಳ ಕನ್ನಡದ ಪಠಣವೇ ಸೂಕ್ತ.
ಕಾನೂನು ಇದೇ ಅವಕಾಶಗಳು ಇವೆ ಹಿಂದೀ ಬದಲು 3 ನೇ ಭಾಷೆಯಾಗಿ ಯಾರು ಬೇಕಾದರೂ ಓದಬಹುದು ಮತ್ತೆ puc ನಿಂದ ಮುಖ್ಯವಾಗಿ ಓದಿ degree p. G. /doctarate ಪಡೆಯುವುದು ಶೃಂಗೇರೀಲಿ ಸರ್ಕಾರಿ ಯೂನಿವರ್ಸಿಟಿ ಲಿ ಓದಬಹುದು.
ಮತ್ತೆ ಆ ಪದವೀಧರನೂ IAS IPS ಇತ್ಯಾದಿಗಳು ಆಗಬಹುದು..
ಅಷ್ಟೇ ಅಲ್ಲ, ಇಂಗ್ಲಿಷ್ ಸೇರಿ ಬೇರೆ ಭಾಷೆಗಳ ಕಲಿಯಲು ಅರ್ಥಮಾಡ್ಕಳೋಕೆ ಸುಲಭ. ಬಲ್ಲವನೆ ಬಲ್ಲ ಬೆಲ್ಲದ ರುಚಿಯ. ಬೇರೆ ಭಾಷೆ ಕಲಿತ್ರೆ ಅದೊಂದೇ..🌺 ಆಂಗ್ಲ ಮಾಧ್ಯಮದ ಹತ್ತು ಜನರಿಂದ ಪ್ರಾರಂಭ ಮಾಡಿ ಮುಂದಿನ ವರ್ಷ ತಾನಾಗೇ ಬೆಳೆಯುತ್ತೆ. ಮತ್ತು ಸರಿಯಾದ ಕನ್ನಡ ಭಾಷೆ ಕಲಿತು ಬಳಸಿ ಬೆಳಸುವರು
ಇನ್ನೂ ಹೆಚ್ಚು ಇಂಥ ಮಂತ್ರಗಳ ಮಾಹಿತಿ ಮತ್ತು ಅದರ ಅರ್ಥ ದೋರಕಲಿ,🙏🙏🙏
Super sir
ನನ್ನ ಅನಿಸಿಕೆ: ಸಂಸ್ಕೃತ ಪರದೇಶದ ಭಾಷೆಯೇ? ಅದರ ಬಗ್ಗೆ ದ್ವೇಷ ಅಥವಾ ಸಾಮಾನ್ಯರಿಗೆ ಅರ್ಥವಾಗದ ಭಾಷೆ ಎಂಬ ಹೀಗಳಿಕೆ ಏಕೆ??? ಕಾರಣಾಂತರಗಳಿಂದ ಭಾಷೆ ಮರೆತು ಹೋಗುತ್ತಿದೆ. ಅದರ ಪುನಶ್ಚೇತನಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅದು ಬಿಟ್ಟು ಅದರ ನಾಶಕ್ಕೆ ಪೂರಕವಾದ ಏನನ್ನೇ ಆಗಲಿ ಮಾಡುವುದು ಅಕ್ಷಮ್ಯ. ಇದು ಒಂದು ವಿಚಾರ.
ಕಣ್ಣನ್ ಅವರ ಕನ್ನಡಾಭಿಮಾನ ಮೆಚ್ಚುವಂಥದ್ದೇ. ಅದರ ಬಗ್ಗೆ ಎರಡು ಮಾತಿಲ್ಲ.
