blouse back cutting full explanation ಬ್ಲೌಸ್ ಬ್ಯಾಕ್ ಸಂಪೂರ್ಣ ವಿವರ

แชร์
ฝัง
  • เผยแพร่เมื่อ 19 ก.ย. 2024
  • ನಿಮ್ಮ ಮನೆಯಿಂದಲೇ ಟೈಲರಿಂಗ್ ಕಲಿಯಿರಿ! 👗✂️
    ಈ ಚಾನೆಲ್‌ನಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ಟೈಲರಿಂಗ್ ಟಿಪ್ಸ್, ಟ್ರಿಕ್ಸ್ ಮತ್ತು ಟ್ಯುಟೋರಿಯಲ್‌ಗಳನ್ನು ಕನ್ನಡದಲ್ಲಿ ನೀಡಲಾಗುತ್ತದೆ. ಬ್ಲೌಸ್ ಕಟ್ಟಿಂಗ್, ಸೀರೆ ಬಲೆ ಹಾಕುವುದು, ಸಲ್ವಾರ ಕುರ್ತಿ, ಪಂಚೆ,
    ಮಕ್ಕಳ ಬಟ್ಟೆ ಹಾಗೂ ಇನ್ನಿತರ ಹೊಲಿಗೆ ಕೆಲಸಗಳನ್ನು ಸುಲಭವಾಗಿ ಕಲಿಯಿರಿ.
    Subscribe ಮಾಡಿ, like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!
    * ಟೈಲರಿಂಗ್ ಟ್ಯುಟೋರಿಯಲ್ ಕನ್ನಡ,
    * ಬ್ಲೌಸ್ ಕಟ್ಟಿಂಗ್ ಕನ್ನಡ,
    * ಸೀರೆ ಬಲೆ ಹಾಕುವುದು ಕನ್ನಡ,
    * ಸಲ್ವಾರ ಕುರ್ತಿ ಕಟ್ಟಿಂಗ್ ಕನ್ನಡ,
    * ಪಂಚೆ ಹೊಲಿಗೆ ಕನ್ನಡ,
    * ಮಕ್ಕಳ ಬಟ್ಟೆ ಹೊಲಿಗೆ ಕನ್ನಡ,
    * ಹೊಲಿಗೆ ಕಲಿಕೆ ಕನ್ನಡ,
    * ಟೈಲರಿಂಗ್ ಟಿಪ್ಸ್ ಕನ್ನಡ,
    * ಟೈಲರಿಂಗ್ ಟ್ರಿಕ್ಸ್ ಕನ್ನಡ

ความคิดเห็น • 28

  • @rekhaanandrekhaanand3751
    @rekhaanandrekhaanand3751 15 วันที่ผ่านมา +2

    ಸರ್ ಯಾವುದೇ ಕಾರಣಕ್ಕೂ ವಿಡಿಯೋ ಆಕೋದ್ನ ನಿಲ್ಲಿಸ ಬೇಡಿ ಚಿಕ್ಕ ದಿಂದ ನೇ ದೋಡದು ಆಗೋದು ವಿಡಿಯೋ ಸೂಪರ್

    • @Fashionkannada
      @Fashionkannada  15 วันที่ผ่านมา

      ಇಲ್ಲ ಮೇಡಂ ಒಂದೊಂದುಸಾರಿ ಬೇಜಾರಾಗುತ್ತೆ ಅರ್ಥವಿಲ್ಲದಿರುವ ವಿಡಿಯೋ ನೋಡ್ತಾರೆ ಆದ್ರೆ ನಾವು ಬೇಕಾಗಿರೋ ವಿಡಿಯೋ ಯಾರು ನೋಡಲ್ಲ

    • @rekhaanandrekhaanand3751
      @rekhaanandrekhaanand3751 15 วันที่ผ่านมา

      ಸರ್ ನಾನು ನೋಡ್ತಿನಿ ಬೇರೆಯವರಿಗೋ ಹೇಳ್ತೀನಿ ನೀವು ನಮಗೆ ಟೈಮ್ ಕೊಟ್ಟು ಮಾಡೋ ವಿಡಿಯೋ ವೆಸ್ಟ್ ಆಗ್ಬಾರ್ದು ಅದನು ಉಪಯೋಗುಸುಕೋತಿವಿ ಕೆಲಸ ಅನೋ ವಿದ್ಯಾ ಕಲಿಸೋ ಗುರುವಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್ ನಿವು ಇರುವ ಜಾಗ

