ಮೇಡಂ ಮತ್ತು ಸರ್ ನಿಮ್ಮ vlogs ನ್ನು ಬಿಡದೆ ನೋಡ್ತಾ ಇದ್ದೇನೆ, ನಿಮ್ಮ ಮಗನಿಗೆ ಹೊಸ ಜಾಗ, ಹೊರದೇಶಕ್ಕೆ ಹೊಂದಿಕೊಳ್ಳಲು ಕಷ್ಟ ಆಯ್ತಾ, ಹೇಗಿತ್ತು ನಿಮ್ಮ ಅನುಭವ ಮಗನ ಭವಿಷ್ಯದ ದೃಷ್ಟಿಯಿಂದ?
ಧನ್ಯವಾದಗಳು ಮೇಡಂ🙏🏽❤️❤️ ನೀವು ನಮ್ಮ ಎಲ್ಲಾ ವಿಡಿಯೋಗಳನ್ನ ನೋಡುತ್ತಿದ್ದೀರಿ ಎಂದು ತಿಳಿದು ಬಹಳ ಖುಷಿ ಆಯಿತು🙌🏽 . ನಿಮ್ಮ ಅಭಿಮಾನಕ್ಕೆ ನಾವು ಅಭಾರಿ🙏🏽ಹೊರದೇಶಕ್ಕೆ ಹೊಂದಿಕೊಳ್ಳಲು ನಮ್ಮ ಮಗನಿಗೆ ಅಷ್ಟೊಂದು ಕಷ್ಟವೇನಾಗಲಿಲ್ಲ, ಹೇಳಬೇಕೆಂದರೆ ಇಲ್ಲಿ ಮಕ್ಕಳ Early Schooling India ಅಷ್ಟು Loaded ಇಲ್ಲ, English speaking country ಆಗಿರುವುದರಿಂದ ಒಳ್ಳೆ English Language Foundation ಸಿಗತ್ತೆ

I am 10months back vlog. Before entering into ireland you have studied. That's the plus point. Good vlog
Watching**..
Thank you for watching all our videos.. We are surprised and happy to know that you are watching our old videos too... Thanks again for your interest.
Nice... journey..
Thank you.
Ñimmannella nodi santhosha aytu daivanugrah dondige akkana aasheervaada galu yellarigu valleyadagali
Thank you. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ🙏
What is the process to get into Ireland
We will make a separate video on that. Thanks for watching bro.
Please don't use background music.
Thank you for your comment. Will minimise it then.👍