ಒಂದು ಭಾಷೆ ಉಳಿಯುವುದು ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅದನ್ನು ಬಳಸಿದಾಗ ಮಾತ್ರ. ನೀವು ಉದಯ್ ಮತ್ತು ಸಿಯಾ ಕನ್ನಡದಲ್ಲಿ ಮಾತನಾಡುತ್ತಾ ಜರ್ಮನಿ ದೇಶವನ್ನು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ತುಂಬಾ ಸಂತೋಷ. ಶುದ್ಧಕನ್ನಡದ ಕೈಂಕರ್ಯ ಮಾಡುತ್ತಿರುವ ನಿಮಗೆ ಶುಭವಾಗಲಿ.
ನಮಸ್ಕಾರ ಮಾನಸ ಹಾಗೂ ಕುಟುಂಬಕ್ಕೆ ತುಂಬಾ ಚೆನ್ನಾಗಿ ಲಾಗ್ ಮೂಡಿ ಬರ್ತಾ ಇದೆ ಒಂದಕ್ಕಿಂತ ಒಂದು ವಿಡಿಯೋ ಮಾಡ್ತಾ ಇದ್ದೀರಾ ಇಲ್ಲೇ ಕೂತ್ಕೊಂಡು ಜರ್ಮನ್ ಎಲ್ಲಾ ವೀಕ್ಷಣೆ ಮಾಡಿದ್ದೇವೆ ಬಹಳ ಬಹಳ ಸಂತೋಷ ಆಯ್ತು ಯಾಕಂದ್ರೆ ಜರ್ಮನ್ ನೀವು ಎಷ್ಟು ಕಷ್ಟಪಟ್ಟು ತೋರ್ಸ ಕತ್ತೀರಿ ನಮಗನಮಗೆ ಬಹಳ ಬಹಳ ಖುಷಿಯಾಯಿತು ಸಣ್ಣ ಮಗನು ಕರ್ಕೊಂಡು ನೀವುಲಾಗ್ ಮಾಡ್ತೀರಲ್ಲ ನಿಮಗೆ ಹ್ಯಾಟ್ಸಾಫ್ಪ್ರತಿಯೊಂದು ಸ್ಥಳಗಳನ್ನು ಚೆನ್ನಾಗಿ ವಿವರಣೆ ಕೊಟ್ಟು ವಿವರಣೆ ಕೊಟ್ಟ ಹೇಳ್ತಿರಲ್ಲ ಯಪ್ಪಾನಿಮ್ ಎನರ್ಜಿಗೆ ಒಂದು ಥ್ಯಾಂಕ್ಸ್ ಇನ್ನು ಹೀಗೆಮೂಡಿ ಬರ್ತಾ ಇರಲಿ ಪ್ರತಿಯೊಂದು ನಮಗೆ ತೋರಿಸ್ತಾ ಇರಿಮಾನಸ ಮಗಳೇ ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಕುಟುಂಬಕ್ಕೆಯಾವಾಗಲೂ ಭಗವಂತನ ಆಶೀರ್ವಾದ ಇರಲಿಧನ್ಯವಾದಗಳುಮಗಳೇ
@@wandering_kannadigas ಎರಡು ಸಂಗತಿಗಳು ತುಂಬಾ ಇಷ್ಟ ಆಯಿತು. ಒಂದು ಅಲ್ಲಿ ಕನ್ನಡಲ್ಲಿ ಬರೆದಿದ್ದು ಇನ್ನೊಂದು ನಿಮಗೆ ಒಬ್ರಿಗೆನೇ ಫುಲ್ ಒಂದು ಟ್ರೈನ್ ಕೊಟ್ಟಿದಾರಲ್ಲ ಅದು ತುಂಬಾ ವಿಶೇಷ ಅನುಸ್ತು. ನಮ್ಮಲ್ಲಿ ಆಗೀದ್ರೆ ಯಾರೂ ಪ್ರಯಾಣಿಕರು ಇಲ್ಲ ಅಂತ ಟ್ರೈನ್ stop ಮಾಡಿರಿರೋ ಏನೋ 😄😄
ಒಂದು ಭಾಷೆ ಉಳಿಯುವುದು ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅದನ್ನು ಬಳಸಿದಾಗ ಮಾತ್ರ.
ನೀವು ಉದಯ್ ಮತ್ತು ಸಿಯಾ ಕನ್ನಡದಲ್ಲಿ ಮಾತನಾಡುತ್ತಾ ಜರ್ಮನಿ ದೇಶವನ್ನು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ತುಂಬಾ ಸಂತೋಷ.
ಶುದ್ಧಕನ್ನಡದ ಕೈಂಕರ್ಯ ಮಾಡುತ್ತಿರುವ ನಿಮಗೆ ಶುಭವಾಗಲಿ.
