ದಾಂಡೇಲಿಗೆ ಬಂದ್ರೆ ಈ "ಕಾಡುಮನೆ" 'ದಿ ಬೆಸ್ಟ್' ನೇಚರ್ ಹೋಮ್ ಸ್ಟೇ... | Tour To Kaadumane Homestay At Joida

แชร์
ฝัง
  • เผยแพร่เมื่อ 22 ก.ย. 2023
  • ದಾಂಡೇಲಿಗೆ ಬಂದ್ರೆ ಈ "ಕಾಡುಮನೆ" 'ದಿ ಬೆಸ್ಟ್' ನೇಚರ್ ಹೋಮ್ ಸ್ಟೇ... | Tour To Kaadumane Homestay At Joida | Heggadde Studio
    'ಕಾಡುಮನೆ' ಸಂಪರ್ಕ ಸಂಖ್ಯೆ: 9480085707
    GOOGLE MAP LINK: maps.app.goo.gl/tokJiFHECrMh5...
    ADDRESS:
    Kaadumane Homestay. Joida, Potoli, Sangave, Karnataka 581325
    #kadumane #kadumanehomestay #homestatvideo #dandeli #joida #hanipark #dandeli_resorts #Narasimha_that #kadumane_videos
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 42

  • @Eekshnanimmmadu
    @Eekshnanimmmadu 8 หลายเดือนก่อน +1

    ನನ್ನ ಬದುಕಿನ, ಹಾಗೂ ನಿಸರ್ಗದ ಚಿಂತನೆಗಳನ್ನು ಇನ್ನಷ್ಟು ಗಟ್ಟಿ ಮಾಡಿದ ವೀಡಿಯೋ ಇದು ಅನ್ನಬಹುದು, ಎಲ್ಲವೂ ಇದೆ ಪ್ರಕೃತಿಯಲ್ಲಿ, ನೋಡುವ ಸಹನೆ ಹಾಗೂ ವಿಧ ಗೊತ್ತಾಗಬೇಕು ಅಷ್ಟೇ, ತುಂಬು ಹೃದಯದ ಧನ್ಯವಾದಗಳು ಈ ಅದ್ಬುತ ಜಾಗನ ಪರಿಚಯಿಸಿದ್ದಕ್ಕೆ.

  • @nijagunashivayogihugar6875
    @nijagunashivayogihugar6875 9 หลายเดือนก่อน +4

    ನರಸಿoಹ ಭಟ್ ಸರ್ ಹೇಗಿದ್ದೀರಾ ಚೆನ್ನಾಗಿದ್ದೀರಾ ನಾವು ಸಹ ನಿಮ್ಮ ಹಕ್ಕಿ ಮನೆ ರೆಸಾರ್ಟ್ ಗೆ ಬಂದಿದ್ದೀವಿ ಉಳ್ಕೊಂಡಿದ್ದೀವಿ ನಿಮ್ಮ ಅಥಿತ್ಯಕ್ಕೆ ಧನ್ಯವಾದಗಳು 🙏

  • @sbgamer8663
    @sbgamer8663 7 หลายเดือนก่อน +2

    Super kaadumane nature, narasimha bharte, your lucky sir. I love nature ❤❤❤❤🙏🙏🙏🙏🙏😅😅😅💐💐💐🌺🌺🌺🌺

  • @babukarunakaran265
    @babukarunakaran265 9 หลายเดือนก่อน +4

    I have stayed 3 times here, inspiring to meet and chat with Narasimha Sir.

  • @girijambikabasavarajappa5926
    @girijambikabasavarajappa5926 9 หลายเดือนก่อน +8

    ವಿಸ್ಮಯ ನಿಸರ್ಗದಲ್ಲಿ ಆಕೆಯನ್ನು ಅನುಭವಿಸುವ ಖುಷಿಯೇ ಬೇರೆ,, ಧನ್ಯ❤

  • @sharanyabhandary9432
    @sharanyabhandary9432 6 หลายเดือนก่อน +1

    Superb I'm very happy. hanakkoskara aranya kadidu thota madthare. Nanigu ethara
    Jaga edre full gidamara belesbeku yemba ase

  • @gopalashetty3592
    @gopalashetty3592 9 หลายเดือนก่อน +3

    Shettre your style of hosting your programs is very good.

  • @chandraprapbhaaradhya6575
    @chandraprapbhaaradhya6575 8 หลายเดือนก่อน +2

    👌👌👌👌👌.........,ಕಾಡು ಮನೆ 🥰🥰🥰😊🙏🙏ಧನ್ಯವಾದಗಳು ಸರ್

  • @vanitugowdagowda823
    @vanitugowdagowda823 9 หลายเดือนก่อน

    Ali bandha dinna galanna marodikee sadya willa ...astu nenapugalu hotkondu bandidewee ... thank you so much sir

  • @manoharputhran9990
    @manoharputhran9990 7 หลายเดือนก่อน +1

    Excellent presentation regarding stay in side the kadumane ,we will visit the place soon.

