ನಮ್ಮ ಜನಪದ ನಮ್ಮ ಸೊಬಗು ನಿಮ್ಮ ಪ್ರಯತ್ನ ಸಾಹಸಕ್ಕೆ ಅಭಿನಂದನೆಗಳು 💐💐 ಜಾನಪದ ಸಾಹಿತ್ಯ ನಮ್ಮ ಹಳ್ಳಿ ಜನರ ಜೀವನಶೈಲಿ ,ಜೀವನ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಪ್ರಕೃತಿ ಮತ್ತು ಪ್ರಾಣಿಗಳನ್ನು ಮನುಷ್ಯ ಹೇಗೆ ಪ್ರೀತಿಸಿ ಗೌರವಿಸಬೇಕು ಎನ್ನುವುದನ್ನು ತಿಳಿಸಿಕೊಡುವುದೇ ಜಾನಪದ ಉದ್ದೇಶ ನಿಮ್ಮ ಪ್ರಯತ್ನಕ್ಕೆ ವಂದನೆಗಳು
ಬಹಳ ಚೆನ್ನಾಗಿ ಹಾಡಿದ್ದೀರಾ ಅಭಿನಂದನೆಗಳು. ಹಾಗೆನೇ ನಿಮ್ಮ ಹಾಡಿಗೆ ಬಿಸುವ ಕಲ್ಲೀನ ಒಂದು ಸಂಗೀತವನ್ನ ನೀಡಿರಿ, ಜೊತೆಗೆ ಗ್ರಾಮೀಣ ಪ್ರದೇಶದ ಜಾನಪದ ಕಲೆ, ಶೈಲಿಯನ್ನು ನೀವು ಮತ್ತೆ ನೆನಪಿಸಿದ್ದಕ್ಕೆ ಅತೀವ ಸಂತೋಷವೆನಿಸುತ್ತದೆ. Remembers of the memories.
ಜಾನಪದ ಕಲೆ ಇವಾಗ್ಲೂ ನಿಮ್ಮಂತವರು ಇರೋದ್ರಿಂದ ಕಲೆಗೆ ಒಂದು ಕಳೆ ಬಂದಿದೆ ಈಗಿನ ಕಾಲದವರೆಲ್ಲ ರಾಗಿ ಬೀಸೋದಿರ್ಲಿ ಮಿಷಿನ್ ಹೋಗಿ ಹಾಕಿಸಿಕೊಂಡು ಬರೋಕು ಕಷ್ಟ ಅಂತಾರೆ ಅದರಲ್ಲಿ ನಿಮ್ಮಂತವರು ಇರೋದ್ರಿಂದ ಮಳೆ ಬೆಳೆ ಆಗ್ತಾ ಇದೆ ಅಂತ ಅನ್ಸುತ್ತೆ ❤️❤️❤️❤️🌹❤️❤️❤️❤️ ದೇವರು ಒಳ್ಳೆಯದು ಮಾಡಲಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಧನ್ಯವಾದಗಳು
ನಮ್ಮ ಜನಪದ ನಮ್ಮ ಸೊಬಗು
ನಿಮ್ಮ ಪ್ರಯತ್ನ ಸಾಹಸಕ್ಕೆ ಅಭಿನಂದನೆಗಳು 💐💐
ಜಾನಪದ ಸಾಹಿತ್ಯ ನಮ್ಮ ಹಳ್ಳಿ ಜನರ ಜೀವನಶೈಲಿ ,ಜೀವನ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಪ್ರಕೃತಿ ಮತ್ತು ಪ್ರಾಣಿಗಳನ್ನು ಮನುಷ್ಯ ಹೇಗೆ ಪ್ರೀತಿಸಿ ಗೌರವಿಸಬೇಕು ಎನ್ನುವುದನ್ನು ತಿಳಿಸಿಕೊಡುವುದೇ ಜಾನಪದ ಉದ್ದೇಶ
ನಿಮ್ಮ ಪ್ರಯತ್ನಕ್ಕೆ ವಂದನೆಗಳು
ಹೃತ್ಪೂರ್ವಕ ಧನ್ಯವಾದಗಳು
Bu hu
Bu ki😊@@karunadasobagu2443
ತುಂಬಾ ಚೆನ್ನಾಗಿ ಆಡಿದ್ದಾರೆ ಮನಸಿಗೆ ತುಂಬಾ ಖುಷಿ ಕೊಟ್ಟಿದೆ ಈ ಹಾಡು❤
Thank you sir
A@@karunadasobagu2443
@@karunadasobagu2443p 3:27 p
p
👌👌👌 ನಾವು ಕೇಳಿದ್ದೇವೆ ಈ ಹಾಡುಗಳನ್ನು . ಚಿಕ್ಕ ವಯಸ್ಸಿನ
ಜೀವನ ನೆನಪಾಯತು.
