"ಎಸ್.ಎಂ ಕೃಷ್ಣ ಬಿಚ್ಚಿಟ್ಟ ಸಂಜಯಗಾಂಧಿ ಬದುಕಿನ ಸತ್ಯಗಳು! ತಪ್ಪುಗಳು!-E12-SM Krishna Interview-Kalamadhyama-

แชร์
ฝัง
  • เผยแพร่เมื่อ 27 ม.ค. 2025

ความคิดเห็น • 100

  • @KalamadhyamaYouTube
    @KalamadhyamaYouTube  หลายเดือนก่อน +10

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeaturedv

  • @BhoomiBuviVlogs
    @BhoomiBuviVlogs หลายเดือนก่อน +33

    ಸರ್‌ ನಿಮ್ಮ ನೆನೆಪಿನ ಶಕ್ತಿಗೆ ನನ್ನ ನಮಸ್ಕಾರಗಳು!
    ಕಲಾಮಾಧ್ಯಮದ ಒಂದು ಉತ್ತಮ ಸಂದರ್ಶನ!

    • @tejasgowda9088
      @tejasgowda9088 หลายเดือนก่อน

      ಆದರೆ ಅದೇ ನೆನಪಿನ ಶಕ್ತಿ ಅವತ್ತು ಇದ್ದಿದ್ರೆ ವಿದೇಶಾಂಗ ಸಚಿವ ಸ್ಥಾನ ಹೋಗ್ತಾ ಇರ್ಲಿಲ್ಲ ಅನ್ಸುತ್ತೆ

  • @jayendrakannadiga4672
    @jayendrakannadiga4672 หลายเดือนก่อน +20

    ಅದಕ್ಕೆ ಒಡೆಯರು ಅನ್ನೋದು ❤ ಎಲ್ಲರ ಬಗ್ಗೆ ಗಮನ ಹರಿಸಿದವರು..

  • @chandramathijagadish2453
    @chandramathijagadish2453 หลายเดือนก่อน +6

    ತುಂಬಾ ಚೆನ್ನಾಗಿದೆ ಸಂದರ್ಶನ ಧನ್ಯವಾದಗಳು

  • @jaga780
    @jaga780 หลายเดือนก่อน +7

    S M K is an encyclopedia of indian politics

  • @bhushankulkarni6992
    @bhushankulkarni6992 หลายเดือนก่อน +6

    Kalamadhyama, u rockkk.... Great 👍👍👍👍

  • @bpraveensgowdapraveenkumar8952
    @bpraveensgowdapraveenkumar8952 หลายเดือนก่อน +29

    ಸರ್ ನಿಮ್ಮ ಕಲಾಮಾದ್ಯಮ ದ ಅತ್ಯುತ್ತಮ ಸಂದರ್ಶನ ಅಂದ್ರೆ ಅದು smk ಅವರ ಸಂದರ್ಶನ.

  • @pk_vlogs26
    @pk_vlogs26 หลายเดือนก่อน +19

    One of the best chief ministers of Karnataka...we lost the great human being.....SM Krishna sir

  • @Vshekar-cp1em
    @Vshekar-cp1em หลายเดือนก่อน

    Very balanced talk by SMS 👌🏽🚩

  • @maruthikumarmaruthi1308
    @maruthikumarmaruthi1308 หลายเดือนก่อน

    speaking in kannada without mixing english sir I appreciate this sir

  • @VijayaKumar-zl5gn
    @VijayaKumar-zl5gn หลายเดือนก่อน +3

    Very sharp memory even in his ripe age.

  • @vijayraghavapulasani68
    @vijayraghavapulasani68 หลายเดือนก่อน

    Superb

  • @NayakaKh
    @NayakaKh หลายเดือนก่อน

    ❤❤❤❤❤love u smk sir🎉🎉🎉

  • @shivakumaraks6098
    @shivakumaraks6098 หลายเดือนก่อน +1

    It's a deserve kalamadnyama

  • @thimmarajuthimmaraju1689
    @thimmarajuthimmaraju1689 หลายเดือนก่อน +1

    Sir niv krisha sir episodes
    modiddu samajakke tumba upautavagive thank you sir❤

