ಅಪ್ಪ ಸೋತು ಸುಣ್ಣ ವಾದಾಗ ಬಳಲಿದ್ದು ಹಣಕ್ಕಾಗಿ ಅಲ್ಲವೇ ಅಲ್ಲ..!! | Yogi Dwarakish | Interview | part 04

แชร์
ฝัง
  • เผยแพร่เมื่อ 3 ก.พ. 2025

ความคิดเห็น • 58

  • @sumanthraj223
    @sumanthraj223 2 ปีที่แล้ว +11

    ಸ್ವತಃ ಅವರಿವರನ್ನು ನೋಯಿಸಿದ್ದೀನಿ ಎನ್ನುವ ಅವರು ತಮ್ಮನ್ನು ಸರಿಪಡಿಸಿಕೊಳ್ಳಬೇಕಿತ್ತು. ವಿಷ್ಣು ನಾಯಕ ಅವನನ್ನು ನೋಯಿಸಿದೆ ಎಂದು ಕಾಲಮಿಂಚಿದ ಮೇಲಿನ ಪಶ್ಚಾತ್ತಾಪ ಅರ್ಥಹೀನ. ಒಳ್ಳೆಯದಾಗಲಿ.

    • @Bharath_Gowda2924
      @Bharath_Gowda2924 ปีที่แล้ว

      100% ಇವತ್ತಿನ ಕಾಲದಲ್ಲಿ ವಿಷ್ಣು ಸರ್ ಅವರನ್ನ ಎಲ್ಲೋ ಇಡ್ತಿದ್ರು 🙏❤️

  • @prashanthkumar8650
    @prashanthkumar8650 2 ปีที่แล้ว +12

    ಕರ್ನಾಟಕ ಕಂಡ ಅಧ್ಬುತ ದ್ವಾರಕೀಶ್ ಸಿನೆಮಾ🙏
    ಸರಣಿ ಮುಂದುವರೆಯಲಿ

  • @santhoshpoojary3925
    @santhoshpoojary3925 2 ปีที่แล้ว +16

    ಹೀರಿಯ ಜೀವ ಅವರು ಕನ್ನಡ ಸಿನಿಮಾಕ್ಕೆ ಕೊಟ್ಟ ಕೊಡುಗೆ ಅಪಾರ ತಪ್ಪು ಸರಿ ಸಹಜ ಅವರನ್ನು ನೋಯಿಸಬೇಡಿ🙏🙏🙏

    • @thimmaiahprema112
      @thimmaiahprema112 9 หลายเดือนก่อน

      Avaru bereyavarige nohisabhavuda........

  • @DoReLohi1355
    @DoReLohi1355 2 ปีที่แล้ว +9

    Well said Yogi brother
    Ur each n single words tells u how much experienced u r 🙏

    • @ksaskt9322
      @ksaskt9322 9 หลายเดือนก่อน

      but 50% kannada and 50 % english answer by yogi .

  • @sandyk9655
    @sandyk9655 ปีที่แล้ว

    Superb life lessons

  • @shivaprasad8822
    @shivaprasad8822 2 ปีที่แล้ว +3

    ನಿಮಗೆ ಮತ್ತೆ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಗಲಿ.

  • @maheshkadlishettar1668
    @maheshkadlishettar1668 2 ปีที่แล้ว

    Good time comes please stay

  • @shivakumar-rk1op
    @shivakumar-rk1op 2 ปีที่แล้ว +1

    well .....am also producer....u single word is super....

