ಪಾರಿ - Paari | ಹಳ್ಳಿಯ ಜವಾರಿ ಪ್ರೇಮಕಥೆ | Uttara Karnataka Short Film | Ningaraj Singadi | Bindu | 4K

แชร์
ฝัง
  • เผยแพร่เมื่อ 1 ต.ค. 2024
  • Uttara Karnataka Short Film : Paari - ಪಾರಿ
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bindu Honnalli
    Umesh Jadhav
    Rayappa Sathani
    Raj Pareet
    Praveen PK
    Ajit Singadi
    Thanks to :
    Anand RA
    Raghu Kadakol
    Pundalik Sampal
    Mallu Kalakattimath
    Kiran Karoli
    Posters :
    Megharaj SN
    Music :
    Ravi Pujari ( Mundaragi )
    Raviteja ( RT Dhun ) Bagalkot
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm #arrangemarriage #marriage #family #wife #mother
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

ความคิดเห็น • 764

  • @Raam-Rahim
    @Raam-Rahim 11 หลายเดือนก่อน +188

    ಹೊಸ ಹೀರೋಯಿನ್ ಆದ್ರೂ ಅವರ ಆಕ್ಟಿಂಗ್ ಸುಪರ್ ಆಗಿ ಮೂಡಿ ಬಂದಿದೆ.
    ಅವರು ನೋಡಲು ಕೂಡ ತುಂಬಾ ಲಕ್ಷಣವಾಗಿದ್ದಾರೆ.

  • @nagarajsh4034
    @nagarajsh4034 11 หลายเดือนก่อน +440

    ಜಾತಿಗೊಂದು ಜೆಂಡ ಆರೋದು ನಿಲ್ಲೋತನ ನಮ್ಮ ದೇಶದ ಜೆಂಡಕೆ ಬೆಲೆ ಇರಲ್ಲ ಅದ್ಭುತ ಮಾತು ❤❤❤❤

    • @shivushivasss1917
      @shivushivasss1917 11 หลายเดือนก่อน +15

      ಇದಂತೂ ಸತ್ಯವಾದ ಮಾತು ಬ್ರದರ್...

    • @Raghu18SR
      @Raghu18SR 10 หลายเดือนก่อน +7

      💯💯ಸತ್ಯದ ಮಾತು

    • @jaanupattar3890
      @jaanupattar3890 10 หลายเดือนก่อน +2

      💯💯

    • @sdsanjupujarisannakalavida1555
      @sdsanjupujarisannakalavida1555 10 หลายเดือนก่อน

      ​@@shivushivasss1917❤❤

    • @roopaboss3577
      @roopaboss3577 10 หลายเดือนก่อน +3

      🤔👏👏

  • @mallujeeralabhavi7373
    @mallujeeralabhavi7373 10 หลายเดือนก่อน +99

    ಅವಾಗ ಅವಾಗ ಹೀರೋಯಿನ್ ಚೇಂಜ್ ಮಾಡ್ತಾ ಇರಿ ನಿಂಗರಾಜ ಅವರೇ ಈ ಹೀರೋಯಿನ್ ಅಭಿನಯ ಸೂಪರ್ ತುಂಬಾ ಲಕ್ಷಣ ವಾಗಿದ್ದರೆ 👌

  • @FriendsForeverTech4u
    @FriendsForeverTech4u 10 หลายเดือนก่อน +92

    ಹುಡುಗಿಯ acting ಅದ್ಭುತವಾಗಿದೆ. ಹಳ್ಳಿ ಸೊಗಡಿಗೆ ಹೇಳಿ ಮಾಡಿಸಿದಂಗ ಇದ್ದಾಳೆ. I Like it

  • @irannahiremath5349
    @irannahiremath5349 11 หลายเดือนก่อน +91

    ನಿಮ್ಮ ಈ ತಂಡ ಮನರಂಜನೆ ಜೊತೆಗೆ ಸಮಾಜದ ವಾಸ್ತವ ಸಂಗತಿ ಯನ್ನು ತಿಳಿಸಿಕೊಡುತ್ತಿರುವ ನಿಮಗೆ ಮುಂದಿನ ದಿನಮಾನಗಳಲ್ಲಿ ನೀವು ಬಯಿಸಿದಂತಾಗಲಿ ಅಣ್ಣ❤............ *Lu u from bgk*💐💐💐💐😍

    • @mahalingc2669
      @mahalingc2669 11 หลายเดือนก่อน +3

      ವಿಡಿಯೋ ತುಂಬಾ ಚೆನ್ನಾಗಿ ಆಗಿದೆ

  • @kateaniston3651
    @kateaniston3651 11 หลายเดือนก่อน +72

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ನಿಂಗರಾಜ್ ಸಿಂಗಾಡಿ ಮತ್ತು ತಂಡಕ್ಕೆ ಧನ್ಯವಾದಗಳು. 👌🏻👍👏👏🙏🏻🙏🏻

  • @praveen5957
    @praveen5957 10 หลายเดือนก่อน +31

    ಗುರು ನಿನ್ನ ತಲೆ ನನಗ ಒಂದು ವರ್ಷ ಬಾಡಿಗಿ ಕೊಟ್ಟುಬಿಡು 😔😔😔😔feel my love bro ನಿಮ್ಮ ವಿಡಿಯೋ ನೋಡಿ ಮನಸಿಗೆ ಬಾಳ ತ್ರಾಸ್ ಆಕತಿ 💔💔💔

