Kaage haaristavre, elakke ontara lottery idda hage ello 4-5 varshakke omme rate agatte(kerala, central America li problem iddaga) ildidre neevu elakki beldiro kharchu kooda baralla😅
@@nageshp3289 ಯಾಲಕ್ಕಿ ಗಿಡ ಒಂದು ಎಕರೆಗೆ 15 ಲಕ್ಷ ಬರುವುದಿಲ್ಲ....800.....1500.. ಮಾತ್ರ ಹೋಲ್ಸೇಲ್ ಇದೆ.. ಸುಮ್ಮನೆ ರೈಲು ಬಿಡುತ್ತಾರೆ ಮಲೆನಾಡಲ್ಲಿ ಚೆನ್ನಾಗಿ ಬೆಳೆಯುತ್ತದೆ.. ಬಯಲು ಭೂಮಿಯಲ್ಲಿ ಬರುವುದು ಕಷ್ಟ...25..30.. ಯಾಲಕ್ಕಿ ಗಿಡ ಹಾಕಿ ನೋಡಬೇಕು... ಬಂದರೆ ಸೌಭಾಗ್ಯ ಬರದಿದ್ದರೆ ದೌರ್ಭಾಗ್ಯ.. ಈ ವಿಷಯ ಯಾರಲ್ಲೂ ಕೇಳಬೇಡಿ ಧೈರ್ಯ ಮಾಡಿ ಹಾಕಿ..
ಮಂಗಳೂರ್ ಕಾಸರಗೋಡು ಭಾಗದಲ್ಲಿ ಬೇಳೆ ಆಗುತಾ
ಹೋಲ್ಸೇಲ್ ದರದಲ್ಲಿ ಯಾಲಕ್ಕಿ 3,000 ದರ ಇಲ್ಲ 1000 ದಿಂದ 1800 ಮಾತ್ರ ಇದೆ...
ಯಲ್ಲಿ ಇದೆ
Market fluctuations irutte
Very good information
Udupiyalli near alli sigutte
ಎಲ್ಲ ತರದ ಭೂಮಿಯಲ್ಲಿ ಬೆಳೆಯಬಹುದಾ ಬ್ರದರ್
Ella cold erabeku bhoomi sheetha misritha vathavarna [kerala and malnad weather]
Amount eshtu helri
Marketing bagge tilisi
Al idhe guru , pls share the address and price
ಕರಾವಳಿ ಪ್ರದೇಶ ದಲ್ಲಿ ಇಳುವರಿ ಬರುತ್ತಾ sir
ಹಹ ಏಲಕ್ಕಿ ಗಿಡ ಮಾರ್ಕೆಟಿಂಗ್ ಐಡಿಯಾ ಚೆನ್ನಾಗಿದೆ 😂😂
ಒಂದು ಸಸಿಗೆ ಬೆಲೆ ಎಷ್ಟು
Rate please
Gida bekithu sir
Plant price
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯಬಹುದಾ
❤❤❤
Price?
Kandu haki ,seeds plant beda late and output kammi agutte
Ondu gida rate yestu
Rate yestu bro
Kalaburagi district beleyabahudu
1 plant rate estu
Kempu mannige baruttadeya nomber kalisi
ನಿಮ್ಮ ನಂಬರ್ ಕೂಡಿ ಸಾರ್
ನೀವು ಯೂಟ್ಯೂಬ್ ಅವರು ...ಕಲ್ಲು ಪರ್ವತದಲ್ಲಿ ನೀರು ತರಿಸಿಕೊಡುತ್ತಿರ😂😂😂... ನಂತರ ನಾವು ಬಿರ್ವೆಲ್ಜ್ ಬೇರೆ ಕಡೆಯಿಂದ ನೀರು ತಂದು ಹಾಕಬೇಕು😂😂
Please give information in hindi
Kaage haaristavre, elakke ontara lottery idda hage ello 4-5 varshakke omme rate agatte(kerala, central America li problem iddaga) ildidre neevu elakki beldiro kharchu kooda baralla😅
ಮಲೆನಾಡು ಬಿಟ್ಟು ಬೇರೆ ಕಡೆ ಬರುತ್ತಾ ಇದು
ನಮಸ್ಕಾರ ಸರ್ ತುಮಕೂರು ಜಿಲ್ಲೆ ಸಿರ ತಾಲೂಕು ಬಯಲು ಪ್ರದೇಶದಲ್ಲಿ ಬರುತ್ತೆ ಸರ್
ಬೀದರ್ ಜಿಲ್ಲೆಯ ಭೂಮಿಗೆ ಬರುತಾ
Rate
Evanu aladu yalla sullu navu hogi nodiddhivi
ভাই বাংলা ভাষা বোঝেন
Sir nemdhu contact number kodi sir
ಸರ್ ನಿಮ್ಮ ಫೋನ್ ನಂಬರ್ ಕೊಡಿ
Karnataka dalli malenaadu bitre bere kade beleyalla gida sattogutte. Don't buy waste
Rate...helale,illa...Malenadnavarannu,Manga,madtheera....o.k sir...😂😂😂
@@nageshp3289 ಯಾಲಕ್ಕಿ ಗಿಡ ಒಂದು ಎಕರೆಗೆ 15 ಲಕ್ಷ ಬರುವುದಿಲ್ಲ....800.....1500.. ಮಾತ್ರ ಹೋಲ್ಸೇಲ್ ಇದೆ.. ಸುಮ್ಮನೆ ರೈಲು ಬಿಡುತ್ತಾರೆ ಮಲೆನಾಡಲ್ಲಿ ಚೆನ್ನಾಗಿ ಬೆಳೆಯುತ್ತದೆ.. ಬಯಲು ಭೂಮಿಯಲ್ಲಿ ಬರುವುದು ಕಷ್ಟ...25..30.. ಯಾಲಕ್ಕಿ ಗಿಡ ಹಾಕಿ ನೋಡಬೇಕು... ಬಂದರೆ ಸೌಭಾಗ್ಯ ಬರದಿದ್ದರೆ ದೌರ್ಭಾಗ್ಯ.. ಈ ವಿಷಯ ಯಾರಲ್ಲೂ ಕೇಳಬೇಡಿ ಧೈರ್ಯ ಮಾಡಿ ಹಾಕಿ..
Plant price first heli
Number ake bro
Don't believe him
Phone no kodi
ಸರ್ ನಿಮ್ಮ ಮೊಬೈಲ್ ನಂಬರ್ ಕೊಡಿ
Rate