ಸಮುದ್ರ ಮಥನ..! ಇದು ಪುರಾಣವೋ..? ವಿಜ್ಞಾನವೋ..?

แชร์
ฝัง
  • เผยแพร่เมื่อ 28 ธ.ค. 2019
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 239

  • @acharixyz....7752
    @acharixyz....7752 4 ปีที่แล้ว +30

    ಗುರುಗಳೇ ನಿಮ್ಮ ದ್ವನಿ ಮತ್ತು ನಿಮ್ಮ ಅ ಸ್ವಷ್ಟ ಕನ್ನಡ ನನಗೆ ತುಂಬಾ ಇಷ್ಟ ಆಯ್ತು.... ಧನ್ಯವಾದಗಳು. ಜೈ ಕರ್ನಾಟಕ ಮಾತೆ.......

  • @adarshadi4104
    @adarshadi4104 4 ปีที่แล้ว +44

    ಓಂ ನಮಃ ಶಿವಾಯ
    ಹರ ಹರ ಮಹಾದೇವ್

  • @thebloodykannadwala1470
    @thebloodykannadwala1470 4 ปีที่แล้ว +56

    Nija nim channel ontara ಜ್ಞಾನದೇಗುಲ 🙏🏻

  • @jyothisundar8067
    @jyothisundar8067 4 ปีที่แล้ว +8

    ಸರ್ ನಿಮ್ಮ ಕಂಠದಿಂದ ಪುರಾಣದ ಕಥೆಗಳನ್ನು ಕೇಳಲು ತುಂಬಾ ಖುಷಿ ಆಗುತ್ತದೆ ಇನ್ನೂ ನಮಗೆ ತಿಳಿಸಿ ಕೊಡಿ ಧನ್ಯವಾದಗಳು

  • @surajk6352
    @surajk6352 4 ปีที่แล้ว +10

    ಸಮುದ್ರ ಮಂತನದಲ್ಲಿ ಉದ್ಭವವಾಗುವ ಲಕ್ಷ್ಮಿಯೇ ಯೋಗವಿದ್ಯೆ ಮತ್ತು ಜ್ಞಾನ

  • @dr.manjuhirisave8504
    @dr.manjuhirisave8504 4 ปีที่แล้ว +29

    ಸರ್, "ಐರಾವತ" ವೂ ಕೂಡಾ ಸಮುದ್ರ ಮಂಥನದಿದಲೇ ಅಲ್ಲವೇ ಬಂದಿದ್ದು???

  • @user-ct1zk3bo1k
    @user-ct1zk3bo1k 4 ปีที่แล้ว +54

    Sir ಗರುಡ ಪುರಾಣ ಬಗ್ಗೆ ವಿಡಿಯೋ ಮಾಡಿ

  • @sangithagururaj5076
    @sangithagururaj5076 4 ปีที่แล้ว +7

    ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು ಸರ್

  • @Hrithik_Rai
    @Hrithik_Rai 4 ปีที่แล้ว +8

    1st like .... hes saraswathi putra ...nimminda namma jnana jasti agi ..namage hogalike sikkitu ...so idella ..media master genius ge .. great work sir .. love u always ..

  • @bharathibs4799
    @bharathibs4799 4 ปีที่แล้ว +3

    ಗುರುಗಳೇ ನಾನು ತುಂಬಾ ದಿನದಿಂದ ಕಾಯುತ್ತಿದ್ದ ವಿಡಿಯೋ ತುಂಬಾ ಧನ್ಯವಾದಗಳು

  • @ManjunathaNDoddamanii
    @ManjunathaNDoddamanii 4 ปีที่แล้ว +8

    ಅದ್ಭುತ, ಧನ್ಯವಾದಗಳು🙏

  • @basharizwanbasha4268
    @basharizwanbasha4268 4 ปีที่แล้ว +2

    Super

  • @dileep_46_
    @dileep_46_ 4 ปีที่แล้ว +14

    What an info sir.
    Thanks a lot.

