ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 🙏💐💐ನಾವು ಮೊನ್ನೆ ಬೇಸಿಗೆಯಲ್ಲಿ ಸಿದ್ದರಬೆಟ್ಟಕ್ಕೆ ಹೋಗಿದ್ವಿ ಬೇಸಿಗೆ ಬಿಸಿಲಿಗೆ ಹತ್ತೋದಿಕ್ಕೆ ಆಗಲ್ಲಾ ವಾಪಾಸ್ ಹೋಗ್ಬೇಕು ಅನಿಸ್ತಿತ್ತು, ಆದರೆ ಏನೋ ಗೊತ್ತಿಲ್ಲ ಸರ್ ಬೆಟ್ಟ ಹತ್ತಿ ನೀರು ಹಾಕಿಸಿಕೊಂಡು ದೇವರ ದರ್ಶನ ಮಾಡಿದಾಗ ನಮ್ಮ ನೋವೆಲ್ಲಾ ಮರೆತು ತುಂಬಾ ಖುಷಿ ಆಯಿತು, ನಮ್ಮ ಕಷ್ಟವೆಲ್ಲ ದೂರವಾಯಿತು ಅನಿಸ್ತು ಸರ್ 🙏💐💐
ಇಪ್ಪತ್ತು ದಿನಗಳ ಹಿಂದೆಯಷ್ಟೇ ಪುರಷಕ್ಕನ ಕೆರೆಗೆ ಹೋಗಿದ್ದೆ. ಕೆರೆಯಲ್ಲಿ ಹೆಚ್ಚು ನೀರು ಇರಲಿಲ್ಲ. ಹಾಗಾಗಿ ಕೆರೆಯ ವಿಡಿಯೋ ಮಾಡಲಿಲ್ಲ. ಸದ್ಯದಲ್ಲೇ ಮತ್ತೊಮ್ಮೆ ಹೋಗಿ ನೋಡಿ ವಿಡಿಯೋ ಮಾಡುವೆ ಬ್ರದರ್, ನಿಮ್ಮ ಆಸಕ್ತಿಗೆ ಧನ್ಯವಾದಗಳು.
Sir,ಅವರು ಎಲ್ಲಿದ್ದಾರೆ,ಕಣ್ಣಿಗೆ ಕಾಣಿಸುತ್ತಿಲ್ಲವಲ್ಲ ಅಂತ ಪ್ರಶ್ನೆ ಮಾಡುವ ಮುಂಚೆ ನಾವೆಲ್ಲರೂ ಈ ಭೌತಿಕ ಅಸ್ತಿತ್ವದಲ್ಲಿ ನಾವು ಯಾವ ಯಾವ ಬೇಡದ ಮನಸ್ಸಿನ ವಿಷಯಗಳಲ್ಲಿ ಸಿಲುಕಿಕೊಂಡಿದ್ದೇವೆ,ಈಗ ನಮ್ಮ ಚಿತ್ತದ ಮನಸ್ಸು ಏನನ್ನು ಅಪೇಕ್ಷಿಸುತ್ತಿದೆ ಎಂದು ಕನಿಷ್ಠ ಪಕ್ಷ ಆ ಕಡೆ ಯೋಚಿಸಿ ನಮ್ಮ ಒಳಗೆ ಪ್ರಶ್ನಿಸಿಕೊಳ್ಳಬಹುದಲ್ವ ಸರ್?ದೇವರನ್ನು ನಂಬುವ/ನಂಬದಿರುವ ಸಂಗತಿ ಅವರವರಿಗೆ ಬಿಟ್ಟಿದ್ದು,ಆದರೆ ಸತ್ಯದ(Reality)ವಿಚಾರವಾಗಿ ನಾವು ಅದನ್ನು ತಿಳಿಯುವುದರ ಬಗ್ಗೆ ಎಷ್ಟು ಕೆಲಸ ಮಾಡುತ್ತಿದ್ದೀರಿ ಅನ್ನುವುದು ಬಹಳ ಮುಖ್ಯವಲ್ಲವೇ ಸರ್?ಬರೀ ನಮ್ಮದು ಜೀವನವಿಡೀ ವಾದವಾದರೇ ಅದಕ್ಕೆ ಕೊನೆ ಎಲ್ಲಿ?ಸಾವು ಈ ಕ್ಷಣ ಸಂಭವಿಸಬಹುದು!ಗೊತ್ತಿಲ್ಲ,ಆದರೆ ಸಾವು ಬರುವ ಮೊದಲು ನಾವು ಮಾನಸಿಕವಾಗಿ ಅದನ್ನು ಸ್ವೀಕರಿಸಬೇಕಲ್ಲವ ಸರ್,ಅದಕ್ಕೆ ಇಂತಹ ನಿಸರ್ಗದ ಸ್ಥಳಗಳಲ್ಲಿ ಮನುಷ್ಯ ಏಕಾಂತ ಬಯಸಿ ಸತ್ಯದ ಅನ್ವೇಷಣೆಗೆ ತೊಡಗಿದ್ದು ಅನಿಸುತ್ತೆ. ಇದು ನನ್ನ ಅಭಿಪ್ರಾಯ, ಇದರಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಸರ್.ಧನ್ಯವಾದಗಳು.