  • @sathyaak3410
    @sathyaak3410 หลายเดือนก่อน +11

    Correct sir MV

  • @sumanhv6149
    @sumanhv6149 หลายเดือนก่อน +2

    Our father was also a MISA detente during emergency. He was with Adhwani, Madhu dandavate , Rama jois ,RK Hedge and others.Lawrence Fernandez was almost killed and Snehalatha reddy died in jail. Our phones were tapped and they were ಕರಾಳ ದಿನಗಳು. Many innocents were killed and vasectomy killed many due to infections.These incidents are hidden factors now

  • @nagarajtp7375
    @nagarajtp7375 หลายเดือนก่อน

    best and no 1 CM for karnataka

  • @shivaprasad-me3ul
    @shivaprasad-me3ul หลายเดือนก่อน +3

    First comment first like

  • @guruprasadjagurujagalur3361
    @guruprasadjagurujagalur3361 หลายเดือนก่อน +6

    ತುರ್ತು ಪರಿಸ್ಥಿತಿ ವಿರೋಧಿಸೋಲ್ಲ.ಕೃಷ್ಣ. ಅದು ಬಹಳ ತಪ್ಪು

  • @Rocky007-y1g
    @Rocky007-y1g หลายเดือนก่อน +4

    SMK Sir is great statesman lived like god 🙏

  • @harshaa8321
    @harshaa8321 หลายเดือนก่อน +3

    👍👍🇮🇳🙏🙏

  • @asvijaykumar8245
    @asvijaykumar8245 หลายเดือนก่อน +1

    ಅನುಭವಿ ರಾಜಕಾರಣಿ ಯವರು ಸತ್ಯ ಹೇಳಿದ್ದಾರೆ ಈ ರೀತಿ ಮಾಹಿತಿ ಪ್ರತಿ ನಾಗರೀಕ ನಿಗೂ ಬೇಕು

  • @RajuKc-j9e
    @RajuKc-j9e หลายเดือนก่อน +10

    Sir m ವಿಶ್ವೇಶ್ವರಯ್ಯರವರ ನಿಲುವು ಸರಿಯಾಗಿತ್ತು

  • @Vidhisneha08
    @Vidhisneha08 หลายเดือนก่อน +7

    What a vision from Sir M V ,That he opposed reservation..He knew that deserved person should get opportunity instead of this bloody reservation policy...

  • @prakashgowda4921
    @prakashgowda4921 หลายเดือนก่อน

    MODERN BHOGALE DASA

  • @malnadfans169
    @malnadfans169 หลายเดือนก่อน

    Sanjay super , aatana nirdhaara janasankye niyantrana super

  • @sathyanarayana887
    @sathyanarayana887 หลายเดือนก่อน +19

    Sir MV was correct, that's why we r still backward country & our merit people migrated to USA & other countries & second hand citizen occupied all government jobs & indulging massive corruption...thanks God, there is no reservation in military otherwise, Pakistan & China would have occupied India. ...all government schools gone due to reservation...very difficult us to give education to our children...we taken education with no cost due to merit based teachers in those days

    • @gcraghunatharaghu9168
      @gcraghunatharaghu9168 หลายเดือนก่อน +3

      ಹಾಗೆಲ್ಲ ಸತ್ಯ ಹೇಳಬಾರದು ತುಂಬಾ ನೋವು ಆಗುತ್ತದೆ.

    • @ravipvkiranpv
      @ravipvkiranpv หลายเดือนก่อน +4

      Banning shudras from education for thousands of years is merit??!! Wah wah.

    • @gcraghunatharaghu9168
      @gcraghunatharaghu9168 หลายเดือนก่อน

      @@ravipvkiranpv who talked about ban?