    • @vijayalakshmivijaya7883
      @vijayalakshmivijaya7883 2 ปีที่แล้ว

      ತುಂಬಾ ಒಳ್ಳೆಯ ನಟ ಎಲ್ಲಾ ಮಾತುಗಳು ಒಳ್ಳೆಯದನ್ನು ಮಾತ್ರ ಹೆಚ್ಚಾಗಿ ಪ್ರಸಾರ ಮಾಡಿ

  • @vijaykumarvijay6089
    @vijaykumarvijay6089 2 ปีที่แล้ว +2

    ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಹಸ ಜನತೆ ಕೂಟ ಹಣ ಸಾರ್ಥಕ ಕಲಸಕೆ ಕಲಾವಿದರಿಗೆ ಕೂಟಾ ಚಕ್ ಪಾಸ್ ಆಗಿದೆಯ ಎಷ್ಟರ ಮಟ್ಟದ ಸತ್ಯ .ಗೂತಾ ಅವನು ಅಣ್ಣನವರಿಗೆ ರಿಂದ ಇವತ್ತಿನ ವರಿಗೆ ಒಬ್ಬ ನಯಕ ನಿಗೆ ಅವಮಾನ ಅಂದುಕೂಂಡಿರ ಎಲ್ಲಾ ರಿಗೆ ರಾಜ್. ವಿಷ್ಣುವರ್ಧನ್. ರಜನಿ ಬಿ.ಗಣಪತಿ ಕೇಳಿ ಇವರು ಸೂತರೇ ಕಲಾವಿದರು ಬೇಕು ಇವರಿಗೆ ನೂವು ಕಲಾವಿದರು ನೂವು ಆದಾಗ ಗಂಜಿ ಕೂಡಿಯುವಾಗ ಎಲಿದಾ ಗೂತಾ ನೂವೂ ರಾಜ್ ವಿಷ್ಣುವರ್ಧನ ಎಷ್ಟು ಕಲಾವಿದ ರಿಗೆ ಸಾಹಾಯ ಮಾಡಿದರೆ ಗೂತಾ ಭಾರೀ ಒಳ್ಳೆಯ ಮನುಷ್ಯ ದ್ವಾರಕೀಶ್ ಅದಕ್ಕೆ ಮಂಜು. ಇನ್ನುಸವಲಪ ಸಹಾಯ ಮಾಡಿ
    .

  • @vinayaksugandhi170
    @vinayaksugandhi170 2 ปีที่แล้ว +10

    Sir Hubli sudha theater 25WEEKS
    Super hit movie APTAMETRA

    • @jeethus5
      @jeethus5 2 ปีที่แล้ว +1

      Sudha +Chandrakala 50 weekse Hubali Shivamoga Laxmi theatre 46 weekse Davangere 35 weekse Mysore Ranjith and Banglore Santosh 55 weekse All time biggest blockbuster hit movie

    • @prasannat4388
      @prasannat4388 2 ปีที่แล้ว +1

      I watched in both Theatre during my stay at Hubli bw 2004 and 2005. While I was working over there. I think it Ran over an year in Hubli.

  • @prabhudevable
    @prabhudevable 2 ปีที่แล้ว +5

    Sucess has many fathers but failure is an orphan

  • @user-km1ly2se6z
    @user-km1ly2se6z 2 ปีที่แล้ว +4

    ದೇವರು ಎಲ್ಲವನ್ನು ಬರೆದಿದ್ದ ಎಂದು ಹೇಳುವ ನೀವು ಸ್ನೇಹಿತರ ವರ್ತನೆ ಬಗ್ಗೆ ದೋಷಿಸುವುದು ಸರಿಯೆ.?

  • @chandhucm3161
    @chandhucm3161 ปีที่แล้ว

    Ok updated agi ole content ero movie madi

  • @user-km1ly2se6z
    @user-km1ly2se6z 2 ปีที่แล้ว +4

    ದೇವರು ಎಲ್ಲರಿಗೂ ಕೊಡುತ್ತಾನೆ ಅನ್ನುವುದೆಲ್ಲಾ ಬೋಗಸ್😂🤣😄

    • @shivakumarhm2823
      @shivakumarhm2823 2 ปีที่แล้ว +1

      ಕಾಯಕವೇ ಕೈ ಲಾಸ......