  • @arunaanand7494
    @arunaanand7494 4 ปีที่แล้ว +3

    ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು ಗುರುಗಳೇ

  • @user-rk3up3vs7p
    @user-rk3up3vs7p 4 ปีที่แล้ว +3

    ನಮ್ಮ ಪೌರಾಣಿಕ ಕಥೆಗಳ ವೈಜ್ಞಾನಿಕ ಇತಿಹಾಸವನ್ನು ತಿಳಿಸುವಲ್ಲಿ ನೀವು ಯಶಸ್ವಿ ಯಾಗಿದ್ದೀರಿ ಇದೇ ರೀತಿಯ ಹೆಚ್ಚು ವಿಡಿಯೋಗಳು ಬರಲಿ ಧನ್ಯವಾದಗಳು

  • @shishirabhegde7416
    @shishirabhegde7416 4 ปีที่แล้ว +42

    ತುಳುನಾಡಿನ ರಾಜಧಾನಿ ಬಾರ್ಕೂರಿನ ಬಗ್ಗೆ ಒಂದು ಮಾಹಿತಿ ನೀಡಿ ಗುರುಗಳೇ.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nanusk991
    @nanusk991 4 ปีที่แล้ว +13

    Avane Srimannarayana is based on this story.

  • @karthik_gowda
    @karthik_gowda 4 ปีที่แล้ว +1

    Suprr

  • @veerumadiwalar5028
    @veerumadiwalar5028 4 ปีที่แล้ว +53

    ರಾಮಕೃಷ್ಣ ಪರಮಹಂಸ,ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಸಿ ಕೊಡಿ 💓💓

  • @shashikumaraentertainmentc1571
    @shashikumaraentertainmentc1571 4 ปีที่แล้ว +2

    Om namo Shivaya 🙏💐 💐🙏💐 💐💐 💐🙏

  • @cbrajeshrajesh1545
    @cbrajeshrajesh1545 4 ปีที่แล้ว +2

    ಅದ್ಭುತವಾದ ಕಥೆ

  • @manjudada4202
    @manjudada4202 4 ปีที่แล้ว +1

    ತುಂಬಾ ಚೆನ್ನಾಗಿದೆ ಗುರುಗಳೇ

  • @anildevadiga9081
    @anildevadiga9081 4 ปีที่แล้ว +110

    ಸಾರ್, ಪೇಜಾವರ ಶ್ರೀಗಳ ಬಗ್ಗೆ ಒಂದು ವೀಡೀಯೋ ಮಾಡಿ 💛

  • @rameshac2328
    @rameshac2328 4 ปีที่แล้ว +1

    Super sir

  • @kishormural883
    @kishormural883 4 ปีที่แล้ว +1

    Suberb sir

  • @ranjithnslover3141
    @ranjithnslover3141 4 ปีที่แล้ว +5

    ಸರ್ ಅಯ್ಯಪ್ಪಸ್ವಾಮಿ ಬಗ್ಗೆ ವಿಡಿಯೋ ಮಾಡಿ

  • @shanukumar4379
    @shanukumar4379 4 ปีที่แล้ว +1

    ಓಂ ನಮೋ ನಾರಾಯಣ

  • @manjunathm8540
    @manjunathm8540 4 ปีที่แล้ว +16

    Sir Mig-27 aircraft bagge tilasi

  • @iamnothingyourevrthng2180
    @iamnothingyourevrthng2180 4 ปีที่แล้ว +5

    Why Vivekananda swami died at young age ???? video madi sir...

  • @ganeshganeshpower3764
    @ganeshganeshpower3764 4 ปีที่แล้ว

    ಖಂಡಿತ ನಿಜ ಸರ್
    ವಿವರಣೆ ಅದ್ಭುತ ಇಷ್ಟೊಂದು ಅದ್ಭುತವಾಗಿ ವಿವರಣೆ ಮಾಡಿ ತಿಳಿಸಿ ಕೊಡುವವರು ನಮಗೆ ಯಾರು ಇರಲಿಲ್ಲ ನಿಮ್ಮಿಂದ ದೊಡ್ಡ ಮಾಹಿತಿ ತಿಳಿದಂತಾಯಿತು ಇನ್ನೂ ಇಂತಹ ವಿಚಾರಗಳನ್ನು ತಿಳಿಸುವ ರಿ ಎಂಬ ವಿಶ್ವಾಸವಿದೆ ಹೀಗೆ ಮುಂದುವರೆಯಲಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ

  • @praveennr4899
    @praveennr4899 4 ปีที่แล้ว +2

    Good message sir 🙏🙏🙏🙏🙏🙏

  • @handlekiran
    @handlekiran 4 ปีที่แล้ว +3

    Garuda puranna.....thiliesee sir🙏🙏

  • @kumarkuri
    @kumarkuri 4 ปีที่แล้ว +12

    Sir, please make a video on "Amruth"
    Whether it is a nector or chemical according to our Vedas? Please

  • @venugopalp130
    @venugopalp130 4 ปีที่แล้ว +8

    ಶ್ರೀ ಕ್ಷೇತ್ರ ಕೈವಾರದ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು..

