ಬ್ಲೌಸಿನ ಮುಂಭಾಗ ಕಟಿಂಗ್, blouse front cuttingblouse front cutting

แชร์
ฝัง
  • เผยแพร่เมื่อ 19 ก.ย. 2024
  • ನಿಮ್ಮ ಮನೆಯಿಂದಲೇ ಟೈಲರಿಂಗ್ ಕಲಿಯಿರಿ! 👗✂️
    ಈ ಚಾನೆಲ್‌ನಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ಟೈಲರಿಂಗ್ ಟಿಪ್ಸ್, ಟ್ರಿಕ್ಸ್ ಮತ್ತು ಟ್ಯುಟೋರಿಯಲ್‌ಗಳನ್ನು ಕನ್ನಡದಲ್ಲಿ ನೀಡಲಾಗುತ್ತದೆ. ಬ್ಲೌಸ್ ಕಟ್ಟಿಂಗ್, ಸೀರೆ ಬಲೆ ಹಾಕುವುದು, ಸಲ್ವಾರ ಕುರ್ತಿ, ಪಂಚೆ,
    ಮಕ್ಕಳ ಬಟ್ಟೆ ಹಾಗೂ ಇನ್ನಿತರ ಹೊಲಿಗೆ ಕೆಲಸಗಳನ್ನು ಸುಲಭವಾಗಿ ಕಲಿಯಿರಿ.
    Subscribe ಮಾಡಿ, like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!
    * ಟೈಲರಿಂಗ್ ಟ್ಯುಟೋರಿಯಲ್ ಕನ್ನಡ,
    * ಬ್ಲೌಸ್ ಕಟ್ಟಿಂಗ್ ಕನ್ನಡ,
    * ಸೀರೆ ಬಲೆ ಹಾಕುವುದು ಕನ್ನಡ,
    * ಸಲ್ವಾರ ಕುರ್ತಿ ಕಟ್ಟಿಂಗ್ ಕನ್ನಡ,
    * ಪಂಚೆ ಹೊಲಿಗೆ ಕನ್ನಡ,
    * ಮಕ್ಕಳ ಬಟ್ಟೆ ಹೊಲಿಗೆ ಕನ್ನಡ,
    * ಹೊಲಿಗೆ ಕಲಿಕೆ ಕನ್ನಡ,
    * ಟೈಲರಿಂಗ್ ಟಿಪ್ಸ್ ಕನ್ನಡ,
    * ಟೈಲರಿಂಗ್ ಟ್ರಿಕ್ಸ್ ಕನ್ನಡ

ความคิดเห็น • 17

  • @ramannar8925
    @ramannar8925 13 วันที่ผ่านมา

    Nangantu tumba chanagi artha aythu. So tqu sooo much bro

    • @Fashionkannada
      @Fashionkannada  13 วันที่ผ่านมา

      Thank you ದಯವಿಟ್ಟು ನಿಮ್ಮ ಗೊತ್ತಿರೋದು ಹೇಳಿ

  • @ramannar8925
    @ramannar8925 13 วันที่ผ่านมา

    Super explain bro.tqu. I am roopa. Nimma subscriber

    • @Fashionkannada
      @Fashionkannada  13 วันที่ผ่านมา

      ತುಂಬಾ ಸಂತೋಷ

  • @Fashionkannada
    @Fashionkannada  13 วันที่ผ่านมา

    youtube.com/@fashionkannada?si=MOV8fqfJQUGXdvJB
    ಈ ಲಿಂಕ್ ಎಲ್ಲರಿಗೂ ಶೇರ್ ಮಾಡಿ

  • @pavithrapavi8264
    @pavithrapavi8264 13 วันที่ผ่านมา

    Body measurements thagondu blouse cutting thorisithira

    • @Fashionkannada
      @Fashionkannada  13 วันที่ผ่านมา

      ಓಕೆ ಮೇಡಂ ಅದನ್ನು ತೋರಿಸ್ತೀನಿ, ದಯವಿಟ್ಟು ಅದಕ್ಕಿಂದ ಮುಂಚೆ ಇಷ್ಟ ಆಗುತ್ತೋ ಅಷ್ಟು ಶೇರ್ ಮಾಡಿ ನಿಮ್ ಫೇಸ್ಬುಕ್ ಪೇಜ್ ಗಳಲ್ಲಿ ಇನ್ಸ್ಟಾಗ್ರಾಮ್ ಅಲ್ಲಿ ದಯವಿಟ್ಟು ಇಷ್ಟ ಆಗುತ್ತೋ ಶೇರ್ ಮಾಡಿ ವಿಡಿಯೋ ಲೈಕ್ ಮಾಡಿ ದಯವಿಟ್ಟು ಪೂರ್ತಿ ನೋಡಕ್ ಟ್ರೈ ಮಾಡಿ ನೀವು ಎಷ್ಟೊತ್ತು ನೋಡುತ್ತೀರೋ ಅಷ್ಟು ಯೌಟ್ಯೂಬ್ ಪ್ರಮೋಷನ್ ಮಾಡುತ್ತೆ ವಿಡಿಯೋ ನ, ವಿಡಿಯೋ ಇಷ್ಟ ಆದ್ರೆ ದಯವಿಟ್ಟು ಲೈಕ್ ಮಾಡಿ ಪ್ಲೀಸ್