ಎಲ್ಲಾ ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡದ ಮಂತ್ರಗಳನ್ನೇ ರೂಢಿಗೆ ತರುವುದು ಸರಿಯಲ್ಲ. ಬದಲಿಗೆ ಸಂಸ್ಕೃತದಲ್ಲೇ ಮಂತ್ರಗಳನ್ನು ಪಠಿಸಿ, ನಂತರ ಅದರ ಅದರ ಅರ್ಥವನ್ನು ತಿಳಿಸಿದರೆ ಬಹಳ ಬಹಳ ಚೆನ್ನ. ಮೆಚ್ಚುವಂಥ ಕಾರ್ಯ. ಹಾಗೂ ಅದಕ್ಕೆ ಸಂಬಂಧಿಸಿದ ಲೇಖನಗಳನ್ನು ನಾನಾ ರೀತಿಯಲ್ಲಿ ಪ್ರಚಾರ ಮಾಡಿ. ಇದರ ಬಗ್ಗೆ ಚಿಂತನೆ ಪೂರ್ವಾಗ್ರಹ ಇಲ್ಲದೇ ನಡೆಸಿ ಎಂಬುದು ನನ್ನ ವಿನಂತಿ
ಇದು ಎರಡನೇ ವಿಚಾರ
ನಾನು ಯಾರಿಗಾದರೂ ಆಶೀರ್ವದಿಸಿದಾಗ ಅದರ ಅರ್ಥವನ್ನು ಅವರಿಗೆ ಹೇಳುತ್ತೇನೆ. ೭೦ ರ ವಯೋಮಾನದ ನಾನು ಈಗ ಎರಡು ವರ್ಷಗಳ ಹಿಂದೆ ಒಂದು ಸಣ್ಣ "ಸಂಭಾಷಣಾ ಸಂಸ್ಕೃತ ( Spoken Sanskrit)" ಎಂಬ ವಾರಕ್ಕೊಮ್ಮೆ ನಡೆಯುವ ತರಗತಿಯಲ್ಲಿ ೬ ತಿಂಗಳ ಕಾಲ ಭಾಗವಹಿಸಿದ್ದೆ. ಸಂಸ್ಕೃತ ಕಲಿಕೆ ಬಹಳ ಕಷ್ಟ ಅಲ್ಲವೇ ಅಲ್ಲ. ನನ್ನ ಮೊಮ್ಮಕ್ಕಳಿಬ್ಬರೂ ಸಣ್ಣ ವಯಸ್ಸಿನಿಂದಲೇ ಕಲಿಯುತ್ತಿದ್ದಾರೆ. ಆ ಭಾಷೆಗೂ ಒಂದು ಸೌಂದರ್ಯ ಇದೆ. ಎಲ್ಲ ಭಾಷೆಗಳಿಗೂ ಅದು ತಾಯಿ.
🙏
ಇದು ನನ್ನ ಅನಿಸಿಕೆಯೂ ಹೌದು. ಧನ್ಯವಾದ.
ಕನ್ನಡನು ಬೇರೆ ದೇಶದ ಭಾಷೆ ಅಲ್ವಲ್ಲ, ಅವರು ಹೇಳುತ್ತಿರುವುದು ಸರಿ ಸಾಮಾನ್ಯರಿಗೆ ಅರ್ಥ ಆಗೋ ಭಾಷೆ ನಲ್ಲಿ ಹೇಳಿರೆ ಕೇಳೋರಿಗೂ ಅರ್ಥ ಆಗುತೆ ಅದರ ಸಾರ್ಥಕತೆ ಆಗುತೆ ಉದಾರಣೆ ನಮ್ ಮನೆನಲ್ಲಿ ಯಾವುದೊ ಪೂಜೆ ಮಾಡುಸ್ತೀನಿ ಯಾರೋ ಬಂದು ಪೂಜೆ ಮಾಡ್ಸಿರು ಪುರೋಹಿತರು ಮಂತ್ರ ಎಲ್ಲಾ ಹೇಳಿರು ಅವರು ಪೂಜೆ ಮಾಡಿರು ಅಂತ ಮಾತ್ರ ನಂಗೆ ಗೊತ್ತಾಗುತ್ತೆ ಅಷ್ಟೇ ಅವರು ಏನ್ ಹೇಳಿ ಪೂಜೆ ಮಾಡಿರು ಅನ್ನೋದು ನಂಗೆ ಗೋತಗುತ ಅದೇ ನಂಗೆ ಅರ್ಥ ಆಗೋ ಭಾಷೆ ನಲ್ಲಿ ಪೂಜೆ ಮಾಡಿರೆ ಅದಕೊಂದು ಅರ್ಥ ಇರುತ್ತೆ ಅಲ್ವಾ, ನೀವು ಹೇಳಿದಂಗೆ ಎಲ್ರು ಸಂಸ್ಕೃತ ಕಲಿಯೋಕೆ ಆಗುತ ಹೇಳಿ