  • @user-fk8kd5ot6n
    @user-fk8kd5ot6n 4 ปีที่แล้ว +7

    ಶಾಂಬಾಲ ನಗರದ ಬಗ್ಗೆ ಸ್ವಲ್ಪ ಹೇಳಿ ಸಾರ್

  • @raghavendraacharachar1517
    @raghavendraacharachar1517 4 ปีที่แล้ว +1

    ಮಳೆಯೇ ಸಮುದ್ರಮಥನದ ಮೂಲವೇ !!!! ಒಳ್ಳೆ ಮಾಹಿತಿ .

  • @mithrasaliyan4681
    @mithrasaliyan4681 4 ปีที่แล้ว +1

    ಧನ್ಯವಾದ ನಿಮ್ಮ ಮಾಹಿತಿ ಗೆ 🙏🙏👌

  • @harishmysore6666
    @harishmysore6666 4 ปีที่แล้ว +2

    Hari Om

  • @srikrishnabhat2966
    @srikrishnabhat2966 4 ปีที่แล้ว

    ತುಂಬಾ ಅದ್ಭುತ ವಿಶ್ಲೇಷಣೆ

  • @laxmi.h9576
    @laxmi.h9576 3 ปีที่แล้ว +1

    👌👌👌

  • @Dr.DEMOYT
    @Dr.DEMOYT 4 ปีที่แล้ว

    Wow ..superb

  • @vasanthakumarvasantha671
    @vasanthakumarvasantha671 4 ปีที่แล้ว +1

    Super sir..
    and thank you

  • @maruthimaruthi1325
    @maruthimaruthi1325 4 ปีที่แล้ว +5

    ನಂಬಿ ನಾರಾಯಣ್ ರವರ ಬಗ್ಗೇ ವಿಡಿಯೊ ಮಾಡಿ ಗುರುಗಳೆ

  • @nanjeshgowdabr2022
    @nanjeshgowdabr2022 4 ปีที่แล้ว +1

    Nama shivaya

  • @muddurajjn8444
    @muddurajjn8444 4 ปีที่แล้ว

    Adbuta sir, olle mahiti kodtiro nimge ananta danyavadagalu

  • @lokeshb8372
    @lokeshb8372 4 ปีที่แล้ว +5

    ಸರ್ ಯೋಗ ಮತ್ತು ಧ್ಯಾನದ ಬಗ್ಗೆ ಹೇಳಿ

  • @manjunathnaik5005
    @manjunathnaik5005 4 ปีที่แล้ว +2

    ಸರ್ ಇಂದ್ರನ ಪಟ್ಟದ ಆನೆ ಐರಾವತ ಕೂಡ ಸಮುದ್ರ ಮಥನ ದಿಂದ ಹುಟ್ಟಿದಲ್ವಾ ..ಮೊದಲೇ ಇದ್ದದ ...ಇದ್ರಲ್ಲಿ ಸಮುದ್ರ ಮಥನದ ಮೊದಲೇ ಐರಾವತದ ಉಲ್ಲೇಖ ಇದೆ....

  • @bharathseaboy1057
    @bharathseaboy1057 4 ปีที่แล้ว +3

    ಪೇಜಾವರ ಶ್ರೀಗಳ ಕುರಿತು ವಿಡಿಯೋ ಮಾಡಿ ಗುರು.

  • @parthasarathi7114
    @parthasarathi7114 4 ปีที่แล้ว +1

    Lovely

  • @triveninagappapyati3232
    @triveninagappapyati3232 4 ปีที่แล้ว

    ಗುರುಗಳೇ ನನ್ನ ನಮಸ್ಕಾರಗಳು ನಿಮ್ಮಗೆ ನನ್ನ ಹೃದಯದ ಪೂರ್ವಕ ಧನ್ಯವಾದಗಳು, ವಿಷ್ಣು ದಶಾವತಾರದ ವಿಡಿಯೋ ಮಾಡಿ ದಯಮಾಡಿ 🙏🙏💐💐

  • @noushad2247
    @noushad2247 4 ปีที่แล้ว +2

    👍🏻

  • @rravi2929
    @rravi2929 4 ปีที่แล้ว

    First comment thank you so much sir e video madiddakke

  • @vrk671
    @vrk671 4 ปีที่แล้ว

    Good concept...