    • @gcraghunatharaghu9168
      @gcraghunatharaghu9168 หลายเดือนก่อน

      @@ravipvkiranpv,ಕಾಲಾನಂತರದಲ್ಲಿ ಕಾಲ್ಪನಿಕ ಸತ್ಯವು ಹೇಗೆ ಸತ್ಯವಾಗುತ್ತದೆ ಎಂಬುದನ್ನು ನೋಡುವುದು ಆಶ್ಚರ್ಯಕರವಾಗಿದೆ!
      ಸತ್ಯ ಮತ್ತು ನೈಜ ಇತಿಹಾಸದ ಆಧಾರದ ಮೇಲೆ ಸತ್ಯವನ್ನು ಪರಿಶೀಲಿಸೋಣ.
      *1.* ಮೊದಲಿಗೆ, ಹಿಂದೂ ಧರ್ಮದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ದೇವರಿಲ್ಲ!
      *2.* ಎಲ್ಲಾ ದೇವರುಗಳು ಹಿಂದುಳಿದ ಜಾತಿಗಳು, ದಲಿತರು ಮತ್ತು ಬುಡಕಟ್ಟುಗಳಿಂದ ಬಂದವರು.
      *3*. ಹಿಂದೂ ಧರ್ಮದಲ್ಲಿ ಬ್ರಾಹ್ಮಣರು ಎಂದಿಗೂ ದೇವರ ಪರಿಕಲ್ಪನೆಯನ್ನು ರಚಿಸಲಿಲ್ಲ.
      *4.* ಭಾರತವನ್ನು ಆಳಿದ ಒಬ್ಬ ಬ್ರಾಹ್ಮಣ ರಾಜನೂ ಇರಲಿಲ್ಲ.
      *5.* ಇತರರನ್ನು ದಮನ ಮಾಡಲು ಅಧಿಕಾರದ ಸ್ಥಾನಗಳ ಅಗತ್ಯವಿದೆ. ಬ್ರಾಹ್ಮಣರು ಶಿಕ್ಷಕರು, ವಿದ್ವಾಂಸರು, ಪುರೋಹಿತರು, ಸಲಹೆಗಾರರು ಆದರೆ ಆಡಳಿತಗಾರರಲ್ಲ. ತನ್ನ ತಂದೆಯನ್ನು ಅನ್ಯಾಯವಾಗಿ ಕೊಂದುದರಿಂದ ರೋಷಗೊಂಡ ಬ್ರಾಹ್ಮಣನಾದ ಪರಶುರಾಮನು ಎಲ್ಲಾ ರಾಜರುಗಳನ್ನು ಸೋಲಿಸಿ ಇಡೀ ಭೂಮಂಡಲವನ್ನೇ ಗೆದ್ದರೂ ತಾನು ರಾಜನಾಗಲಿಲ್ಲ ಹಾಗೂ ಅದನ್ನು ಕ್ಷತ್ರಿಯರಿಗೆ ದಾನ ನೀಡಿದ ಹಾಗೂ ತಾನು ತಪಸ್ವಿಯಾಗಿಯೇ ಉಳಿದ,
      *6*. ಬ್ರಾಹ್ಮಣರ ಸಾಂಪ್ರದಾಯಿಕ ಉದ್ಯೋಗವೆಂದರೆ ದೇವಾಲಯದ ಅರ್ಚಕ (ಪುರೋಹಿತ್), ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವುದು. ಅವರ ಏಕೈಕ ಆದಾಯವು ಜಮೀನ್ದಾರರು (ಬ್ರಾಹ್ಮಣೇತರರು) ನೀಡಿದ _ಬಿಕ್ಷಾ_ (ಭಿಕ್ಷೆ) ಆಗಿತ್ತು.
      *7.* ಬ್ರಾಹ್ಮಣರ ಇನ್ನೊಂದು ವಿಭಾಗವು ಶಿಕ್ಷಕರಾಗಿದ್ದರು, ಅದೂ ಸಂಬಳವಿಲ್ಲದೆ.
