ನನಗೆ ಮಾತಿನ ಸಮಸ್ಯೆ ಇದೆ ಅದು ಯಾವ ರೀತಿ ಯಲ್ಲಿ ಇದೆ ಆದ್ರೆ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ನಾನು ಏನು ಹೇಳುತ್ತಾಯಿದ್ದೇನೆ ಅಂತ ಬೇರೆಯವರಿಗೆ ಅರ್ಥಆಗುವುದಿಲ್ಲ. ಈ ಸಮಸ್ಯೆಯಿಂದ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ತೊದಲುವಿಕೆಯಿಂದ ಭಯ ಆಗುತ್ತೆ Example ಹೇಳುವುದಾದರೆ ಕ. ಖ ಗ ಘ .ಕ್ಕೆ ಕ ಅಂತ ಉಚ್ಚಾರ ಆಗುತ್ತೆ ಟ ಠ ಡ ಢ ಕ್ಕೇ ಟ ಅಂತ ಉಚ್ಚಾರ ಆಗುತ್ತೆ ಹೇಗೆ ಮಾತನಾಡುವಾಗ. ಈ ಮೇಲೆ ರೀತಿ ಆಗುತ್ತೆ sir please ಹೇಳಿ ಯಾವ ರೀತಿ ಸಮಸ್ಯೆ ಗೆ ಪರಿಹಾರ ತಿಳಿಸಿ sir ಇನ್ನೊಂದು ವಿಷಯ sir ಈ ಸಮಸ್ಯೆ ನನಗೆ ಹುಟ್ಟಿನಿಂದ ಬಂದಿದೆ sir ನಾನು ಮಾತನಾಡಲು ಆರಂಬಿಸಿದಾಗಿನಿಂದ ಈ ವರೆಗೆ ಅಂದ್ರೆ 26 ವರ್ಷ ದ ವರೆಗೂ ಹಾಗೇ ಇದೆ sir
Danyavadagalu gurugi🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ತುಂಬು ಹೃದಯದ ಧನ್ಯವಾದಗಳು ಗುರೂಜಿ 🎉❤
Thumba dhanyawadagalu guruji
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಬಹಳ ಒಳ್ಳೆಯ ವಿಚಾರ ಹೇಳಿದಿರಿ. ತಮಗೆ ಹೃದಯ ಪೂರ್ವಕ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು 🙏
ನಮ್ಮ ಮನೆಯಲ್ಲಿ ನುಗ್ಗೆಸೊಪ್ಪಿನ ಮರವಿದ್ದು ಆಗಾಗ ಸೊಪ್ಪನ್ನು ಉಪಯೋಗಿಸುತ್ತೇವೆ..ಅದರ ಪ್ರಯೋಜನವನ್ನು ಸವಿಸ್ತಾರವಾಗಿ ವಿವರಿಸಿದ್ದೀರಾ ಸರ್…ಧನ್ಯವಾದಗಳು.🙏🙏🙏
Pitta ide anta heege tiliyoodu guruji .... Pls tilisi kodi guruji
Thank you Guruji for the Info.
Dhanyavadagalu for imparting very good information about nugge sappy.
Thank you guruji 🙏
❤❤ Namaskaragalu
Very useful video...will definitely use drumstick and leaves often..thank ypu so much ...🙏
Upayukta mahiti dhanyavadagalu gurugale
Dhanayad gurugi
Tq Guruji 👋👋
🙏🏻🙏🏻🙏🏻🎉
Nidde barodikke yenu madbeku guruji
👌🏼👌🏼👌🏼👌🏼
Namaste swamiji
#ayurvedatipsinkannada
#ವೈದ್ಯಶ್ರೀಚೆನ್ನಬಸವ
ಶರೀರದಲ್ಲಿ Nutritional absorption ಆಗದೆಹೋದರೆ ಏನು ಉಪಾಯ. ಇದರ ಬಗ್ಗೆ ಒಕದು ವಿಡಿಯೋ. ಧನ್ಯವಾದ
Niddene baralla guruji yenu madbeku tilistira
Sir gorake problem ide usirata thondre
🙏👏
🌹❤️💐🙏
❤❤❤❤❤
B 12 ಇ ರು ವ ಆಹಾ ರ .ಗಳನ್ನು ತಿಳಿಸಿ ಗುರೂಜಿ 🙏
Namashte guruji namage pitta, vata prakruti iruvudanu hege tilidukolluvudu embudannu dayamadi tilisikodi guruji.
Bananthi avru use madidre milk production jasti agutta guruji
Astham gey medicine required sir
🙏🏻🙏🏻
🙏🙏🙏🙏🙏
Diabities iruvavaru mente powder jotege sersi tagobahuda...Guruji...
Bangalore address elli dhayavittu thilisikoduttheera gurooje
Shibirada date thilsi guruji
🎉
Coold water and hot water
Hi sir gastric gay medicine required sir
ಪಿತ್ತ ಇದೆ ಅಂತ ಹೇಗೆ ತಿಳಿಯೋದು
ಗಂಟಲಿಗೆ ಕೈಬೇರೆಳು ಹಾಕಿ ಬೆಳಿಗ್ಗೆ ಮುಖ ತೊಳೆಯುವಾಗ
Sir my son want to grow tall pls suggest mane medicine he is 12 yrs
Pp
ಪ್ಪಿತ
ಪಿತ್ತಕೋಸಾದ ಪ್ರಬಲ್ಮ್ಗೆ ಹೇಳಿ
Kokam juse Kudidare pitta problem mayavagutte😮😅😊
Background music is irritating
Some sounds irritating
Mobil no beku gurugaadhu
ನನಗೆ ಮಾತಿನ ಸಮಸ್ಯೆ ಇದೆ ಅದು ಯಾವ ರೀತಿ ಯಲ್ಲಿ ಇದೆ ಆದ್ರೆ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ನಾನು ಏನು ಹೇಳುತ್ತಾಯಿದ್ದೇನೆ ಅಂತ ಬೇರೆಯವರಿಗೆ ಅರ್ಥಆಗುವುದಿಲ್ಲ. ಈ ಸಮಸ್ಯೆಯಿಂದ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ತೊದಲುವಿಕೆಯಿಂದ ಭಯ ಆಗುತ್ತೆ
Example ಹೇಳುವುದಾದರೆ
ಕ. ಖ ಗ ಘ .ಕ್ಕೆ ಕ ಅಂತ ಉಚ್ಚಾರ ಆಗುತ್ತೆ
ಟ ಠ ಡ ಢ ಕ್ಕೇ ಟ ಅಂತ ಉಚ್ಚಾರ ಆಗುತ್ತೆ
ಹೇಗೆ ಮಾತನಾಡುವಾಗ. ಈ ಮೇಲೆ ರೀತಿ ಆಗುತ್ತೆ sir please ಹೇಳಿ ಯಾವ ರೀತಿ ಸಮಸ್ಯೆ ಗೆ ಪರಿಹಾರ ತಿಳಿಸಿ sir
ಇನ್ನೊಂದು ವಿಷಯ sir
ಈ ಸಮಸ್ಯೆ ನನಗೆ ಹುಟ್ಟಿನಿಂದ ಬಂದಿದೆ sir
ನಾನು ಮಾತನಾಡಲು ಆರಂಬಿಸಿದಾಗಿನಿಂದ ಈ ವರೆಗೆ ಅಂದ್ರೆ 26 ವರ್ಷ ದ ವರೆಗೂ ಹಾಗೇ ಇದೆ sir
Thumba dhanyawadagalu Guruji.
🙏🙏🙏🙏🙏