PART 7 - "ಮೋಸಗಾರರು, ವಂಚಕರನ್ನೆಲ್ಲ ಚೆನ್ನಾಗಿಟ್ಟಿರೋ ದೇವರು ನಮ್ಮಂಥವರಿಗೆ ಯಾಕೆ ಈ ಶಿಕ್ಷೆ ಕೊಡ್ತಾರೆ ?" (ಭಾಗ 07)

แชร์
ฝัง
  • เผยแพร่เมื่อ 7 ม.ค. 2025

ความคิดเห็น • 26

  • @prakashdoddalingegowda1030
    @prakashdoddalingegowda1030 วันที่ผ่านมา +4

    ಆಗ್ರೋ ಚಿಕ್ಕ ಣ್ಣ ಅವರ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ, ರಘುರಾಮ್ ಅವರಿಗೆ ಧನ್ಯವಾದಗಳು, ಚಿಕ್ಕ ಣ್ಣ ಅವರ ಆತ್ಮಕ್ಕೆ ದಯಾ ಮಯ ನಾದ ಭಗವಂತ ಚಿರಶಾಂತಿಯನ್ನು ಕರುಣಿಸಲಿ 🙏ಅವರ ಕುಟುಂಬ ದವರು ನೂರ್ಕಾಲ ಸುಖವಾಗಿ ಬಾಳಲಿ 🙏

  • @Saraswathi-b9d
    @Saraswathi-b9d วันที่ผ่านมา +3

    God bless your family

    • @GangadharaK-d4x
      @GangadharaK-d4x 15 ชั่วโมงที่ผ่านมา

      Namago hedhi anubhaba 😢agidhey

  • @meghanamegha5297
    @meghanamegha5297 8 ชั่วโมงที่ผ่านมา

    ಒಳ್ಳೆ ಯ ನಟರು.... 😞ಅವರ ಕುಟುಂಬ ಕ್ಕೆ ದೇವರು ಒಳ್ಳೇದು ಮಾಡಲಿ 🙏🏻🙏🏻

  • @HarishKumar-dy7et
    @HarishKumar-dy7et วันที่ผ่านมา +11

    ಕಲಿಯುಗ ಅದಕ್ಕೆ,,, ಕೊಲೆಗಡುಕರಿಗೆ ಅಂತವನಿಗೆ ಫ್ಯಾನ್ಸ್ ದುಡ್ಡು ಎಲ್ಲಾ ಸಿಗುತ್ತೆ ಅಂದ್ರೆ,, ಕಲಿಯುಗ ಮಹಾತ್ಮೆ 🤣😂😂😂

  • @monu-dd3br
    @monu-dd3br วันที่ผ่านมา +1

    super interview tqsm raghu sir ❣️ & amma❤

  • @venkatr7
    @venkatr7 วันที่ผ่านมา +1

    Very good coverage ❤

  • @RukminiCR-d4r
    @RukminiCR-d4r วันที่ผ่านมา +3

    ನಮ್ಗೂ ಗೊತ್ತಿರಲಿಲ್ಲ ಚಿಕ್ಕಣ್ಣವರು ಇಲ್ಲ ಅಂತ,ಪಾಪ ತುಂಬಾ ಕಷ್ಟಪಟ್ಟಿದೀರ 😭

  • @ArunaaGowda
    @ArunaaGowda วันที่ผ่านมา +10

    ಯಾರೂ ಬರೊಲ್ಲ ಸರ್. 😢 ನಂದೇ ಸಾಕ್ಷಿ. ಕೋಟಿ ಇದ್ವಿ. 😢 ಎಲ್ಲರೂ ಇರ್ತಾ ಇದ್ರು. ಈಗ ಒಂದು ರುಪಾಯಿ ಗೂ ಕಷ್ಟ. ಒಬ್ರೂ ಇಲ್ಲ...! ಅಸಹ್ಯ ಪಡುತ್ತಾರೆ ನಮ್ಮನ್ನ ನೋಡಿದ್ರೆ ಇವತ್ತು 😢

    • @shreenivasannigeri9706
      @shreenivasannigeri9706 วันที่ผ่านมา +2

      Matte aa time barutte ..
      Be positive....

    • @dayanandamurthyts189
      @dayanandamurthyts189 วันที่ผ่านมา +2

      ನಿಮ್ಗೆ ಒಂದು ಟೈಮ್ ಬರುತ್ತೆ

    • @Tanu-i3n
      @Tanu-i3n วันที่ผ่านมา

      😢😢

    • @r.nagabhushana
      @r.nagabhushana 22 ชั่วโมงที่ผ่านมา +1

      ನೀವು ಹಾಗೇ ಹೋಗ್ತೀರಾ ಸಹಾಯಕ್ಕೆ,,,..... ನಾವು ಜನ ಹೇಗೆ ಅಂದರೆ ನಮಗೆ ಕಷ್ಟ ಬಂದಾಗ ಮಾತ್ರ ಕಷ್ಟ, ಬೇರೆಯವರಿಗೆ ಬಂದಾಗ ಅದು ಅವರ ಕರ್ಮ😂😂

  • @hjmohankumar9916
    @hjmohankumar9916 วันที่ผ่านมา

    Super sir

  • @lingarajuraju5347
    @lingarajuraju5347 วันที่ผ่านมา +1

    ಶನಿ ಮಹದೇವಯ್ಯ ನವರ
    ಕಾರ್ಯಕ್ರಮ ಮಾಡಿ

  • @kasturiprasad1848
    @kasturiprasad1848 วันที่ผ่านมา

    ಇದು ನಮ್ಮ ಕಥೆ

  • @premaprema6055
    @premaprema6055 วันที่ผ่านมา +2

    ಅಕ್ಕ ದೇವರಿದ್ದಾರೆ ಗಾಡ್ bless ಯು ಅಕ್ಕ

  • @sahanabindu9301
    @sahanabindu9301 วันที่ผ่านมา

    Hi sir fast comment

  • @priyadarshan7745
    @priyadarshan7745 วันที่ผ่านมา

    😢😥🙏🙏🙏

  • @Sujatha.BSujatha
    @Sujatha.BSujatha 16 ชั่วโมงที่ผ่านมา +1

    Yav sanbandagalu agilla mosgararige Kala naanu oble Jeevan madtidini home nurse job maadi baduku ego nadithide bro b

  • @KanakaShree-tt3wr
    @KanakaShree-tt3wr วันที่ผ่านมา

    Nuvu nalivu sahaja devarru kyi biduvudila