      *8*. ವೈದಿಕ ಸಾಹಿತ್ಯವನ್ನು ಹೆಚ್ಚಾಗಿ ಬ್ರಾಹ್ಮಣೇತರರು ಬರೆಯುತ್ತಿದ್ದರು. ಬ್ರಾಹ್ಮಣರಿಗೆ ಉನ್ನತ ಸ್ಥಾನಮಾನವನ್ನು ನೀಡುವ ಧರ್ಮ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಯುತವಾದದ್ದು, ಬ್ರಾಹ್ಮಣನಲ್ಲದ "ಮನು" ಎಂಬುವನು ಬರೆದ ಮನುಸ್ಮೃತಿ. ಬ್ರಾಹ್ಮಣ ಎಂದರೆ ವೃತ್ತಿ (ವರ್ಣ) - ಜಾತಿ ಅಲ್ಲ.
      *9.* ಸಂಸ್ಕೃತ ಓದುವುದು ಮತ್ತು ಬರೆಯುವುದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ದರೆ, ಬುಡಕಟ್ಟು ಜನಾಂಗಕ್ಕೆ ಸೇರಿದ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಹೇಗೆ ರಚಿಸುತ್ತಿದ್ದರು? ನಾಲ್ಕು ವೇದಗಳನ್ನು ವರ್ಗೀಕರಿಸಿದ ಮತ್ತು ಮಹಾಭಾರತವನ್ನು ಬರೆದ ವೇದವ್ಯಾಸ ಮಹರ್ಷಿ ಮೀನುಗಾರ ಮಹಿಳೆಗೆ ಜನಿಸಿದರು.
      *10*. ಸಂಸ್ಕೃತವನ್ನು ಹೆಚ್ಚಾಗಿ ಬ್ರಾಹ್ಮಣೇತರ ಲೇಖಕರು ಬಳಸುತ್ತಿದ್ದರು - ಸಂಸ್ಕೃತದಲ್ಲಿ ಬ್ರಾಹ್ಮಣರಿಂದ ರಚಿಸಲ್ಪಟ್ಟ ಕೆಲವೇ ಕೆಲವು ಗ್ರಂಥಗಳಿವೆ.
      *11*.ಒಂದು ಉಪನಿಷತ್ತನ್ನೇ ಬರೆದ ಮಹರ್ಷಿ ಸತ್ಯಕಾಮ ಜಾಬಾಲ, ವೇದವ್ಯಾಸ ಮಹರ್ಷಿ, ವಶಿಷ್ಠ ಮಹರ್ಷಿ, ವಾಲ್ಮೀಕಿ ಮಹರ್ಷಿ, ಶ್ರೀಕೃಷ್ಣ, ಶ್ರೀರಾಮ, ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ ಮಹರ್ಷಿ, ಶೃಂಗ ಮಹರ್ಷಿ, ವಿದುರ ನೀತಿಯನ್ನು ನಮಗೆ ಅನುಗ್ರಹಿಸಿದ ಮಹಾಭಾರತದ ವಿದುರ, ಗೌತಮ, ಬುದ್ಧ, ಮಹಾವೀರ, ತುಳಸೀದಾಸ, ತಿರುವಳ್ಳುವರ್, ಕಬೀರ, ವಿವೇಕಾನಂದ, ಗಾಂಧಿ, ನಾರಾಯಣ ಗುರು ಮುಂತಾದವರ ಬೋಧನೆಗಳನ್ನು ನಾವು ಅತ್ಯಮೂಲ್ಯವೆಂದು ಪರಿಗಣಿಸುತ್ತೇವೆ. ಇವರು ಯಾರು ಬ್ರಾಹ್ಮಣರಲ್ಲ
      *12*. ಅವರಲ್ಲಿ ಯಾರೂ ಬ್ರಾಹ್ಮಣರಲ್ಲದಿದ್ದರೆ, "ಬ್ರಾಹ್ಮಣರು ನಿಮಗೆ ಕಲಿಯಲು ಬಿಡಲಿಲ್ಲ?" ಎಂದು ಜೋರಾಗಿ ಅಳುವುದು ಏಕೆ? ಬ್ರಾಹ್ಮಣೇತರ ಭಕ್ತಿ ಸಂತರಿಂದ ಭಕ್ತಿಯ ಕುರಿತು ಹಲವಾರು ಕೃತಿಗಳಿವೆ.
      *13.* ಬ್ರಾಹ್ಮಣರು ಎಂದಿಗೂ ಇತರರನ್ನು ಕಲಿಯುವುದನ್ನು ತಡೆಯಲಿಲ್ಲ.