  • @mutteppachandargi7773
    @mutteppachandargi7773 11 หลายเดือนก่อน +34

    ಅಣ್ಣಾ ಈ ಲವ್ ಸ್ಟೋರಿ😢ತುಂಬಾ ದುಕ್ಕದ ಸನ್ನಿವೇಶ ಈ ತಂಡದವರಿಗೆ ಅಭಿನಂದನೆ

  • @raghuarts4221
    @raghuarts4221 11 หลายเดือนก่อน +34

    ಹುಡುಗರ ಮನಸ್ಸು ಪವಿತ್ರ ದೇವಾಲಯ ಇದತೆ ❤ ಪ್ರೀತಿಯ ದೇವತೆಯ ಸಿಂಹಾಸನ

  • @Killer_king_mounu_55
    @Killer_king_mounu_55 11 หลายเดือนก่อน +18

    Nij anna ನಾಳೆ ನಮ್ ಹುಡುಗಿ ಮದುವೆ ಅನ್ನ same feeling🥺 😭😭💔💔

  • @CristianoRonaldo-w5v
    @CristianoRonaldo-w5v 10 หลายเดือนก่อน +24

    ಶುರುವಾಗೋ ಮುನ್ನವೇ ಎಷ್ಟೋ ಪ್ರೀತಿಗಳು ಮುಗಿದು ಹೋಗಿವೆ😊😟

  • @anand14545
    @anand14545 11 หลายเดือนก่อน +23

    ಹೀರೋಯಿನ್ ನಟನೆ ಚಂದ. ನೋಡೋಕ್ಕೆ ಸೂಪರ್❤❤❤❤😍😍😍😍

  • @rambo2chidananddalawai150
    @rambo2chidananddalawai150 10 หลายเดือนก่อน +17

    ನಮ್ಮ ಹಳ್ಳಿ ಹುಡುಗಿಯರ ಮದುವೆ ಮಾಡಿಕೊಂಡು ಉಡಿಯಕ್ಕಿ ಹಾಕೊಂಡು ಹೋಗುವಾಗ ಆಗುವ ನೋವು ಯಾರಿಗೂ ಬೇಡ(last banch hudugara story) love pari ಭಾಗ ೨

  • @BiruNagathan
    @BiruNagathan 10 หลายเดือนก่อน +12

    ಭೂಮಿಕಾ ಅಕ್ಕನ ಹಿಂದ ಈ ಅಕ್ಕನ ಮಸ್ತ್ ವಿಡಿಯೋ ಮಾಡತಾಳ ❤️❤️❤️ಸೂಪರ್ ಅಕ್ಕ ಇನ್ನು ಹೆಚ್ಚಿಗಿ ಬೆಳೀಬೇಕು ❤️🙏

  • @anandcm3515
    @anandcm3515 11 หลายเดือนก่อน +28

    Super ಕಥೆ ಅಣ್ಣ ನಿಮ್ಮ ಈ ತಂಡದವರಿಗೆ ಅಭಿನಂದನೆಗಳು ❤️

  • @reddy177
    @reddy177 10 หลายเดือนก่อน +54

    ನಿಜಕ್ಕೂ ಬಿಟ್ಟು ಹೋದ ನನ್ನ ಹುಡುಗಿಯನ್ನು ನೆನಪಿಸಿತು ನಿಮ್ಮ ಈ ಕಿರು ಚಿತ್ರ ❤️❤️👌👌👌👌 ಆದಷ್ಟು ಬೇಗ ಭಾಗ-2 ಬಿಡಿ

  • @praveenprave7742
    @praveenprave7742 10 หลายเดือนก่อน +18

    ತುಂಬಾ ಚೆನ್ನಾಗಿದೆ ಕಥೆ ಇನ್ನೂ ಮುಂದುವರೆಯಲಿ. 😢😊❤

  • @Bommalingegowda
    @Bommalingegowda 11 หลายเดือนก่อน +16

    ನಿಮ್ಮ ಈ ಕಥೆಯು ಯಾವ ಸಿನಿಮಾ ಚಿತ್ರಕತೆಗೂ ಕಮ್ಮಿಯಿಲ್ಲ ತುಂಬಾ ಚೆನ್ನಾಗಿದೆ ಹಳ್ಳಿಯ ನೈಜ ಕಥೆ ಹೊಸ ಹೀರೋಯಿನ್ ಕೂಡ ನೀವು ಸಿನಿಮಾ ಯಾಕೆ ಮಾಡಬಾರದು ಅಣ್ಣ ನಿಮ್ಮ ತಂಡದ ಎಲ್ಲಾ ಸದಸ್ಯರಿಗೂ ಶುಭಾಶಯಗಳು 🎉❤👍👌🏽🫶🙌💐