ನಾವು ನಮ್ಮ ಮನೆಯಲ್ಲಿ ಪ್ರತಿ ದಿನ ಪೂಜೆ ಮಾಡುವಾಗ ನಿಮ್ಮ ಕನ್ನಡ ಅನುವಾದದ ರುದ್ರಪ್ರಶ್ನೆಯ ಸ್ತೋತ್ರ ವನ್ನು ಹಾಗೂ ಇತರ ಮಂತ್ರ ಗಳು ಎಲ್ಲವನ್ನು ನೀವು ಇದೆ ರೀತಿ ವಿಡಿಯೋ ಮಾಡಿ ಯೌಟ್ಯೂಬ್ ಮೂಲಕ ಎಲ್ಲರ ಮನೆ ಮನಗಳಲ್ಲಿ ತಮ್ಮ ಕನ್ನಡ ತಲುಪುವಂತೆ ದಯವಿಟ್ಟು ಮಾಡಿ ಇದು ಕನ್ನಡ ಮನೆಮಗಳ ಆರ್ತ್ ಮನವಿ ಕಣ್ಣ್ ನ್ನ್ ಮಾಮಾ ನಾವು ಹೆಮ್ಮೆಪ ಡಲು ನಿಮ್ಮ ಈ ಕನ್ನಡ ಸೇವೆಗಾಗಿ ನಾವು ಕಾಯುತ್ತಿರುವೆ. ದಯವಿಟ್ಟು, ದಯವಿಟ್ಟು, ದಯವಿಟ್ಟು ಮನೆಯಲ್ಲಿ ಇರುವ ಎಲ್ಲ ತಾಯಿಯರಿಗಾಗಿ ಹಾಗೂ ಮಕ್ಕಳಿಗಾಗಿ ನೀವು ವಿಡಿಯೋ ಮಾಡಿ ಗುರುಗಳೇ. 🙏🙏🙏
ಪುಸ್ತಕ ಎಲ್ಲಿ.ಸಿಗುತ್ತದೆ
@@sudharshansudharshan8450 Nudi puje book ideHirmangalur kanna sir du . swpna book house navakarnataka prakashana dali siguthe.
@@shreyassn220 ವಂದನೆಗಳು
🙏
In
ಶ್ರೀರುದ್ರವನ್ನ ಕನ್ನಡದಲ್ಲಿ ಅನುವಾದಿಸಿ ಪುಸ್ತಕ ರೂಪದಲ್ಲಿ ತನ್ನಿ ಮುಂದಿನ ಪೀಳಿಗಿಗೆ ಅನುಕೂಲವಾಗತ್ತದೆ.
ಅತ್ಯಂತ ಸೊಗಸಾಗಿ ಕನ್ನಡದಲ್ಲಿ ಹೇಳಿದ್ದೀರಿ - ಧನ್ಯವಾದಗಳು ಮಾಮ ನಿಮಗೆ
Very good ideals of mantra meaning made easy in Kannada to understand the meaning of mantra for the mankind of the society
ನಿಮ್ಮ ಕನ್ನಡ ಅಧ್ಯಯನ ಅನುವಾದ ಅದ್ಭುತ.