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 🙏💐💐ನಾವು ಮೊನ್ನೆ ಬೇಸಿಗೆಯಲ್ಲಿ ಸಿದ್ದರಬೆಟ್ಟಕ್ಕೆ ಹೋಗಿದ್ವಿ ಬೇಸಿಗೆ ಬಿಸಿಲಿಗೆ ಹತ್ತೋದಿಕ್ಕೆ ಆಗಲ್ಲಾ ವಾಪಾಸ್ ಹೋಗ್ಬೇಕು ಅನಿಸ್ತಿತ್ತು, ಆದರೆ ಏನೋ ಗೊತ್ತಿಲ್ಲ ಸರ್ ಬೆಟ್ಟ ಹತ್ತಿ ನೀರು ಹಾಕಿಸಿಕೊಂಡು ದೇವರ ದರ್ಶನ ಮಾಡಿದಾಗ ನಮ್ಮ ನೋವೆಲ್ಲಾ ಮರೆತು ತುಂಬಾ ಖುಷಿ ಆಯಿತು, ನಮ್ಮ ಕಷ್ಟವೆಲ್ಲ ದೂರವಾಯಿತು ಅನಿಸ್ತು ಸರ್ 🙏💐💐
ವಾಹ್ ಸೂಪರ್... ನಿಮ್ಮ ಒಳ್ಳೆಯ ಅನುಭವ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್
Nimage.dhany.vadagalusirmllikarjuna.Ap.
ತುಂಬಾ ಚೆನ್ನಾಗಿದೆ ಸಿದ್ದರಬೆಟ್ಟ ನಾವು ಒಂದು ಸತಿ ಬಂದು
ಥ್ಯಾಂಕ್ಯೂ
ನನ್ನ ದೇವರು 🙏🙏🙏
ಥ್ಯಾಂಕ್ಯೂ
Thank you for good morning
Thank you very much 🙏🏻
❤❤❤supar sir
Thank you very much 😊
🙏🙏🙏🙏❤️❤️❤️❤️ om namah shivaya om namah shivaya om namah shivaya hare Krishna hare Krishna
Thank you 😊
❤❤❤❤❤ super sir
Thank you very much 😊
Om namah siddeshwara namah
ಥ್ಯಾಂಕ್ಯೂ
ನಾನು ಒಂದು ಬಾರಿ ಅಷ್ಟೇ ಹೋಗಿದ್ದು ತುಂಬಾ ಪವಿತ್ರ ವಾದ ಸ್ಥಳ ಅವತ್ತು ನನಗೆ ಶಿವನ ತಲೆ ಮೇಲೆ ಯಿಂದ ಹೂವು ಬಿತ್ತು
ಆ ಶಿವ ನಿಮಗೆ ಒಳ್ಳೆಯದು ಮಾಡಲಿ. ಧನ್ಯವಾದಗಳು.
ಸರ್ ಪುರಸಮ್ಮನ ಕೆರೆ ವಿಡಿಯೋ ಅಪ್ಲೋಡ್ ಮಾಡ್ತೀನಿ ಅಂದಿದ್ರಿ....ದಯವಿಟ್ಟು ಅಪ್ಲೋಡ್ ಮಾಡಿ
ಇಪ್ಪತ್ತು ದಿನಗಳ ಹಿಂದೆಯಷ್ಟೇ ಪುರಷಕ್ಕನ ಕೆರೆಗೆ ಹೋಗಿದ್ದೆ. ಕೆರೆಯಲ್ಲಿ ಹೆಚ್ಚು ನೀರು ಇರಲಿಲ್ಲ. ಹಾಗಾಗಿ ಕೆರೆಯ ವಿಡಿಯೋ ಮಾಡಲಿಲ್ಲ. ಸದ್ಯದಲ್ಲೇ ಮತ್ತೊಮ್ಮೆ ಹೋಗಿ ನೋಡಿ ವಿಡಿಯೋ ಮಾಡುವೆ ಬ್ರದರ್, ನಿಮ್ಮ ಆಸಕ್ತಿಗೆ ಧನ್ಯವಾದಗಳು.
@@nativenestmanju ಇವಾಗ ತುಂಬಿದೆ ಸರ್,
ಒಮ್ಮೆ ವಿಚಾರಿಸಿ....