  • @NirmalaDharwad-cp3me
    @NirmalaDharwad-cp3me 10 หลายเดือนก่อน +18

    ಒಂದ್ ಹೆಣ್ಣಿನ ನಿಜವಾದ ಜೀವನದ ಕನ್ನಡಿ ಅಣ್ಣಾ ಇದು. ಒಳ್ಳೆ ಮನಸ್ಸಿರುವ ಹೆಣ್ಮಕ್ಕಳ ಜೇವನಾನೆ ಇದು 😢

    • @anjinayads5635
      @anjinayads5635 10 หลายเดือนก่อน +1

      ನಿಜ

    • @LaxmiPoojeri
      @LaxmiPoojeri 10 หลายเดือนก่อน

      ನಿಜಾ ಅಣ್ಣಾ ಈ ಕಥೆಯಲ್ಲಿ ಹುಡುಗಿ ಕೈ ಬಿಟ್ಟು ಹೋದ್ಲು ನನ್ನ ಹುಡುಗ ನನ್ನ ಬಿಟ್ಟು ಬೇರೆ ಹುಡುಗೀನ ಮದುವೆ ಆದ ... 😭😭

  • @Hampapattana1988
    @Hampapattana1988 10 หลายเดือนก่อน +6

    ತುಂಬಾ ಚೆನ್ನಾಗಿ ಅಭಿನಯ ಮೂಡಿ ಬಂದಿದೆ realy acting super ಕಲಾವಿದ ಆಗಿರೋನು ತನ್ನ ಪಾತ್ರ ಯಾವುದೇ ಇದ್ರೂ ಅದಕ್ಕೆ ಜೀವ ತುಂಬೋದು ಬಹಳ ಮುಖ್ಯ ಅದನ್ನು ನೀವು ಮತ್ತು ನಿಮ್ಮ ಕಲಾವಿದರೆಲ್ಲರೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ, ಒಳ್ಳೇದಾಗ್ಲಿ ಇನ್ನು ಎತ್ತರಕ್ಕೆ ಬೆಳೆಯಿರಿ ರಾಜ್ಯ, ರಾಷ್ಟ ಮಟ್ಟದಲ್ಲಿ ನಿಮ್ಮ ಹೆಸರು ಬರಲಿ ಅಂತ ಹಾರೈಸುವೆನು 🙏🙏🙏🙏🙏🙏🙏
    All the best👍👍👍👍

  • @anubhavadamathugalu___06
    @anubhavadamathugalu___06 11 หลายเดือนก่อน +11

    ಅದ್ಬುತ ಅಣ್ಣಾ 😊
    ನಿಮ್ಮ ತಂಡದ ಪ್ರತಿಯೊಬ್ಬರೂ ಸಹ ಚೆನ್ನಾಗಿ act ಮಾಡ್ತಾರೆ..
    ನಿಮ್ಮ ಪ್ರತಿಯೊಂದು ವಿಡಿಯೋ ಹಿಂದೆ ಒಂದು ಒಳ್ಳೇ ಸಂದೇಶ ಇರುತ್ತೆ 🤗ಅದೇ ಜನಗಳಿಗೆ ಬಾಳ ಇಷ್ಟ ಆಗೋದು ❤

  • @bhimaraynavi1530
    @bhimaraynavi1530 11 หลายเดือนก่อน +36

    ಉತ್ತರ ಕರ್ನಾಟಕದ ಹಾಡುಗಳೂಂದಿಗೆ ನಿಮ್ಮ ಅಭಿನಯ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಿರುಚಿತ್ರಕರು ನೀವು ಅಣ್ಣಾ❤

  • @rameshhanagi4918
    @rameshhanagi4918 10 หลายเดือนก่อน +9

    ನಿಜವಾಗ್ಲೂ ಸೂಪರ್ ಪಾರಿ ಆಕ್ಟಿಂಗ್ ನಿಂಗರಾಜ್ ಆಕ್ಟಿಂಗ್ ಅದ್ಭುತವಾದ ಅಭಿನಯ ಮೂಡಿಬಂದಿದೆ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು

  • @anandkotur
    @anandkotur 10 หลายเดือนก่อน +7

    ಬಿಂದು ಅವರ ಅಭಿನಯ ಸೂಪರ್ ನಿಂಗರಾಜ ಅಣ್ಣಾ ಒಳ್ಳೆಯ ಕಥೆ ಚೆನ್ನಾಗಿ ಮೂಡಿಬಂದಿದೆ❤❤
    From ಮಕ್ತುಮ್ ಹಾಸ್ಯ ಕರ್ನಾಟಕ ಯುಟ್ಯೂಬ್ ಟೀಮ್ ಗೋಕಾಕ

  • @manju..852
    @manju..852 10 หลายเดือนก่อน +8

    Heroine ಬೆಂಕಿ.... Actinga....❤❤❤ ಹುಡುಗಿ ಫ್ಯೂಚರ್ ❤🎉🎉 turn

  • @parushurampk4213
    @parushurampk4213 11 หลายเดือนก่อน +5

    Love is Sweet Poison, ಪ್ರಾರಂಭ ದಲ್ಲಿ ಚಾಕಲೇಟ್ ನಲ್ಲಿರುವ ಸಿಹಿ ತರ ಸಿಹಿ ಯಾಗಿರುತ್ತೆ, ಮುಂದೆ ವಿಷದಲ್ಲಿರುವ ಕಹಿ ನಮ್ಮನ್ನೇ ನುಂಗಿ ಬಿಡುತ್ತೆ,, ಪ್ರೀತೀ ಅನ್ನೋದೇ ಸುಳ್ಳ,