Super sir,Kannada mantra vannu screen mele hakidre olleyadu. Ennu Kannada mantra moodi barali🙏
ರ್ರೀ ಸ್ವಾಮಿ ಹಿರೇಮಂಗಳೂರು ಕಣ್ಣನ್ನ ಅವರಿಂದ ಇನ್ನೂ ಕೆಲವು ಒಳ್ಳೆಯ ಸಂಸ್ಕೃತಿ ಯನ್ನು ಕನ್ನಡ ಕ್ಕೆ ಅನುವಾದ ಮಾಡಿ ಜನರ ತಲೆಯಲ್ಲಿ ಹೊಡೆಯುವಂತೆ ಮಾಡಿ ಇಷ್ಟ ಪಡುತ್ತೇನೆ ನನ್ನ ಕಳಕಳಿಯ ವಿನಂತಿ
🙏 🙏 🙏 🙏 🙏 🙏 🙏 🙏 🙏
Dhanyavadagalu.
Thank you so much Sir for uploading this video
ಕೇಳಿ ಧನ್ಯನಾದೆ! ಆಯೋಜಕರಿಗೆ ಧನ್ಯವಾದಗಳು!
Kanna Mama koti namaskar to you. Namaste namaste namaste 🙏.
A legend to be Preserved at any cost!🔥🙏🙏🙏
ಶ್ರೀ ಕಣ್ಣನ್ ಮಾಮ ರವರಿಗೆ ಪ್ರಣಾಮಗಳು.
ಈ ಕರು ನಾಡು ನಿಮಗೆ ಚಿರ ಋಣಿ ಕಣ್ಣನ್ ಮಾ ಮ 🙏🙏🙏
ಅತ್ಯುತ್ತಮ ಕಾರ್ಯಕ್ರಮ ಕಣ್ಣನ್ ಮಾಮ
Kannan Mama Avarige Abhinandanegayalu.🙏🏼🙏🏼
*"ಕಣ್ಣನ್ ದೇವನ್ ಟೀ ಜಾಹೀರು ವಾಕ್ಯ"ಕೆ ಮೊದಲು ಋಣಿ ಇರುತ್ತ,*
*ಕಣ್ಣನ್ ಕುಡಿಯುವ ಕಣ್ಣನ್*
*ಹಿರೇಮಗಳೂರು ದೇವನ್ ಕಣ್ಣನ್*
*ಕನ್ನಡ ಪೂಜಾ ಕೈಂಕರ್ಯ ಕಣ್ಣನ್*
*ಸಾಹಿತ್ಯ ಅಧ್ಯಾತ್ಮ ಪಾನಕ ಆ ತೆರೆಸಿ ಕಣ್ಣನ್ ಕಣ್ಣನ್*🙏❤️😥🤔🇮🇳🌍🙏✍️
Sree gurubhyo namaha 🙏🏻🙏🏻🙏🏻🙏🏻🙏🏻
Idu soorya nannu kagadadalli baredu thorsidante.. Samskruta mantrakke vibration ide, wavelength ide, uccharanege shakti ide, possitive energy ide. Hosa aura create maduva shakti ide. Idu summane pracharakke, padde hudugara bandayakke dari. Upayogavilla
ತುಂಬಾ ಚೆನ್ನಾಗಿ ಅರ್ಥೈಸುವ ಪರಿ ಶ್ಲಾಘನೀಯ
Nice
🙏💐🙏
ಸಂಸ್ಕೃತ ಮತ್ತು ಸಂಸ್ಕೃತಿ ಉಳಿಸಲು ಇದು ಅನುಕೂಲ 🙏
Innuu hecchechu ee tharaha vaachisi ,thumba chennagide .
ತುಂಬಾ ಚೆನ್ನಾಗಿದೆ. ನಿಮ್ಮ ಕನ್ನಡ ಪ್ರೇಮ ಮತ್ತು ಉದಾರ ಮನಸ್ಸು ಮೆಚ್ಚುವಂತಹುದು. ಆದರೆ ಶ್ಲೋಕಗಳನ್ನು ಸಂಸ್ಕೃತದಲ್ಲಿ ಹೇಳಿ ಅರ್ಥ್ ತಿಳಿದು ಕೊಂಡರೆ ಸಾಲದೆ ?