ಒಮ್ಮೆ ವಿಚಾರಿಸುವೆ ಬ್ರದರ್
💐🙏🙏🙏🙏💐💐💐
ಥ್ಯಾಂಕ್ಯೂ
❤🎉
Thank you 👍🏻
ನಮ್ಮ ಮನೆ ದೇವರು ಸರ್ ಇಲ್ಲಿ ಅಮ್ಮ ಜಮಾ ಅಂತ ಅಮ್ಮ ನವರು ಇದ್ದರು 🙏🏾🙏🏾
ಥ್ಯಾಂಕ್ಯೂ, ಅಮ್ಮಾಜಮ್ಮನವರ ಬಗ್ಗೆಯೂ ವಿಡಿಯೋ ಮಾಡಿರುವೆ. ಒಮ್ಮೆ ನೋಡಿ
ತರಾತುರಿಯಲ್ಲಿ ವಿಡಿಯೋ ಮುಗಿದು ಹೋಯಿತು. ಇನ್ನಷ್ಟು ಮಾಹಿತಿ ಇರಬೇಕಿತ್ತು..
ಥ್ಯಾಂಕ್ಯೂ ವೆರಿ ಮಚ್, ಮತ್ತೊಂದು ವಿಡಿಯೋ ಮಾಡುವೆ.
Ladies hoag bhuda hege hoagbeku
ಹೋಗಬಹುದು. ತುಮಕೂರು to ಸಿದ್ದರ ಬೆಟ್ಟ. ಬಸ್ ನಲ್ಲಿ ಹೋಗಿ.
Elliddare siddaru, elliddare?
Yaro neevelka?
Okay sir, thank you
Sir,ಅವರು ಎಲ್ಲಿದ್ದಾರೆ,ಕಣ್ಣಿಗೆ ಕಾಣಿಸುತ್ತಿಲ್ಲವಲ್ಲ ಅಂತ ಪ್ರಶ್ನೆ ಮಾಡುವ ಮುಂಚೆ ನಾವೆಲ್ಲರೂ ಈ ಭೌತಿಕ ಅಸ್ತಿತ್ವದಲ್ಲಿ ನಾವು ಯಾವ ಯಾವ ಬೇಡದ ಮನಸ್ಸಿನ ವಿಷಯಗಳಲ್ಲಿ ಸಿಲುಕಿಕೊಂಡಿದ್ದೇವೆ,ಈಗ ನಮ್ಮ ಚಿತ್ತದ ಮನಸ್ಸು ಏನನ್ನು ಅಪೇಕ್ಷಿಸುತ್ತಿದೆ ಎಂದು ಕನಿಷ್ಠ ಪಕ್ಷ ಆ ಕಡೆ ಯೋಚಿಸಿ ನಮ್ಮ ಒಳಗೆ ಪ್ರಶ್ನಿಸಿಕೊಳ್ಳಬಹುದಲ್ವ ಸರ್?ದೇವರನ್ನು ನಂಬುವ/ನಂಬದಿರುವ ಸಂಗತಿ ಅವರವರಿಗೆ ಬಿಟ್ಟಿದ್ದು,ಆದರೆ ಸತ್ಯದ(Reality)ವಿಚಾರವಾಗಿ ನಾವು ಅದನ್ನು ತಿಳಿಯುವುದರ ಬಗ್ಗೆ ಎಷ್ಟು ಕೆಲಸ ಮಾಡುತ್ತಿದ್ದೀರಿ ಅನ್ನುವುದು ಬಹಳ ಮುಖ್ಯವಲ್ಲವೇ ಸರ್?ಬರೀ ನಮ್ಮದು ಜೀವನವಿಡೀ ವಾದವಾದರೇ ಅದಕ್ಕೆ ಕೊನೆ ಎಲ್ಲಿ?ಸಾವು ಈ ಕ್ಷಣ ಸಂಭವಿಸಬಹುದು!ಗೊತ್ತಿಲ್ಲ,ಆದರೆ ಸಾವು ಬರುವ ಮೊದಲು ನಾವು ಮಾನಸಿಕವಾಗಿ ಅದನ್ನು ಸ್ವೀಕರಿಸಬೇಕಲ್ಲವ ಸರ್,ಅದಕ್ಕೆ ಇಂತಹ ನಿಸರ್ಗದ ಸ್ಥಳಗಳಲ್ಲಿ ಮನುಷ್ಯ ಏಕಾಂತ ಬಯಸಿ ಸತ್ಯದ ಅನ್ವೇಷಣೆಗೆ ತೊಡಗಿದ್ದು ಅನಿಸುತ್ತೆ.
ಇದು ನನ್ನ ಅಭಿಪ್ರಾಯ, ಇದರಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಸರ್.ಧನ್ಯವಾದಗಳು.