I am.siddu:--- super mem ಮೇಡಂ ನೀವು ವಿಷಯವನ್ನು ತುಂಬಾ ಅದ್ಭುತವಾಗಿ ಹೇಳ್ತೀರಾ . ಕನ್ನಡ ಪದಗಳ ಬಳಕೆ ಹಾಗೂ ಹೇಳುವ ಶೈಲಿ ಮತ್ತು ನಿಮ್ಮ ಮಧುರವಾದ ಧ್ವನಿ ಇಷ್ಟವಾಯಿತು. ಹಾಗೂ ತುಂಬಾ ಒಳ್ಳೆಯ ವಿಷಯದ.ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. 🙏🙏🙏🙏
ನಮ್ಮ ಪುರಾಣ ಪುಣ್ಯ ಕಥೆಗಳನ್ನು ವೇದ ಉಪನಿಷತ್ತುಗಳನ್ನು ಕಡೆಗಣಿಸುವ ಆಧುನಿಕ ಕಾಲದಲ್ಲಿಯೂ ಅದರ ಬಗ್ಗೆ ಇಷ್ಟೊಂದು ಭಕ್ತಿ ಅಭ್ಯಾಸ ಮಾಡಿ ಜ್ಞಾನ ಹಂಚುವ ಉತ್ತಮ ಕೈಂಕರ್ಯವನ್ನು ಮಾಡುತ್ತಿರುವಿರಿ ಇದು ಬಹಳ ಪುಣ್ಯದ ಕೆಲಸ ಶುಭವಾಗಲಿ ಭಗವಂತ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ನಿಮಗೆ🎉
🏠🙏...., 👸👌👍🌹❤️., ಮೇಡಮ್ ಜಿ ವೈಜ್ಞಾನಿಕತೆಗೂ, ಪುರಾಣ ಕಥೆಗಳಿಗೂ ಸಾಮ್ಯತೆ ಇದೆ ಎಂದು ನನ್ನ ಅನಿಸಿಕೆ ಆಗಿದೆ., ಮೇಡಮ್ ಜಿ ನಮ್ಮಲ್ಲಿರುವ ಕಲ್ಕಿ ಯ ಕುರಿತು ತುಂಬಾ ಅರ್ಥಪೂರ್ಣವಾಗಿ, ಸರಳವಾಗಿ, ಸುಂದರವಾದ ಪದಗಳ ಬಳಕೆ ಮಾಡಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಮೇಡಮ್ ಜಿ., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ...., ಬೆಳಗಾವಿ ಜಿಲ್ಲೆಯ., ಶಿವಚಂದ್ರ.,
ಶಿವದಾಸನಾಯಕರೆ ನೀವು ಭಗವದ್ಗೀತೆಯ 3 ನೇ ಅಧ್ಯಾಯದ 33 ನೇ ಶ್ಲೋಕವನ್ನು ಉದಾಹರಣೆ ಕೊಟ್ಟಿದ್ದೀರಿ..ಅಭಿನಂದನೆಗಳು ನಿಮಗೆ 💐 🙏 ಆದ್ರೆ ಶ್ಲೋಕಗಳನ್ನು ಬರೆಯುವಾಗ ದಯಮಾಡಿ ಎಚ್ಚರವಹಿಸಿ 🙏 ಪ್ರಕಿತಿಮ್ ಅಲ್ಲ - ಪ್ರಕೃತಿಂ ಬೋತ್ಯನಿ ಅಲ್ಲ - ಭೂತಾನಿ ಕರಶಯತಿ ಅಲ್ಲ - ಕರ್ಷಯತಿ ವಾಸುದೇವ ಅಲ್ಲ - ವಸುಧೈವ ( ವಸುಧಾ+ಏವ+ಕುಟುಂಬಕಂ = ವಸುಧೈವ ಕುಟುಂಬಕಂ ...ವಸುಧಾ ಅಂದರೆ ಭೂಮಿ ಅಥವಾ ವಿಶ್ವ..ವಿಶ್ವವೇ ಒಂದು ಕುಟುಂಬ ಅಂತ ಅರ್ಥ 🙏 )
Thanks to everybody for watching it and SPECIAL thanks to the admirers😇🙏✨
Soumya please shree raghavendraswamy du video madi
😊
I am.siddu:--- super mem ಮೇಡಂ ನೀವು ವಿಷಯವನ್ನು ತುಂಬಾ ಅದ್ಭುತವಾಗಿ ಹೇಳ್ತೀರಾ . ಕನ್ನಡ ಪದಗಳ ಬಳಕೆ ಹಾಗೂ ಹೇಳುವ ಶೈಲಿ ಮತ್ತು ನಿಮ್ಮ ಮಧುರವಾದ ಧ್ವನಿ ಇಷ್ಟವಾಯಿತು. ಹಾಗೂ ತುಂಬಾ ಒಳ್ಳೆಯ ವಿಷಯದ.ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. 🙏🙏🙏🙏
ಅಕ್ಕಾ ನಿಮ್ಮ ಧ್ವನಿಯಲ್ಲಿರೋ ಸ್ಪಷ್ಟತೆ ನನಗೆ ಬಹಳ ಇಷ್ಟ ಆಯ್ತು ಹಾಗೆ ನಿಮ್ಮ ವಿಚಾರಧಾರೆಯು ಕೂಡ ಜೈ ಶ್ರೀರಾಮ್ ❤❤❤
ಹೇಳಿದ್ದು ತುಂಬಾ ಮಧುರ ಧ್ವನಿ ಮತ್ತು ಅರ್ಥಪೂರ್ಣ ವ್ಯಾಖ್ಯಾನ...
