11 e sketch renewal can be done only after expire of existing 11 e sketch, contact Assistant Director of Land Records & Survey Settlement (ADLR) of your district.
ಸರ್ವೆ ನಂಬರ್ 150 ಅದರಲ್ಲಿ 22 ಗುಂಟೆ ವಿಸ್ತೀರ್ಣ ಇದ್ದು 4 ಜನ ಮಾಲೀಕರು ಇದ್ದಾರೆ ಕೋರ್ಟ್ ಡಿಕ್ರೆ ಯಂತೆ 2ಗುಂಟೆ ನನ್ನ ಹೆಸರಿಗೆ ಖಾತೆ ಮಾಡಲು 11 ಈ ನಕ್ಷೆ ಕೇಳಿದ್ದರು ನಕ್ಷೆ ಮಾಡಿಸಿ ಕೊಟ್ಟು ಖಾತೆಯು ಆಗಿದೆ ನಾನು ಈ ಜಾಗವನ್ನು ಪಡೆಯಲು ಪೋಡಿ ಮಾಡಿಸಬೇಕಾ ಅಥವಾ ಅಡ್ಬಸ್ತು ಮಾಡಿಸಬೇಕಾ ಹಾಗೆ ಪೋಡಿ ಮಾಡಿಸಲು 11ಈ reneval ಅವಶ್ಯಕತೆ ಇದೆಯಾ ತಿಳಿಸಿ ಸರ್
The segment of survey numbers into different sub divisions is known as PODI of Agricultural Land. This is completed by the Officials from the Survey Department. It is currently required in Karnataka to have a Land Podi completed prior to purchasing or selling any agricultural land. Hadbast denotes a land record demarcating and documenting land holdings in rural areas. It provides vital information about land ownership, agricultural details, and revenue records. Hadbast can be done after registration of the land.
ಸರ್... ನನ್ನ ಅಜ್ಜ ನಾ ಹೇಸರಿಗೆ ಜಾಮೀನು ಇದೆ..ಅ.. ಜಮೀನನ್ನು ನನ್ನ ತಂದೆ ಹೇಸರೀಗೆ ಮಾಡಿಸಬೇಕು ...ನನ್ನ ಅಜ್ಜ ಮರಣ ಹೊಂದಿದರೆ ... ಇವಾಗ ನನ್ನ ತಂದೆ ಹೇಸರಿಗೆ ಮಾಡಿಸುವುದು ಹೇಗೆ... ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಸಲ್ಲಿಸಬೇಕು
Sir , 11E application submit admele file process aagi Survey Office ninda Govt licensed Surveyor site ( krishi bhoomi ) survey madidmele applicant ge signature matra irutta athava land purchase mado party gu signature madodakkidiya. Dayavittu tilisi.
Hi sir mamma site na chakabhandi 3 kade sariyagiddu 1kade tappagide henu madabeku sir please tilisikodi
ಸೂಪರ್ 👍
Thanks for the detailed information about 11e sketch renewal… please post How to download 11e sketch
ಭೂ ಸ್ವಾಧೀನ ಬಗ್ಗೆ video madi
Super sir
👍
How much days take complete podi after survey
Sir,renewal can do thru swalmabi app pls confirm
obba vekthige 2rimda 3 name edre astu name obbane enddu Pru madhodu yage
Sir ಇವಾಗ ನಾವು 8 acre ಅಲ್ಲಿ 2 acre 11 e ಮಾಡಿದ್ದೇವೆ ಇವಾಗೆ ನಮಗೆ 3 acre maadbeku 11 e date innu 6 month ಇದೆ ಮತ್ತೆ ಅರ್ಜಿ ಕೊಟ್ರೆ ಆಗುತ್ತಾ
11E sketch raddu madakke yen madbeku
11 e sketch renewal can be done only after expire of existing 11 e sketch, contact Assistant Director of Land Records & Survey Settlement (ADLR) of your district.