  • @Kannada_Amara
    @Kannada_Amara 2 ปีที่แล้ว +3

    Daily upload madi , instead of uploading on random days

  • @NagendraS-z5t
    @NagendraS-z5t ปีที่แล้ว +6

    2 ಮೊಟ್ಟೆಯ ಕಥೆ 😅

  • @prasadmagic27
    @prasadmagic27 2 ปีที่แล้ว

    Chiru Sir is Tru Friend

  • @Sparklesoreo12345
    @Sparklesoreo12345 2 ปีที่แล้ว +13

    Obru interview complete maadi innobru video haaki, daily ondhu video upload maado pattern eh illa nimdhu, amavasye hunnime ge obru interview complete maadtira

  • @thimmaiahprema112
    @thimmaiahprema112 9 หลายเดือนก่อน

    Dwarkish ravaru naveen kishore ke apthamitra dalli kai kotru....he took it seriously

  • @vijayvardan1485
    @vijayvardan1485 2 ปีที่แล้ว +1

    ಒಂದು ವರ್ಷ ಆಪ್ತಮಿತ್ರ ಸಂತೋಷ್ ಥೇಟರ್ ಅಲ್ಲಿ ಓಡಿತು ಸರ್ ಯಾಕೆ ಸಾರ್ ಒಂದು ಫಂಕ್ಷನ್ ಮಾಡಲಿಲ್ಲ ದಯವಿಟ್ಟು ಕೇಳಿ ಗಣೇಶ್ ಸಾರ್

  • @ashwiniajari9199
    @ashwiniajari9199 ปีที่แล้ว +1

    Why u left Ramesh, give credits to him for Apthamitra

  • @vishnudadaindia3162
    @vishnudadaindia3162 2 ปีที่แล้ว

    ಜೀನಿಯಸ್

  • @RaghuDevanahalli
    @RaghuDevanahalli 2 ปีที่แล้ว

    ಹತ್ತೊಂಬತ್ತು ಸಿನಿಮಾ ನಷ್ಟ

  • @MAHESHKV25ABLE
    @MAHESHKV25ABLE 2 ปีที่แล้ว +4

    KCN gowdruge 50 lakhs mundaisiddu

  • @Nagsbeankitchen
    @Nagsbeankitchen 2 ปีที่แล้ว +2

    Rigtly said that cinema production is purely a business. But some useless thinkers to promote someone else will say it is culture. What a hypocricy.

  • @chinmayeel1199
    @chinmayeel1199 2 ปีที่แล้ว +2

    Director vasu almost successful cinema.. katha nayaka, jaya simha, jeevana joythi, dada, hrudaya vantha, aptha mithra, aptha Rakshaka.. totally successful director vasu.. onde cinema flop hagiddu Rajkumar cinema guri hantha..

    • @jeethus5
      @jeethus5 2 ปีที่แล้ว +3

      Aayushmanbava anta ondu utter flop movinu direction madidare ansutte P Vasu avrene

    • @chinmayeel1199
      @chinmayeel1199 2 ปีที่แล้ว

      @@jeethus5 howdu.. nanu Vishnu sir cinema mathra healiddu.. ondu Rajkumar du

    • @chinmayeel1199
      @chinmayeel1199 2 ปีที่แล้ว

      Dhrushya hantha ondu cinema madidare

  • @Bharath_Gowda2924
    @Bharath_Gowda2924 ปีที่แล้ว

    ಕಾಲವನ್ನು ತಡೆಯೋರು ಯಾರು ಇಲ್ಲ

  • @businesspurpose-h1h
    @businesspurpose-h1h ปีที่แล้ว

    hadnentu varsha hinge hortu hogatte. true words.

  • @yasirarfathshorts
    @yasirarfathshorts 2 ปีที่แล้ว +2

    Jayanna du payment kotra

  • @adithyaparashar8670
    @adithyaparashar8670 2 ปีที่แล้ว +2

    Producer k manju told in a press conference that Yogi has a habbit of only smoking!here u saying that you booze please explain your habbits to your close friend! ಮೊದ್ಲೇ ಅವರು ಸ್ಪಷ್ಟ ಕನ್ನಡ ಬೇರೆ ಮಾತಾಡೋದು!😂😂😂

  • @dharshans9523
    @dharshans9523 9 หลายเดือนก่อน

    U r not truthful to the god dr vishnuvardhan

  • @9980016668
    @9980016668 ปีที่แล้ว

    Anchor.. guest na maataadoke bido..