"ತುಂಬಾ ಚೆಂದ ಆಯ್ದು" ಅಭಿನಂದನೆಗಳು.
ನಮ್ಮ ಪುರಾಣ ಪುಣ್ಯ ಕಥೆಗಳನ್ನು ವೇದ ಉಪನಿಷತ್ತುಗಳನ್ನು ಕಡೆಗಣಿಸುವ ಆಧುನಿಕ ಕಾಲದಲ್ಲಿಯೂ ಅದರ ಬಗ್ಗೆ ಇಷ್ಟೊಂದು ಭಕ್ತಿ
ಅಭ್ಯಾಸ ಮಾಡಿ ಜ್ಞಾನ ಹಂಚುವ ಉತ್ತಮ ಕೈಂಕರ್ಯವನ್ನು ಮಾಡುತ್ತಿರುವಿರಿ
ಇದು ಬಹಳ ಪುಣ್ಯದ ಕೆಲಸ ಶುಭವಾಗಲಿ
ಭಗವಂತ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ನಿಮಗೆ🎉
ಸೂಪರ್ ಸೌಮ್ಯ ಹೆಗಡೆಯವರೇ. ಜೈ ಸನಾತನ ಧರ್ಮ. ❤
ಧನ್ಯವಾದಗಳು,ಶುಭವಾಗಲಿ.
ನೀವು ಹಿಂದು ಧರ್ಮದ ಬಗ್ಗೆ ಬಹಳ ಸೊಗಸಾಗಿ ವಿವರಣೆ ಕೊಡುತ್ತೀರಿ ನಿಮಗೆ ಅನಂತ ನಮನಗಳು
Sowmya looking so cute ❤
Dear sister !! Where from you practised this type of
EMINENT Speech. Thanks for you..🎉❤🎉❤🎉❤🎉❤.And GOD BLESS YOU ❤
ಧನ್ಯವಾದಗಳು ಸೌಮ್ಯಾ ಹೆಗಡೆಯವರೆ 🙏
ಉತ್ತಮ ನಿರೂಪಣೆ.ಮನಸ್ಸಿಗೆ ಬಹಳ ಖುಷಿ ಮತ್ತು ಕುತೋಹಲ ಮೂಡಿಸಿದ ವಿಚಾರಗಳು.ನಮ್ಮ ಋಷಿ ಮುನಿಗಳ ಜ್ಞಾನವನ್ನು ವಿಜ್ಞಾನ ಅರಿಯಲು ಇನ್ನೂ ಸಾವಿರಾರು ವರ್ಷಗಳೇ ಬೇಕು
Jai Sanaatana. ...Jai hindu raastra........
*BHARAT* name is existing from an ancient period seen from the vedic literature- *Vishnu Purana* 🕉️🔱🙏
super mym jai bharath jai hindu darma jai sri ram
ಶುಭವಾಗಲಿ ತಾಯೇ 🎉 ನಿನಗೆ 🎉
ಅಂತ ಸದ್ಗುರುವಿವಲ್ಲಿ ಪ್ರಾರ್ಥಿಸುತ್ತೇನೆ,🙏🙏
U r fluent in both Kannada English language . Super madam .
Sunder Information Sunder Only Sunder Thanks mst achar and padma
🙏 Namaste madam you are Choosen nyce topic about Kalki Purusha Dashavatara the way of explanation make of sence thank you for sharing this Video. 🌺
Jai shree Krishna 🙏🙏
Very Good Information ❤
ಜೈ ಶ್ರೀ ಕೃಷ್ಣ 🌎
Good v
Concept very intirested
Super very well explained...