  • @divyapradee
    @divyapradee 8 วันที่ผ่านมา

    Super sir

    • @Fashionkannada
      @Fashionkannada  8 วันที่ผ่านมา

      Thank you medam, ಮೇಡಂ ವಿಡಿಯೋ ಇಸ್ಟ ಆದ್ರೆ ದಯವಿಟ್ಟು ನಿಮ್ಮ ಎಲ್ಲಾ social media ನಲ್ಲಿ ಶೇರ್ ಮಾಡಿ

  • @pallavigowd
    @pallavigowd 12 ชั่วโมงที่ผ่านมา

    ನೈಸ್

    • @Fashionkannada
      @Fashionkannada  12 ชั่วโมงที่ผ่านมา

      Thank you for your support madam

  • @pavithrapavi8264
    @pavithrapavi8264 14 วันที่ผ่านมา

    Sir body measurements thagondu blouse cutting thorisithira

    • @Fashionkannada
      @Fashionkannada  14 วันที่ผ่านมา

      ಮೇಡಂ ಅದು ವಿಡಿಯೋ ಮಾಡಿದ್ದೀನಿ ನೋಡಿ ಬೇಕಾದ್ರೆ ಇನ್ನೊಂದು ವಿಡಿಯೋ ಮಾಡ್ತಿನಿ

  • @laxmivalikar9781
    @laxmivalikar9781 13 วันที่ผ่านมา

    ಸರ್ ನೀವು ಮಾರಕ್ ಮಾಡದೆ ನೀವು ನಮ್ಮ ಮುಂದೇನೆ maraka ಮಾಡಿ ಸರ್,ನೀವು ಮೊದಲೇ ಮರಾಕ್ ಹಾಕಬೇಡಿ pls

    • @Fashionkannada
      @Fashionkannada  13 วันที่ผ่านมา +1

      ಓಕೇ ಮೇಡಂ , ಇನ್ಮುಂದೆ ಅಂಗೆ ಮಾಡ್ತೀನಿ, ನಾನು ಮಾರ್ಕ್ ಮಾಡಿದ್ದು ಉದ್ದೇಶ ನಿಮಗೆ ಎಕ್ಸ್ಪ್ಲೈನ್ ಮಾಡೋಕೆ ಈಜಿ ಆಗ್ಲಿ ಅಂತ ಓಕೆ ಆಮೇಲೆ ನನಗೂ ಗೊತ್ತಾಯ್ತು ಮಾರ್ಕ್ ಮಾಡಿದ್ರೆ ನಿಮಗೆ ಅದು ಗೊತ್ತಾಗಲ್ಲ ಹೇಳ್ಕೊಡಕ್ಕೆ ಅಂತ ಇನ್ಮೇಲೆ ಅಲ್ಲಲ್ಲೇ ಮಾರ್ಕ್ ಹಾಕೊಂಡು ನಿಮಗೆ ಹೇಳ್ಕೊಡ್ತೀನಿ ಓಕೆ ದಯವಿಟ್ಟು ಎಲ್ಲಾ ಕಡೆ ಶೇರ್ ಮಾಡಿ ಓಕೆ ಪೇಪರ್ ಕಟಿಂಗ್ ಗೆ ದುಡ್ ಕೊಟ್ಟು ತಗೊಳ್ತಿದ್ದೀರ ಅಂದ್ರೆ ದಯವಿಟ್ಟು ತಗೊಳ್ಳಿ

  • @kavitakavi8860
    @kavitakavi8860 15 วันที่ผ่านมา

    K step by step elladunnu heli kodi

    • @Fashionkannada
      @Fashionkannada  15 วันที่ผ่านมา

      ಓಕೇ ಹೇಳ್ಕೊಡ್ತೀನಿ ಈ ವಿಡಿಯೋ ಎಷ್ಟು ವ್ಯೂಸ್ ಹೋಗುತ್ತೆ ನೋಡ್ಬೇಕು ಮೇಡಂ ಅದ್ರ ಮೇಲೆ ಡಿಪೆಂಡ್ ಶನಿವಾರ ನಾಳೆ ಬರುತ್ತೆ ಇನ್ನೊಂದು ವಿಡಿಯೋ ದಯವಿಟ್ಟು ನಿಮ್ಮ ನೆಂಟರಿಗೆಲ್ಲ ಶೇರ್ ಮಾಡಿ