Thank you so much 🥹🙏❤️❤️❤️
ಜರ್ಮನಿ ಯಲ್ಲಿ ನಮ್ಮ ಕನ್ನಡ ಭಾಷೆ ನೋಡಿ ತುಂಬಾ ಖುಷಿ ಆಯ್ತು ಮಾನಸಕ್ಕ 💛❤️
ಈ ವಿಡಿಯೋ ಸೂಪರ್ ಚನಾಗಿತ್ತು ಮಾನಸಕ್ಕ ✨ ಉದಯ್ ಅಣ್ಣ ನ ಫ್ಯಾನ್ ❤😊
ನಮ್ಮ ಜೀವನದಲ್ಲಿ ಜರ್ಮನ್ ಎಷ್ಟು ಫುಲ್ಲಾಗಿ ಇಡೀ ಜರ್ಮನ್ ನೋಡ್ತೀವಿ ಗೊತ್ತಿಲ್ಲ ಆದರೆ ಅದನ್ನು ಪೂರ್ಣವಾಗಿ ತೋರಿಸಿದೆ ನಿಮಗೆ ನಮ್ಮ ಕರಾವಳಿ ನಮಸ್ಕಾರಗಳು ಜೈ ಕನ್ನಡ ಜೈ ಭಾರತ್
Jarmany Alli namma kannadigaru adduriyagi video galannu thorasta iddare shruti Nim smile always happy
❤️❤️
ನಿಮ್ಮ ಮಾತು ತುಂಬಾ ಆಕರ್ಷಣೆಯಾಗಿದೆ, ಥ್ಯಾಂಕ್ ಯೂ ಸೋಮಚ್ for your hard work 🎉🎉
ಕಿಟೆಲ್ ಕನ್ನಡಕ್ಕೆ ಕೊಟ್ಟ gift. ಕನ್ನಡ kosha.
ಸುಪರ್ ಸಿಸ್ಟರ್ ಚೆನ್ನಾಗಿ ಇದಾರ ❤❤❤
ಮ್ಯೂನಿಕ್ ಸಿಟಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು, ನನ್ನ ಸ್ನೇಹಿತರ ಮಗಳು ಅಲ್ಲೇ ಇದ್ದಾಳೆ.
❤️❤️
Where ever u go Karnataka is the best place in the world 💛❤️
👌👌🙏🙏 ಧನ್ಯವಾದಗಳು ಶ್ರುತಿ ಸಹೋದರಿ.
Jai Germany kannada great video mam tqs alot God bless both of u❤
Thank you so much ❤️
Great u find kannada, We live in Augsburg
ಕನ್ನಡದಲ್ಲಿ ಸುಸ್ವಾಗತ ನೋಡಿ ತುಂಬಾ ಖುಷಿ ಆಯಿತು.
Nimma Ella videos chennagi bartive. ❤
Thumba channagi ankaring madthira ❤
Thank you ❤️
Nice information traveling video.
ನಮಸ್ಕಾರ ಮಾನಸ ಹಾಗೂ ಕುಟುಂಬಕ್ಕೆ ತುಂಬಾ ಚೆನ್ನಾಗಿ ಲಾಗ್ ಮೂಡಿ ಬರ್ತಾ ಇದೆ ಒಂದಕ್ಕಿಂತ ಒಂದು ವಿಡಿಯೋ ಮಾಡ್ತಾ ಇದ್ದೀರಾ ಇಲ್ಲೇ ಕೂತ್ಕೊಂಡು ಜರ್ಮನ್ ಎಲ್ಲಾ ವೀಕ್ಷಣೆ ಮಾಡಿದ್ದೇವೆ ಬಹಳ ಬಹಳ ಸಂತೋಷ ಆಯ್ತು ಯಾಕಂದ್ರೆ ಜರ್ಮನ್ ನೀವು ಎಷ್ಟು ಕಷ್ಟಪಟ್ಟು ತೋರ್ಸ ಕತ್ತೀರಿ ನಮಗನಮಗೆ ಬಹಳ ಬಹಳ ಖುಷಿಯಾಯಿತು ಸಣ್ಣ ಮಗನು ಕರ್ಕೊಂಡು ನೀವುಲಾಗ್ ಮಾಡ್ತೀರಲ್ಲ ನಿಮಗೆ ಹ್ಯಾಟ್ಸಾಫ್ಪ್ರತಿಯೊಂದು ಸ್ಥಳಗಳನ್ನು ಚೆನ್ನಾಗಿ ವಿವರಣೆ ಕೊಟ್ಟು ವಿವರಣೆ ಕೊಟ್ಟ ಹೇಳ್ತಿರಲ್ಲ ಯಪ್ಪಾನಿಮ್ ಎನರ್ಜಿಗೆ ಒಂದು ಥ್ಯಾಂಕ್ಸ್ ಇನ್ನು ಹೀಗೆಮೂಡಿ ಬರ್ತಾ ಇರಲಿ ಪ್ರತಿಯೊಂದು ನಮಗೆ ತೋರಿಸ್ತಾ ಇರಿಮಾನಸ ಮಗಳೇ ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಕುಟುಂಬಕ್ಕೆಯಾವಾಗಲೂ ಭಗವಂತನ ಆಶೀರ್ವಾದ ಇರಲಿಧನ್ಯವಾದಗಳುಮಗಳೇ
Thumba dhanyavasagalu 🙏🙏🙏 your words made my day 🩷🩷🩷..Nimma kutumbada melu aa devara aashirvada irali 🙏🙏
ಆದಷ್ಟೂ countryside explore ಮಾಡಿ ಅಕ್ಕ..ಯಾವುದೇ ದೇಶವಿರಲಿ...their food,their culture,their rural lifestyle...❤
Sure 👍🏻
THANK YOU MANSA AKKA 10:20 Beer Taata 🤣full crazy idare Alwa ????