ಕನ್ನಡದ ಕಣ್ವರಿಗೆ ನಮನ 🙏🙏🙏
Sir Namasthe, it is very good, can i get print of Kannada Mantrapuspha, Purushasooktha, Streesooktha,
ಓಂ ಶ್ರೀ ಸದ್ಗುರವೇ ನಮಃ
ಬಹಳ ಸಂತೋಷ ಆಯಿತು..ಇದು ಹೀಗೆ ಹರಿಯಲಿ ಜ್ಞಾನಸುಧೆಯಾಗಿ.
adbutha gurugale. Danyavadhagalu.
Your are great sir
ಶ್ಲಾಘನೀಯ i🙏🙏
ಅತ್ಯುತ್ತಮವಾಗಿದೆ.
Great and beautiful.
Om gurubhyo namaha.
ಕಣ್ಣನನ್ ಗುರುಗಳಿಗೆ ನಮನಗಳು 🙏
ನಮೋನ್ನಮಃ.
Highly talented sri kannan ji..his kannada delivery is absolute pleasure to hear..
Kannan mama avarige Abhnandanegalu. 🙏🏼🙏🏼
Amazing Knowledge
Very nice
ಜೈ ಶ್ರೀ ರಾಮ. ಮಂತ್ರಗಳು ಮುಂಚೆಯೇ ಕನ್ನಡ. ಆರ್ಯರು ಸಂಸ್ಕೃತ ಮಾಡಿದರು.
ಬಂದನಪ್ಪ ಓಲಾಟಗಾರ..
ಕಲಶದ ಬಗ್ಗೆ ತುಂಬ ಚೆನ್ನಾಗಿ ಹೇಳಿದ್ದಿರ
Beautiful🙏🙏
Vishnu sahasranama kannadakke anuvada madi.jai gurudev.
Kannada bhasha saraswathyge .nimminda vandanegaly. Srihari
Who was yathi _ sanyasi present there and conducted place, host name please
🙏🙏🙏🙏🙏 vandanegalu
Yeaney andru samskruta bhashe nal irodu chenaag iruthe
ಕನ್ನಡದಲ್ಲಿ ಶ್ರೀ ರುದ್ರ ಅನುವಾದದ ಪುಸ್ತಕ ಒದಗಿಸಿದರೆ ಪುರೋಹಿತ ವರ್ಗದವರು ಸಂತೋಷದಿಂದ ಹೇಳುತ್ತಾರೆ.ಕೃಪೆ ಮಾಡಿ ಕಣ್ಣನ್ ಮಾಮ
Kannda anuvada pustaka yalee sigutadse guruji
Sri hiremagaluru kannan avarinda innu hechina maahitiyannu padeyona
Namaste Guruji ,,
🎉🎉🎉🎉
Sir excellent
Good
Namasthe. Where will I get Kannada Translated by Sri Kannan books?
ಕನ್ನಡದಲ್ಲಿ ವೇದ ಮಂತ್ರಗಳನ್ನು ಹೇಳುವುದು , ಮಂತ್ರಗಳು ಹೇಗಾಗುತ್ತವೆ ?!
ಶಾಂತಿ ಮಂತ್ರಗಳನ್ನು,,ಸ್ವಸ್ತಿವಾಚನ ಹೇಳಬಹುದಷ್ಟೇ ಕನ್ನಡದಲ್ಲಿ...ವೇದಗಳನ್ನಲ್ಲ
Namanagalu Sir
👏👏👏👏👏👏👏👏
Nice
ಈ ಮಂತ್ರಗಳು ಕನ್ನಡಕ್ಕೆ ಅನುವಾದವಾಗಿರುವ ಪುಸ್ತಕಗಳು ದೊರೆಯುವುದಿದ್ದರೆ ಮಾಹಿತಿ ಕೊಡಿ
Good work
Please,.send the.kannada poojakrama Book
🙏
🙏🙏🙏🙏🙏
Sir do u have books on ur kannadikaraNa mantras?
ಜೈ SRI ಕೃಷ್ಣ
Mantras are not for translation and even it is not for getting its meaning main point is its sound and its vibration there by mind becomes silent for a whole.
