ತುಂಬಾ ಚೆನ್ನಾಗಿ ತೋರಿಸಿದ್ದೀರಿ.ಖುಷಿಯಾಯಿತು. ನಮ್ಮದು ಹಾಸನ ಅಜ್ಜಿ ಊರು ಅರಸಿಕೆರೆಯಹತ್ತಿರ 3 ಮೈಲಿ ಆಗ್ಗುಂದ ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಮನೆಯಲ್ಲಿ ನೂರೊಂದೆಡೆ ಮಾಡಿದಾಗ ಮಕ್ಕಳಾದ್ದರಿಂದ ಓಡಾಡುತ್ತಾ ಹೋಗಿದ್ದು ನೆನಪಾಯಿತು..ನಾವು ಹಾಸನದಲ್ಲಿ ಮಿಷನ್ ಆಸ್ಪತ್ರೆ ಹಿಂಬಾಗ ಇದ್ದೆವು .ನೀವಂತು ಎಷ್ಟು ಚೆನ್ನಾಗಿದ್ದೀರಿ ನಿಮ್ಮನ್ನು ನೋಡುವುದೇ ಆಯಿತು ಖುಷಿಯಾಯಿತು. ಧನ್ಯವಾದಗಳು. 70 ನೆ ಇಸವಿಯಿಂದಲೇ ಬೆಂಗಳೂರಿನಲ್ಲಿದ್ದೇವೆ.
ನಾವು ಚಿಕ್ಕವರಿದ್ದಾಗ ಪ್ರತಿ ಹುಣ್ಣಿಮೆಗೂ ಹೋಗುತ್ತಿದ್ದೆವು. ಈಗ ತುಂಬಾ ಅಭಿವೃದ್ಧಿ ಆಗಿದೆ. ನಿಮ್ಮ ಮೂಲಕ ಮತ್ತೆ ನಮಗೆ ಯಾದಾಪುರದ ಜೇನುಕಲ್ಲು ಸಿದ್ದಪ್ಪನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
Thanks for covering. But avoid repeating sentences. Like hunnime dina rush irutthe. You said it 5_6 times. For every sentence u say friends. That also can v avoided. Your personnel sayings. Hair style disturbed bcos of wearing helmet. Avoid it. Your aim shoukd b covering the destination.
ನಾವು ಚಿಕ್ಕವರಿದ್ದಾಗ ಪ್ರತಿ ಹುಣ್ಣಿಮೆಗೂ ಹೋಗುತ್ತಿದ್ದೆವು. ಈಗ ತುಂಬಾ ಅಭಿವೃದ್ಧಿ ಆಗಿದೆ. ನಿಮ್ಮ ಮೂಲಕ ಮತ್ತೆ ನಮಗೆ ಯಾದಾಪುರದ ಜೇನುಕಲ್ಲು ಸಿದ್ದಪ್ಪನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
Super👍👍👍🙏🙏🙏
Very nice information mam.
Thank you
Super.hassan❤
Thank you
ಸೂಪರ್ ನೀವು ತುಂಬಾ ಚನ್ನಗಿ ವಿವರಣೆ ಕೊಟ್ಟಿದ್ದೀರಾ ಸೂಪರ್ 🙏❤🌹
Thank you so much
Very useful information. Thank you.
WELCOME
madam super temple thank you for your service god bless you and your family your explanation is very good
Thank you so much
Supper mam edu nammuralle erodu naavu ಅರಸೀಕೆರೆ
Howda Thank you
@@ThriveniVlogs howdu namma ooru gadapura mate murundi anta ಅಲ್ಲಿಂದ ಹೋಗಬಹುದು
Super 🔥 video 👍 sister 🎉🎉
Kovil vlog thumba chanangethe. Kovil plaes veri veri thumpa chanangithe
Super temple I am also know this temple l am from Hassan
OK dear
ಇದು ನಮ್ಮೂರು ಅರಸೀಕೆರೆ 😍 ಶ್ರೀ ಜೆನುಕಲ್ ಸಿದ್ಧೇಶ್ವರ ಸ್ವಾಮಿ🙏
Thank you
Namma Ajjayya 🙏🙏🙏
Wonderful video...
Thank you so much
Super medam
Thank you
ಒಳ್ಳೆ ಸಂದೇಶ. ನಮ್ ಜಿಲ್ಲೆಯ ಬಗ್ಗೆ ಒಳ್ಳೆ ವಿಡಿಯೋ ಚಿತ್ರೀಕರಣ ಮಾಡಿದ್ದೀರಾ ಅಭಿನಂದನೆಗಳು ಮೆಡಮ್ ಧನ್ಯವಾದಗಳು
Thank you
ತುಂಬಾ ಚೆನ್ನಾಗಿ ತೋರಿಸಿದ್ದೀರಿ.ಖುಷಿಯಾಯಿತು.