  • @sandeshnagaraju1659
    @sandeshnagaraju1659 4 ปีที่แล้ว +1

    ಸರ್ ಮಹಾವಿಷ್ಣುವಿನ 2ನೇ ಅವತಾರ ಕೂರ್ಮಾವತಾರ ಅಂತ ಓದಿದ್ದೇನೆ ಹಾಗೆ ಬಲಿಚಕ್ರವರ್ತಿಯ ತಾತ ಮಹಾಭಕ್ತ ಪ್ರಹ್ಲಾದ ಅಂತನೂ ಕೇಳಿದ್ದೇನೆ. ಪ್ರಹ್ಲಾದನ ಅಪ್ಪ ಹಾಗೂ ಚಿಕ್ಕಪ್ಪನ ಸಂಹಾರಕ್ಕೆ ವಿಷ್ಣು ತಾಳಿದ ಅವತಾರ ವರಹಾ ಹಾಗೂ ನರಸಿಂಹ ಇವು ಕ್ರಮೇಣ 3ಮತ್ತು4ನೆಯ ಅವತಾರ. ಬಲಿಚಕ್ರವರ್ತಿಯ ಸಂಹಾರಕ್ಕೆ ವಿಷ್ಣು ವಿನ ವಾಮನನ ಅವತಾರ 5ನೆಯ ಅವತಾರ. ಹೀಗಿರುವಾಗ ನೀವು ದಾನವರು ಬಲಿಚರ್ಕವರ್ತಿಯ ಸಾರಥ್ಯದಲ್ಲಿ ಕ್ಷೀರಸಾಗರ ಮಂಥನ ಮಾಡಿದ್ರು ಅಂತ ಹೇಳಿದ್ದೀರ. ಹಾಗಿದ್ರೆ ವಿಷ್ಣುವಿನ 2ನೇ ಅವತಾರದಲ್ಲೆ ಬಲಿ ಚಕ್ರವರ್ತಿ ಹೇಗೆ ಹುಟ್ಟಿದ್ದ?ಪ್ರಹ್ಲಾದನ ಅಪ್ಪ ಚಿಕ್ಕಪ್ಪ ಸಾಯೋಕು ಮುಂಚೆ.

  • @vishnuparamatmahiremath7157
    @vishnuparamatmahiremath7157 4 ปีที่แล้ว +2

    Gurugale garuda purana pls

  • @pramodns2273
    @pramodns2273 4 ปีที่แล้ว

    Nice information tq sir

  • @basavarajviveki421
    @basavarajviveki421 4 ปีที่แล้ว +2

    Congrats to 1 M

  • @manjeshpooja5056
    @manjeshpooja5056 4 ปีที่แล้ว +1

    ಸೂಪರ್ ಸಾರ್

  • @SatishKumar-li2um
    @SatishKumar-li2um 4 ปีที่แล้ว +5

    Sir Ravana maga indrajit bagge heli sir plssssss

  • @prajwalhc3606
    @prajwalhc3606 4 ปีที่แล้ว +1

    Bhoomi tiruguva vegaa jasti adre enagatte adara bagge video madi

  • @nagashreehillur3466
    @nagashreehillur3466 4 ปีที่แล้ว +1

    Thank you so much sir..

  • @Srivnu
    @Srivnu 4 ปีที่แล้ว

    Interesting boss

  • @shreekantharlur3265
    @shreekantharlur3265 4 ปีที่แล้ว +1

    First comment supper sir nimma voice thumba Changi ide

  • @DoffyLive
    @DoffyLive 4 ปีที่แล้ว

    Never miss your video sir

  • @santoshdeshpande5851
    @santoshdeshpande5851 4 ปีที่แล้ว

    ಸುಪರ್ ಸರ್

  • @mp3song804
    @mp3song804 4 ปีที่แล้ว

    Amazing

  • @prasangowda5057
    @prasangowda5057 4 ปีที่แล้ว +1

    #Congress For 1m subscriber🔥🔥

  • @sachinpoojary5535
    @sachinpoojary5535 4 ปีที่แล้ว

    First like 😊

  • @narayanathirumale82
    @narayanathirumale82 4 ปีที่แล้ว

    Very intresting sir

  • @KumarKumar-yn6dp
    @KumarKumar-yn6dp 4 ปีที่แล้ว

    Nice

  • @mahalakshmimaha4365
    @mahalakshmimaha4365 4 ปีที่แล้ว +1

    Namaste sir media masters namaste 🙏

  • @prachin_duniya
    @prachin_duniya 4 ปีที่แล้ว

    Super speech sir....