      *14*. ಇತಿಹಾಸದ ಯಾವುದೇ ಸಮಯದಲ್ಲಿ ಬ್ರಾಹ್ಮಣರು ಶ್ರೀಮಂತರಾಗಿರಲಿಲ್ಲ ಅಥವಾ ಶಕ್ತಿಶಾಲಿಯಾಗಿರಲಿಲ್ಲ. ಯಾವುದೇ ಹಳೆಯ ಭಾರತೀಯ ಕಥೆಯ ಪುಸ್ತಕವನ್ನು ಎತ್ತಿಕೊಳ್ಳಿ, ನೀವು _ಘರಿಬ್_ ಬ್ರಾಹ್ಮಣ' (ಬಡ ಬ್ರಾಹ್ಮಣ) ನೆಂದೇ ಉಲ್ಲೇಖಿಸಿರುವುದನ್ನು ನೋಡುತ್ತೀರಿ. (ಸುದಾಮ-ಕೃಷ್ಣ ಕಥೆ ನೆನಪಿದೆಯೇ?)
      *15.* ಅವರ ವೃತ್ತಿಯನ್ನು ಸಮಾಜದ ಅತ್ಯುನ್ನತ ಸ್ಥಾನವೆಂದು ಪರಿಗಣಿಸಲಾಗಿದ್ದರೂ, ಬ್ರಾಹ್ಮಣ ತಪಸ್ವಿಗಳ ಬದುಕುಳಿಯುವ ಏಕೈಕ ಮಾರ್ಗವೆಂದರೆ ಜನರು ನೀಡುವ ಭಿಕ್ಷೆ.
      *16.* ಬ್ರಾಹ್ಮಣರ ದೊಡ್ಡ ಕೊಡುಗೆ ಎಂದರೆ ಭೂಮಿಯಲ್ಲಿ ಇದುವರೆಗೆ ಮಾತನಾಡುವ ಅತ್ಯುತ್ತಮ ಭಾಷೆಯನ್ನು - ಸಂಸ್ಕೃತವನ್ನು ಉಳಿಸಿಕೊಂಡಿರುವುದು. ನೀವು ಇಂಗ್ಲೀಷ್ ಅಥವಾ ಅರೇಬಿಕ್ ಕಲಿತರೆ, ನಿಮಗೆ ವಾಣಿಜ್ಯ ಪ್ರಯೋಜನಗಳಿವೆ.
      *17*. ಸಂಸ್ಕೃತವನ್ನು ಯಾರೂ ಪ್ರಚಾರ ಮಾಡಿಲ್ಲ.
      ಯಾವುದೇ ಪ್ರಯೋಜನವಿಲ್ಲದೆ, ಬ್ರಾಹ್ಮಣರು ಸಂಸ್ಕೃತವನ್ನು ಕಲಿಯುವ ಸ್ವಯಂಪ್ರೇರಿತ ಕಾರ್ಯವನ್ನು ಕೈಗೊಂಡರು. ಈಗ ನೀವು ಸಂಸ್ಕೃತದಲ್ಲಿ ಏಕಸ್ವಾಮ್ಯವನ್ನು ಬ್ರಾಹ್ಮಣರ ಮೇಲೆ ಆರೋಪಿಸುತ್ತಿದ್ದೀರಿ!
      ಅದಲ್ಲದೆ ಬ್ರಾಹ್ಮಣರು ರಾಜರಾಗಿರಲಿಲ್ಲ. ಅವರು ಅಧಿಕಾರವನ್ನು ಅನುಭವಿಸಲಿಲ್ಲ ಅಥವಾ ಸಂಪತ್ತನ್ನು ಹೊಂದಿರಲಿಲ್ಲ. ಅವರು ಜ್ಞಾನವನ್ನು ಪಡೆಯಲು ಶ್ರಮಿಸಿದರು ಮತ್ತು ಕಠಿಣ ಜೀವನವನ್ನು ನಡೆಸಿದರು. ಹಾಗಾಗಿ ಬ್ರಾಹ್ಮಣರಿಂದ ಶೋಷಣೆಯಾಗುವ ಪ್ರಶ್ನೆಯೇ ಇಲ್ಲ.
      ಬ್ರಾಹ್ಮಣರ ಜನಸಂಖ್ಯೆಯು ತಮಿಳುನಾಡಿನಲ್ಲಿ ಕೇವಲ 2% ರಿಂದ ಉತ್ತರಾಖಂಡದಲ್ಲಿ 12% ರಷ್ಟಿರುವಾಗ, ಅವರು ಬಹುಸಂಖ್ಯಾತರ ಮೇಲೆ ಹೇಗೆ ಪ್ರಾಬಲ್ಯ ಸಾಧಿಸಬಹುದು?
      ಇದನ್ನೆಲ್ಲ ಓದಿದ ಮೇಲೆ ಯಾರಾದರೂ ಬ್ರಾಹ್ಮಣರನ್ನು ದೂಷಿಸಬಹುದೇ?
      ದಯವಿಟ್ಟು ಸಾಧ್ಯವಾದಷ್ಟು ಜನರಿಗೆ ಫಾರ್ವರ್ಡ್ ಮಾಡಿ ಮತ್ತು ಸಮಾಜವನ್ನು ವಿಭಜಿಸುವ ಈ ತಪ್ಪು ಮಾಹಿತಿಯ ವೈರಸ್ ಅನ್ನು ನಾಶಮಾಡಿ.🤝👍🏻👏👏

