ಆರೋಗ್ಯ ಮತ್ತು ನೆಮ್ಮದಿಯ ಜೀವನ ಪಡೆಯುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 16 ก.ย. 2024
  • ಆರೋಗ್ಯ ಮತ್ತು ನೆಮ್ಮದಿಯ ಜೀವನ ಪಡೆಯುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
    ಉತ್ತಮ ಗುಣಮಟ್ಟದ ಆಹಾರ ಮತ್ತು ಯೋಗದಿಂದ ದೇಹವನ್ನು ಬೆಳೆಸಿಕೊಳ್ಳಬಹುದು. ಆದರೆ ಜೀವ ಬೆಳೆಸಿಕೊಳ್ಳಲು ಇವುಗಳಿಂದ ಸಾಧ್ಯವಿಲ್ಲ. ಜೀವ ಬೆಳೆಸೋಕೆ ಉತ್ತಮ ವಾಯು, ಬೆಳಕು ಹಾಗೂ ನೀರಿನ ಬಳಕೆ ಉತ್ತಮವಾಗಿರಬೇಕು. ದೇವರು ಕೊಟ್ಟಿರುವುದರಲ್ಲಿ ತೃಪ್ತಿಪಟ್ಟುಕೊಂಡು ಖುಷಿಯಿಂದ ಇರಲು ಪ್ರಯತ್ನಿಸಬೇಕು. ಭಗವಂತ ಕೊಟ್ಟಿರುವುದನ್ನು ಬಳಸಿಕೊಂಡು ಸರಳೀಕೃತ ಜೀವನವನ್ನು ಮುನ್ನಡೆಸುವುದರಿಂದ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಧ್ಯಾನ ಅನುಷ್ಟಾನಾಧಿಗಳನ್ನು ಮಾಡುವುದರಿಂದ ಮನಸ್ಸು ಯಾವಾಗಲೂ ಶಾಂತಯುತವಾಗಿರುತ್ತದೆ. ವಿಪರೀತ ಆಸೆಗಳನ್ನು ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸು ಹಾಳಾಗುತ್ತದೆ. ಹಾಗೆಯೇ ದುರಾಸೆಗಳು ಹಲವಾರು ದುರಾಲೋಚನೆಗಳಿಗೆ ಕಾರಣವಾಗುತ್ತದೆ.
    For More Videos:
    ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸ...
    ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
    • ದೇವಸ್ಥಾನಗಳಲ್ಲಿ ಪ್ರದಕ್ಷ...
    ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
    • ಜಗತ್ತಿನಲ್ಲಿ ಯಾವ ದೇವರು ...
    ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡ...
    ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ...

ความคิดเห็น • 11