ಪರಂ ಸರ್ ಧನ್ಯವಾದಗಳು, ಸರ್. ಎಸ್.ಎಂ.ಕೃಷ್ಣ ಅವರ ಸಂದರ್ಶನವನ್ನು ಪ್ರಸಾರ ಮಾಡಿದಿರಿ. ನನ್ನ ಜೀವನದಲ್ಲಿ ನಾನು ಇಷ್ಟ ಪಟ್ಟಂತಹ ರಾಜ್ಯದ ಮುಖ್ಯ ಮಂತ್ರಿಗಳು, ಹಾಗೂ ರಾಜಕಾರಿಣಿ ನನ್ನ ಮೆಚ್ಚಿನ ಸರ್.ಎಸ್.ಎಂ. ಕೃಷ್ಣ ಅವರ ಜೀವನದ ಅನುಭವವನ್ನು ಉಣ ಬಡಿಸುದ್ದೀರಿ....ಧನ್ಯವಾದಗಳು.
Mr. Paramesh's interview with SM Krishna sir was incredible. This is the best example of his simple life. He could have refused an interview on TH-cam. But it shows his humble and simple life. No ego, no hate. All politicians must follow him. All politicians are making money.
Sm krishna sir from vidhansabha speaker to chief minister of karnataka and central external affairs minister. Your contribution to politics is worth remembering sir your legacy will live on sir may his soul rest in peace and deepest condolences to his family as they bear this loss.
ರಾಜಕಾರಣಿಗಳ ಸಂದರ್ಶನ ನೋಡುವಾಗ ಸಾಮಾನ್ಯವಾಗಿ ವೀಕ್ಷಕರು ರಾಜಕಾರಣಿಗಳನ್ನು ಬೈದುಕೊಳುತಿರುತಾರೆ ಆದರೆ ಶ್ರೀ S M ಕೃಷ್ಣ ರವರ ಸಂದರ್ಶನ ನೋಡುವಾಗ ಯಾವ ಕ್ಷಣ ಹಾಗೆ ಅನ್ನಿಸಲೇ ಇಲ್ಲ ಓಂ ಶಾಂತಿ 🙏🙏
ಅತ್ಯಂತ ಸುಂದರಾಂಗ ವ್ಯಕ್ತಿ smk

ವೀರೇಂದ್ರ ಪಾಟೀಲ್ ಅವರ ನಂತರ ನಾನು ಗೌರವಿಸುವ ಮತ್ತೊಬ್ಬ ಅತ್ಯಂತ ಸಂಭಾವಿತ ರಾಜಕಾರಣಿ ನಮ್ಮ S.M.K ಅವರು.
ಇವತ್ತಿನ ರಾಜಕಾರಣಿಗೆ ಇವರೊಬ್ಬ ದಂತ ಕಥೆ ಹಾಗ ಇವರನ್ನ ಇಷ್ಟು ಗೌರವನ್ವಿತವಾಗಿ ಕಳುಹಿಸಕೊಟ್ಟ ಡಿ. ಕೆ ಶಿವ ಕುಮರ್ ಗೆ ಧನ್ಯವಾದಗಳು
ಪರಂ ಸರ್ ನೀವು ಧನ್ಯ ಇಷ್ಟು ಹೇಳೋಕೆ ನನ್ನ ಕೈಯಿಂದ ಆಗಿದ್ದು ನಿಮ್ಮ ಕಾರ್ಯ ಅದ್ಭುತ ಅಮೋಘ ಅವಿಸ್ಮರಣೀಯ ಧನ್ಯವಾದಗಳು ಸರ್
ಧೀಮಂತ ವ್ಯಕ್ತಿತ್ವದ ರಾಜಕಾರಣಿ 🙏🙏
Sm krishna sir from vidhansabha speaker to chief minister of karnataka and central external affairs minister. Your contribution to politics is worth remembering sir your legacy will live on sir may his soul rest in peace and deepest condolences to his family as they bear this loss.
One of the best episodes
Om shanti
Param great
Thank you param for all your efforts for interviewing SM Krishna sir. Lot of information shared by him😊❤🎉🎉🎉
ಓಂ ಶಾಂತಿ ಸರ್😢
1.99M moving on to 2M🎉
Thankyou for 11 subsscribeers please make it 20 🥰🙏🙏🙏🙏
❤❤❤
Beauty sir
ಇವರು ಇದ್ದ ಕಾಲದಲ್ಲಿ ನಾವು ಇದ್ದಿನಲ್ಲ ಅನ್ನುವುದು ಸಂತೋಷದ ವಿಚಾರ
Rip,
Very interesting issues. 👌
May his soul rest in peace.
Rip sir
Hi sir
ರಾಜಕಾರಣಿಗಳ ಸಂದರ್ಶನ ನೋಡುವಾಗ ಸಾಮಾನ್ಯವಾಗಿ ವೀಕ್ಷಕರು ರಾಜಕಾರಣಿಗಳನ್ನು ಬೈದುಕೊಳುತಿರುತಾರೆ ಆದರೆ ಶ್ರೀ S M ಕೃಷ್ಣ ರವರ ಸಂದರ್ಶನ ನೋಡುವಾಗ ಯಾವ ಕ್ಷಣ ಹಾಗೆ ಅನ್ನಿಸಲೇ ಇಲ್ಲ ಓಂ ಶಾಂತಿ 🙏🙏
😢RIP
🎉🎉🎉🎉🎉🇮🇳🇮🇳🇮🇳🇮🇳🙏🙏🙏🌹
Do interview of Devegowda Ji. You can dig lot of information.
Kannada TH-cam yello hogbidutte Devegowdru bandre! good Suggestion sir
SMK ಅಮರ
Gentleman Krishna
Matte huttibanni
Yadavani Oorinavaru HUCHHAMASTHI GOWDRU
ಧೀಮಂತ ವ್ಯಕ್ತಿತ್ವದ ರಾಜಕಾರಣಿ 🙏🙏
RIP