  • @laxmivalikar9781
    @laxmivalikar9781 13 วันที่ผ่านมา

    ಸರ್ ತರಬೇತಿಗೆ ಯಾವ ಎಲ್ಲಾ ಮೆಟಿರಿಯಲ್ಲ ಸ್ ಬೇಕಾಗುತ್ತೆ ಸರ್

    • @Fashionkannada
      @Fashionkannada  13 วันที่ผ่านมา

      ಮೇಡಂ ನ್ಯೂ ಸ್ಟಿಚಿಂಗ್ ಪ್ಲಸ್ ಕಟಿಂಗ್ ಕಲಿಬೇಕು ಅಂತ ಅಂದ್ರೆ ಒಂದು ಮಿಷಿನ್ ಕತ್ರಿ ಟೇಪು ಮಾರ್ಕರ್ ಮತ್ತೆ ಒಂದಷ್ಟು ನ್ಯೂಸ್ ಪೇಪರ್ ಇದ್ರೆ ಆಗುತ್ತೆ

    • @Fashionkannada
      @Fashionkannada  13 วันที่ผ่านมา

      ನೀವು ಬರಿ ಕಟಿಂಗ್ ಕಲಿಯುವುದಾದರೆ ಮಿಷಿನ್ ಅವಶ್ಯಕತೆ ಇರಲ್ಲ

    • @Fashionkannada
      @Fashionkannada  13 วันที่ผ่านมา +1

      ದಯವಿಟ್ಟು ಅದಕ್ಕಿನ್ನ ಮುಂಚೆ ವಿಡಿಯೋ ಇಷ್ಟ ಆಗುತ್ತೆ ಅಷ್ಟು ಶೇರ್ ಮಾಡಿ ನಿಮ್ಮ ನೆಂಟರಿಗೆ ಸಂಬಂಧಿಕರಿಗೆ ಫೇಸ್ಬುಕ್ನಲ್ಲಿ ದಯವಿಟ್ಟು ಶೇರ್ ಮಾಡಿ ಇಷ್ಟ ಆದ ತಕ್ಷಣ ಶೇರ್ ಮಾಡಿ

  • @vijayalakshmiv6459
    @vijayalakshmiv6459 9 วันที่ผ่านมา +1

    Nidde baruttade

    • @Fashionkannada
      @Fashionkannada  9 วันที่ผ่านมา

      ಅರ್ಥ ಆಗಿಲ್ಲ. ನಾನು ಹೇಳ್ಕೊಡೋದು ಅರ್ಥ ಆಗ್ತಾ ಇಲ್ವಾ ದಯವಿಟ್ಟು ತಿಳಿಸಿ

    • @Fashionkannada
      @Fashionkannada  9 วันที่ผ่านมา

      ನಾನು ಹೇಳುತ್ತಾರೆ ಹೇಳಿಕೊಡೋದು ಅರ್ಥ ಆಗಲ್ವಾ. ದಯವಿಟ್ಟು ತಿಳಿಸಿ.

  • @laxmivalikar9781
    @laxmivalikar9781 13 วันที่ผ่านมา

    ಸರ್ ಹೇಳಿ pls

    • @Fashionkannada
      @Fashionkannada  13 วันที่ผ่านมา +1

      ಮೇಡಂ ಮೆಸೇಜ್ ಕಳಿಸಿದ್ದೇನೆ ನೋಡಿ ಆಲ್ರೆಡಿ ಕಳಿಸಿದ್ದೇನೆ ನಿಮಗೆ ಏನು ಮಿಷನ್ ಸ್ಟಿಚಿಂಗ್ ಮಾಡ್ತೀರಿ ಅಂತ ಅಂದ್ರೆ ಓಕೆ ಇಲ್ಲಾಂದ್ರೆ ಮತ್ತೆ ನ್ಯೂಸ್ ಪೇಪರ್ ನ್ಯೂಸ್ ಪೇಪರ್ ಕಟ್ ಮಾಡಿ ಆಮೇಲೆ ಲೈನಿಂಗ್ ಇಟ್ಟು ಕಟ್ ಮಾಡ್ಕೊಳ್ಳಿ

    • @laxmivalikar9781
      @laxmivalikar9781 13 วันที่ผ่านมา

      @@Fashionkannada ok ಸರ್ sorry

    • @Fashionkannada
      @Fashionkannada  13 วันที่ผ่านมา

      ಓಕೇ ಮೇಡಂ, ದಯವಿಟ್ಟು ಪೂರ್ತಿ ವಿಡಿಯೋ ನೋಡಿ