ಕನ್ನಡ ನಾಡಿನ ಸಮಸ್ತ ಸತ್ಪ್ರಜೆಗಳೇ, ನಮ್ಮ ನಾಡಿನ ಗ್ರಾಮೀಣ ಮಣ್ಣಿನಲ್ಲಿ ಎಂತೆಂಥಹ ಉತ್ತಮೋತ್ತಮ ಕಲೆಗಳು ಹುದುಗಿಕೊಂಡಿರುವವು ಅಂತಾ ಅರಿತುಕೊಳ್ಳುವವರಾಗಿರಿ, ಆಲಿಸುವವರಾಗಿರಿ, ತದನಂತರ ಇಂತಹ ಅಪರೂಪದ ಕಲೆಗಳನ್ನು ಪಾಲಿಸುವ ಅಲ್ಲದೆ ಪುನರಾವರ್ತಿಸುವ ಕಾರ್ಯಕ್ರಮ ಜಾರಿಗೊಳ್ಳಲಿ. ೧. ಇನ್ನೂ ಎಷ್ಷೆಷ್ಷು ಬಗೆ ಬಗೆಯ ಕಲಾಪ್ರಕಾರಗಳು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹುದುಗಿಕೊಂಡಿರುವುವು ಎಂಬುದನ್ನು ನಮ್ಮಲ್ಲಿಯೇ ನಾವು ಪರಾಮರ್ಶಿಸಿ ನೋಡುವ ಕಾಲಾವಕಾಶ ಕೂಡಿ ಬಂದಿದೆ. ೨. ಕನ್ನಡ ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ, ಈ ಹುಡುಕುವ ಕಾರ್ಯ ಜಿಲ್ಲಾ ಆಡಳಿತ ವ್ಯವಸ್ಥೆಯಿಂದ ಇನ್ನೂ ಹೆಚ್ಚಿನ ಆಸಕ್ತಿಯಿಂದ ಸೂಕ್ತ ಸೌಲಭ್ಯ ಕಲ್ಪಿಸುವುದು ತುಂಬಾ ಅಗತ್ಯವಿದೆ. ೩. ಈ ತೆರನಾದ ಉತ್ತಮೋತ್ತಮ ಕಾರ್ಯಕ್ರಮಗಳಾಗಲಿ, ಮತ್ತು ಈ ತೆರನಾದ ನಮ್ಮಲ್ಲಿನ ಉತ್ಸಾಹವನ್ನು ನಿರಂತರವಾಗಿ ನಾವೆಲ್ಲರೂ ಕಾಪಾಡಿಕೊಳ್ಳುವವರಾಗೋಣ. ಜೈ-ಕರ್ನಾಟಕ ಮಾತೆ..... ( ಬಾ.ಜಿ.ಜನಗೌಡ )
Like 715
👌👌😊
Super osuper
Vanitha akka
Shivaling q
Beautiful keli tumba kushi aytu
Thank you
ಬಹು ಪಸಂದ್ ಹಾಡೀರೀ ಮೇಡಂ ರ
Thank you
@@karunadasobagu2443
Very nice medam 😍❤🌈🥰
Thank you
Hi good V medam 😍
ಸರಸ್ವತಿ
Dhanyavaadagalu.
Thank you
Very nice singing
Thank you
ಕನ್ನಡ ನಾಡಿನ ಸಮಸ್ತ ಸತ್ಪ್ರಜೆಗಳೇ, ನಮ್ಮ ನಾಡಿನ ಗ್ರಾಮೀಣ ಮಣ್ಣಿನಲ್ಲಿ ಎಂತೆಂಥಹ ಉತ್ತಮೋತ್ತಮ ಕಲೆಗಳು ಹುದುಗಿಕೊಂಡಿರುವವು ಅಂತಾ ಅರಿತುಕೊಳ್ಳುವವರಾಗಿರಿ, ಆಲಿಸುವವರಾಗಿರಿ, ತದನಂತರ ಇಂತಹ ಅಪರೂಪದ ಕಲೆಗಳನ್ನು ಪಾಲಿಸುವ ಅಲ್ಲದೆ ಪುನರಾವರ್ತಿಸುವ ಕಾರ್ಯಕ್ರಮ ಜಾರಿಗೊಳ್ಳಲಿ.
೧. ಇನ್ನೂ ಎಷ್ಷೆಷ್ಷು ಬಗೆ ಬಗೆಯ ಕಲಾಪ್ರಕಾರಗಳು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹುದುಗಿಕೊಂಡಿರುವುವು ಎಂಬುದನ್ನು ನಮ್ಮಲ್ಲಿಯೇ ನಾವು ಪರಾಮರ್ಶಿಸಿ ನೋಡುವ ಕಾಲಾವಕಾಶ ಕೂಡಿ ಬಂದಿದೆ.
೨. ಕನ್ನಡ ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ, ಈ ಹುಡುಕುವ ಕಾರ್ಯ ಜಿಲ್ಲಾ ಆಡಳಿತ ವ್ಯವಸ್ಥೆಯಿಂದ ಇನ್ನೂ ಹೆಚ್ಚಿನ ಆಸಕ್ತಿಯಿಂದ ಸೂಕ್ತ ಸೌಲಭ್ಯ ಕಲ್ಪಿಸುವುದು ತುಂಬಾ ಅಗತ್ಯವಿದೆ.
೩. ಈ ತೆರನಾದ ಉತ್ತಮೋತ್ತಮ ಕಾರ್ಯಕ್ರಮಗಳಾಗಲಿ, ಮತ್ತು ಈ ತೆರನಾದ ನಮ್ಮಲ್ಲಿನ ಉತ್ಸಾಹವನ್ನು ನಿರಂತರವಾಗಿ ನಾವೆಲ್ಲರೂ ಕಾಪಾಡಿಕೊಳ್ಳುವವರಾಗೋಣ.
ಜೈ-ಕರ್ನಾಟಕ ಮಾತೆ.....
( ಬಾ.ಜಿ.ಜನಗೌಡ )
super🤔
Thank you
Song so super ri madam
Thank you
🌷👌
Thank you
@@karunadasobagu2443 h f
Mast hadu
Thank you
Super ri madam
Most of the people forgotten about the folk songs but you are giving thel life thank you medam
Thank you
@@karunadasobagu2443 u
ಜಾನಪದ ಹಾಡು ಮರೆಯಾಗುತ್ತಿರುವ ಇಂದಿನ ಸಮಯದಲ್ಲಿ ಅದನ್ನು ಉಳಿಸಲು ಪ್ರಯತ್ನಿಸುತ್ತಿರುವ ತಮಗೂ ಮತ್ತು ಹಾಡಿನ ಎಲ್ಲ ಕಲಾವಿದರಿಗೂ ತುಂಬಾ ಧನ್ಯವಾದಗಳು.
Thank you
ಸಾಹಿತ್ಯ ಇದ್ದರೆ ನಮಗೂ ಕಲಿಯಲು ಅನುಕೂಲ, ತುಂಬಾ ಚನ್ನಾಗಿದೆ. ಇಷ್ಟವಾಯಿತು! 👍🌺🎉
Thank you
Super madam
Thank you
Good movement of janapad songs
In you tube, very super
Thank you
👏👏👏👏👏👏👏👏👏👏👍
Thank you anna
ಮಸ್ತ ಹಾಡಿರಿ ಬಾಳ ಖುಷಿಯಾಯ್ತು ಹಾಡಕೇಳಿ💐
Thank you