ನಮ್ಮದು ಹಾಸನ ಅಜ್ಜಿ ಊರು ಅರಸಿಕೆರೆಯಹತ್ತಿರ 3 ಮೈಲಿ ಆಗ್ಗುಂದ
ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಮನೆಯಲ್ಲಿ ನೂರೊಂದೆಡೆ ಮಾಡಿದಾಗ ಮಕ್ಕಳಾದ್ದರಿಂದ ಓಡಾಡುತ್ತಾ ಹೋಗಿದ್ದು ನೆನಪಾಯಿತು..ನಾವು ಹಾಸನದಲ್ಲಿ ಮಿಷನ್ ಆಸ್ಪತ್ರೆ ಹಿಂಬಾಗ ಇದ್ದೆವು .ನೀವಂತು ಎಷ್ಟು ಚೆನ್ನಾಗಿದ್ದೀರಿ
ನಿಮ್ಮನ್ನು ನೋಡುವುದೇ ಆಯಿತು
ಖುಷಿಯಾಯಿತು. ಧನ್ಯವಾದಗಳು.
70 ನೆ ಇಸವಿಯಿಂದಲೇ ಬೆಂಗಳೂರಿನಲ್ಲಿದ್ದೇವೆ.
Howda Thank you so much 😊
Nice thanks
Welcome 🙏
Nice video
Thank you
Namdu haranahalli jenukal siddeshwara nam mane devru nama aradya dihva jenukal siddeshwara 🙏
Howda thank you
ನಾವು ಚಿಕ್ಕವರಿದ್ದಾಗ ಪ್ರತಿ ಹುಣ್ಣಿಮೆಗೂ ಹೋಗುತ್ತಿದ್ದೆವು. ಈಗ ತುಂಬಾ ಅಭಿವೃದ್ಧಿ ಆಗಿದೆ. ನಿಮ್ಮ ಮೂಲಕ ಮತ್ತೆ ನಮಗೆ ಯಾದಾಪುರದ ಜೇನುಕಲ್ಲು ಸಿದ್ದಪ್ಪನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
Thank you so much
Super vlog
Thank you 😀
TV,
Where is the jeeva samadhi located?
Super vlog
Mam nice temple 🙏🙏🙏
🌹🌹🌹🌹🌹🌹🌹🌹😍😍😍😍😍😍
Thank you so much
Love ❤ from udupi
I was living in arsikere, I miss arsikere so much💔
Betta temple thumba chennagide
Thank you
ಸೂಪರ್ ಮೇಡಮ್...ನಾನು ಕೆಲವು ದಿನಗಳ ಯಿಂದೆ ಹೋಗಿದ್ದೆ...ನನ್ (ಸೀನಿಯರ್) ಚನ್ನರಾಯಪಟ್ಟಣ ಪಟ್ಟದಲ್ಲಿ ಇರೋದು ಅವರು ಕರ್ಕೊಂಡು ಬಂದಿದ್ರು...ತುಂಬಾ ಇಷ್ಟ ಆಯ್ತು ಈ ದೇವಸ್ತಾನ
Sir tumbha duradindha bhandidira olledu
ನನ್ನಗೆ ತುಂಬಾ ಇಷ್ಟ ಆದ ಜಿಲ್ಲೆ ಹಾಸನ.
ಮೇಡಮ್ ಹಾಸನದಲ್ಲಿ ಇನ್ನಿತರಾ ಇತರಾ ಸುಂದರವಾದ ದೇವಾಲಯ. ಮತ್ತು ಸ್ಥಳ ಗಳ ಬಗ್ಗೆ ವಿಡಿಯೋ ಮಾಡಿ ತಿಳಿಸಿ.
Oh nice
Nice vlog 👍...horgade vlogs chennagiruthe ... temple chennagide 👍
Howdu Madam Thank you
Total estu steps ide
Olle. Parichaya. Madisidri. Thanks a lot
Janukallu sideshwara Swamy namaha
Thank you 🙏
Nimma nirupane super kanri
ಧನ್ಯವಾದ
Namma orena hatra erodh madam nanna aradhya daiva sri guru jenukall siddappa🙏
Howda thank you for watching
S Dr namma betta dallu gange pooje madtivi every monday
Namdu Hassan athirada uru 2 months before hogidde superplace
Howda ,Thanks
Super akka nanu 10 sati hogidini super super
Thank you
Cn we climb on Saturday 25 Sept 2021
I have visited this place long back. Very nice vlog. I have shared it on Facebook.
Thank you Sir
ಚೆನ್ನಾಗಿದೆ,ಹಾಸ್ನ ಅರಸಿಕೆರೆ ಮಧ್ಯೆ ಇದೇಯಾ.
ಅರಸೀಕೆರೆಯಿಂದ 6.5 km ಆಗುತ್ತದೆ, ಧನ್ಯವಾದಗಳು
@@ThriveniVlogs ಅಭಿನಂದನೆಗಳು
ಸೂಪರ್ ಮೆಡಮ್
Thank you
E templeg nav monthly ogthivi . Nam uru pakkane erodu...