  • @prabhakaras8162
    @prabhakaras8162 7 หลายเดือนก่อน +1

    ಮೂರು ಗಡಿಗೆ ನೀರು, ಶಾಲೆಯಲ್ಲಿ ಓದಿದ್ದು 😊ಅಷ್ಟೇ.

  • @renukasp81
    @renukasp81 5 หลายเดือนก่อน

    🌹🌹🙏🙏👌👌👍👍 ಸೂಪರ್ ಸೂಪರ್ ಸರ್. ಹೃತ್ಪೂರ್ವಕ ಅನಂತ ಅನಂತ ಧನ್ಯವಾದಗಳು. 🙏🙏🙏🙏🙏🙏

  • @YalappaParasappanavar
    @YalappaParasappanavar 9 หลายเดือนก่อน +1

    ಸೂಪರ್ ಧನ್ಯವಾದಗಳು 🌹🌹🙏🙏🌹🌹❤️❤️

  • @user-pb8pe7ki3p
    @user-pb8pe7ki3p 5 หลายเดือนก่อน +1

    Super kaadu manne🎉🎉❤

  • @sandhyavh5135
    @sandhyavh5135 8 หลายเดือนก่อน

    Amazing veryyyyyyy unique veryyyyyyy beautiful 🥰🥰❤🎉❤🎉❤🎉❤ thank you soooooo much

  • @akshathagowda4380
    @akshathagowda4380 9 หลายเดือนก่อน +4

    Sir ಎಲ್ಲ u toub ಅಂತ ಹೇಳ್ತಾರೆ ಮೋಸ ಮಾಡ್ತಾರೆ ಬಟ್ ನೀವು helodu ನಿಜ ಸತ್ಯ ಇದೆ ಬೆಸ್ಟ್ u ಟೂಬರ್

  • @Vasumatibhat5
    @Vasumatibhat5 6 หลายเดือนก่อน

    This is the best homestay ever. ❤

  • @vanitugowdagowda823
    @vanitugowdagowda823 9 หลายเดือนก่อน

    Wonderful sir 😊❤️❤️❤️❤️❤️❤️❤️❤️❤️❤️❤️

  • @karavalitv7227
    @karavalitv7227 5 หลายเดือนก่อน

    ಅದ್ಬುತ

  • @amitkamath919
    @amitkamath919 9 หลายเดือนก่อน

    Sir kadu mane super nodi tumba Santoshvaitu

  • @sriragavendraindustries6995
    @sriragavendraindustries6995 8 หลายเดือนก่อน

    👌

  • @dr.ramachandrakn3028
    @dr.ramachandrakn3028 9 หลายเดือนก่อน +1

    Fine 🎉

  • @santhusomu670
    @santhusomu670 5 หลายเดือนก่อน

    Always lv nature

  • @nagarathnanayak9988
    @nagarathnanayak9988 6 หลายเดือนก่อน

    👌👌👌👌

  • @deenuparam6162
    @deenuparam6162 9 หลายเดือนก่อน

    Good place

  • @pradeeps2504
    @pradeeps2504 8 หลายเดือนก่อน

    Nice

  • @yogeshbabu7265
    @yogeshbabu7265 5 หลายเดือนก่อน

    🎉

  • @user-cj6cu7qo9p
    @user-cj6cu7qo9p 9 หลายเดือนก่อน

    ❤❤

  • @praveenveeramukh6962
    @praveenveeramukh6962 8 หลายเดือนก่อน

    Sir is there non veg food, marine food is available or not..plz inform us. bcz we love non veg food ..if nin veg available once we will visit the place and make experience...

  • @nandakishorjoshi9518
    @nandakishorjoshi9518 9 หลายเดือนก่อน +1

    Kadumane food is veg or non veg kindly reply we want non-vegetarian also

  • @lakshminarasimharaju3640
    @lakshminarasimharaju3640 9 หลายเดือนก่อน

    Dear sir every thing is fine but the rate is a little higher, sorry u may feel bad of us but thak u 🙏🙏

  • @santhoshsamprathi2482
    @santhoshsamprathi2482 9 หลายเดือนก่อน +1

    We want only veg. Is it only veg?

  • @prabhakaras8162
    @prabhakaras8162 7 หลายเดือนก่อน

    ಯಾವ ಸಮಯದಲ್ಲಿ ಬರುವುದು ಉತ್ತಮ?

  • @akshathagowda4380
    @akshathagowda4380 9 หลายเดือนก่อน +1

    ನಮಗೆ ದೇವರಿಂದ ಸತ್ಯ ತಿಳೀತು

  • @sriragavendraindustries6995
    @sriragavendraindustries6995 8 หลายเดือนก่อน

    You don't talk more High time give to interviews sorry

  • @yogeshbabu7265
    @yogeshbabu7265 5 หลายเดือนก่อน

    He is highly highlighting himself for markating,its costly minting
    Money ..... looks bogus guy and host also...

  • @amitkamath919
    @amitkamath919 9 หลายเดือนก่อน +1

    Sir kadu mane super nodi tumba Santoshvaitu