ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಪ್ರಾಣ ಬಲಿ ಪಡೆಯಿತಾ ಅಡಿಕೆ ಗಿಡ? | Mangalore | Kannada News
ฝัง
- เผยแพร่เมื่อ 9 ก.พ. 2025
- ನಿನ್ನೆ ರಾತ್ರಿಯೇ ಮನೆಯಿಂದ ತೆರಳಿ ಪ್ರಾಣಾಪಾಯದಿಂದ ಪಾರಾದ ರಶೀನಾ!. ಮೃತ ಯಾಸೀರ್ ಅವರ ದೊಡ್ಡ ಮಗಳು ರಶೀನಾ. ರಶೀನಾಳನ್ನ ಕೇರಳ ಭಾಗಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಬಕ್ರೀದ್ ಹಿನ್ನೆಲೆಯಲ್ಲಿ ತಂದೆಯ ಮನೆಗೆ ಬಂದಿದ್ದ ರಶೀನಾ. ನಿನ್ನೆ ಸಂಜೆ ವೇಳೆ ವಾಪಸ್ ಪತಿಯ ಮನೆಗೆ ತೆರಳಿದ್ದ ರಶೀನಾ. ಹಬ್ಬಕ್ಕೆಂದು ಬಂದು ನಿನ್ನೆ ಪತಿ ಮನೆಗೆ ವಾಪಾಸ್ ಆಗಿದ್ದ ರಶೀನಾ. ರಶೀನಾ ತೆರಳಿದ ಬಳಿಕ ಪಕ್ಕದ ಮನೆಯಲ್ಲಿ ಕೂತು ಮಾತನಾಡ್ತಿದ್ದ ಮರಿಯಮ್ಮ ದಂಪತಿ. ಬಳಿಕ ಮಕ್ಕಳ ಜೊತೆ ಊಟ ಮುಗಿಸಿ ನಿದ್ದೆಗೆ ಜಾರಿದ್ದ ಕುಟುಂಬ. ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕುಸಿದು ಬಿದ್ದ ಅಬೂಬಕ್ಕರ್ ಮನೆಯ ಕಂಪೌಂಡ್. ಕಂಪೌಂಡ್ ಕುಸಿದು ಬೆಳಗ್ಗಾಗೋದ್ರೊಳಗೆ ಶವವಾದ ನಾಲ್ವರು
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: www.youtube.co...
#mangalore
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
😢😢yarigu ethara agbardhu😢
O my god 😢
Ya Allah raham farma 😢
😢😢😢😢😢😢😢
😭😭
Yaa allah
Adike gida tapu alla..neev yake adike gida da tappu anta heltira... compound gode kusida parimama adikike gida biddide aste
ಚಾನೆಲ್ ನವರಿಗೆ ಏನು ಹೇಳಿ ಸುದ್ಧಿ ಸಿಕ್ರೆ ಆಯ್ತು.. ಮರ ಗಿಡಗಳ ಮೇಲೂ ಆರೋಪ ಹೊರೆಸುತ್ತಾರೆ..!
😥😢
😢
Inallilillahi vahinna illahi rajivoon
😂😂😢😢
😢😢😢
😢😢😢
😢😢
😢😢
😢😢😢😢
😢