Thank you sister for kalki information or human bad habits
Very beautiful story tqu Very much madam god bless you and your family madam 🙏
Great full
ನಿಮಗೂ ನಮಸ್ಕಾರ 🙏🙏🙏😊
Super explanation, i like it too 🙏🙏🙏
ತುಂಬ ಅರ್ಥ ಆಗುವ ರೀತಿಯಲ್ಲಿ ವಿವರಿಸಿ ಹೇಳುವ ತುಂಬ ಅಚ್ಚುಕಟ್ಟಾದ ಕನ್ನಡ ಬಳಕೆ ಎಲ್ಲವೂ ಇಷ್ಟವಾಯಿತು
Chanage ithu concept Nan mind ali swalpa questions ge answers sikthu jai ram tq madam
Nice presentation mam, the take home msg was 👌👌👏👏🙏🏻🙏🏻
Waw amezing video❤
Wonderful massage, 🙏🙏🙏🙏🙏
Sister you ae great your Parants realy great
Wonderfull Thanks & 🙏🙏🙏
We will follow
We are with you
ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ 👍👍👍
🏠🙏...., 👸👌👍🌹❤️., ಮೇಡಮ್ ಜಿ ವೈಜ್ಞಾನಿಕತೆಗೂ, ಪುರಾಣ ಕಥೆಗಳಿಗೂ ಸಾಮ್ಯತೆ ಇದೆ ಎಂದು ನನ್ನ ಅನಿಸಿಕೆ ಆಗಿದೆ., ಮೇಡಮ್ ಜಿ ನಮ್ಮಲ್ಲಿರುವ ಕಲ್ಕಿ ಯ ಕುರಿತು ತುಂಬಾ ಅರ್ಥಪೂರ್ಣವಾಗಿ, ಸರಳವಾಗಿ, ಸುಂದರವಾದ ಪದಗಳ ಬಳಕೆ ಮಾಡಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಮೇಡಮ್ ಜಿ., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ...., ಬೆಳಗಾವಿ ಜಿಲ್ಲೆಯ., ಶಿವಚಂದ್ರ.,
Not kalki only kaliiiii
I justttttt love ur videos ❤❤❤❤❤❤❤❤❤❤❤❤❤ ur just superb mam ❤❤❤❤ to u tqsm for allll this information ❤
Very nice super story thank you
Excellent explanation 😊
ಪ್ರಕಿತಿಮ್ ಯಾಂತಿ ಬೋತ್ಯನಿ, ನಿಗ್ರಹಮ್ ಕಿಮ್ ಕರಶಯತಿ... ವಾಸುದೇವ ಕುಟುಂಬಕಂ ❤🎉
ಶಿವದಾಸನಾಯಕರೆ ನೀವು ಭಗವದ್ಗೀತೆಯ 3 ನೇ ಅಧ್ಯಾಯದ 33 ನೇ ಶ್ಲೋಕವನ್ನು ಉದಾಹರಣೆ ಕೊಟ್ಟಿದ್ದೀರಿ..ಅಭಿನಂದನೆಗಳು ನಿಮಗೆ 💐 🙏 ಆದ್ರೆ ಶ್ಲೋಕಗಳನ್ನು ಬರೆಯುವಾಗ ದಯಮಾಡಿ ಎಚ್ಚರವಹಿಸಿ 🙏
ಪ್ರಕಿತಿಮ್ ಅಲ್ಲ - ಪ್ರಕೃತಿಂ
ಬೋತ್ಯನಿ ಅಲ್ಲ - ಭೂತಾನಿ
ಕರಶಯತಿ ಅಲ್ಲ - ಕರ್ಷಯತಿ
ವಾಸುದೇವ ಅಲ್ಲ - ವಸುಧೈವ ( ವಸುಧಾ+ಏವ+ಕುಟುಂಬಕಂ = ವಸುಧೈವ ಕುಟುಂಬಕಂ ...ವಸುಧಾ ಅಂದರೆ ಭೂಮಿ ಅಥವಾ ವಿಶ್ವ..ವಿಶ್ವವೇ ಒಂದು ಕುಟುಂಬ ಅಂತ ಅರ್ಥ 🙏 )
ಎಸ್ಟು ಸೊಗಸಾಗಿ ನಿರೂಪಣೆ ಮಾಡುತ್ತೀರಿ... ಕಿವಿಗೆ ಇಂಪು..ನಿಮ್ಮ ಮಾತು...
ಕಣ್ಣುಗಳ ಮುಚ್ಚಿ..ಕೇಳುತ್ತಿದ್ದರೆ....ಆನಂದವಾಗುತ್ತದೆ......thank you so much...