It is ADLR not EDLR. Assistant Director of Land Records & Survey Settlement (ADLR)
How can is separate my land as a form no 10 which is total 41acre land my share is 10.5 acre
How can I get only my self on
ಸ್ಕೆಚ್ ನಲ್ಲಿ. ಅಳತೆ.ತಪ್ಪಾಗಿ ಕಡಿಮೆ.ಬರೆದಿದ್ದಾರೆ.ಏನು ಮಾಡಬೇಕು
Nanag gotta erade madiddre yen madiratare
ಅರ್ಜಿ ಹಾಕಿದ್ದು ಹೆಸರು ತಪ್ಪಾಗಿ ತಿದ್ದುಪಾಡಿ ಮಾಡಬಹುದಾ
ಸರ್ವೆ ನಂಬರ್ 150 ಅದರಲ್ಲಿ 22 ಗುಂಟೆ ವಿಸ್ತೀರ್ಣ ಇದ್ದು 4 ಜನ ಮಾಲೀಕರು ಇದ್ದಾರೆ ಕೋರ್ಟ್ ಡಿಕ್ರೆ ಯಂತೆ 2ಗುಂಟೆ ನನ್ನ ಹೆಸರಿಗೆ ಖಾತೆ ಮಾಡಲು 11 ಈ ನಕ್ಷೆ ಕೇಳಿದ್ದರು ನಕ್ಷೆ ಮಾಡಿಸಿ ಕೊಟ್ಟು ಖಾತೆಯು ಆಗಿದೆ ನಾನು ಈ ಜಾಗವನ್ನು ಪಡೆಯಲು ಪೋಡಿ ಮಾಡಿಸಬೇಕಾ ಅಥವಾ ಅಡ್ಬಸ್ತು ಮಾಡಿಸಬೇಕಾ ಹಾಗೆ ಪೋಡಿ ಮಾಡಿಸಲು 11ಈ reneval ಅವಶ್ಯಕತೆ ಇದೆಯಾ ತಿಳಿಸಿ ಸರ್
The segment of survey numbers into different sub divisions is known as PODI of Agricultural Land. This is completed by the Officials from the Survey Department. It is currently required in Karnataka to have a Land Podi completed prior to purchasing or selling any agricultural land. Hadbast denotes a land record demarcating and documenting land holdings in rural areas. It provides vital information about land ownership, agricultural details, and revenue records. Hadbast can be done after registration of the land.
11 e sketch is valid for 6 months only, renewal to be done after 6 month's
sir 11E cancel madsodu yage
ಡಿಡಿ ಎಲ್ ಆರ್ ರವರ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ
ಸರ್... ನನ್ನ ಅಜ್ಜ ನಾ ಹೇಸರಿಗೆ ಜಾಮೀನು ಇದೆ..ಅ.. ಜಮೀನನ್ನು ನನ್ನ ತಂದೆ ಹೇಸರೀಗೆ ಮಾಡಿಸಬೇಕು ...ನನ್ನ ಅಜ್ಜ ಮರಣ ಹೊಂದಿದರೆ ... ಇವಾಗ ನನ್ನ ತಂದೆ ಹೇಸರಿಗೆ ಮಾಡಿಸುವುದು ಹೇಗೆ... ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಸಲ್ಲಿಸಬೇಕು
ದಯವಿಟ್ಟು ತಿಳಿಸಿ ಸರ್
ಪೌತಿ ಖಾತೆ ವಿಡಿಯೋ ನೋಡಿ..
Kharab land document details how to check sir
check RTC of your land. it will show the Kharab land details.
Sir ನಿಮ್ಮ ಮೊಬೈಲ್ no ಕೋಡಿ sir
Kiadb land acquisition
ವಿಜಯಪುರ ಜಿಲ್ಲೆ ಇಂಡಿ ತಾಲೂಕು ಅಗರಖೇಡ ಗ್ರಾಮ 266.2 ಸರ್ವೆ ನಂಬರ್ ನಲ್ಲಿ ಹಾದಿ ಕೊಡುತ್ತಿಲ್ಲ ಏನು ಮಾಡಬೇಕು ಸರ್
ಇಜ್ಮೆಂಟ್ act ಪ್ರಕಾರ ಎ ಸಿ ಅವರಿಗೆ ಕಂಪ್ಲೇಂಟ್ ಸಲ್ಲಿಸಿ ಸರ್.