ಸುಮನಸಿನ ಧನ್ಯವಾದಗಳು
ಬಿಸುತು ಹಾಡಿದರೆ ಇನ್ನೂ ಹೆಚ್ಚು ಚನಾಗಿ ಮುಡಿಬರುತತು
ಕನ್ನಡ ಸಂಪ್ರದಾಯ ವನ್ನು ಬಿತ್ತುತ್ತಿರುವ ನಿಮ್ಮ ಕೆಲಸ ಪ್ರಶಂಶನೀಯ
😊
Super ❤
ತುಂಬಾ ಚೆನ್ನಾಗಿದೆ ಹಾಡು
ಈ ಹಾಡು ಕೇಳದ್ರ ನಮ್ಮ ಅಜ್ಜಿ ನೆನಪಾತ್ತದ.
ಬಹಳ ಚೆನ್ನಾಗಿ ಹಾಡಿದ್ದೀರಾ ಅಭಿನಂದನೆಗಳು. ಹಾಗೆನೇ ನಿಮ್ಮ ಹಾಡಿಗೆ ಬಿಸುವ ಕಲ್ಲೀನ ಒಂದು ಸಂಗೀತವನ್ನ ನೀಡಿರಿ, ಜೊತೆಗೆ ಗ್ರಾಮೀಣ ಪ್ರದೇಶದ ಜಾನಪದ ಕಲೆ, ಶೈಲಿಯನ್ನು ನೀವು ಮತ್ತೆ ನೆನಪಿಸಿದ್ದಕ್ಕೆ ಅತೀವ ಸಂತೋಷವೆನಿಸುತ್ತದೆ. Remembers of the memories.
Very nice super beautiful janapada song
ಯಲ್ಲರಿಗೂ ಧನ್ಯವಾದಗಳು ತುಂಬಾ ಚನ್ನಾಗಿದೆ 👌👌👌
ಬಿಸಕಲ್ಲು ಪದ ಸೂಪರ್
Akka Super Song😍🎶🎵🎤
🎤🎤👌👌
ಈ ಸಂಪ್ರದಾಯ ಅಪರೂಪ ಮತೆ ನೆನಪು ಮಾಡಿದಕ ಧನ್ಯವಾದಗಳು
😊😊😊😊😊😢😅😅
Super very nice 👍😊😊🙂🙂 song akka ☺️☺️🎉🎉❤❤❤❤❤
ಶುಭ ಕಾರ್ಯಕ್ರಮದಲ್ಲಿ ಇಂತಹ ಹಾಡುಗಳು ಮಧುರವಾಗಿ ಮಾಡಿ ಬರಲಿ👌👌👌
ತುಂಬಾ ಚೆನ್ನಾಗಿದೆ
Sisters continue our new generation should learn these colture Tq
Wow super
It's a Indian culture
ಹಾಡು ಮನಸ್ಸಿಗೆ ಆನಂದ ನೀಡಿತು
ಜಾನಪದ ಕಲೆ ಇವಾಗ್ಲೂ ನಿಮ್ಮಂತವರು ಇರೋದ್ರಿಂದ ಕಲೆಗೆ ಒಂದು ಕಳೆ ಬಂದಿದೆ ಈಗಿನ ಕಾಲದವರೆಲ್ಲ ರಾಗಿ ಬೀಸೋದಿರ್ಲಿ ಮಿಷಿನ್ ಹೋಗಿ ಹಾಕಿಸಿಕೊಂಡು ಬರೋಕು ಕಷ್ಟ ಅಂತಾರೆ ಅದರಲ್ಲಿ ನಿಮ್ಮಂತವರು ಇರೋದ್ರಿಂದ ಮಳೆ ಬೆಳೆ ಆಗ್ತಾ ಇದೆ ಅಂತ ಅನ್ಸುತ್ತೆ ❤️❤️❤️❤️🌹❤️❤️❤️❤️ ದೇವರು ಒಳ್ಳೆಯದು ಮಾಡಲಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಧನ್ಯವಾದಗಳು
Very nice pada
Super song and Nice Video Sharing,cThis is New friend, 🎁🎁🎁👍👍👍
ತುಂಬಾ ಚೆನ್ನಾಗಿದೆ ❤❤🎉
ನಮ್ ಮಣ್ಣಿನ ಸೊಗಡು 💯💯💯 awesome 👌👌👌
Thank you
@@karunadasobagu2443 most welcome sir 🙏🙏🙏
❤ 2:57 ❤
Very nice jana pada Hadugalu
Supar janapada song
Super Bisukal Sang.