ಹೌದಪ್ಪ , ಸುಂದರ ಸ್ತ್ರೀ ಮಾತನಾಡುತ್ತಿದ್ದರೆ. ಕಣ್ಣಿಗೆ ತಂಪು, ಕಿವಿಗೆ ಇಂಪು, 😁😁😁
Om namo bhagavathe vasudevaya... 🌎🙏
जय सनातन❤
Very well explained 🙏
Madam u r doing a wonderful Job.👍
ನಮ್ಮ ಭರತ ಖಂಡವು ಅಖಂಡ🎉 ಜ್ಞಾನ ಭಂಡಾರ🎉...
Jai Santhana Dharma🙏
Good explanation mam.
I like your voice, story telling way,all the stories you have told madam
ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಅರ್ಥ ವಾಗಿದೆ. ನಿಮಗೆ ಧನ್ಯವಾದಗಳು
Well explained thanks
Good impramation thank U Madam 🇳🇪🙏🌹
God bless u ayushman bhava
Well narrated
ಧನ್ಯವಾದಗಳು ಮೇಡಂ ಇಷ್ಟು ವಿವರಿಸಿದ ನಿಮಗೆ.
Madam., you have explained the facts perfectly. I appreciate you whole heartedly.
Wah, fantastic explanation
Awesome 😍
ಸೌಮ್ಯ ಹೆಗಡೆ ಅವರೇ ನಿಮ್ಮ ಡ್ರೆಸ್ ಸೆನ್ಸ್ ನಂಗೆ ತುಂಬಾ ಇಷ್ಟ
ಸೌಮ್ಯಾ ನೀನು ತುಂಬಾ ಸುಂದರವಾಗಿದೀರಿ...ಮತ್ತೆ ತುಂಬ ಚೆನ್ನಾಗಿ ನಿರೂಪನೇ ಮಾಡ್ತೀರಿ.😊❤
Nanu nimma Fran agbitini
Madam ಸಾಧ್ಯ ಆದ್ರೆ ದಶವತಾರ ಪೂರ್ತಿ ಕಥೆ ಹೇಳಿ.. ನಮ್ಗೆ ತಿಳ್ಕೊಬೇಕು ಅಂತ ತುಂಬಾ ಇಷ್ಟ ಇದೆ please..
Thanks a lot madam
Nice topick thank you
Nice Akka ❤❤❤❤❤
Super mam
U r great talent madam❤
super shomay
Really great madam
ಕೃಷ್ಣನಿಂದ ಸಂಹರಿಸಲ್ಪಟ್ಟ ಎಲ್ಲ ರಾಕ್ಷಸರ ಬಗ್ಗೆ ಮಾಹಿತಿ ನೀಡಿ🙏🙏
Dear mam ತುಂಬಾ ಸ್ಪಷ್ಟತೆಯಿಂದ ಅರ್ಥವಾಗುವಂತೆ . ವಿವರಣೆ niduttiri. Tamma chaell ninda ಸಾಕಷ್ಟು ಅತ್ಯುತ್ತಮ ವಿಚಾರಗಳು ನಮಗೆ ತಿಳಿಯುತ್ತವೆ. ಧನ್ಯವಾದಗಳು 🙏
Love u dear ❤
Nimma explanation is next level akka❤❤
super madam channag arthamadsidri😊
ತುಂಬಾ ಚೆನ್ನಾಗಿ vivarisiruviri
Thank you 💐🙏
Super
You are really bank of knowledge
Thankyou❤
Nim voice ❤❤❤❤
I have been scrolling down but when i saw u ...felt like seen maa goddess Lakshmi only...❤
ಅಕ್ಕ ದಯವಿಟ್ಟು ಮಹಾಭಾರತ ವನ್ನು ಕಥೆ ರೂಪದಲ್ಲಿ ಪಾರಾಯಣ ಮಾಡಿ please please please please please please please please please please please please
Tq mam for making video that I continuesly requesting u ❤
Karna❤
Wow super akka
Super 👍
Jai kalki
Sis it's my interesting video
Nice
Love from Dharwad ❤❤
❤❤❤❤❤
❤ very nice👍 clever
Thank you🙏🌹 mam
Super explain mam
Madam, what an energetic explanation. Hat's off to your explanation. 🙏🙏
it is good to know about the past but it is even better to know the future.
kalki is my king.
jai kalki.
🕉
Soumya nim fan❤
Super ❤
Your smile so beautiful mam..
I have one youtube channel but i like your videos👍👍👍👍
🚩🚩