ನನಗೆ ಕನ್ನಡ ಮಂತ್ರ ದ ಪುಸ್ತಕ ಎಲ್ಲಿ ಸಿಗುತ್ತೆ ಎಂದು ತಿಳಿಸಿದರೆ ಸಂತೋಷ ವಾಗು ತ್ತದೆ
Abhinandanegalu
🌷🙏🙏🙏🙏🙏🙏🙏🙏🙏🙏👍👍
🙏🙏🙏
🌹🙏🙏🙏
Saaku swamee....sakagoitu....
ಕನ್ನಡ ಪುಸ್ತಕ ಎದರೆ ಎಲ್ಲಿ ಸಿಗುತ್ತೆ ಮೊಬೈಲ್ ನಂಬರ್ kodi
Kannan maamaige veda gottu.....samskrita gottu... adikke apabrahmsha illa...ellaru madak hogbedi ...nagepatlagtidvi....
Kannan gurugalige sastanga namaskaragalu
👌👌👏👏
🙏🙏🙏🙏🙏👌👌
It's effect will be realized when so called Kannada horatagaras starts demanding temple priest to recite mantras in Kannada just like their dravidian supermacists did in Tamil Nadu. I don't think they will even stop there. They are already busy in removing Sanskrit origin words in Kannada.
In temil
Swaahaa ge?
ಗುರುಗಳೇ ನಮಸ್ಕಾರ ಪುಸ್ತಕ ಎಲ್ಲಿ ಸಿಗುತ್ತದೆ.
Kannada. Tai. Jeene. Danya
Née u devapurusaru
Sir ಪುಸ್ತಕಗಳು ಲಭ್ಯವಿದ್ದರೆ ತಿಳಿಸಿ sir. 🙏🙏🙏Help ಆಗುತ್ತೆ.
Jnanada butthi. Kannan mama avaru kannadigara hemme.
W ok
ನಮೋನ್ನಮ:
ಖಂಡಿತವಾಗಿಯೂ ಮುಂದಿನ ಪೀಳಿಗೆಗೆ ಉಪಯೋಗ ಆಗುತ್ತದೆ,
Kannan maama....manthra bere....translation bere.. manthra manthrane....adikke bekadashtu aayamagalive.....tumba intrinsic meaningide....uchcharaneyalli scientific effects ide....kannadadalli neev ankondasht effect enilla bidi....
Sahanaavavatu... samskrutakke sati ideye? Nimma panditya pradarshana ashte....
Avara Kalina dhoolige samavilladavaru matanaduttare.
Panditya iruvude pradarshisuvudakke.
Nimage AA YOGYATE IDEYA. SUMMANE NALAGE INDU HARIYA BIDABEDI
ಸಂಸ್ಕೃತ ಶ್ಲೋಕ ಹೇಳಿ ಅದರ ಅರ್ಥ ಹೇಳಿ ಕೊಡಿ
Kannada shabda kosh. Kanna Anna.
ಸಹನಾವವತು. ಇದರ ಅನುವಾದ ಸರಿಯಿಲ್ಲ.ಸಂಸ್ಕೃತ ಅನುವಾದ ಸರಳ ಅಲ್ಲ. ಭಾಷಾ ಅಭ್ಯಾಸ ಮಾಡಿ ತಿಳಿಯಬೇಕು.. ಎಲ್ಲರೂ ಕಲಿತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
Tumbha chennahide sir
Iden gattu madade band bidatha? Kashta sadhane ilde....🙊🙉🙈🙆🙆🙆🤦🤦🤦
Please please don't try new methods. Mantra has to be recited in sanskrit only. This is not correct. Dasa sahitya has excellent composition . But this man is not properly doing it.
Then you do it properly. Easy to criticise. It is true , when chanting in sanscrit, people do nt give respect, cause they don't understand anything.
Eno putta prayatna ivaradu....adare ee janmakke veda patana sadhyavilla...foreigners enoo hind biddilla bidi...nimage gottilla ansutte...
Tumbacjagofe