Howda, Thank you for watching
Hii naavu singatagere avru dhevru kanuvamma nammurdhu tq soo much heege videos madi ❤❤❤
Matte monthly hogthirthivi soo khushi agutte elrigu olledh agidhe
Okay madtini Thank you so much Happy to see you
Madam Ali enu visehsha
Namma oora hattira nu siddeshwara betta ide siddeshwara swami temple tumba chennagide matte ayurveda gidamulike he famous namma betta
Howda ,Thank you
🙏🙏🙏🙏🙏
🙏
Madam daily open erutta temple
Yes
ಧನ್ಯವಾದಗಳು 🙏
🙏🙏🙏🙏
ಧನ್ಯವಾದಗಳು
💐🙏🙏🙏🙏🙏🌹
Thank you 🙏
ನಮ್ಮ ಊರ ಐತಿಹಾಸಿಕ ದೇವಾಲಯ ಏಂದೆ ಕೀರ್ತಿ ಪಡೆದ ನಮ್ಮ ಊರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಾಲಯ ...
Namma Arsikre namage bhalla estta nanu hutida saralla ewaga nanu mumbai yalee Iradu Adary nanu namla class friends Gy huduthaeiddene Asha anavaru Railway employees Health inspector
Okay thank you
Super Video Madam
Thank you
Hii friend I am in arsikere
Thank you
Mam 750 mettilu ide
Mam edu namuru mam yadapura..
Howda
@@ThriveniVlogs howdu nam jenkal betta
From 10 years we r going every month
Okay thank you
Kabbinhall kudidu borankoppal atrana
Howdu dear
Hai we r from haranahalli
Howda nimma urina historical temple cover madbeku nodana
Hmmm banni str. Namdu haranahalli
ಮೇಡಂ ನಿಮ್ಮ ಊರು ಯಾವುದು
Nimdu yav uru
Puradamma Temple Soppinahalli
Sri Guru janukallu siddeshwara swamy namah
Thank you for watching 🙏
Hunnime Dina hogi thumba valleyadaguthae
Howdu Thank you
Thumbha ista aytu...Thank you madam
ಧನ್ಯವಾದಗಳು ಸರ್
Prathi month ondusala higthiviinavu
okay thank you
ನಾನು ಯಾದಗಿರಿ ಜಿಲ್ಲೆಯಿಂದ ಈ ದೇವಸ್ತಾನ ನೋಡೋಕ್ಕೆ ಬಂದೆ. ನನ್ ಫ್ರೆಂಡ್ ಕರ್ಕೊಂಡು ಬಂದ್ರು.
ಮೇಡಮ್ ಈ ವಿಡಿಯೋ ನಾ ಮತ್ತೆ ಮತ್ತೆ ನೊಡ್ತಾ ಇರ್ಬೇಕು ಅನಿಸುತ್ತೆ.
ತುಂಬಾ ನಾ ಇಷ್ಟ
ಕರುನಾಡ ಕಲ್ಪತರು ನಾಡು ತಿಪಟೂರು - ಅರಸೀಕೆರೆ
Thank you
Tumba pavada purasha jenukal betta
Howda nanu 2 times munche bhandidde 3 rd time video shooting ge bhandudde 🙏🙏
@@ThriveniVlogs howda mam tumba nambke etre kybidalla anno nambke mam namma jenugoodu..
Image makau elva
Nam uru edu.
Okay video changidiya
Namadu arasirene akka
Super akka
Okay thank you 🙏
Nange thumba esta ha devaru
Devaru olled madli
Nav kuda hogidivi mam
Howda Thank you for watching
Nanu kuda ajjyara bakta idu namm uru
Okay thank you for watching
Namdu arsiker
Howda Thank you
Thanks for covering. But avoid repeating sentences. Like hunnime dina rush irutthe. You said it 5_6 times. For every sentence u say friends. That also can v avoided. Your personnel sayings. Hair style disturbed bcos of wearing helmet. Avoid it. Your aim shoukd b covering the destination.
What’s your problem I saw your comments in many Vlogs If you don’t like it don’t watch 🙏
m
Yav.. Camra use madtira vlogs ge
Already video madidini Namma channel playlist check madi please. Thank you
hi akka namdu arsikere ne
ಹೌದಾ, ಧನ್ಯವಾದಗಳು
1000 100
Devaalayada ph.number idiya
Super vlog
Thank you 🙏
ನಾವು ಚಿಕ್ಕವರಿದ್ದಾಗ ಪ್ರತಿ ಹುಣ್ಣಿಮೆಗೂ ಹೋಗುತ್ತಿದ್ದೆವು. ಈಗ ತುಂಬಾ ಅಭಿವೃದ್ಧಿ ಆಗಿದೆ. ನಿಮ್ಮ ಮೂಲಕ ಮತ್ತೆ ನಮಗೆ ಯಾದಾಪುರದ ಜೇನುಕಲ್ಲು ಸಿದ್ದಪ್ಪನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು