ಸರ್ faram 50.53. ಅರ್ಜಿ ಹಾಗೂ ಹೇಗೆ ಮಂಜೂರಾತಿ ಮಾಡುತ್ತಾರೆ ಮತ್ತು 94c ಹಕ್ಕು ಪತ್ರ ನೀಡುತ್ತಾರೆ ಮಂಜೂರಾತಿ ಮಾಡುತ್ತಾರೆ ಎಂಬುವುದರ ಬಗ್ಗೆ .ಷರತ್ತುಗಳು ಎನು ಇರುತ್ತವೆ ತಿಳಿಸಿ ಕೋಡಿ ಸರ್
ಸರ್ ನಮಗೆ ಗೊತ್ತಿಲ್ಲದೇ ಈಗಾಗಲೇ ಪೋಡಿ ಆದ ಜಮೀಣನ್ನು ಮರು ಪೋಡಿ ಮಾಡಿಸಿದ್ದಾರೆ ಆದರೆ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಮರು ಪೋಡಿ ಆದ ನಂತರ ಮೋಜಿಣಿ ಮಾಡಿಸಿದ್ದಾರೆ ಅವಾಗ ನಮ್ಮ ಜಮೀನಿನಲ್ಲಿ ನಾಲ್ಕು ಸರಪಳಿ ಕಮ್ಮಿ ಆಗಿದೆ ಮತ್ತು ನಮ್ಮ ಜಮೀನಿಗೂ ಹಾಗೂ ಪೋಡಿ ಆದ ಶಿಟಿಗೂ ಟ್ಯಾಲಿ ಆಗುತ್ತಿಲ್ಲ ಮತ್ತ್ತು ನಮಗೆ ಜಮೀನನ್ನು ಬಿಟ್ಟು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನಾವು ಮೊಂದೆ ಏನು ಮಾಡಬೇಕೆಂದು ಮಾಹಿತಿ ಕೊಡಿ ನಮಗೆ ಮುಂದೆ ಏನು ಮಾಡಬೇಕೆಂದು ದಾರಿ ದೋಚುತ್ತಿಲ್ಲ ದಯವಿಟ್ಟು ನಮಗೆ ಮಾಹಿತಿ ಕೊಡಿ
ಸೂಪರ್
namaste sir, usefull infromation thank you sir.
ಗಜೇಂದ್ರಗಡ ಸರಂ ಜಾಂ ಭೂಮಿ ಬಗ್ಗೆ ತಿಳಿಸಿ ಕೊಡಿ ಇದರಿಂದ ತುಂಬಾ ಜನಕ್ಕೆ ಒಳ್ಳೆದು ಆಗುತ್ತೆ. 1952 ಕಾಯ್ದೆ ಭೂಮಿ ಉಳುವವನೇ ಹೊಲದೊಡೆಯ
Halate madoke Nam holada gps bere survey number nalli thorusthide ege change madsodu heli plz
ಮುತ್ತಜ್ಜ ಜಮೀನಿನಲ್ಲಿ ಹೆಣ್ಣುಮಕ್ಕಳು ಗಂಡುಮಕ್ಕಳು ಎಷ್ಟು ಭಾಗ ಇದೆ ಬಾಗ ಇದೆಯಾ ಇದರ ಬಗ್ಗೆ ವಿಡಿಯೋ ಮಾಡಿ
Mane and kulla jaga hege aleybeku
ಸರ್ , ಹ್ಯಾಂಡ್ ಲೋನ್ ಬಾಂಡ್ ಎಂದರೇನು ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ , ದಯವಿಟ್ಟು ತಿಳಿಸಿಕೊಡಿ
After cancellation of Hissa, Pahani should be made as per note or Pahani should be folded according to experience