    • @rushyendras9156
      @rushyendras9156 หลายเดือนก่อน +2

      2nd hand Kuda alla. Third class, 3rd grade jana

  • @Nagaraj-l5e
    @Nagaraj-l5e หลายเดือนก่อน +1

    ಸಂಜಯ ಗಾಂಧೀ ಇದ್ದಿದ್ದರೆ ಕಾಂಗ್ರೆಸ್ ಈಗ ಇದ್ದಹಾಗೆ ಇರ್ತಿರ್ಲಿಲ್ಲ.

  • @purnimachandramohan4607
    @purnimachandramohan4607 หลายเดือนก่อน +1

    Emergency is not advisable

  • @rajashekarhakke8812
    @rajashekarhakke8812 หลายเดือนก่อน

    ತುಂಬಾ ಕಷ್ಟ ಈ ಯುಗದಲ್ಲಿ

  • @supriyasou3722
    @supriyasou3722 หลายเดือนก่อน

    S M K sandarshana maadi Neevu mattu nimma channel dhanya!

  • @manjunatham.c5175
    @manjunatham.c5175 หลายเดือนก่อน +3

    ಈ ಭೂಮಿ ಯಾರು ಮತ್ತೆ ಹುಟ್ಟಿ ಬರೋದಿಲ್ಲ, ಇದು ನಮ್ಮ ಸಮಾಜದಲ್ಲಿ ಇರುವ ಒಂದು ಮೂಡ ನಂಬಿಕೆ

    • @manjulanj7319
      @manjulanj7319 หลายเดือนก่อน

      Hottuthare, msg barediruvenalla naane hottidini, s,m.k hottiddare ,Rammya, Rajkumar parvathamma family members hottirodu mathea , Dharmasthala heggeyawara family members Mysore aramane family members, Indira Gandhi maneyawaru hawarugalu naanu alla hottuthiruthivi , kelawaru astto punnya da kelsha maaduthare Andre edi family members a punarjanma athi baruwanthea pooje maadodu dana Dharma maadodu adu deshasevene maadutha erutharalla agaagi hottuthare, bhaktharigoskara bhaktharu alla prajegaligoskars thappu eddaru anu thappu maadirutharu athamawagia thappu sari maaduthare Jana prani pakshigalige serikondu amelea hottuthare , thappu maadaru hottuthare karmakke anu Guna wagi mara gida wagi hottabahudu pranipakshigalu agi adara avadi mugiueawaru eddu ah melea adaru adaru hottutharere ,hottode ellandre yaru sampadane maaduthane eralilla correct age ge 100 years ge thirikondru mommakkalu mummakkalu eruthare Andre 4 ne thale maaru badukuthare, thirikondru Anni punnya manejanakke maadisabeku amelea anucoola eddare bereyawarige maadutha ogabeku,
      Makkalu mommakkalige hottuthare nodi hawara maguwagi hottuthare.omme janisida maneyalli mathea hottiddare thumba adrustta wantharu, omme Elli ennomme bere kade hotti memory bandu eruthea aga modalu hottidawara kastta na nododu channagi eddare ok channagi ellade kastta dalli eddare ,at present hottio maneyalli ero kastta gala pariyara maadodu agea aguthea , handthi makkalu mommakkalu rowtha maadabeku Namma maneyallia hottali adrustta wantharu agi andu adrustta eddare bereyawarannu kapaaduthare , wisdom cooda sakthi ukthinu erabeku agea hottalu olleyadu maadia badukabeku deshaseve maadodu thumba punnyada kelsha allarannu kapaadiruthare alwa hawara asaru sayode Ella ,alwa ,good life lead Maadi Andre truth' agi baduki dundu vecha maadade holithaya Maadi hottuthira ellandre nimma eriyara athama niho kasttta nodi dukkisuthea ayitha 🕉️🔯💐👏🏽🙂

