402 PSI ಪರೀಕ್ಷೆ ಫಿಕ್ಸ್:|ಪರೀಕ್ಷೆಗೆ ಗೊಂದಲ ಇಲ್ಲ |ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಸ್ಪಷ್ಟನೆ!!..

แชร์
ฝัง
  • เผยแพร่เมื่อ 24 ก.ย. 2024
  • 👆🏻👆🏻👆🏻👆🏻👆🏻👆🏻👆🏻👆🏻👆🏻👆🏻
    ಅಕ್ಟೋಬರ್-3ಕ್ಕೆ PSI ಪರೀಕ್ಷೆ.?:
    2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಆ ದಿನದಂದು UPSC Mains Exam ಇರುವುದರಿಂದ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಮಾನ್ಯ ಗೃಹಸಚಿವರು ನಿನ್ನೆ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು. ಆದರೆ ಸೆಪ್ಟೆಂಬರ್-28 ರಂದು ಕೂಡಾ UPSC ಪರೀಕ್ಷೆ ಇರುವುದರಿಂದ ಇದೀಗ ಮತ್ತೊಮ್ಮೆ ಪರೀಕ್ಷೆ ಮುಂದೂಡಲಾಗಿದೆ.! ಆದರೆ 402 PSI Exam date confirm | ಪರೀಕ್ಷೆ ಗೊಂದಲ ಇಲ್ಲ |ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಸ್ಪಷ್ಟನೆ!! ಅಕ್ಟೋಬರ್-3 ಗುರುವಾರ ರಂದು ಪರೀಕ್ಷೆ ನಡೆಸಲು KEA ಯಿಂದ ಅಧಿಕೃತವಾಗಿ ಪ್ರಕಟಗೊಂಡಿದೆ.!!
    ✍🏻🔥✍🏻🔥✍🏻🔥✍🏻🔥✍🏻🔥
    ,
    Welcome to The Student Page TH-cam Channel. I am Curious about creating This Channel.Because This Channel is providing lots of Information about daily current updates,students education news, jobs news, Competative exam updates , state & Central government jobs exams news, government schemes news and morality, integrity news updates. so please keep supporting us.💥Thank you ❤❤❤
    If you are New here, Kindly Subscribe &press the 🔔 icon.
    Links 👇
    TH-cam channel:
    / @thestudentpage
    #TheStudentpage #stydentpage #studentsupdates #Thestudentpageacurrentnews #studentpagejobalert
    #thestudentpageyoutubechannel #kpscexamtimetable
    #timetablekpsc
    #kpscupdate
    #kpscexam
    #kpscorder #kpsc #kpscupdate #netexam2024 #ahara #indianpostoffice #villageaccountant #kea_latest_news #indiapostgds2024 #indiapostgds
    KEYWORDS:👇:
    psi 402 exam date latest news
    psi 402 exam date
    psi 402 exam date 2024
    psi 402 exam preparation
    psi 402 exam
    psi 402 exam date 2024 karnataka
    psi 402 exam postponed
    psi 402 exam date 2023 karnataka
    psi 402 exam update
    psi 402 exam strategy

ความคิดเห็น •