ಬಹಳ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಸರ್. ಅದರಲ್ಲಿ ಎರಡು ವಿಚಾರ ನನಗೆ ಸ್ವಲ್ಪ ವಿವರವಾಗಿ ಹೇಳಿ ಸರ್. 1. ಮೊದಲನೇ ಸಲಿ ವಿಮಾನದಲ್ಲಿ ಪ್ರಯಾಣ ಮಾಡುವವರು ಕಿಟಕಿಯ ಪಕ್ಕ ಸೀಟ್ ಬೇಕಾಗುತ್ತದೆ ಅದು ಬುಕ್ ಮಾಡಿಕೊಳ್ಳುವ ಟಿಪ್ಸ್ ಅನ್ನು ಹೇಳಿ. 2. ಏರ್ಪೋರ್ಟ್ ನಲ್ಲಿ 2 ರೂಪಾಯಿ ಗೆ ಫ್ರೀ ಲಂಚ್ ಮಾಡಲು ಕ್ರೆಡಿಟ್ ಕಾರ್ಡ್ ಇಲ್ಲವಾದರೆ ಬೇರೆ ಯಾವ ಆಪ್ಷನ್ ಇದೆ ದಯವಿಟ್ಟು ಮಾಹಿತಿ ಕೊಡಿ ಸರ್.
ಬಹಳ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಸರ್. ಅದರಲ್ಲಿ ಎರಡು ವಿಚಾರ ನನಗೆ ಸ್ವಲ್ಪ ವಿವರವಾಗಿ ಹೇಳಿ ಸರ್.
1. ಮೊದಲನೇ ಸಲಿ ವಿಮಾನದಲ್ಲಿ ಪ್ರಯಾಣ ಮಾಡುವವರು ಕಿಟಕಿಯ ಪಕ್ಕ ಸೀಟ್ ಬೇಕಾಗುತ್ತದೆ ಅದು ಬುಕ್ ಮಾಡಿಕೊಳ್ಳುವ ಟಿಪ್ಸ್ ಅನ್ನು ಹೇಳಿ.
2. ಏರ್ಪೋರ್ಟ್ ನಲ್ಲಿ 2 ರೂಪಾಯಿ ಗೆ ಫ್ರೀ ಲಂಚ್ ಮಾಡಲು ಕ್ರೆಡಿಟ್ ಕಾರ್ಡ್ ಇಲ್ಲವಾದರೆ ಬೇರೆ ಯಾವ ಆಪ್ಷನ್ ಇದೆ ದಯವಿಟ್ಟು ಮಾಹಿತಿ ಕೊಡಿ ಸರ್.
Nice vlog...😊
Yava airport?
bro yestu jana olgade bidthare one card ge?
SBI debit card ge lougch access erathaa?
Yes for SBI prime card
@@anilanilyk1389 sir bereyor card alli naavu entry agboda
Sir Debit card ಮೇಲೆ Spelling Mistake idre Problam ಆಗುತ್ತಾ
Name spleeng
1ಒಂದು ಕ್ರೆಡಿಟ್ 💳 ಲ್ಲಿ 2-3 ಜನ ಹೋಗಿ ತಿನ್ನಬಹುದಾ....?
ಎಲ್ಲಾ ಕ್ರೆಡಿಟ್ ಕಾರ್ಡ್ ಅಪ್ಲೈ ಆಗುತ್ತಾ