  • @kavithagaikwad485
    @kavithagaikwad485 2 วันที่ผ่านมา

    Blouse stich madida mele right side back side rencol barthide yake Armol dodadagideya yen problem heli left side sari ede

    • @Fashionkannada
      @Fashionkannada  2 วันที่ผ่านมา

      Hoibekadre armhole adjustment madi kursiddira ansuthe, adikke rinkal baruthe, illa Andre armhole mesharment ,2 hididu.nodi ,adu sariyagilla Andre heli next video dalli thilsthini

  • @rekhaanandrekhaanand3751
    @rekhaanandrekhaanand3751 13 วันที่ผ่านมา

    Front cutting back cutting sleeve cutting belt Patti ಒಟ್ಟಿಗೆ ತೋರಿಸಿ

    • @Fashionkannada
      @Fashionkannada  13 วันที่ผ่านมา

      ಮೇಡಂ ಒಟ್ಟಿಗೆ ಕಟಿಂಗ್ ಮಾಡಿದರೆ ನಿಮಗೆ ಅದು ಅರ್ಥ ಆಗಲ್ಲ ಪೂರ್ತಿಯಾಗಿ ಒಂದೇ ಸರಿ ಹೇಳಿದ್ದಾರೆ ಅಂತ ನಾನು ಪಾರ್ಟಿ ಮಾಡ್ತಾ ಇದೀನಿ ಒಟ್ಟಿಗೆ ಬೇಕು ಅಂದ್ರುನು ಅದು ಈಗ ಇದರದ್ದು ಪಾರ್ಟ್ ಮುಗಿಬೇಕು

    • @Fashionkannada
      @Fashionkannada  13 วันที่ผ่านมา

      ದಯವಿಟ್ಟು ಶೇರ್ ಮಾಡಿ ನಿಮ್ಮ ವಾಟ್ಸಪ್ ಗೆ ಆಗ್ಲಿ ಕಲಿಯೋರ್ಗೆ ಯಾರಿಗಾದರೂ ದಯವಿಟ್ಟು ಶೇರ್ ಮಾಡಿ ಎಷ್ಟಾಗುತ್ತೋ ಅಷ್ಟು ಶೇರ್ ಮಾಡಿ ನಿಮ್ಮ ನ್ಯೂ ಷೇರ್ ಮಾಡುವುದರಿಂದಲೇ ನಮಗೂ ಹೆಲ್ಪ್ ಆಗೋದು

    • @rekhaanandrekhaanand3751
      @rekhaanandrekhaanand3751 13 วันที่ผ่านมา +1

      @@Fashionkannada ok sar

  • @pavithrapavi8264
    @pavithrapavi8264 13 วันที่ผ่านมา

    Sir shoulder 15 . blouse length 14. Upper chest 36.middel chest 38 back deep 11 front deep 7 front apex point 10 sleeve length 10.5 arm hole 17 sleeve round 10 please cutting madi thorisithira

    • @Fashionkannada
      @Fashionkannada  13 วันที่ผ่านมา

      ಓಕೇ ವಿಡಿಯೋ ಮಾಡ್ತಿನಿ

  • @pavithrapavi8264
    @pavithrapavi8264 13 วันที่ผ่านมา

    Video clear ella

    • @Fashionkannada
      @Fashionkannada  13 วันที่ผ่านมา

      ಮೇಡಮ್ ಅದು ಕ್ವಾಲಿಟಿ ಚೇಂಜ್ ಮಾಡ್ಕೊಳ್ಳಿ ನೀವು ಅದರಲ್ಲಿ ನೆಟ್ವರ್ಕ್ ಏನಾದ್ರೂ ಇಶ್ಯೂ ಇದ್ರೆ ಕ್ವಾಲಿಟಿ ಕಮ್ಮಿ ಬರುತ್ತೆ ಕ್ವಾಲಿಟಿ ಚೇಂಜ್ ಮಾಡ್ಕೊಳ್ಳಿ