ಸರ್ faram 50.53. ಅರ್ಜಿ ಹಾಗೂ ಹೇಗೆ ಮಂಜೂರಾತಿ ಮಾಡುತ್ತಾರೆ ಮತ್ತು 94c ಹಕ್ಕು ಪತ್ರ ನೀಡುತ್ತಾರೆ ಮಂಜೂರಾತಿ ಮಾಡುತ್ತಾರೆ ಎಂಬುವುದರ ಬಗ್ಗೆ .ಷರತ್ತುಗಳು ಎನು ಇರುತ್ತವೆ ತಿಳಿಸಿ ಕೋಡಿ ಸರ್
ಪೊಡ್ cancel ಮಾಡಿ ಮತ್ತೆ ಪೋಡ್ ಮಾಡಬೇಕಾದರೆ ಏನು ಮಾಡಲಿ
Ottuvari madida jameenannu bidisikollodu hege
Mashine or chine who is best
ಸರ್ ಪೋಡಿ ಮಾಡಲು ವಿಭಾಗ ಆಗಿರುವ ಎ ಲ್ಲ ರ ಸಹಿ ಬೇಕಾಗುತ್ತೆ ಅಲ್ಲವೇ
ಸರ್ ನಮಗೆ ಗೊತ್ತಿಲ್ಲದೇ ಈಗಾಗಲೇ ಪೋಡಿ ಆದ ಜಮೀಣನ್ನು ಮರು ಪೋಡಿ ಮಾಡಿಸಿದ್ದಾರೆ
ಆದರೆ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಮರು ಪೋಡಿ ಆದ ನಂತರ ಮೋಜಿಣಿ ಮಾಡಿಸಿದ್ದಾರೆ ಅವಾಗ ನಮ್ಮ ಜಮೀನಿನಲ್ಲಿ ನಾಲ್ಕು ಸರಪಳಿ ಕಮ್ಮಿ ಆಗಿದೆ ಮತ್ತು ನಮ್ಮ ಜಮೀನಿಗೂ ಹಾಗೂ ಪೋಡಿ ಆದ ಶಿಟಿಗೂ ಟ್ಯಾಲಿ ಆಗುತ್ತಿಲ್ಲ ಮತ್ತ್ತು ನಮಗೆ ಜಮೀನನ್ನು ಬಿಟ್ಟು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನಾವು ಮೊಂದೆ ಏನು ಮಾಡಬೇಕೆಂದು ಮಾಹಿತಿ ಕೊಡಿ
ನಮಗೆ ಮುಂದೆ ಏನು ಮಾಡಬೇಕೆಂದು ದಾರಿ ದೋಚುತ್ತಿಲ್ಲ
ದಯವಿಟ್ಟು ನಮಗೆ ಮಾಹಿತಿ ಕೊಡಿ
NImma jaminu haddubastu maadisi...adakkagi haddubastu arji haaki..
ಸರ್ ಹದ್ದು ಬಸ್ತಿ ಅದ ನಂತರ ಹದ್ದು ಬಸ್ತಿ ಅದ ನಕಾಶೆ ಕೊಡದೆ ಎದ್ದರೆ ಎನು ಮಾಡಬೇಕು
Sir nim phone no kodi, birth certificate correction bagge kelbekittu
ಸರ್ ನಮ್ಮ ಹತ್ತುಬಸ್ತು ನಮಗೆ ಗೊತ್ತಿಲ್ಲಅದನ್ನು ಹೇಗೆ ಕಂಡುಹಿಡಿಯುವುದು
haddubastu maadisidre gottagutte...
ಪೋಡಿ ಮಾಡಿ ನಕ್ಷೆಯನ್ನು ಮಾಡುವುದಾದರೆ ಎಷ್ಟು ದಿನ ತೆಗೆದುಕೊಳ್ಳಬಹುದು.
Depending on the officers bro it will take approximately 1/2 years
ನಿಮ್ಮ ಸಲಹೆಯನ್ನು ತಿಳಿಸಿ.
Old. Jameen Position Alli. Old Document thathana namalli ide mommaga. Sarvy Podi aghilla sarvy madisabahuda sir thilsi pl