    • @puttaraju-e6e
      @puttaraju-e6e หลายเดือนก่อน

      😢​@@manjulanj7319

    • @saadhwinisb2ndstd819
      @saadhwinisb2ndstd819 14 วันที่ผ่านมา

      ಈ ಜನ್ಮದಲ್ಲಿ ಮಾಡಿದ ಕರ್ಮದ ಮೇಲೆ‌ ಮುಂದಿನ ಜನ್ಮ ನಿರ್ಧಾರವಾಗತ್ತೆ..
      ಕೆಲವು ಆತ್ಮಗಳು ಬೇಗ ಕೆಲ ಆತ್ಮಗಳು ಆದೇಶಬರುವ ತನಕ ಕಾಯಬೇಕಾಗತ್ತೆ.
      ಪೂರ್ಣಾಯಸ್ಸು ತುಂಬಿದರೆ ತಕ್ಷಣ ಮರುಜನ್ಮ ಪಡಿಬಹುದು. ಒಂದು ಜೀವಕ್ಕೆ ಇಂತಿಷ್ಟು ಉಚ್ವಾಸ, ನಿಶ್ವಾಸ ಅಂತ ಲೆಕ್ಕ ನಿಗದಿಯಾಗಿರತ್ತೆ.
      ಅಪಘಾತಗಳಾಗಿ ಜೀವಕಳೆದುಕೊಂಡರೆ ಮತ್ತೆ ಉಳಿದ ಜೀವಿತಾವಧಿ ಆತ್ಮ ರೂಪದಲ್ಲಿ ಕಳೆಯಬೇಕು, ಇದೇ ನಿಯಮ..
      ಹಿಂದಿನ ಜನ್ಮದ ಜ್ಞಾನ / ಅರಿವು ಇಲ್ಲವಾದ ಕಾರಣ ಬಹಳಷ್ಟು ಜನ ಮರುಹುಟ್ಟು / ಪುನರ್ಜನ್ಮ ನಿರಾಕರಣೆ ಮಾಡೋದು ಸಹಜ.

  • @mallikarjunvm7414
    @mallikarjunvm7414 หลายเดือนก่อน +6

    ಪರಮೇಶ್ ರವರೆ ಯಾವಾಗ ನೀವು ಈ ಸಂದರ್ಶನವನ್ನು ಮಾಡಿದಿರಾ ಅಂದರೆ ಯಾದ ದಿನಾಂಕ್ ದಂದು

    • @gowdasagar1
      @gowdasagar1 หลายเดือนก่อน

      August month

  • @chandrakalahj1721
    @chandrakalahj1721 หลายเดือนก่อน +6

    ಮತ್ತೆ ಹುಟ್ಟಿ ಬನ್ನಿ ಎಸ್ ಎಮ್ ಕೆ

    • @Virupapura
      @Virupapura หลายเดือนก่อน

      Bedi sir mukthi agbudi 😂

  • @jayanthapoojari597
    @jayanthapoojari597 หลายเดือนก่อน +2

    Jai. S. M. K...

  • @manjuvishnub1065
    @manjuvishnub1065 หลายเดือนก่อน +4

    Yavaga sandarashana madidiri idanna

  • @shakthidharanp.v8030
    @shakthidharanp.v8030 หลายเดือนก่อน +1

    100%SMK was prime minister candidate

  • @sheranja83
    @sheranja83 หลายเดือนก่อน +2

    Being an aradhaka of democracy, he did not clarify, how was able to tolerate emergency, no man born on this mother earth, is flawless, with the same breath he says Vajapai and other stalwart leaders were put in jail who never violated any law of the land, he should have gracefully accepted, he was ready to swim against autocratic behaviour of Indira and company, all politicians of the past, present as well as future are all for ill gotten money, power and domination,

  • @prakashv1686
    @prakashv1686 หลายเดือนก่อน

    S M is role model for present politician's, now all had looting mind,

  • @divyamaniKh
    @divyamaniKh หลายเดือนก่อน

    Sir nija manasu tumbi barutide

  • @raghunathambigarahalli1484
    @raghunathambigarahalli1484 หลายเดือนก่อน +3

    He was in congress at the time of emergency, now he talks of draconian in law ,that's why SMK called as boneless politician ,he always chooses safe politics.

    • @vikhy01
      @vikhy01 หลายเดือนก่อน

      If emergency was Indira Gandhi's personal choice why cant Krishna have his personal opinion?

  • @anilkumarn6091
    @anilkumarn6091 หลายเดือนก่อน +6

    Vishweshariaha even though Brahmin is very poor family. Not have food daily to eat. Not able to pay college fees . Cast Reservation must be stopped immediately only poor people can get Reservation. That system should come.

  • @ChandrappaB-h4e
    @ChandrappaB-h4e หลายเดือนก่อน +2

    Param ssa

  • @rushyendras9156
    @rushyendras9156 หลายเดือนก่อน +1

    Family planning bekitu. Ilandre isht hothige nam desha bigger Pakistan agiradu.

  • @indiraaiyanna6413
    @indiraaiyanna6413 21 วันที่ผ่านมา

    50 varshakke retirement kottu eshto kutumbagala shapakke olagadru avaru konege. Janarige ashtondu himse swatantra bharathadalli ivara adhikarada durupayoga heegella aitu jana thilkobeku

  • @shreedhargbhat9573
    @shreedhargbhat9573 หลายเดือนก่อน +1

    But Devaraj Arasu Family sarvanashavadru

  • @harishbhat6504
    @harishbhat6504 หลายเดือนก่อน

    Hindulida vargakke misalathi atyagatya adare misalathi kaleda 75 varsha da progress card nodidare bahala vyathe agutte misalathi kevala 10 rinda 15 percent janarige matra talupide ulidavarige misalathi padedavaru tulidaru udaranege namma college principal hindulida vargakke seridavarigiddu misalathi padedavaru natra avara 3 makkaligu misalathi adaradalli MBBS seat padedu doctor adaru principal makkaligu misalathi agatya yideya idu nanna prasne

  • @firststike
    @firststike หลายเดือนก่อน +5

    If sanjay gandhi was PM he would have not allowed population to cross 100 crores very unfortunate India lost a great leader

  • @Lokananth_5
    @Lokananth_5 หลายเดือนก่อน

    Kumaranna baage nu idr thara series madi😂😊

  • @narayanjojjnoor4034
    @narayanjojjnoor4034 หลายเดือนก่อน +1

    Gandhi family yavaglu ede madkond bandirodu adake evatu cong yela kade Govinda next election total govi6

  • @Chikkahonnamma
    @Chikkahonnamma หลายเดือนก่อน +7

    ವಿಸ್ವಾಶ್ವ ರಯ್ಯ 😂😂😂😂

    • @ancienthistoricplacechanne2227
      @ancienthistoricplacechanne2227 หลายเดือนก่อน +3

      why are you laufing ?

    • @rushyendras9156
      @rushyendras9156 หลายเดือนก่อน

      ​@@ancienthistoricplacechanne2227can't you make out from her name?

    • @devilsightgamer4342
      @devilsightgamer4342 หลายเดือนก่อน

      Sule magane avaru ಬದುಕಿದ್ದಷ್ಟು ನೀನು ಬದುಕುತ್ತೀಯಾ ನಗುತ್ತಾನೆ gandu

    • @Chikkahonnamma
      @Chikkahonnamma หลายเดือนก่อน

      @@ancienthistoricplacechanne2227 ಮೀಸಲಾತಿ, ಹಿಂದುಳಿದ ವರ್ಗದ ವಿರೋಧಿ ಅಂತ 😂😂😂

    • @Shylashreyas
      @Shylashreyas หลายเดือนก่อน

      Meesa lati virodhi alla..merit iroru Ella jatiyallu irtaare..merit irorige kelasa avakasha kodbeku​@@Chikkahonnamma

  • @srikantamurthyhs5827
    @srikantamurthyhs5827 หลายเดือนก่อน

    ಕಟಿಂಗ್ ಮಾಡಿದವರು ಅವರೆ

  • @DevrajuSmgowda
    @DevrajuSmgowda หลายเดือนก่อน

    😂

  • @rushyendras9156
    @rushyendras9156 หลายเดือนก่อน

    Sanjay Gandhi Mohammed Yunus ge huthidu antha helare. Nija na?