ಮನೆಯನ್ನು ಶಕ್ತೀಕರಿಸುವ ಸರಳ ವಿಧಾನ | (ಅಗರಬತ್ತಿ, Incense Benefits) | Sadhguru Kannada | ಸದ್ಗುರು

แชร์
ฝัง
  • เผยแพร่เมื่อ 7 พ.ค. 2021
  • ಅಗರಬತ್ತಿ, ಧೂಪ, ಸಾಮ್ರಾಣಿ ಇವೆಲ್ಲ ಸಾಮಾನ್ಯ ಬಳಕೆಯಲ್ಲಿವೆ. ಆಧ್ಯಾತ್ಮ(Spirituality)ಯಲ್ಲಿ ಇವಕ್ಕೆ ಮಹತ್ವವಿದೆಯೇ? ಇದರಿಂದ ನಮ್ಮ ಆರೋಗ್ಯ, ಯೋಗಕ್ಷೇಮಕ್ಕೆ ಏನಾದರೂ ಪ್ರಯೋಜನಗಳಿವೆಯೇ? ಈ ಎಲ್ಲಾ ವಿಷಯಗಳನ್ನು ತಿಳಿಯಿರಿ.
    English video:
    • Benefits of Burning In...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 70

  • @manjunathganapatihegde5457
    @manjunathganapatihegde5457 2 ปีที่แล้ว +12

    ಸದ್ಗುರುಗಳ ಪ್ರವಚನವನ್ನು ಕನ್ನಡಕ್ಕೆ ಶ್ರೀ ಬಿ.ಎಸ್.ಸುಬ್ರಹ್ಮಣ್ಯ ಅವರು ಬಹಳ ಚೆನ್ನಾಗಿ ತರ್ಜುಮೆ ಮಾಡಿ ಕೊಡುತ್ತಿದ್ದಾರೆ.ಅವರಿಗೆ ಧನ್ಯವಾದಗಳು

  • @girijadani7509
    @girijadani7509 3 ปีที่แล้ว +4

    ಧನ್ಯವಾದಗಳು ಗುರುಗಳಿಗೆ ನನ್ನ ನಮಸ್ಕಾರಗಳು ಧೂಪ್ ಮತ್ತು ಅರಬತಿ ಬಗೆಗೆ ಹೆಚ್ಚಿನ ವಿವರಗಳು ನಮಗೆ ಗೊತ್ತಿಲ್ಲ. ನೀವು ತಿಳಿಸಿ ದಿರಿ

  • @rudrappav8904
    @rudrappav8904 2 ปีที่แล้ว +6

    🙏🙏ಸದ್ಗುರು

  • @srideviy.shashi2435
    @srideviy.shashi2435 2 ปีที่แล้ว +2

    Thank you sadguruji

  • @vimalakamath2789
    @vimalakamath2789 3 ปีที่แล้ว +1

    Olle vishaya guru

  • @mknholla7114
    @mknholla7114 3 ปีที่แล้ว +8

    ನಮಸ್ಕಾರ ಸದ್ಗುರು

  • @RameshRamesh-mz9xp
    @RameshRamesh-mz9xp 2 ปีที่แล้ว +1

    Nice speech guruji

  • @irannalokapur
    @irannalokapur ปีที่แล้ว

    Excellent...

  • @shobhanayak4609
    @shobhanayak4609 3 ปีที่แล้ว +1

    Om Gurubhyo namaha

  • @manjunathrs9466
    @manjunathrs9466 2 ปีที่แล้ว

    Jai Sri sadguru namo namo namaha

  • @sanjaykumbrahalli3645
    @sanjaykumbrahalli3645 3 ปีที่แล้ว +2

    Nana nechina GURUGALA

  • @rudrappav8904
    @rudrappav8904 2 ปีที่แล้ว +2

    ಒಳ್ಳೆಯ ಮಾಹಿತಿ ಸದ್ಗುರುಗಳಿಗೆ ನಮಸ್ಕಾರ್

  • @kumark3169
    @kumark3169 3 ปีที่แล้ว +1

    🙏🙏

  • @darkdayal6604
    @darkdayal6604 3 ปีที่แล้ว +2

    How to find good sambranane guru

  • @mahalingappajalawadi1487
    @mahalingappajalawadi1487 3 ปีที่แล้ว +1

    Very informative and useful 🙏🙏

  • @manikatamanikata2303
    @manikatamanikata2303 3 ปีที่แล้ว +1

    🙏🙏🙏

  • @padmapadma48
    @padmapadma48 3 ปีที่แล้ว +2

    Ty

  • @vinayakaml3110
    @vinayakaml3110 2 ปีที่แล้ว +1

    Love u

  • @veenama1175
    @veenama1175 2 ปีที่แล้ว

    🙏🙏🙏🙏

  • @ravikumar.b.a3489
    @ravikumar.b.a3489 3 ปีที่แล้ว +3

    Good morning gurugi