  • @rajuronad3145
    @rajuronad3145 11 หลายเดือนก่อน +6

    ಪ್ರತಿಯೊಬ್ಬ ಹಳ್ಳಿ ಹುಡುಗ ಲವ್ ಸ್ಟೋರಿನೋ ಇದೆ ಅದರಲ್ಲಿ ನನ್ನ ಜೀವನದಾಗ ಆಗಿದ್ದು ಇದೆ ಈ ವಿಡಿಯೋ ನೋಡಿದ್ಮೇಲೆ ನನ್ನ ಹಳೆ ನೆನಪುಗಳು ನೆನಪಾಗುತ್ತೆ ವಿಡಿಯೋ ಸೂಪರ್ ಆಗಿ ಸಕ್ಕತ್ತಾಗಿದೆ ❤️❤️🙏🔥

  • @Hope100_s
    @Hope100_s 10 หลายเดือนก่อน +10

    ಈ ಅದ್ಭುತವಾದ ವಿಡಿಯೋಯನ್ನು ವರ್ಣಿಸಲು ಪದಗಳೇ ಸಾಲದು .. ಅಷ್ಟೊಂದು ಹೃದಯಪೂರ್ವಕವಾಗಿ ಮೂಡಿ ಬಂದಿದೆ ಯಾವ ಇತ್ತೀಚಿನ ಸಿನಿಮಾಗಳಿಗೂ ನಮ್ಮ ಈ ವಿಡಿಯೋ ಕಡಿಮೆ ಇಲ್ಲ ಅಣ್ಣ ಜೈ ಕರ್ನಾಟಕ. ❤......

  • @8aksha
    @8aksha 10 หลายเดือนก่อน +7

    ಅಣ್ಣಾ ತುಂಬಾ ಒಳ್ಳೆಯ ಚಿತ್ರ ಮುಂದಿನ ಭಾಗ ಬೇಗ ಬರಲಿ❤

  • @vittalmeeshi5032
    @vittalmeeshi5032 10 หลายเดือนก่อน +7

    ಹೀರೋಯಿನ್ acting super

  • @shivarajkambali6207
    @shivarajkambali6207 10 หลายเดือนก่อน +6

    ನನ್ನ ಪ್ರೀತಿಯ ಸ್ಟೋರಿ ಇದ್ದಂಗೆ ಇದೆ ಬ್ರದರ್ ಧನ್ಯವಾದಗಳು ನನ್ನ ಪ್ರೀತಿ ನೆನಪಿಸಿದ್ದಕ್ಕೆ ಈ ನೆನಪಲ್ಲಿ ಏನೋ ಖುಷಿ ಸಿಗುತ್ತೆ ☺️

  • @shashikumar4212
    @shashikumar4212 10 หลายเดือนก่อน +7

    ನಮ್ಮ ಹಳೆಯ ನೆನಪುಗಳ ಜೊತೆಗೆ ಪಯಣ thanks anna

  • @amrutbisalnaik7261
    @amrutbisalnaik7261 10 หลายเดือนก่อน +6

    ದೇವ್ರು...ನಿಮ್ಮ ಕಥೆ ನಿರೂಪಣೆಗೆ ಫ್ಯಾನ್ ಆದೆ

  • @MadivalappaKalaburgi
    @MadivalappaKalaburgi 3 หลายเดือนก่อน +1

    ಅಣ್ಣ ನನ್ನ ಹಳೆ ಲವ್ ನೆನಪು ಮಾಡಿದಿರಾ ಅಣ್ಣ ಸೇಮ್ ಇಂಗೆ ಅಣ್ಣ ಆದ್ರೂ ಬಿಟ್ಟು ಹೋದ್ಲು ಅಣ್ಣ ನನ್ನ ❤❤❤❤ ಆದರೂ ಅವಳ ಮೇಲೆ ಪ್ರೀತಿ ಕಮ್ಮಿಯಾಗಿಲ್ಲ ಅಣ್ಣ

  • @Subbumaliofficial
    @Subbumaliofficial 11 หลายเดือนก่อน +9

    @ningaraj singadi ❤ superb ಕಥೆ ತುಂಬಾ ಚನ್ನಾಗಿದೆ

  • @bhagayashrigokavi3066
    @bhagayashrigokavi3066 10 หลายเดือนก่อน +5

    ಸೂಪರ್ ವಿಡಿಯೋ ಅಣ್ಣ ನಿಮ್ಮ ಎಲ್ಲ ಟೀಮ್ ಗೆ ಆಲ್ ದ ಬೆಸ್ಟ್ ಮುಂದಿನ ಭಾಗ ಬರುವವರೆಗೂ ಕಾಯುತ್ತೇವೆ