Video super akka
Supper madam ur explanation
Thank you so much ❤️
Super videos medam ji ❤❤❤ krishna mandya
ನಮಸ್ಕಾರ ಅಕ್ಕ 🙏
🙏🙏
Railway station seems to be airport level, classy✌️👍
🙌🏻🙌🏻❤️
Nimma nagu mast ide😊😊😊
Nice and super 👌 👍 😍 🥰 mam🎉 content man
But pls explore some historical places on Germany 🇩🇪 🙏
Sure 😊 Thank you ❤️
Waiting for next part..
Coming soon
Bye bye enjoy. Namaste
ಜೈ ಕನ್ನಡತಿ ಜೈ ಕರ್ನಾಟಕ
What are all Documents is required to open Bank account,
Descent narration madam
Jarmaniyalli kannada bhashe nodi tumba khushiyaytu
❤️❤️
Camera👍 super
Madam your voice so sweet
Super❤
Thanks 🩷
I like munich City ots very nice city
Make lindunburg city & expensives video please
Hai sis. Yavaga bartira chitradurga
I like ur u tube channel.
🤩🤩
❤️❤️
Explore more about German natives culture
Sure 👍🏻
ನಮಸ್ಕಾರ ಮಾನಸ ನಾನು ಜರ್ಮನಿಗೆ ಬರಬೇಕು ಅಂದ್ರೆ ಏನ್ಮಾಡಬೇಕು ತಿಳಿಸಿ ದಯವಿಟ್ಟು 🙏😊
Good madam thanks
Thanks for liking
Bmw company vlogs maadi😊
🙏💯👍🖐️
ಮುಂದಿನ ವಾರ ಮುನಿಚ್ಗೆ ಬರ್ತಿದ್ದೀನಿ...
Mam explore the poor people in germany 😊✨
Sure 👍🏻
Super
Thank you ❤️
🎉❤❤
🙏🙏🙏🙏💞💞💞
Jai Kannada Jai Karnataka
💛❤️
💛❤️
Nanu kelida hage e city costly ante????????howda😮😮😮😮😮😮
Haa hwdu
👌🚩🚩🚩🚩🚩..
Nice
Thank you ❤️
Thank you very much magale
You are very welcome 🙏
Hi manasa... Nim uru yavadu
th-cam.com/video/iaui6BHDJoM/w-d-xo.htmlsi=UmeezwAJLaKpGHpR please Check out this video
New subscriber
Thanks for subbing ❤️❤️
TarkisRols. Veg r Nonveg
Eradu ide..nav thagondidu veg
ಚಟಪಠ ಕನ್ನಡತಿ ಬಂದ್ರಾ ಹಾಯ್ ಹಲ್ಲೋ ಅನ್ಕೊಂಡು 😄
😀
@@wandering_kannadigas ಎರಡು ಸಂಗತಿಗಳು ತುಂಬಾ ಇಷ್ಟ ಆಯಿತು. ಒಂದು ಅಲ್ಲಿ ಕನ್ನಡಲ್ಲಿ ಬರೆದಿದ್ದು ಇನ್ನೊಂದು ನಿಮಗೆ ಒಬ್ರಿಗೆನೇ ಫುಲ್ ಒಂದು ಟ್ರೈನ್ ಕೊಟ್ಟಿದಾರಲ್ಲ ಅದು ತುಂಬಾ ವಿಶೇಷ ಅನುಸ್ತು. ನಮ್ಮಲ್ಲಿ ಆಗೀದ್ರೆ ಯಾರೂ ಪ್ರಯಾಣಿಕರು ಇಲ್ಲ ಅಂತ ಟ್ರೈನ್ stop ಮಾಡಿರಿರೋ ಏನೋ 😄😄
Nan antha raithru maga comments maddaga reply madru frist elrigu reply madthira yake raithru comment madidre response illa mansion madi helidini navu raitha antha
Kshamisi..beku antha alla.. miss agi iruthe
🥲🥲
India ne channagide kandree vapas banni
Super