  • @rangaswamypadma9408
    @rangaswamypadma9408 4 ปีที่แล้ว

    Superb sir

  • @luckychinnu3586
    @luckychinnu3586 4 ปีที่แล้ว +1

    Akka mahadevi bagge video madi sir

  • @airavathajaggu1800
    @airavathajaggu1800 4 ปีที่แล้ว

    Super 1st comment

  • @vijaysharma-tw4wb
    @vijaysharma-tw4wb 4 ปีที่แล้ว +1

    S sis ramakrishnara bagge ondhu video madi

  • @user-cl8qy7tu2c
    @user-cl8qy7tu2c 4 ปีที่แล้ว

    ಸೂಪರ್ ಅಣ್ಣ

  • @vishawanathk8764
    @vishawanathk8764 4 ปีที่แล้ว

    V good sir

  • @MohanKumar-et8me
    @MohanKumar-et8me 4 ปีที่แล้ว

    I. am. Likhitha your voice is nice

  • @shashankshivaji577
    @shashankshivaji577 4 ปีที่แล้ว

    Good

  • @madhuk1438
    @madhuk1438 4 ปีที่แล้ว

    U r great sir

  • @sidl834
    @sidl834 4 ปีที่แล้ว

    Jai Hind Jai Karnataka. :)

  • @vadirajhb1173
    @vadirajhb1173 4 ปีที่แล้ว

    Nice video sir

  • @niranjananiranjana1305
    @niranjananiranjana1305 4 ปีที่แล้ว

    Om namha shivaya

  • @sureshgowda9954
    @sureshgowda9954 4 ปีที่แล้ว +4

    Sir ondh dout
    Niv modle heludri Indra airavatha mele bandhe antha .but airavatha huttiddu samudra mathana maduvaga

  • @poorneshpoo8341
    @poorneshpoo8341 4 ปีที่แล้ว +1

    Hi

  • @peacelover5446
    @peacelover5446 4 ปีที่แล้ว +1

    Good time

  • @prasadtuprasad2272
    @prasadtuprasad2272 4 ปีที่แล้ว +4

    Namasakara Raaghu Anna 🙏🙏🙏

  • @rravi2929
    @rravi2929 4 ปีที่แล้ว +3

    ಮಹಾಶಿವನ ಬಗ್ಗೆ ಒಂದು ವೀಡಿಯೋ ಮಾಡಿ ಸರ್

  • @pamparider1250
    @pamparider1250 4 ปีที่แล้ว +1

    Sir, Namma Hampi video please

  • @amruthaammu2671
    @amruthaammu2671 4 ปีที่แล้ว

    First comment 😃😃😃😃

  • @amruthak9400
    @amruthak9400 4 ปีที่แล้ว

    Nice Sir

  • @venkateshs1374
    @venkateshs1374 4 ปีที่แล้ว +4

    Sir one doubt
    Indrana airavata kuda samudra manthanadalli huttiddante nijana ?

  • @keerthikirankumar8836
    @keerthikirankumar8836 4 ปีที่แล้ว +1

    Jyothirlingagala bagge video madi

  • @ranjithpoojary3537
    @ranjithpoojary3537 4 ปีที่แล้ว

    Supper sar 100p

  • @shafishafiulla8640
    @shafishafiulla8640 4 ปีที่แล้ว

    Super sar

  • @gopalmoger3539
    @gopalmoger3539 4 ปีที่แล้ว +2

    Plz sir deadly soma life story and family and deadly soma original full photo plz ondu video madi

  • @MrPardip
    @MrPardip 4 ปีที่แล้ว

    Your Chanel is super sir

  • @keerthirajsj7663
    @keerthirajsj7663 4 ปีที่แล้ว

    Congrats to get 1M subscribers

  • @desihackerboys971
    @desihackerboys971 4 ปีที่แล้ว

    Supper