  • @anandauttangi
    @anandauttangi 11 หลายเดือนก่อน +10

    ❤ಒಳ್ಳೇ ಕಲಾವಿದರು ಸರ್ ನೀವು

  • @ನಲ್ಲಕಿಚ್ಚ
    @ನಲ್ಲಕಿಚ್ಚ 10 หลายเดือนก่อน +5

    ಬೇಗಾ ಮುಂದಿನ ವಿಡಿಯೋಗಾಗಿ ಕಾಯುತಿರುವೆ ಬೇಗ ಮುಂದಿನ ವೀಡಿಯೋ ಹಾಕಿ 😢😢😢😢😢😢😢😢

  • @jattupujari108
    @jattupujari108 11 หลายเดือนก่อน +5

    ಪ್ರತಿ ಒಬ್ಬ ವ್ಯಕ್ತಿ ಜೀವನದಲ್ಲಿ ನಡೆ ಯುವನ0ತಹ ಘಟನೆ 😊

  • @praveensavukar
    @praveensavukar 10 หลายเดือนก่อน +7

    Part 2 ಆದಷ್ಟು ಬೇಗ ಬರ್ಲಿ ಅಣ್ಣಾ ❤

  • @Basupattar143
    @Basupattar143 10 หลายเดือนก่อน +13

    ಪ್ರೀತಿಸೋ ಮನಸ್ಸಗಳಿಗೆ ನಿಮ್ಮ ಕಥೆ ಒಂದು ಒಳ್ಳೇ ಸಂದೇಶ ❤❤ ನಿಮ್ಮ ತಂಡಕೆ ಧನ್ಯವಾದಗಳು 🙏🏼🙏🏼

  • @user-Anilkumar14
    @user-Anilkumar14 11 หลายเดือนก่อน +5

    ಸೂಪರ್ ವಿಡಿಯೋ ಅಣ್ಣಾನಿಮ್ಮ ಟೀಮ್ ಗೆ ಆದರದ ಸ್ವಾಗತ ನಮ್ಮ ಊರಿಗೆ ಬಂದಿರಿ👍 ನೀವು 👑🙏😍 ಉಮೇಶ್ ಅಣ್ಣಾ

  • @Saruk-ve5hc
    @Saruk-ve5hc 11 หลายเดือนก่อน +1

    🙏👌ಅಣ್ಣ ನನಗೆ ನನ್ ಹುಡುಗ ಮೋಸ ಮಾಡಿದ್ನ ನಮ್ಮ ಅಕ್ಕಾ ಮೋಸ ಮಾಡಿದ್ಲು ಗೊತ್ತಿಲ್ಲ ನನ್ ಲವರ್ ನಮ್ಮ ಅಕ್ಕಾ ಮದುವೆ ಆಗಿದಾಳೆ

  • @mahmadrafiqchandsahebdevar5905
    @mahmadrafiqchandsahebdevar5905 10 หลายเดือนก่อน +3

    ಅಣ್ಣಯ್ಯ ನಿಮ್ಮ ಈ ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..✨💐

  • @kiranmuranal8660
    @kiranmuranal8660 11 หลายเดือนก่อน +6

    Bro new heroen very beautiful and her acting, talking style are super❤

  • @LovelyYallu
    @LovelyYallu 10 หลายเดือนก่อน +1

    i miss you So much ಕೋತಿ ನನ್ನ ಜೀವನದಲ್ಲಿ ನನ್ನಾನ ತುಂಬಾ ಇಷ್ಟ ಪಡುವ ವ್ಯಕ್ತಿ ನ ನಾನು ಕಳಕೊಂಡೆ ಕೆಲವು ಕಾರಣಗಳಿಂದ ಅವಲು ಅಂದ್ರೆ ಪ್ರಾಣ ಹಾಗೆ ಅಪ್ಪ ಅಮ್ಮ ನು ಇಷ್ಟ ಎನ್ ಮಾಡಬೇಕೋ ಗೊತ್ತಾಗಿಲ್ಲ ಯೋಚನೆ ಮಾಡೋ ಅಷ್ಟರಲ್ಲಿ ಅವಳಿga ಬೇರೆ ಹುಡುಗಿ ಜೊತೆಯಲ್ಲಿ ಮದುವೆ ಹಾಗಿಹೋಯಿತು ಅವಲನು ಮರಿಯೋಕ್ಕೆ ಆಗ್ತಾ ಇಲ್ಲ ನನ್ ಜೀವನಾನೇ ಇಷ್ಟು ನಾನು ಇಷ್ಟ ಪಟ್ಟಿದ್ದು ನನಗೆ ಸಿಗಲ್ಲ ದೇವರು ಇರೋದೇ ಆದ್ರೆ ಬೇಗಾ ಕರಕೊಂಡು ಹೋಗಬೇಕು ನನ್ನಾನ i miss you 😢😢😢

  • @manjumurgod94
    @manjumurgod94 11 หลายเดือนก่อน +9

    ಅದ್ಬುತ ನಿಮ್ಮ ಪ್ರತಿ ಕಿರುಚಿತ್ರಗಳು ❤❤❤❤

  • @Trending....143
    @Trending....143 10 หลายเดือนก่อน +5

    ಆರಂಭದಲ್ಲಿ ಸಾಂಗ್ ಏನ್ ಗಿಚ್ಚ ಐತೋ🔥🔥🔥🔥🔥🔥❤❤

  • @vishshivu123
    @vishshivu123 11 หลายเดือนก่อน +4

    ಅತ್ಯದ್ಭುತ ಪ್ರೇಮಕಥೆ ಸರ್....ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಭೂತಾಯಿ ಬಗ್ಗೆ,
    ದೇಶಭಕ್ತಿ ಬಗ್ಗೆ ಹಾಗೂ ಜವಾರಿ ಪ್ರೇಮದ ಬಗ್ಗೆ ತುಂಬಾ ಒಳ್ಳೆಯ ಸಂದೇಶ ನೀಡಿದಿರಿ...ದನ್ಯೋಸ್ಮಿ ನಿಂಗರಾಜ ಬ್ರದರ್ ಶುಭವಾಗಲಿ....

  • @parasukolursinger5690
    @parasukolursinger5690 10 หลายเดือนก่อน

    Ningaraaj anna emove yav bigg movigintlu kammi illa supper anna na parasu kolur

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +5

    ನಿಮ್ಮ ತಂಡಕ್ಕೆ ಶುಭವಾಗಲಿ❤❤❤❤❤❤

  • @ningarajhulakund2219
    @ningarajhulakund2219 11 หลายเดือนก่อน +3

    ಒಳ್ಳೆಯ ಸಂದೇಶ ಗುರು ಅದ್ಭುತವಾಗಿ ಮೂಡಿ ಬಂದಿದೆ.

  • @sachintalawar8219
    @sachintalawar8219 10 หลายเดือนก่อน +3

    ಅಣ್ಣ ನಿನ ಹೇ ಶಾರ್ಟ್ ಮೂವಿ ge ಮಾತು ಬರಲ್ಲ ಏನು ಹೇಳೂದುಕೆ ಸೂಪರ್ 😘🔥🔥🔥

  • @M_a_l_l_e_s_h
    @M_a_l_l_e_s_h 11 หลายเดือนก่อน +1

    ಜಾತಿಗೆ ಒಂದು ಬಾವುಟ ಎನ್ ಡೈಲಾಗ್ ಬೆಂಕಿ

  • @mouneshpoojari604
    @mouneshpoojari604 10 หลายเดือนก่อน +1

    ನಿಮ್ಮ ಇಬ್ಬರ ಕಾಂಬಿನೇಷನ್ ಸೂಪರ್ ಆಗಿದೆ ಇಂಗೆ ಮುಂದುವರೆಯಲಿ ನಿಮ್ಮಿಬ್ಬರ ವೀಡಿಯೋಸ್ ಸೂಪರ್

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +3

    ಸೂಪರ್ ಸ್ಟೋರಿ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಯಿರಿ ಅಣ್ಣ❤❤❤❤

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +4

    ಸೂಪರ್ ನಿಮ್ಮೆಲ್ಲರ ಅಭಿನಯ ಸೂಪರ್❤❤❤❤❤

  • @nageshpareet219
    @nageshpareet219 10 หลายเดือนก่อน +5

    ಹಾಡು ಸೂಪರ್ ಅಣ್ಣ ❤❣️❣️

  • @narayankaregar7726
    @narayankaregar7726 10 หลายเดือนก่อน +1

    ಅಣ್ಣಾ ನಿವ ಹೇಳಿದ ಮಾತು ಎಷ್ಟು ಮನಮುಟ್ಟುತ್ತೆ ಎಲ್ಲಾರು ಕೈ ಬಿಟ್ಟರು ಭೂಮಿ ತಾಯಿ ಕೈ ಬಿಡೋಲ್ಲ ಅಂತ್ತಾ ಹೇಳಿದ್ರೀಲ್ಲಾ ನಿಜವಾದ ಮಾತು 🙏🙏🙏🙏👌

  • @NaveenHurakadli
    @NaveenHurakadli 11 หลายเดือนก่อน +7

    Love from kundanagari belagavi ❤❤❤

  • @ambikannadiga8954
    @ambikannadiga8954 10 หลายเดือนก่อน +5

    True Love Never Ends 🧐

  • @VijayKumar-gh6or
    @VijayKumar-gh6or 11 หลายเดือนก่อน +7

    ನಿಮ್ಮ ತಂಡಕ್ಕೆ ಶುಭವಾಗಲಿ ಇನ್ನು ಮುಂದೆ ಇನ್ನು ಅತಿ ಹೆಚ್ಚು ಒಳ್ಳೆ ಚಿತ್ರಗಳನ್ನು ನೀಡಿ

  • @nmbhavaniallinonetips2838
    @nmbhavaniallinonetips2838 10 หลายเดือนก่อน +1

    Anna Nan paristitinu hige aagide kotta hennu kulak horage itta tavarvanelu helok aagalla yar hatranu helok aagalla adanna bayile helodu sulaba aadre anabosodu tumba kasta anna😢

  • @madivaliyallappagoudra7153
    @madivaliyallappagoudra7153 10 หลายเดือนก่อน +2

    ಬಿಟ್ಟ ಹೋದ ಹುಡುಗಿಯ ನೆನಪು ತರಿಸಿತು super video

  • @durgeshdodamani9603
    @durgeshdodamani9603 10 หลายเดือนก่อน +2

    ಇದು ಎಷ್ಟು ಜನರ ಲವ್ ಸ್ಟೋರಿ ಅದರಲ್ಲಿ ನಾನು ಒಬ್ಬ... 😔

  • @varunswamyvarun7972
    @varunswamyvarun7972 10 หลายเดือนก่อน +18

    ಒಳ್ಳೆ ಸಂದೇಶ ಅಣ್ಣ. ಎಷ್ಟೊಂದು ಹುಡುಗಿಯರು ಗಂಡ ನಾ ಮನೆ ಅಲ್ಲಿ ಜೀವನ ಸರಿ ಇಲ್ಲಾ. ❤️

  • @abhishekbaluragi2732
    @abhishekbaluragi2732 10 หลายเดือนก่อน +4

    ಹೀರೋಯಿನ್ ಆಕ್ಟಿಂಗ್ ಸೂಪರ್ 👌👌👌

  • @RahuldGowda-p7x
    @RahuldGowda-p7x 10 หลายเดือนก่อน +2

    ನಿಜವಾಗಿಯೂ ತುಂಬಾ ಅಥ್ಬುತವಾಗಿ ಮೂಡಿ ಬಂದಿದೆ

  • @ChanduChandana-i5b
    @ChanduChandana-i5b 2 หลายเดือนก่อน +1

    Reee en mast adavrii nim videoo❤ just like a wow reee

  • @NaveenKumar-tp4lv
    @NaveenKumar-tp4lv 11 หลายเดือนก่อน +2

    ಅಣ್ಣಾ ನಿಮ್ಮ ವಿಡಿಯೋ ಅದ್ಭುತ ಅಥ್ಯಬ್ದುತಾ
    ಹೊಸಾ ಹಿರೋಯಿನ್ ತುಂಬಾ ಮುದ್ದಾಗಿದೆ❤❤❤❤❤❤❤❤❤❤❤❤❤❤❤❤❤❤❤

  • @PraveenKumar-e6p1n
    @PraveenKumar-e6p1n 10 หลายเดือนก่อน +2

    Jai Rayanna

  • @yallappatotlappanavar943
    @yallappatotlappanavar943 10 หลายเดือนก่อน +2

    ❤❤

  • @udayajainar1408
    @udayajainar1408 10 หลายเดือนก่อน +1

    Bhumika Nim jodina coda anna

  • @anand_yeli
    @anand_yeli 11 หลายเดือนก่อน +3

    Tea sceen and chocolate sceen.... Haladidrunu kannalli neeru tumbutte.. Totally mast bandide... 👌🏻👌🏻👌🏻

  • @laxmiurabinnavar9386
    @laxmiurabinnavar9386 11 หลายเดือนก่อน +2

    My first like my first comment 🎉🎉🥰🥰

  • @hanumeshs3246
    @hanumeshs3246 10 หลายเดือนก่อน +1

    ಅಣ್ಣಾ ನಮೂದು ಇದೆ ರೀತಿ ಲವ್ ಸ್ಟೋರಿ ಅಂದರೆ ನಾವು ಇಬ್ಬರು ಸೇರಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿವಿ ,,,I love you sunita ❤️❤️💛💛

  • @VijethaAcademy
    @VijethaAcademy 10 หลายเดือนก่อน +1

    Song super aiti adanne separate music Ella add madi post madri pa, song benki super❤

  • @muttappayalatti7329
    @muttappayalatti7329 11 หลายเดือนก่อน +2

    ಅತೀ ಕಡಿಮೆ ಭಾಗಗಳಲ್ಲಿ ಈ ಚಿತ್ರ ಮುಗಿಸಿ ಬ್ರದರ್ ಜಾಸ್ತಿ ಭಾಗಗಳಾದರೇ ನೋಡೋ ಕ್ಯೂರಾಸಿಟಿ ಕಡಿಮೆ ಆಗುತ್ತೆ

  • @amoghipujarijanapadsong9220
    @amoghipujarijanapadsong9220 10 หลายเดือนก่อน +1

    ಸ್ವಾತಂತ್ರ್ಯದ ಬಗ್ಗೆ ತಂಬಕ ಮೂಲಕ ಹೇಳಿ ಕೋಟಿ ಅಣ್ಣ ಯಾವತು ಓಳೇದ ಆಗಲಿ ಅಣ್ಣ ನಿನಗ 😍😍

  • @Ns_huligesh
    @Ns_huligesh 10 หลายเดือนก่อน +2

    E story bardaroo yar rii benki bardar❤🔥

  • @praveenhanasi2253
    @praveenhanasi2253 10 หลายเดือนก่อน

    ಅಣ್ಣಾ ನಂಗ ಇದ ಫುಲ್ಲ ಸಾಂಗ್ ಬೇಕ....
    ಇದ ಯಾವ song pin 📌 mado anna....please .....🙏🙏🙏🙏🙏

  • @basavarajmuddapur9964
    @basavarajmuddapur9964 10 หลายเดือนก่อน +2

    ತುಂಬಾ ನೈಜವಾಗಿ ಅಭಿನಯ ಮಾಡಿದಿರಾ ಮೇಡಮ್ (ಹೀರೋಯಿನ) ❤️❤️❤️❤️❤️

  • @tabitamman6712
    @tabitamman6712 10 หลายเดือนก่อน +3

    Interesting movie waiting for part 2 annaa

  • @veeru.m9225
    @veeru.m9225 10 หลายเดือนก่อน +2

    ಅದ್ಬುತ ನಟನೆ ಉತ್ತಮ ಸಂದೇಶ ಸಮಾಜಕ್ಕೆ

  • @YamanuriMegalamaniFilms
    @YamanuriMegalamaniFilms 10 หลายเดือนก่อน +2

    Super ree❤❤

  • @sidruhulikatti9896
    @sidruhulikatti9896 10 หลายเดือนก่อน +1

    Miss you L😔😔😔😔😔😔💔💔💔💔💔😢😢😔😔

  • @Ppramodbhutali09
    @Ppramodbhutali09 10 หลายเดือนก่อน +1

    ಬಿಟ್ಟು ಹೋದ ನನ್ನ ಹಳೆ ಲವರ್ ನೆನಪ ಆಗಿತ್ತು ಅಣ್ಣ

  • @nagarajuraju4961
    @nagarajuraju4961 10 หลายเดือนก่อน +2

    Super brother love madidare bedabaradu❤❤❤

  • @mailappakalasappanavar1535
    @mailappakalasappanavar1535 11 หลายเดือนก่อน +11

    ಚಿತ್ರರಂಗ ಚೆನ್ನಾಗಿ ತೈತಿ ಸರ್ ಮುಂದೆ ಮುಂದೆ ಒಂದು ಫಲ ಸಿಗುತ್ತದೆ

  • @jamanignoolvi7823
    @jamanignoolvi7823 10 หลายเดือนก่อน +2

    ❤❤❤

  • @kplukaudio9097
    @kplukaudio9097 10 หลายเดือนก่อน +1

    ಪ್ರೀತಿ
    ಎಲ್ಲರ ಜೀವನದಲ್ಲಿ ನಡೆಯುವ ದೃಶ್ಯ
    ಆದ್ರೆ ನಾವು ಪ್ರೀತಿಸಿದ ಹುಡಗಿ ಜೀವನದಲ್ಲಿ ನಡೆದರೆ ಮನಸ್ಸಿಗೆ ಏನು ಒಂದು ದುಃಖ್ಖ

  • @sagarmangire3557
    @sagarmangire3557 4 หลายเดือนก่อน

    ನಾಗರಾಜ್ ಅಣ್ಣಾ ನಿಮ್ vdo ಯಲ್ಲಾ ತುಂಬಾ ಅದ್ಬುತವಾಗಿ ಮುಡಿಬರ್ತಾಇದೆ
    ಇಂತಿ ನಿಮ್ಮ ಸಾಗರ್ ಬೀದರ್

  • @ameensunkad816
    @ameensunkad816 10 หลายเดือนก่อน +5

    ಸೂಪರ್ ಸರ್ ಮುಂದಿನ ಎಪಿಸೋಡ್ ಗೆ ಕಾಯ್ತಾ ಇದೀನಿ..❤❤ಮನಸಿಗೆ ತುಂಬಾ ಸಂತೋಷ ವಾಯಿತು ಇದನ್ನ ನೋಡಿ

  • @kumarhadiman6234
    @kumarhadiman6234 10 หลายเดือนก่อน +1

    ಬಿಟ್ಟಹೊಯ್ದಕಿ ನೆನಪು ಆಯ್ತು 😢

  • @RaviBoladar
    @RaviBoladar 10 หลายเดือนก่อน

    Jivanadalli ನಡೆದಿರುವ ಸತ್ಯ ಘಟನೆ ಗಳ ಆಧಾರಿತವೇ ಈ ಕಥಾ ಭಾಗ

  • @sanosh.sanosh
    @sanosh.sanosh 11 หลายเดือนก่อน +2

    ನಂದು ಇದೆ ತರ ಲವ್❤❤❤ ಸೂಪರ ಅಣ್ಣ ಚೆನ್ನಾಗೈತೆ

  • @basappakuratti1416
    @basappakuratti1416 11 หลายเดือนก่อน +2

    ❤❤❤❤❤❤

  • @mouneshkambarmouneshkambar3655
    @mouneshkambarmouneshkambar3655 11 หลายเดือนก่อน +2

    ನಾ ಕಂಡ ನಿಮ್ಮ ಎಲ್ಲಾ ಮೂವಿಗಳಲ್ಲಿ ಇದು ಬಹಳ ಅದ್ಭುತವಾಗಿದೆ ಅಣ್ಣ❤

  • @NingappaGadadi-xb2ny
    @NingappaGadadi-xb2ny 13 วันที่ผ่านมา +1

    ❤️‍🔥❤️‍🔥

  • @DrYalluCuteBoyKA37
    @DrYalluCuteBoyKA37 10 หลายเดือนก่อน +1

    ಬೇರೆ ಪ್ರಾಯಥ್ನ ಮಾಡಿ ನಿಂಗರಾಜ್ ಅಣ್ಣ...ಇಂತವು ಎಲ್ಲಾ ನೋಡಿದ್ದವೇ ಅವು...ಏನು ಇಲ್ಲಾ ಇದ್ರಲ್ಲಿ...❤