ಬಿಸುಸು ಕಾಲಲ್ಲಿ ಹಾಡು ಒಳ್ಳೆ ಚೆನ್ನಾಗಿ ಇತ್ತು
My mother-in-law used to sing remembered olden days thank u so much
Thank you
Suuuuuuuper👍👍👍👍👍👍👍 🙏🏼🙏🏼🙏🏼🙏🏼🙏🏼
Biso hadu na chikkal eddaga kelidde namamma hadthidru nanu hadthini
Tumba chennagide
👌ಸೂಪರ್ ಅಕ್ಕಾ👌
U k kannada language songs super
Nice akka❤
ಈ ಕಲೆ ಜೀವಂತವಾಗಿ ಉಳಿಸಬೇಕು ಬಹಳ ಚೆನ್ನಾಗಿ ಹಾಡಿದರು ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ
Thank you
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು❤
Super song ri hege ee sanmpraday nodi kodu hugi
Thank you
Super
Super akkkandira
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ ತಂಗಿದೆರೆ😅
😊😊😊😊🎉🎉❤❤❤❤❤
ಹಳೇಯ ನೆನಪುಗಳು
Super old song
super ri vanitha madam
Thank you
👌👌👍👍
Super aagide
👌👌👌👌...
Super janapada songs l like more
Very nice 🎉
Akka super song
E haadu baredu haakidare tumbha upayogaguta ri
supar song
😅supar ri
Super 😊
Super 😊😊😊
Always old is gold
Thank you
Super old work old songs
😂 😂. super sisters
👌👌👌👌👌
ಅಮ್ಮಂದ್ರೆ ಹಾಡು ಮನಸ್ಸಿಗೆ ಹಳೆ ನೆನಪು ಕೊಟ್ಟಿದೆ, ನನ್ನ ಅಮ್ಮ ಅಕ್ಕಗಳಗೆ ನಮಸ್ಕಾರಗಳು.
ಅಕ್ಕ ಸುಂದರವಾಗಿ ಹಾಡಿದ್ದೀರಿ
0:04
👍
Thank you
Tale mele sharagu hotagori akkagale
2:49
Tumba best
Very fine
Super supar
Thank you
,super 🙏💕
Thank you!
ಧನ್ಯವಾದಗಳು
Super
Beautiful ❤️
Vanitha.akka
Thank you
❤
❤❤❤❤❤
❤👍🏻🙏🏻
ಸೂಪರ್
ನಮ್ಮ ಸಂಸ್ಕೃತಿಯನ್ನು ಮರಳಿ ನೆನಪು ಮಾಡಿದಕ್ಕೆ ಧನ್ಯವಾದಗಳು ಇದನ್ನು ಉಳಿಸಿ ಮತ್ತು ಬೆಳೆಸಿ
👋👋🙏🙏
👌👌👌👌👌🙏🌹
2024😍💞🎧🎼
ಇದರ ಸಾಹಿತ್ಯವನ್ನು ಬರೆದು ಹಾಕಿ ಕಲಿಯಲಿಕ್ಕೆ ಸಹಾಯವಾಗುತ್ತದೆ
ದಯವಿಟ್ಟು
Ok i will
@@karunadasobagu2443the all 🎉
❤❤❤
🎉🎉🎉👌👌👌👌👌👌👌👌
♥️♥️👌👌👌👌👍👍♥️♥️
Suppar
ಬೀಸೋಕಲ್ಲಿನ ಹಾಡು ಬಹಳ ಚೆನ್ನಾಗಿತ್ತು
Thank you
😅😅😊😮😢😊😊
😅😅😊😮😢😊😊
❤❤❤❤❤❤❤❤❤❤
😮😮😮😮😮😮😮😮😮😮😮😮😮😮
👍👍🙏🙏
Good
❤❤❤❤❤❤❤❤❤🙏🙏🙏🙏🙏🙏🙏🙏
ಬಿಸೋದು ಬಿಟ್ಟು ಬರೀ ಪದ ಹಾಡಿದ್ದೀರಾ...?
🎉🎉❤
😊
5:13
Very nice singing
भारत हे धर्म भुमी आहे संस्कृत टिकला पाहिजे
Thank you soo much
🎉🎉🎉🎉🎉🎉🎉🎉
Cannagide pada
❤
🙏🙏🙏🙏
ಇನ್ನಷ್ಟು uplode ಮಾಡಿ 🙏🏿🙏🏿
😊😊
🎉 4:11 4:11
Bahal chsnnagi hadiddira nimage vad
Nda.nnegallu